ಮೇಳಗಳ ಇಂದಿನ (22-12-2020) ಯಕ್ಷಗಾನ ಪ್ರದರ್ಶನಗಳ ವಿವರ | ||
ಮೇಳ | ಇಂದು/ದಿನಾಂಕ | ಸ್ಥಳ |
ಶ್ರೀ ಧರ್ಮಸ್ಥಳ ಮೇಳ | 22-12-2020 | ಕುಂದಾಪುರ ಕುಂದೇಶ್ವರ ದೇವಸ್ಥಾನ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ |
ಕಟೀಲು ಒಂದನೇ ಮೇಳ | 22-12-2020 | ಮರಕಡ ಕ್ರಾಸ್, ಅಶ್ವತ್ಥಪುರ |
ಕಟೀಲು ಎರಡನೇ ಮೇಳ | 22-12-2020 | ಕೋಡಿಕೆರೆ ಕುಳಾಯಿ |
ಕಟೀಲು ಮೂರನೇ ಮೇಳ | 22-12-2020 | ಮುಂಡ್ಕೂರು, ದೊಡ್ಡಮನೆ |
ಕಟೀಲು ನಾಲ್ಕನೇ ಮೇಳ | 22-12-2020 | ಕಟೀಲು ಕ್ಷೇತ್ರದಲ್ಲಿ |
ಕಟೀಲು ಐದನೇ ಮೇಳ | 22-12-2020 | ಕೆಲೆಂಜಾರು, ಕುಪ್ಪೆಪದವು |
ಕಟೀಲು ಆರನೇ ಮೇಳ | 22-12-2020 | ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ |
ಮಂದಾರ್ತಿ ಒಂದನೇ ಮೇಳ | 22-12-2020 | ಶ್ರೀ ಕ್ಷೇತ್ರದಲ್ಲಿ |
ಮಂದಾರ್ತಿ ಎರಡನೇ ಮೇಳ | 22-12-2020 | ಶ್ರೀ ಕ್ಷೇತ್ರದಲ್ಲಿ |
ಮಂದಾರ್ತಿ ಮೂರನೇ ಮೇಳ | 22-12-2020 | ಶ್ರೀ ಕ್ಷೇತ್ರದಲ್ಲಿ |
ಮಂದಾರ್ತಿ ನಾಲ್ಕನೇ ಮೇಳ | 22-12-2020 | ಶ್ರೀ ಕ್ಷೇತ್ರದಲ್ಲಿ |
ಮಂದಾರ್ತಿ ಐದನೇ ಮೇಳ | 22-12-2020 | ಶ್ರೀ ಕ್ಷೇತ್ರದಲ್ಲಿ |
ಶ್ರೀ ತಳಕಲ ಮೇಳ | 22-12-2020 | ಶ್ರೀ ಕ್ಷೇತ್ರದಲ್ಲಿ – ಕಾರ್ತವೀರ್ಯಾರ್ಜುನ |
ಶ್ರೀ ಮಾರಣಕಟ್ಟೆ ಮೇಳ ‘ಎ’ | 22-12-2020 | ಶ್ರೀ ಕ್ಷೇತ್ರದಲ್ಲಿ |
ಶ್ರೀ ಮಾರಣಕಟ್ಟೆ ಮೇಳ ‘ಬಿ’ | 22-12-2020 | ಶ್ರೀ ಕ್ಷೇತ್ರದಲ್ಲಿ |
ಶ್ರೀ ಮಾರಣಕಟ್ಟೆ ಮೇಳ ‘ಸಿ’ | 22-12-2020 | ಹೊಸಹೂಕ್ಲುಮನೆ, ಹಳ್ಗೇರಿ, ಖಂಬದಕೋಣೆ |
ಶ್ರೀ ಪಾವಂಜೆ ಮೇಳ | 22-12-2020 | ಉಳ್ಳೂರು ಬನಶಂಕರಿ ದೇವಾಲಯದ ವಠಾರ – ದೇವಿ ಮಹಾತ್ಮೆ |
ಶ್ರೀ ಹಟ್ಟಿಯಂಗಡಿ ಮೇಳ | 22-12-2020 | ಜನ್ನಾಡಿ ಫೆವರೇಟ್ ಹಾಲ್ ಎದುರು – ದಿವ್ಯ ಸನ್ನಿಧಿ |
ಕಮಲಶಿಲೆ ಮೇಳ ‘ಎ’ | 22-12-2020 | ಕಾಜಾಡಿ ಶಾಲಾ ವಠಾರ |
ಕಮಲಶಿಲೆ ಮೇಳ ‘ಬಿ’ | 22-12-2020 | ಯಡಮೊಗೆ |
ಶ್ರೀ ಸಸಿಹಿತ್ಲು ಭಗವತೀ ಮೇಳ | 22-12-2020 | ಕಟಪಾಡಿ ಮತ್ತು ಶ್ರೀರಾಮ ಭಕ್ತ ಭಜನಾ ಮಂದಿರದ ಬಳಿ – ರಂಗಸ್ಥಳ |
ಶ್ರೀ ಅಮೃತೇಶ್ವರೀ ಮೇಳ | 22-12-2020 | ಚೇಂಪಿ ಹಾಲು ಡೈರಿ ವಠಾರ |
ಶ್ರೀ ಬೋಳಂಬಳ್ಳಿ ಮೇಳ | 22-12-2020 | ಆನಗಳ್ಳಿ |
ಶ್ರೀ ಸೌಕೂರು ಮೇಳ | 22-12-2020 | ಸಾರ್ಕಲ್ ಗ್ರಾಮಸ್ಥರ ಸೇವೆ |
ಶ್ರೀ ಹಾಲಾಡಿ ಮೇಳ | 22-12-2020 | ಇಡೂರು, ಕುಂಜ್ಞಾಡಿ |
ಮೇಳಗಳ ಇಂದಿನ (22-12-2020) ಯಕ್ಷಗಾನ ಪ್ರದರ್ಶನಗಳ ವಿವರ
Recent Comments
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on