| ಮೇಳಗಳ ಇಂದಿನ (12.01.2021) ಯಕ್ಷಗಾನ ಪ್ರದರ್ಶನಗಳ ವಿವರ |
| ಮೇಳ | ಸ್ಥಳ/ಪ್ರಸಂಗ |
| ಶ್ರೀ ಧರ್ಮಸ್ಥಳ ಮೇಳ | ಬಾರ್ಕೂರು ಹೊಸಾಳ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ |
| ಕಟೀಲು ಒಂದನೇ ಮೇಳ | ಕಟೀಲು ಕ್ಷೇತ್ರದಲ್ಲಿ |
| ಕಟೀಲು ಎರಡನೇ ಮೇಳ | ಪದ್ಮನೂರು ವಯಾ ಕಿನ್ನಿಗೋಳಿ |
| ಕಟೀಲು ಮೂರನೇ ಮೇಳ | ಕೊಂಕಣಪದಮ, ಪೆರಾಜೆ ಬುಡೋಳಿ ವಯಾ ಮಾಣಿ |
| ಕಟೀಲು ನಾಲ್ಕನೇ ಮೇಳ | ಗುಂಡಾಳ, ಬಡಗಬೆಳ್ಳೂರು, ಬಂಟ್ವಾಳ |
| ಕಟೀಲು ಐದನೇ ಮೇಳ | ಗುಂರ್ಪೆ, ಕತ್ತಲ್ ಸಾರ್ , ಪಡುಪೆರಾರ |
| ಕಟೀಲು ಆರನೇ ಮೇಳ | ಕಟೀಲು ಸೌಂದರ್ಯ ಪ್ಯಾಲೇಸ್ |
| ಮಂದಾರ್ತಿ ಒಂದನೇ ಮೇಳ | ಮಂಡಳ್ಳಿ, ಕೆಳಮನೆ, ಬಿದ್ಕಲ್ ಕಟ್ಟೆ |
| ಮಂದಾರ್ತಿ ಎರಡನೇ ಮೇಳ | ಕೊತ್ತಾಡಿ, ವಡ್ಡರ್ಸೆ |
| ಮಂದಾರ್ತಿ ಮೂರನೇ ಮೇಳ | ಕೊಡಪಾಡಿ ಗುಜ್ಜಾಡಿ |
| ಮಂದಾರ್ತಿ ನಾಲ್ಕನೇ ಮೇಳ | ಹೆಬ್ಬಾಗಿಲುಮನೆ ಹೆಸ್ಕುಂದ, ನಂಚಾರು |
| ಮಂದಾರ್ತಿ ಐದನೇ ಮೇಳ | ಆಬ್ಯಾಡಿ ದೇವಸ್ಥಾನದ ಹತ್ತಿರ, ಕುಳ್ಳುಂಜೆ, ಶಂಕರನಾರಾಯಣ |
| ಶ್ರೀ ಹನುಮಗಿರಿ ಮೇಳ | ಹನುಮಾನ್ ನಗರ ಮಲ್ಪೆ ವಿಠೋಭ ಭಜನಾ ಮಂದಿರದ ವಠಾರ – ಮೊಗವೀರಪೇಟೆ ಕ್ಷೇತ್ರ ಮಹಾತ್ಮೆ |
| ಶ್ರೀ ತಳಕಲ ಮೇಳ | ಶ್ರೀ ಕ್ಷೇತ್ರದಲ್ಲಿ – ಗುಡ್ಡೆದ ಗುಳಿಗೆ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | ಕುದ್ರುಮನೆಬೆಟ್ಟು, ಜಡ್ಡಿಮನೆ, ಬನ್ನಾಡಿ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | ಕಾಡ್ನಾಡಿಮನೆ, ನಾರ್ಕಳಿ |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | ಶಿವನಗರ, ಬೆಳ್ಳಾಡಿ, ಬಂಟ್ವಾಡಿ |
