| ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (19-12-2020) |
| ಮೇಳ | ಇಂದು/ದಿನಾಂಕ | ಸ್ಥಳ |
| ಶ್ರೀ ಧರ್ಮಸ್ಥಳ ಮೇಳ | 19-12-2020 | ಗುರುವಾಯನಕೆರೆ, ಬದ್ಯಾರು, ಹಂಸಗಿರಿ – ಶಿವ ಕಾರುಣ್ಯ |
| ಕಟೀಲು ಒಂದನೇ ಮೇಳ | 19-12-2020 | ಕಿನ್ನಿಗೋಳಿ ಬಸ್ ಸ್ಟಾಂಡ್ |
| ಕಟೀಲು ಎರಡನೇ ಮೇಳ | 19-12-2020 | ಕೈಕಂಬ, ಗುರುಪುರ |
| ಕಟೀಲು ಮೂರನೇ ಮೇಳ | 19-12-2020 | ಸಾದೂರು, ಅಡ್ಡೂರು |
| ಕಟೀಲು ನಾಲ್ಕನೇ ಮೇಳ | 19-12-2020 | ತೆಂಕುಳಿಪಾಡಿ, ಮಳಲಿ |
| ಕಟೀಲು ಐದನೇ ಮೇಳ | 19-12-2020 | ಯೆಯ್ಯಾಡಿ |
| ಕಟೀಲು ಆರನೇ ಮೇಳ | 19-12-2020 | ಉಜ್ಜೋಡಿ, ಗೋರಿಗುಡ್ಡೆ |
| ಮಂದಾರ್ತಿ ಒಂದನೇ ಮೇಳ | 19-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಎರಡನೇ ಮೇಳ | 19-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಮೂರನೇ ಮೇಳ | 19-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ನಾಲ್ಕನೇ ಮೇಳ | 19-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಐದನೇ ಮೇಳ | 19-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ತಳಕಲ ಮೇಳ | 19-12-2020 | ಶ್ರೀ ಕ್ಷೇತ್ರದಲ್ಲಿ – ಕುಶ ಲವ ಕಾಳಗ |
| ಶ್ರೀ ಸುಂಕದಕಟ್ಟೆ ಮೇಳ | 19-12-2020 | ಮೂಡುಶೆಡ್ಡೆ, ಎದುರುಪದವು – ಬಪ್ಪನಾಡು ಕ್ಷೇತ್ರ ಮಹಾತ್ಮೆ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | 19-12-2020 | ಮುಳ್ಳುಗುಡ್ಡೆ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | 19-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | 19-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಪಾವಂಜೆ ಮೇಳ | 19-12-2020 | ಶ್ರೀ ಕ್ಷೇತ್ರದಲ್ಲಿ – ಕುಮಾರ ವಿಜಯ |
| ಶ್ರೀ ಹಟ್ಟಿಯಂಗಡಿ ಮೇಳ | 19-12-2020 | ನೆಲ್ಲಿಕಟ್ಟೆ – ‘ದಿವ್ಯ ಸನ್ನಿಧಿ’ |
| ಕಮಲಶಿಲೆ ಮೇಳ ‘ಎ’ | 19-12-2020 | ಬೆಳ್ವೆ |
| ಕಮಲಶಿಲೆ ಮೇಳ ‘ಬಿ’ | 19-12-2020 | ಅಗ್ರಹಾರ, ಆರ್ಗ, ತೀರ್ಥಹಳ್ಳಿ |
| ಶ್ರೀ ಬಪ್ಪನಾಡು ಮೇಳ | 19-12-2020 | ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮುಗುಳಿ, ಸಜಿಪಮುನ್ನೂರು – ಬಂಗಾರ್ ಬಾಲೆ |
| ಶ್ರೀ ಸಸಿಹಿತ್ಲು ಭಗವತೀ ಮೇಳ | 19-12-2020 | ಕುತ್ತೆತ್ತೂರು ಆಶ್ರಯ ಕಾಲನಿ ಮುಂಭಾಗದ ಮೈದಾನ – ಮುಕುಂದ ಮುರಾರಿ |
| ಶ್ರೀ ಬೋಳಂಬಳ್ಳಿ ಮೇಳ | 19-12-2020 | ಖಂಬದಕೋಣೆ |
| ಶ್ರೀ ಸೌಕೂರು ಮೇಳ | 19-12-2020 | ಸೌಕೂರು ಭಂಡಾರರ ಮನೆ – ‘ಪುಷ್ಪಚಂದನ’ |
| ಶ್ರೀ ಹಾಲಾಡಿ ಮೇಳ | 19-12-2020 | ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಾರಿಕಾನು – ನೂತನ ಪ್ರಸಂಗ |