| ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (11-12-2020) |
| ಮೇಳ | ಇಂದು/ದಿನಾಂಕ | ಸ್ಥಳ | ಪ್ರಸಂಗ |
| ಶ್ರೀ ಧರ್ಮಸ್ಥಳ ಮೇಳ | 11-12-2020 | ಶ್ರೀ ಕ್ಷೇತ್ರದಲ್ಲಿ | |
| ಕಟೀಲು ಒಂದನೇ ಮೇಳ | 11-12-2020 | ಕಟೀಲು ಕ್ಷೇತ್ರದಲ್ಲಿ | |
| ಕಟೀಲು ಎರಡನೇ ಮೇಳ | 11-12-2020 | ಕದ್ರಿ ಕ್ಷೇತ್ರದ ರಾಜಾಂಗಣ | |
| ಕಟೀಲು ಮೂರನೇ ಮೇಳ | 11-12-2020 | ಕಟ್ಟದಪಡ್ಪು, ಬಡಕೊಟ್ಟು, ಬಂಟ್ವಾಳ | |
| ಕಟೀಲು ನಾಲ್ಕನೇ ಮೇಳ | 11-12-2020 | ದುರ್ಗಾ ಕಾಂಪ್ಲೆಕ್ಸ್ ಬಳಿ, ಪಾವೂರು | |
| ಕಟೀಲು ಐದನೇ ಮೇಳ | 11-12-2020 | ಕೊಡೆತ್ತೂರು ದೇವಸ್ಯಗುತ್ತು ಸೇವೆ | |
| ಕಟೀಲು ಆರನೇ ಮೇಳ | 11-12-2020 | ಸೂರಿಂಜೆ | |
| ಶ್ರೀ ಮಾರಣಕಟ್ಟೆ ಮೇಳ ‘ಎ’ | 11-12-2020 | ಶ್ರೀ ಕ್ಷೇತ್ರದಲ್ಲಿ | |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | 11-12-2020 | ಶ್ರೀ ಕ್ಷೇತ್ರದಲ್ಲಿ | |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | 11-12-2020 | ಶ್ರೀ ಕ್ಷೇತ್ರದಲ್ಲಿ | |
| ಶ್ರೀ ಪಾವಂಜೆ ಮೇಳ | 11-12-2020 | ಶ್ರೀ ಕ್ಷೇತ್ರದಲ್ಲಿ | ಶಿವಪ್ರಭಾ ಪರಿಣಯ |
| ಶ್ರೀ ಹಟ್ಟಿಯಂಗಡಿ ಮೇಳ | 11-12-2020 | ಮಲ್ಯಾಡಿಯಲ್ಲಿ | ದಿವ್ಯ ಸನ್ನಿಧಿ |
| ಕಮಲಶಿಲೆ ಮೇಳ ‘ಎ’ | 11-12-2020 | ಕಾರೇಬೈಲು | ಎರಡೂ ಮೇಳದ ಕೂಡಾಟ |
| ಕಮಲಶಿಲೆ ಮೇಳ ‘ಬಿ’ | 11-12-2020 | ಕಾರೇಬೈಲು | ಎರಡೂ ಮೇಳದ ಕೂಡಾಟ |