Saturday, January 18, 2025
Homeಯಕ್ಷಗಾನಮಾತಂಗ ಕನ್ಯೆ, ಶ್ರೀರಾಮ ದರ್ಶನ - ಪೊಳಲಿಯಲ್ಲಿ ಅಪೂರ್ವ ಯಕ್ಷಗಾನ ಪ್ರದರ್ಶನ 

ಮಾತಂಗ ಕನ್ಯೆ, ಶ್ರೀರಾಮ ದರ್ಶನ – ಪೊಳಲಿಯಲ್ಲಿ ಅಪೂರ್ವ ಯಕ್ಷಗಾನ ಪ್ರದರ್ಶನ 

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ 17.10.2020 ಶನಿವಾರದಂದು ಸಂಜೆ ಘಂಟೆ 6ರಿಂದ ರಾತ್ರಿ ಘಂಟೆ 2ರ ವರೆಗೆ  ‘ಮಾತಂಗ ಕನ್ಯೆ – ಶ್ರೀರಾಮ ದರ್ಶನ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪ್ರಸಿದ್ಧ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಲಿರುವರು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments