Saturday, January 18, 2025
Homeಯಕ್ಷಗಾನಮೇಳಗಳ ಇಂದಿನ (08.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (08.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (08.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಸಿದ್ದಾಪುರ ಸಮೀಪದ ಕೊಡ್ಗಿ – ಸುದರ್ಶನ ವಿಜಯ, ಇಂದ್ರಜಿತು ಕಾಳಗ 
ಕಟೀಲು ಒಂದನೇ ಮೇಳಕುರಿಯಗುತ್ತು, ಪುತ್ತೂರು 
ಕಟೀಲು ಎರಡನೇ ಮೇಳ ಪಣಿಯೂರು, ಬೆಳಪು ವಯಾ ಕಾಪು 
ಕಟೀಲು ಮೂರನೇ ಮೇಳಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ವಠಾರ, ಕುದ್ರೋಳಿ 
ಕಟೀಲು ನಾಲ್ಕನೇ ಮೇಳ ಕಟೀಲು ಕ್ಷೇತ್ರದಲ್ಲಿ  
ಕಟೀಲು ಐದನೇ ಮೇಳ ಆರ್ನಾಮಲೆ, ಕನ್ಯಾಡಿ ವಯಾ ಉಜಿರೆ 
ಕಟೀಲು ಆರನೇ ಮೇಳಕನಕಗಿರಿ, ಮಂಚಿ, ಬಂಟ್ವಾಳ 
ಮಂದಾರ್ತಿ ಒಂದನೇ ಮೇಳ ಹೊಸಾಳ, ಬಾರ್ಕೂರು – ಕೂಡಾಟ 
ಮಂದಾರ್ತಿ ಎರಡನೇ ಮೇಳ ಮಡ್ಡಗೇರಿ, ಹೇರೂರು, ರಾಗಿಹಕ್ಕಲು 
ಮಂದಾರ್ತಿ ಮೂರನೇ ಮೇಳ ಹೊಸಾಳ, ಬಾರ್ಕೂರು – ಕೂಡಾಟ 
ಮಂದಾರ್ತಿ ನಾಲ್ಕನೇ ಮೇಳ ಮೇಲ್ ಕಟ್ಟಿನಬೈಲು, ೭೪ನೇ ಉಳ್ಳೂರು, ಕೂಡಾಟ 
ಮಂದಾರ್ತಿ ಐದನೇ ಮೇಳ ಮೇಲ್ ಕಟ್ಟಿನಬೈಲು, 74ನೇ ಉಳ್ಳೂರು, ಕೂಡಾಟ   
ಶ್ರೀ ಹನುಮಗಿರಿ ಮೇಳ ಸ್ವರಾಜ್ಯ ಮೈದಾನ ಮೂಡಬಿದ್ರೆ- ವಿರೋಚನ, ಗದಾಯುದ್ಧ, ರಕ್ತರಾತ್ರಿ 
ಶ್ರೀ ತಳಕಲ ಮೇಳಶ್ರೀ ಕ್ಷೇತ್ರದಲ್ಲಿ – ಅತಿಕಾಯ ಮೋಕ್ಷ
ಶ್ರೀ ಸುಂಕದಕಟ್ಟೆ ಮೇಳ ಕಿನ್ನಿಗೋಳಿ ಹೊಸಕಾವೇರಿ – ಕಾಡಮಲ್ಲಿಗೆ
ಶ್ರೀ ಮಾರಣಕಟ್ಟೆ ಮೇಳ ‘ಎ’ಸಾಲಿಮಕ್ಕಿ, ಕಮಲಶಿಲೆ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಬಣ್ಸಾಲೆಮನೆ, ಅರೆಹೊಳೆ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಕುಡೂರು, ಸಾಲಾಡಿಮನೆ, ಗೋಳಿಹೊಳೆ 
ಶ್ರೀ ಪಾವಂಜೆ ಮೇಳ ಪೊಳಲಿ – ಪಂಚವಟಿ, ತರಣಿಸೇನ, ರಾವಣವಧೆ  
ಶ್ರೀ ಹಟ್ಟಿಯಂಗಡಿ ಮೇಳಕಲ್ಮಾಡಿ   – ದಿವ್ಯಸನ್ನಿಧಿ 
ಕಮಲಶಿಲೆ ಮೇಳ ‘ಎ’ಬಸ್ರಿಬೇರು ಶಾಲಾ ವಠಾರ
ಕಮಲಶಿಲೆ ಮೇಳ ‘ಬಿ’ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಮುದೂರು 
ಶ್ರೀ ಬಪ್ಪನಾಡು ಮೇಳಶ್ರೀ ಕ್ಷೇತ್ರದಲ್ಲಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ
ಶ್ರೀ ಸಸಿಹಿತ್ಲು ಭಗವತೀ ಮೇಳ ಧರ್ಮಸ್ಥಳ ಪಾಂಗಾಲ – ಶ್ರೀ ಭಗವತಿ ಮಹಾತ್ಮೆ 
ಶ್ರೀ ಅಮೃತೇಶ್ವರೀ ಮೇಳಶ್ರೀ ಓಡಗಿನ ನಂದಿಕೇಶ್ವರ ಹಾಗೂ ಪರಿವಾರ ದೈವಸ್ಥಾನ ದೇವಸ, ಮಣೂರು 
ಶ್ರೀ ಬೋಳಂಬಳ್ಳಿ ಮೇಳ ನಂದಿಕೇಶ್ವರ ದೇವಸ್ಥಾನದ ಬಳಿ, ಹೆರಗೋಡು (ಕಾಲಮಿತಿ) 
ಶ್ರೀ ಸೌಕೂರು ಮೇಳನೇರಳಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ – ರಕ್ತಸಂಬಂಧ  
ಶ್ರೀ ಹಾಲಾಡಿ ಮೇಳಹೈಕಾಡಿ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ  ಸಾಲೆತ್ತೂರು – ಶ್ರೀ ದೇವಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳಸೂರಿಮಣ್ಣುಮಠ – ರಾಜವಂಶಗುಳಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಹೆಬ್ರಿ ಬ್ಯಾಣ ಶ್ರೀ ಅಮ್ಮನವರ ಗದ್ದಿಗೆ ವಠಾರ – ಶ್ರೀ ಮೂಡುಸಾರಿಬೇರು ಕ್ಷೇತ್ರ ಮಹಾತ್ಮೆ
ಶ್ರೀ ಹಿರಿಯಡಕ ಮೇಳಓಂತಿಬೆಟ್ಟು ಪೇಟೆ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಶ್ರೀ ಗಣಪತಿ ದೇವಸ್ಥಾನ,ಕುಳ್ಳಂಬಳ್ಳಿ 
ಶ್ರೀ ಸಿಗಂದೂರು ಮೇಳಆಲೂರು ಕ್ರಾಸ್, ಕಂಚಿನಕೊಡ್ಲು
ಶ್ರೀ ನೀಲಾವರ ಮೇಳ ಗಂಗಾವಿಶ್ವೇಶ್ವರ ದೇವಸ್ಥಾನದ ಬಳಿ, ನೀಲಾವರ    
ಶ್ರೀ ಬಾಚಕೆರೆ ಮೇಳಶ್ರೀ ಕ್ಷೇತ್ರ ನಾಳ – ಗುಣಸುಂದರಿ, ಪಾಪಣ್ಣ ವಿಜಯ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments