| ಮೇಳಗಳ ಇಂದಿನ (25-12-2020) ಯಕ್ಷಗಾನ ಪ್ರದರ್ಶನಗಳ ವಿವರ |
| ಮೇಳ | ಇಂದು/ದಿನಾಂಕ | ಸ್ಥಳ |
| ಶ್ರೀ ಧರ್ಮಸ್ಥಳ ಮೇಳ | 25-12-2020 | ಅಡ್ಡೂರು ನೂಯಿ, ಪೊಳಲಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ |
| ಕಟೀಲು ಒಂದನೇ ಮೇಳ | 25-12-2020 | ಕಟೀಲು ಕ್ಷೇತ್ರದಲ್ಲಿ |
| ಕಟೀಲು ಎರಡನೇ ಮೇಳ | 25-12-2020 | ಪಿದ್ಮಲೆ, ಅಶ್ವತ್ಥಪುರ |
| ಕಟೀಲು ಮೂರನೇ ಮೇಳ | 25-12-2020 | ಪಟ್ಟೆ, ಏಳಿಂಜೆ |
| ಕಟೀಲು ನಾಲ್ಕನೇ ಮೇಳ | 25-12-2020 | ಮೇಗಿನ ಕುದ್ರಾಡಿಗುತ್ತು, ಕೊಟ್ಟಾರ ಚೌಕಿ, ಮಂಗಳೂರು |
| ಕಟೀಲು ಐದನೇ ಮೇಳ | 25-12-2020 | ಕಟೀಲು ಶ್ರೀ ಸೌಂದರ್ಯ ಪ್ಯಾಲೇಸ್ |
| ಕಟೀಲು ಆರನೇ ಮೇಳ | 25-12-2020 | ಕಡಂದಲೆ ದೇವಸ್ಥಾನದ ಬಳಿ |
| ಮಂದಾರ್ತಿ ಒಂದನೇ ಮೇಳ | 25-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಎರಡನೇ ಮೇಳ | 25-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಮೂರನೇ ಮೇಳ | 25-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ನಾಲ್ಕನೇ ಮೇಳ | 25-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಐದನೇ ಮೇಳ | 25-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | 25-12-2020 | ದೇವಲ್ಕುಂದ ಪಟೇಲರ ಮನೆ, ಚಿತ್ತೂರು |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | 25-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | 25-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಪಾವಂಜೆ ಮೇಳ | 25-12-2020 | ಪುಂಜಾಲಕಟ್ಟೆಯಲ್ಲಿ – ಅಂಬರೀಷ – ಸುದರ್ಶನ – ಭಾರ್ಗವ |
| ಶ್ರೀ ಹಟ್ಟಿಯಂಗಡಿ ಮೇಳ | 25-12-2020 | ಎಣ್ಣೆಹೊಳೆಯಲ್ಲಿ – ದಿವ್ಯ ಸನ್ನಿಧಿ |
| ಕಮಲಶಿಲೆ ಮೇಳ ‘ಎ’ | 25-12-2020 | ಶ್ರೀ ಬ್ರಾಹ್ಮೀ ಭಕ್ತವೃಂದ , ಶ್ರೀ ಮಹಾಗಣಪತಿ ದೇವಸ್ಥಾನ, ಚಿತ್ತೇರಿ, ಜಾಂಬ್ಳಿ |
| ಕಮಲಶಿಲೆ ಮೇಳ ‘ಬಿ’ | 25-12-2020 | ಶ್ರೀ ಬ್ರಾಹ್ಮೀ ಭಕ್ತವೃಂದ |
| ಶ್ರೀ ಅಮೃತೇಶ್ವರೀ ಮೇಳ | 25-12-2020 | ಕಾಸನಗುಂದು, ಕೋಟ |
| ಶ್ರೀ ಬೋಳಂಬಳ್ಳಿ ಮೇಳ | 25-12-2020 | ಉಪ್ಪುಂದ – ನಾಗ ಸುನೇತ್ರೆ |
| ಶ್ರೀ ಸೌಕೂರು ಮೇಳ | 25-12-2020 | ಕೌಂಜೂರು ಗ್ರಾಮಸ್ಥರ ಸೇವೆ – ಪುಷ್ಪ ಚಂದನ |
| ಶ್ರೀ ಹಾಲಾಡಿ ಮೇಳ | 25-12-2020 | ಶ್ರೀ ಕ್ಷೇತ್ರದಲ್ಲಿ – ದೇವ ಧನ್ವಂತರಿ |
| ಶ್ರೀ ಬೆಂಕಿನಾಥೇಶ್ವರ ಮೇಳ | 25-12-2020 | ಶ್ರೀ ಕ್ಷೇತ್ರದಲ್ಲಿ |