| ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (16-12-2020) |
| ಮೇಳ | ಇಂದು/ದಿನಾಂಕ | ಸ್ಥಳ |
| ಕಟೀಲು ಒಂದನೇ ಮೇಳ | 16-12-2020 | ಶುಂಠಿಪಾಡಿ, ಏಳಿಂಜೆ |
| ಕಟೀಲು ಎರಡನೇ ಮೇಳ | 16-12-2020 | ವಿಷ್ಣುಮೂರ್ತಿ ದೇವಸ್ಥಾನದ ಬಳಿ, ಕೊಕ್ಕಡ |
| ಕಟೀಲು ಮೂರನೇ ಮೇಳ | 16-12-2020 | ಅಲ್ಲಿಪಾದೆ, ಬಂಟ್ವಾಳ |
| ಕಟೀಲು ನಾಲ್ಕನೇ ಮೇಳ | 16-12-2020 | ಜನಾರ್ದನ ದೇವಸ್ಥಾನ ಎರ್ಮಾಳ್, ವಯಾ ಪಡುಬಿದ್ರಿ |
| ಕಟೀಲು ಐದನೇ ಮೇಳ | 16-12-2020 | ಯಡ್ತೂರು ಪದವು, ಬಂಟ್ವಾಳ |
| ಕಟೀಲು ಆರನೇ ಮೇಳ | 16-12-2020 | ನೆಲ್ಲಿಗುಡ್ಡೆ, ಕಾವಳಕಟ್ಟೆ |
| ಮಂದಾರ್ತಿ ಒಂದನೇ ಮೇಳ | 16-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಎರಡನೇ ಮೇಳ | 16-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಮೂರನೇ ಮೇಳ | 16-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ನಾಲ್ಕನೇ ಮೇಳ | 16-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಐದನೇ ಮೇಳ | 16-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | 16-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | 16-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | 16-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಪಾವಂಜೆ ಮೇಳ | 16-12-2020 | ಶ್ರೀ ಕ್ಷೇತ್ರದಲ್ಲಿ – ನಾಗವೃಜ ಕ್ಷೇತ್ರ ಮಹಾತ್ಮ್ಯಮ್ |
| ಶ್ರೀ ಹಟ್ಟಿಯಂಗಡಿ ಮೇಳ | 16-12-2020 | ಮೂಡುಬೆಟ್ಟು, ಮಲ್ಪೆ – ‘ದಿವ್ಯ ಸನ್ನಿಧಿ’ |
| ಕಮಲಶಿಲೆ ಮೇಳ ‘ಎ’ | 16-12-2020 | ಸಿದ್ದಾಪುರ ಪೇಟೆ |
| ಕಮಲಶಿಲೆ ಮೇಳ ‘ಬಿ’ | 16-12-2020 | ಸಿದ್ದಾಪುರ ಪೇಟೆ |