| ಶ್ರೀ ಪಾವಂಜೆ ಮೇಳ | ಬಂಟ್ವಾಳ – ಶ್ರೀ ದೇವಿ ಮಹಾತ್ಮೆ |
| ಶ್ರೀ ಹಟ್ಟಿಯಂಗಡಿ ಮೇಳ | ಬೆಳ್ಳಾಡಿ ಮಲೆಯಾಳಿ ಬೊಬ್ಬರ್ಯ ದೇವಸ್ಥಾನ |
| ಕಮಲಶಿಲೆ ಮೇಳ ‘ಎ’ | ನಾಯಕವಾಡಿ |
| ಕಮಲಶಿಲೆ ಮೇಳ ‘ಬಿ’ | ಕೆರಾಡಿ |
| ಶ್ರೀ ಬಪ್ಪನಾಡು ಮೇಳ | ವೆಂಕಟರಮಣ ದೇವಸ್ಥಾನದ ವಠಾರ, ಮೂಲ್ಕಿ – ಬಪ್ಪನಾಡು ಕ್ಷೇತ್ರ ಮಹಾತ್ಮೆ |
| ಶ್ರೀ ಸಸಿಹಿತ್ಲು ಭಗವತೀ ಮೇಳ | ಹೆಜಮಾಡಿ ಉಲ್ಲಾಸ್ ನಗರ – ರಂಗಸ್ಥಳ |
| ಶ್ರೀ ಅಮೃತೇಶ್ವರೀ ಮೇಳ | ಹರಾಡಿಮನೆ, ಮೂಡುಗಿಳಿಯಾರು |
| ಶ್ರೀ ಬೋಳಂಬಳ್ಳಿ ಮೇಳ | ಮೂಡುಬೆಟ್ಟು – ನಾಗ ಸುನೇತ್ರೆ |
| ಶ್ರೀ ಸೌಕೂರು ಮೇಳ | ಕೊಂಡಳ್ಳಿ – ಹಳನಾಡು ಕ್ಷೇತ್ರ ಮಹಾತ್ಮೆ |
| ಶ್ರೀ ಹಾಲಾಡಿ ಮೇಳ | ಜಟ್ಟಿಗೇಶ್ವರ ದೇವಸ್ಥಾನ, ಮಲ್ಲರಬೆಟ್ಟು, ಗಂಗೊಳ್ಳಿ |
| ಶ್ರೀ ಬೆಂಕಿನಾಥೇಶ್ವರ ಮೇಳ | ಕೆಲ್ಲಪುತ್ತಿಗೆ ಮಾರ್ನಾಡ್ ವೀರಮಾರುತಿ ಕ್ರೀಡಾಂಗಣದಲ್ಲಿ – ಸತ್ಯೊದ ಸ್ವಾಮಿ ಕೊರಗಜ್ಜ |
| ಶ್ರೀ ಮಡಾಮಕ್ಕಿ ಮೇಳ | ಕೋಟೇಶ್ವರ ಗಂಧರ್ವ ಬಳಿ – ದೇವಿ ಮಾಂಕಾಳಿ ಮಹಾತ್ಮೆ |
| ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | ಕುಂದಾಪುರ ಕೋಡಿ ಶ್ರೀ ನಾಗಜಟ್ಟಿಲಿಂಗೇಶ್ವರ ಸ್ವಾಮಿಯ ಜಾತ್ರೆ – ಚೆಲುವೆ ಚಿತ್ರಾವತಿ |
| ಶ್ರೀ ಹಿರಿಯಡಕ ಮೇಳ | ಹಿರಿಯಡಕ ಬಜೆ ಬಬ್ಬುಸ್ವಾಮಿ ದೈವಸ್ಥಾನ ಎದುರು – ಮಾಯೊದ ಅಜ್ಜೆ |
| ಶ್ರೀ ಶನೀಶ್ವರ ಮೇಳ | ಕುದ್ರಬೇರು ಕಟ್ಟೆ, ಆಜ್ರಿ – ತಾಟಕ ಮೋಕ್ಷ |
| ಶ್ರೀ ಸಿಗಂದೂರು ಮೇಳ | ಕೋಣ್ಕಿ, ಕೂಡ್ಗಿಹಿತ್ಲು, ಬಳ್ಳಿಹಿತ್ಲುಮನೆ |
| ಶ್ರೀ ನೀಲಾವರ ಮೇಳ | ಮಾಬುಕಳ ಸಿದ್ಧಿವಿನಾಯಕ ದೇವಸ್ಥಾನ ವಠಾರ |