ಪಂಜಾಬ್ ಎಂದ ಕೂಡಲೇ ನಮಗೆ ನೆನಪಾಗುವುದು ಅಲ್ಲಿಯ ನೀರಿನ ಸೆಲೆ ಬತ್ತದ ಕೃಷಿಭೂಮಿ ಮತ್ತು ಅಲ್ಲಿಯ ಚಳಿಗಾಲ ಮತ್ತು ಸೆಖೆಗಾಲ.
ಹಾಗೆಯೇ ಪಂಜಾಬ್ ಎಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಎಲ್ಲಿಯ ವಿಶಿಷ್ಟ ಶೈಲಿಯ ನೃತ್ಯ ಪ್ರಾಕಾರ. ಹೌದು. ಅದುವೇ ಎಲ್ಲರ ಅಚ್ಚುಮೆಚ್ಚಿನ ಭಾಂಗ್ರಾ ನೃತ್ಯ. ವೀಡಿಯೊ ನೋಡಿ.