ಪುತ್ತಿಗೆ ರಘುರಾಮ ಹೊಳ್ಳರ ಹಾಡುಗಳನ್ನು ಕೇಳುವುದೆಂದರೆ ಅದು ಒಂದು ಮಹದಾನಂದದ ವಿಚಾರ. ಮನಸ್ಸಿಗೆ ಮುದ ಕೊಡುವ ಕಂಠ. ಜೊತೆಗೆ ತಾಳ, ಲಯಗಳ ಅಪೂರ್ವ ಸಿದ್ಧಿಯ ಸಮ್ಮಿಲನ. ಅವರ ‘ ಈ ತೆರದೊಳಸುರಾರಿ’ ಎಂಬ ಹಾಡಿನ ದೃಶ್ಯದ ಚಿತ್ರೀಕರಣ ಕೊಂಗೋಟ್ ರಾಧಾಕೃಷ್ಣ ಭಟ್ಟರ ಯು ಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು. ಜೊತೆಗೆ ಚೈತನ್ಯ ಕೃಷ್ಣ ಪದ್ಯಾಣರ ಮದ್ದಳೆಯ ಸಾಥ್.
