ದಿನಾಂಕ 18-11-2020 ನೇ ಬುಧವಾರ ಮಧ್ಯಾಹ್ನ 2-30 ಕ್ಕೆ ಸರಿಯಾಗಿ ಶ್ರೀ ಮಹಾಮ್ಮಾಯಿ ದೇವಸ್ಥಾನ.ಮಾರಿಗುಡಿ, ಸುರತ್ಕಲ್ ಎಂಬಲ್ಲಿ ” ಭೀಷ್ಮ ವಿಜಯ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಭಾಗವಹಿಸುವ ಕಲಾವಿದರು ಪುತ್ತಿಗೆ, ಕಡಂಬಳಿತ್ತಾಯ, ಹೆಬ್ಬಾರ್, ಉಜಿರೆ, ರಂಗಭಟ್ ಮುಂತಾದವರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಸಂಜೆ 5-30 ಕ್ಕೆ ಸರಿಯಾಗಿ ಯಕ್ಷಗಾನ ರಂಗನಿಪುಣ, ಸರಸ ಅರ್ಥಧಾರಿ, ಸಂಘಟನಾ ಚತುರ, “ಸಂಯಮಂ” ಸ್ಥಾಪಕ ಕೀರ್ತಿಶೇಷ ಎಂ.ಆರ್.ವಾಸುದೇವ ಸಾಮಗರಿಗೆ “ಭಾವಾಶ್ರುತರ್ಪಣ” ಕಾರ್ಯಕ್ರಮ ನಡೆಯಲಿದೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಸ್ಥಳ_ಶ್ರೀ ಮಹಾಮ್ಮಾಯಿ ದೇವಸ್ಥಾನ.ಮಾರಿಗುಡಿ, ಸುರತ್ಕಲ್. ಕಾರ್ಯಕ್ರಮದ ವ್ಯವಸ್ಥಾಪಕರು ವಾಸುದೇವ ಸಾಮಗರ ಅಭಿಮಾನಿಗಳು, ಸುರತ್ಕಲ್