Saturday, January 18, 2025
Homeಯಕ್ಷಗಾನಮೇಳಗಳ ಇಂದಿನ (09.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (09.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (09.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಆಜ್ರಿ ಹೊಸಬಾಳು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳರಥಬೀದಿ ಮಂಗಳೂರು 
ಕಟೀಲು ಎರಡನೇ ಮೇಳ ಮೂರು ಕಾವೇರಿ ವಯಾ ಕಿನ್ನಿಗೋಳಿ 
ಕಟೀಲು ಮೂರನೇ ಮೇಳಕಟೀಲು ಕ್ಷೇತ್ರದಲ್ಲಿ 
ಕಟೀಲು ನಾಲ್ಕನೇ ಮೇಳ ಎರ್ಮಾಳ್ ಶ್ರೀ ಜನಾರ್ದನ ದೇವಸ್ಥಾನದ ವಠಾರ 
ಕಟೀಲು ಐದನೇ ಮೇಳ ‘ಶ್ರೀ ದೇವಿ ಪ್ರಸಾದ್’ ವಾಮಂಜೂರು 
ಕಟೀಲು ಆರನೇ ಮೇಳಕೊಲ್ಯ, ಸೋಮೇಶ್ವರ, ಉಳ್ಳಾಲ 
ಮಂದಾರ್ತಿ ಒಂದನೇ ಮೇಳ ಅರೆಕಲ್ಲುಮನೆ, ಕತ್ ಗೋಡು, ರಟ್ಟಾಡಿ 
ಮಂದಾರ್ತಿ ಎರಡನೇ ಮೇಳ ಚಮ್ಮನಹಿತ್ಲು ಗರಡಿ ರಸ್ತೆ, ಬೀಜೂರು 
ಮಂದಾರ್ತಿ ಮೂರನೇ ಮೇಳ ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನ ಕಾಜ್ರಳ್ಳಿ 
ಮಂದಾರ್ತಿ ನಾಲ್ಕನೇ ಮೇಳ ಕಚ್ಚೂರು, ಹೆಬ್ರಿ 
ಮಂದಾರ್ತಿ ಐದನೇ ಮೇಳ ಸುಗೋಡಿ. ಹಾರ್ದಳ್ಳಿ, ಮಂಡಳ್ಳಿ 
ಶ್ರೀ ಹನುಮಗಿರಿ ಮೇಳ ಕೊಡಂಕೂರು ಫ್ರೆಂಡ್ಸ್ ಕಟ್ಟಡದ ಮುಂಭಾಗ (ಅಂಚೆ ನಿಟ್ಟೂರು)- ಅಮರೇಂದ್ರ ಪದ ವಿಜಯ 
ಶ್ರೀ ತಳಕಲ ಮೇಳಶ್ರೀ ಕ್ಷೇತ್ರದಲ್ಲಿ – ಜಾಬಾಲಿ – ನಂದಿನಿ 
ಶ್ರೀ ಸುಂಕದಕಟ್ಟೆ ಮೇಳ ಮಳಲಿ ಪೂವಾರು ಬಾಕಿಮಾರು ಗದ್ದೆ – ಸರ್ಪ ಸಂಬಂಧ 
ಶ್ರೀ ಮಾರಣಕಟ್ಟೆ ಮೇಳ ‘ಎ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಕಟ್ಟಿನಮಕ್ಕಿ, ಗುಡಿಮನಿ, ಹರ್ಕೂರು 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಕೆರೆಬೆಟ್ಟು, ಕುಂದಬಾರಂದಾಡಿ 
ಶ್ರೀ ಪಾವಂಜೆ ಮೇಳ ಪಟ್ಲ ಫೌಂಡೇಶನ್ ಮುಡಿಪು – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಸಮುದಾಯ ಭವನ, ತೆಂಕನಿಡಿಯೂರು    – ದಿವ್ಯಸನ್ನಿಧಿ 
ಕಮಲಶಿಲೆ ಮೇಳ ‘ಎ’ನರಸಿಂಹಪುರ 
ಕಮಲಶಿಲೆ ಮೇಳ ‘ಬಿ’ತಲ್ಲಂಜೆ, ಶಂಕರನಾರಾಯಣ 
ಶ್ರೀ ಬಪ್ಪನಾಡು ಮೇಳಮುಲ್ಕಿ ಬಸ್ ಸ್ಟಾಂಡ್ – ಶ್ರೀ ದೇವಿ ಮಹಾತ್ಮೆ 
ಶ್ರೀ ಸಸಿಹಿತ್ಲು ಭಗವತೀ ಮೇಳ ಬೈಕಂಪಾಡಿ ಎಪಿಎಂಸಿ ವಾಣಿಜ್ಯ ಸಂಕೀರ್ಣದ ಬಳಿ – ಅಬ್ಬರದ ಬಬ್ಬರ್ಯೆ (ತುಳು)
ಶ್ರೀ ಅಮೃತೇಶ್ವರೀ ಮೇಳಶ್ರೀ ಕ್ಷೇತ್ರದಲ್ಲಿ 
ಶ್ರೀ ಬೋಳಂಬಳ್ಳಿ ಮೇಳ ನಾವುಂದ – ಶ್ರೀ ಪದ್ಮಾವತಿ ಮಹಾತ್ಮೆ 
ಶ್ರೀ ಸೌಕೂರು ಮೇಳಕರ್ಕಿ – ನೂತನ ಪ್ರಸಂಗ  
ಶ್ರೀ ಹಾಲಾಡಿ ಮೇಳತಡಗಲ್ಲು, ನಂಚಾರು – ನಾಗಶ್ರೀ
ಶ್ರೀ ಬೆಂಕಿನಾಥೇಶ್ವರ ಮೇಳ  ಬೈಕಂಪಾಡಿ ಕುಡುಂಬೂರು ಕೇಂದ್ರ ಮೈದಾನದಲ್ಲಿ – ಶ್ರೀ ದೇವಿ ಅಗ್ನಿ ಕಲ್ಲುರ್ಟಿ
ಶ್ರೀ ಮಡಾಮಕ್ಕಿ ಮೇಳಮುದ್ರಾಡಿ ಬಲ್ಲಾಡಿ ಅಂಗನವಾಡಿ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಬ್ರಹ್ಮಾವರ ಹಾರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ನೂತನ ಪ್ರಸಂಗ 
ಶ್ರೀ ಶನೀಶ್ವರ ಮೇಳ ಶಂಕರ ಶೆಟ್ರ ವಠಾರ , ಹೊಸಂಗಡಿ ಗ್ರಾಮ 
ಶ್ರೀ ಸಿಗಂದೂರು ಮೇಳಹೇರಾಡಿ, ಚಂಡೆ 
ಶ್ರೀ ನೀಲಾವರ ಮೇಳ ನೀಲಾವರ ಕ್ರಾಸ್ – ನಾಗ ಚಂದ್ರಿಕೆ 
ಶ್ರೀ ಮಂಗಳಾದೇವಿ ಮೇಳಶ್ರೀ ಮಂಗಳಾದೇವಿ ದೇವಸ್ಥಾನದ ವಠಾರ – ಕೋಟಿ ಚೆನ್ನಯ್ಯ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments