| ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (10-12-2020) |
| ಮೇಳ | ಇಂದು/ದಿನಾಂಕ | ಸ್ಥಳ | ಪ್ರಸಂಗ |
| ಶ್ರೀ ಧರ್ಮಸ್ಥಳ ಮೇಳ | 10-12-2020 | ಶ್ರೀ ಕ್ಷೇತ್ರದಲ್ಲಿ | ಸುಲೋಚನ-ವಿರೋಚನ |
| ಕಟೀಲು ಒಂದನೇ ಮೇಳ | 10-12-2020 | ಶಾಂತಿ ಭವನ, ಬಜಪೆ ಬಸ್ ಸ್ಟಾಂಡ್ ಬಳಿ | |
| ಕಟೀಲು ಎರಡನೇ ಮೇಳ | 10-12-2020 | ಶಿಬರೂರು | |
| ಕಟೀಲು ಮೂರನೇ ಮೇಳ | 10-12-2020 | ಕದ್ರಿ ಕ್ಷೇತ್ರದ ರಾಜಾಂಗಣ | ಸಂಪೂರ್ಣ ರಾಮಾಯಣ |
| ಕಟೀಲು ನಾಲ್ಕನೇ ಮೇಳ | 10-12-2020 | ಕೊಪ್ಪಲಮನೆ, ಪಂಜ, ಹಳೆಯಂಗಡಿ | |
| ಕಟೀಲು ಐದನೇ ಮೇಳ | 10-12-2020 | ಕೆಮ್ರಾಲ್, ಕಿಲೆಂಜೂರು | |
| ಕಟೀಲು ಆರನೇ ಮೇಳ | 10-12-2020 | ಶ್ರೀ ಕ್ಷೇತ್ರ ಪೊಳಲಿ | |
| ಶ್ರೀ ಸುಂಕದಕಟ್ಟೆ ಮೇಳ | 10-12-2020 | ಮರಕಡ, ಕೊರಂಟಾಡಿ | ಶ್ರೀ ದೇವಿ ಮಹಾತ್ಮೆ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | 10-12-2020 | ಕೊಡೇರಿ ಗಂಗೆಬೈಲು | |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | 10-12-2020 | ಆಲೂರು ಹಳ್ಳಿ, ಹಡಗಿನಮುಲ್ಲಿ | |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | 10-12-2020 | ಆಲೂರು ತಾರಿಬೇರು, ಯಕ್ಷಿಬೆಟ್ಟು | |
| ಶ್ರೀ ಪಾವಂಜೆ ಮೇಳ | 10-12-2020 | ಶ್ರೀಮಠ, ಬಾಳೆಕುದ್ರು, ಹಂಗಾರಕಟ್ಟೆ | ತ್ರಿಪುರ ಮಥನ |
| ಶ್ರೀ ಹಟ್ಟಿಯಂಗಡಿ ಮೇಳ | 10-12-2020 | ಶಿರೂರು | ದಿವ್ಯ ಸನ್ನಿಧಿ |
| ಕಮಲಶಿಲೆ ಮೇಳ ‘ಎ’ | 10-12-2020 | ತೆಂಕಬೈಲು ಯಡಮೊಗೆ | ಗಿರಿಜಾ ಕಲ್ಯಾಣ |
| ಕಮಲಶಿಲೆ ಮೇಳ ‘ಬಿ’ | 10-12-2020 | ಕರಿಮನೆ ಶಾಲಾ ವಠಾರ | |