ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಎಲ್ಲರೂ ಬಹಳಷ್ಟು ಇಷ್ಟಪಡುವ ಹೆಸರು ಪದ್ಮವಿಭೂಷಣ ಡಾ| ಎಂ. ಬಾಲಮುರಳಿಕೃಷ್ಣ. ಸಾಟಿಯಿಲ್ಲದ ಶಾರೀರ ಮತ್ತು ಕೇಳಿದರೆ ಮತ್ತೆ ಮತ್ತೆ ಅದನ್ನೇ ಕೇಳುತ್ತಾ ದಿನದ ಸಮಯವೆಲ್ಲಾ ಅವರ ಸಂಗೀತ ಕೇಳುತ್ತಾ ಮೈಮರೆಯುತ್ತೇವೆ. ಇದು ಎಲ್ಲಾ ಸಂಗೀತ ಪ್ರೇಮಿಗಳ ಅನುಭವ ಆಗಿರಬಹುದೆಂದುಕೊಳ್ಳುತ್ತೇನೆ.

ಅವರ ಸಂಗೀತ ಕಛೇರಿಯ ಮಾಸ್ಟರ್ ಪೀಸ್ ‘ಎಂದರೋ ಮಹಾನುಭಾವುಲು…’ ಒಂದು ವೀಡಿಯೋ ಇಲ್ಲಿದೆ. ರಚನೆ: ಶ್ರೀ ತ್ಯಾಗರಾಜರ ಪಂಚರತ್ನ ಕೃತಿ. ತಾಳ; ಆದಿ ತಾಳ, ರಾಗ:ಶ್ರೀ ರಾಗಂ