| ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (17-12-2020) |
| ಮೇಳ | ಇಂದು/ದಿನಾಂಕ | ಸ್ಥಳ |
| ಶ್ರೀ ಧರ್ಮಸ್ಥಳ ಮೇಳ | 17-12-2020 | ಶ್ರೀ ಕ್ಷೇತ್ರದಲ್ಲಿ |
| ಕಟೀಲು ಒಂದನೇ ಮೇಳ | 17-12-2020 | ಮುಳಿಕೊಡಂಗೆ ಮನೆ, ಅಮ್ಟೂರು, ಬಂಟ್ವಾಳ |
| ಕಟೀಲು ಎರಡನೇ ಮೇಳ | 17-12-2020 | ಕೈತ್ರೋಡಿ, ರಾಯಿ, ಬಂಟ್ವಾಳ |
| ಕಟೀಲು ಮೂರನೇ ಮೇಳ | 17-12-2020 | ರಂಗನಪಲ್ಕೆ, ಬೈಲೂರು, ಕಾರ್ಕಳ |
| ಕಟೀಲು ನಾಲ್ಕನೇ ಮೇಳ | 17-12-2020 | ಮಂಜುನಾಥ ನಗರ, ಮಿಜಾರು |
| ಕಟೀಲು ಐದನೇ ಮೇಳ | 17-12-2020 | ಕಟೀಲು ಕ್ಷೇತ್ರದಲ್ಲಿ |
| ಕಟೀಲು ಆರನೇ ಮೇಳ | 17-12-2020 | ಶಿಬ್ರಿಕೆರೆ, ತೆಂಕ ಎಡಪದವು |
| ಮಂದಾರ್ತಿ ಒಂದನೇ ಮೇಳ | 17-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಎರಡನೇ ಮೇಳ | 17-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಮೂರನೇ ಮೇಳ | 17-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ನಾಲ್ಕನೇ ಮೇಳ | 17-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಐದನೇ ಮೇಳ | 17-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | 17-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | 17-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | 17-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಪಾವಂಜೆ ಮೇಳ | 17-12-2020 | ಶ್ರೀ ಕ್ಷೇತ್ರದಲ್ಲಿ – ಅತಿಕಾಯ, ಇಂದ್ರಜಿತು, ಮೈರಾವಣ ಕಾಳಗ |
| ಶ್ರೀ ಹಟ್ಟಿಯಂಗಡಿ ಮೇಳ | 17-12-2020 | ಕುಂಭಾಶಿ, ಕರ್ನಾಟಕ ಬ್ಯಾಂಕ್ ಎದುರು – ‘ದಿವ್ಯ ಸನ್ನಿಧಿ’ |
| ಕಮಲಶಿಲೆ ಮೇಳ ‘ಎ’ | 17-12-2020 | ಕೂಡ್ಗಿ, ಹಳ್ಳಿಹೊಳೆ – ಎರಡೂ ಮೇಳಗಳ ಕೂಡಾಟ |
| ಕಮಲಶಿಲೆ ಮೇಳ ‘ಬಿ’ | 17-12-2020 | ಕೂಡ್ಗಿ, ಹಳ್ಳಿಹೊಳೆ – ಎರಡೂ ಮೇಳಗಳ ಕೂಡಾಟ |
| ಶ್ರೀ ಸಸಿಹಿತ್ಲು ಭಗವತೀ ಮೇಳ | 17-12-2020 | ಶ್ರೀ ಕ್ಷೇತ್ರದಲ್ಲಿ – ಪಾಂಡವಾಶ್ವಮೇಧ |