ನಿನ್ನೆಯಿಂದ ಟಿ.ವಿ. ವಾರ್ತೆ, ಯು ಟ್ಯೂಬ್ ಚಾನೆಲ್ ಮೊದಲಾದುವುಗಳನ್ನು ನೋಡುವ ಯಾವುದೇ ಸಾಹಸಗಳನ್ನು ಮಾಡದೇ ಕುಳಿತಿದ್ದೇನೆ. ನೋಡಿದರೆ ಮತ್ತೆ ಮತ್ತೆ ಖ್ಯಾತ ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ನೆನಪಾಗುತ್ತಿದ್ದಾರೆ. ಅರಿಯದೆಯೇ ಕಣ್ಣಂಚಿನಿಂದ ಎರಡು ಬಿಂದುಗಳು ಕೆಳ ಜಾರುತ್ತವೆ. ಮಧುರ ಸ್ವರಗಳ ಜೊತೆಗೆ ಅವರ ಮಾನವೀಯತೆಯ ಹೃದಯವನ್ನು ನೆನೆ ನೆನೆದು ಭಾವಜಲ ತುಂಬಿ ಬರುತ್ತಿದೆ. ನೀವು ಎಂದೂ ನಮ್ಮನ್ನು ಬಿಟ್ಟು ದೂರ ಹೋಗಿಲ್ಲ ಎಸ್.ಪಿ. ಸರ್… ನಮ್ಮ ಜೊತೆಯಲ್ಲಿಯೇ ಇರುತ್ತೀರಿ. ಭಾವದಲ್ಲಿಯೂ ಹೃದಯದಲ್ಲಿಯೂ… ಈ ಕೆಳಗಿನ ಹಾಡಿನಂತೆಯೇ…..
ಎಸ್. ಪಿ. ಬಾಲಸುಬ್ರಹ್ಮಣ್ಯಂ – ಈ ಹಾಡಿನಂತೆಯೇ ಜೊತೆಯಲ್ಲಿಯೇ ಇದ್ದುಬಿಡಿ ಎಸ್.ಪಿ. ಸರ್…
RELATED ARTICLES
Recent Comments
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on