| ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (20-12-2020) |
| ಮೇಳ | ಇಂದು/ದಿನಾಂಕ | ಸ್ಥಳ |
| ಶ್ರೀ ಧರ್ಮಸ್ಥಳ ಮೇಳ | 20-12-2020 | ಬಾಳ -ಕಾನ , ಸುರತ್ಕಲ್ – ‘ಕನಕಾಂಗಿ ಕಲ್ಯಾಣ- ಪುರುಷಾಮೃಗ’ |
| ಕಟೀಲು ಒಂದನೇ ಮೇಳ | 20-12-2020 | ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರ |
| ಕಟೀಲು ಎರಡನೇ ಮೇಳ | 20-12-2020 | ಮುಖ್ಯರಸ್ತೆ, ವಿಟ್ಲ |
| ಕಟೀಲು ಮೂರನೇ ಮೇಳ | 20-12-2020 | ಪೂರ್ಣಗಿರಿ, ಮುಲಾರ ಕೊಣಾಜೆ |
| ಕಟೀಲು ನಾಲ್ಕನೇ ಮೇಳ | 20-12-2020 | ಕಟೀಲು ಸೌಂದರ್ಯ ಪ್ಯಾಲೇಸ್ |
| ಕಟೀಲು ಐದನೇ ಮೇಳ | 20-12-2020 | ಅಬುರಮನೆ, ತೆಂಕಕಜೆಕಾರು, ವಯಾ ಪುಂಜಾಲಕಟ್ಟೆ |
| ಕಟೀಲು ಆರನೇ ಮೇಳ | 20-12-2020 | ಕಟೀಲು ಕ್ಷೇತ್ರದಲ್ಲಿ |
| ಮಂದಾರ್ತಿ ಒಂದನೇ ಮೇಳ | 20-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಎರಡನೇ ಮೇಳ | 20-12-2020 | ಹೆದ್ದಾರಿಮಕ್ಕಿ , ಆವರ್ಸೆ |
| ಮಂದಾರ್ತಿ ಮೂರನೇ ಮೇಳ | 20-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ನಾಲ್ಕನೇ ಮೇಳ | 20-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಐದನೇ ಮೇಳ | 20-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ತಳಕಲ ಮೇಳ | 20-12-2020 | ಶ್ರೀ ಕ್ಷೇತ್ರದಲ್ಲಿ – ವಾಲಿ ಮೋಕ್ಷ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | 20-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | 20-12-2020 | ಕಂಬಳಗದ್ದೆಮನೆ, ದೇವಲ್ಕುಂದ |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | 20-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಪಾವಂಜೆ ಮೇಳ | 20-12-2020 | ಶ್ರೀ ಕ್ಷೇತ್ರದಲ್ಲಿ – ಪಂಚವಟಿ, ವಾಲಿ ಸುಗ್ರೀವ, ತರಣಿಸೇನ |
| ಕಮಲಶಿಲೆ ಮೇಳ ‘ಎ’ | 20-12-2020 | ಚಕ್ರಮೈದಾನ – ಎರಡೂ ಮೇಳಗಳ ಕೂಡಾಟ |
| ಕಮಲಶಿಲೆ ಮೇಳ ‘ಬಿ’ | 20-12-2020 | ಚಕ್ರಮೈದಾನ – ಎರಡೂ ಮೇಳಗಳ ಕೂಡಾಟ |
| ಶ್ರೀ ಸಸಿಹಿತ್ಲು ಭಗವತೀ ಮೇಳ | 20-12-2020 | ಪೊಳಲಿ ದೇವಸ್ಥಾನದ ವಠಾರದಲ್ಲಿ – ಅಬ್ಬರದ ಬೊಬ್ಬರ್ಯೆ |
| ಶ್ರೀ ಅಮೃತೇಶ್ವರೀ ಮೇಳ | 20-12-2020 | ಮಣೂರು, ಪಡುಕೆರೆ |
| ಶ್ರೀ ಸೌಕೂರು ಮೇಳ | 20-12-2020 | ನಾಯಕ್ ವಾಡಿ , ಬೆಣಗೇರಿ – ‘ಪುಷ್ಪಚಂದನ’ |
| ಶ್ರೀ ಹಾಲಾಡಿ ಮೇಳ | 20-12-2020 | ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಹಾಲಾಡಿ – ನೂತನ ಪ್ರಸಂಗ |