Friday, September 20, 2024
Homeಸುದ್ದಿಜಿಲ್ಲೆಸೌಕೂರು ಮೇಳ ತಿರುಗಾಟ ಆರಂಭ - ದೇವರ ಸೇವೆ ಆಟ ದಿನ ನಿಗದಿ 

ಸೌಕೂರು ಮೇಳ ತಿರುಗಾಟ ಆರಂಭ – ದೇವರ ಸೇವೆ ಆಟ ದಿನ ನಿಗದಿ 

ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಸೌಕೂರು ಇದರ 2020-21ನೇ ಸಾಲಿನ ತಿರುಗಾಟ ಶೀಘ್ರವೇ ಆರಂಭವಾಗಲಿದೆ.

ಇದನ್ನು ಮೇಳದ ಆಡಳಿತ ಮಂಡಳಿ ಪ್ರಕಟಿಸಿದೆ. ಮೇಳದ ಪ್ರಥಮ ಸೇವೆ ಆಟದ ದಿನವೂ ನಿಗದಿಯಾಗಿದೆ.

ದಿನಾಂಕ 18. 12. 2020ನೇ ಶುಕ್ರವಾರದಂದು ಶ್ರೀ ಕ್ಷೇತ್ರ ಸೌಕೂರಿನಲ್ಲಿ ದೇವರ ಪ್ರಥಮ ಸೇವೆ ಆಟವನ್ನು ಆಡಿ ಮೇಳವು ತಿರುಗಾಟಕ್ಕೆ ಹೊರಡಲಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments