(ಸಾಂದರ್ಭಿಕ ಚಿತ್ರ) ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಲ್ಲ ಇಲ್ಲಿ ದಿನಾಂಕ- 01-11-2020 ನೇ ಆದಿತ್ಯವಾರ ಅಪರಾಹ್ನ ಗಂಟೆ 2-00 ಕ್ಕೆ ಸರಿಯಾಗಿ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಸೇವಾರೂಪದ ತಾಳಮದ್ದಳೆ ನಡೆಯಲಿದೆ.
ಪ್ರಸಂಗ : ಧರ್ಮಾಂಗದ ದಿಗ್ವಿಜಯ – ಮೋಹಿನಿ ಏಕಾದಶಿ (ಕವಿ : ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ) ಹಿಮ್ಮೇಳದಲ್ಲಿ ಭಾಗವತರು: ಬಲಿಪ ಪ್ರಸಾದ್ ಭಟ್, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಸತೀಶ್ ಭಟ್ ಪಳ್ಳಿ. ಚೆಂಡೆ, ಮದ್ದಳೆ: ಮುರಾರಿ ಕಡಂಬಳಿತ್ತಾಯ, ಪುಂಡಿಕಾಯಿ ರಾಜೇಂದ್ರ ಪ್ರಸಾದ್. ಮುಮ್ಮೇಳ: ರಾಧಾಕೃಷ್ಣ ಕಲ್ಚಾರ್, ರಾಮ ಭಟ್ ಕೋಟೆ, ವಿಷ್ಣು ಶರ್ಮ ಪಣಕಜೆ, ಹರೀಶ್ ಭಟ್ ಬಳಂತಿಮೊಗರು , ರವಿರಾಜ್ ಭಟ್ ಪನೆಯಾಲ.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES

ಭಕ್ತಾಭಿಮಾನಿಗಳಿಗೆ ಹಾಗೂ ಕಲಾಭಿಮಾನಿಗಳಿಗೆ ಆದರದ ಸ್ವಾಗತ ಬಯಸುವ, ಬಲಿಪ ಪ್ರಸಾದ್ ಭಟ್, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಪುಂಡಿಕಾಯಿ ರಾಜೇಂದ್ರ ಪ್ರಸಾದ್ ಭಟ್.