Friday, August 28, 2026
Home Blog Page 363

ಮೇಳಗಳ ಇಂದಿನ (01-01-2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (01-01-2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ01-01-2021ತಲ್ಲೂರು ಗರಡಿ ವಠಾರ – ಶ್ರೀ ಶನೀಶ್ವರ ಮಹಾತ್ಮೆ
ಕಟೀಲು ಒಂದನೇ ಮೇಳ01-01-2021ಕೈಯಾರ್ಲ, ನಂದಳಿಕೆ
ಕಟೀಲು ಎರಡನೇ ಮೇಳ 01-01-2021ಕಾನ ಸುರತ್ಕಲ್
ಕಟೀಲು ಮೂರನೇ ಮೇಳ01-01-2021ಮೊಡಂಕಾಪು, ಬಿ.ಸಿ.ರೋಡ್, ಬಂಟ್ವಾಳ
ಕಟೀಲು ನಾಲ್ಕನೇ ಮೇಳ 01-01-2021ಎಂಆರ್.ಪಿ.ಎಲ್ ರೋಡ, ಪೆರ್ಮುದೆ 
ಕಟೀಲು ಐದನೇ ಮೇಳ 01-01-2021ಮದಂಗೋಡ,ಕರ್ಪೆ,ಸಿದ್ಧಕಟ್ಟೆ, ಬಂಟ್ವಾಳ
ಕಟೀಲು ಆರನೇ ಮೇಳ01-01-2021ಪೋರ್ಕೋಡಿ ದೇವಸ್ಥನ  ವಠಾರ 
ಮಂದಾರ್ತಿ ಒಂದನೇ ಮೇಳ 01-01-2021ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 01-01-2021ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 01-01-2021ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 01-01-2021ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಐದನೇ ಮೇಳ 01-01-2021ಶ್ರೀ ಕ್ಷೇತ್ರದಲ್ಲಿ 
ಹನುಮಗಿರಿ ಮೇಳ – ಪುತ್ತೂರು ನಟರಾಜ ವೇದಿಕೆ
ಶ್ರೀ ತಳಕಲ ಮೇಳ01-01-2021ಶ್ರೀ ಕ್ಷೇತ್ರದಲ್ಲಿ -ಪ್ರಮೀಳಾರ್ಜುನ
ಶ್ರೀ ಮಾರಣಕಟ್ಟೆ ಮೇಳ ‘ಎ’01-01-2021ಶ್ರೀ ಕ್ಷೇತ್ರದಲ್ಲಿ  ಎರಡೂ ಮೇಳಗಳ ಕೂಡಾಟ
ಶ್ರೀ ಮಾರಣಕಟ್ಟೆ ಮೇಳ ‘ಬಿ’01-01-2021ಶ್ರೀ ಕ್ಷೇತ್ರದಲ್ಲಿ  ಎರಡೂ ಮೇಳಗಳ ಕೂಡಾಟ
ಶ್ರೀ ಮಾರಣಕಟ್ಟೆ ಮೇಳ ‘ಸಿ’01-01-2021ನೈಕಂಬ್ಳಿ, ಚಿತ್ತೂರು
ಶ್ರೀ ಪಾವಂಜೆ ಮೇಳ 01-01-2021ರಾಂಪುರ ಶ್ರೀನಿವಾಸನಗರ, ವೇದವಿಜ್ಞಾನ ಮಂದಿರ – ಶ್ರೀ ದೇವಿ ಮಹಾತ್ಮೆ
ಶ್ರೀ ಹಟ್ಟಿಯಂಗಡಿ ಮೇಳ01-01-2021ಹೆನ್ನಾಬೈಲ್ – ದಿವ್ಯ ಸನ್ನಿಧಿ 
ಕಮಲಶಿಲೆ ಮೇಳ ‘ಎ’01-01-2021 
ಕಮಲಶಿಲೆ ಮೇಳ ‘ಬಿ’01-01-2021
ಶ್ರೀ ಅಮೃತೇಶ್ವರೀ ಮೇಳ01-01-2021ಪಾರಂಪಳ್ಳಿ ಪಡುಕೆರೆ
ಶ್ರೀ ಬೋಳಂಬಳ್ಳಿ ಮೇಳ 01-01-2021ಪಂಚಲಿಂಗೇಶ್ವರ ದೇವಾಲಯ ಪಡುವರಿ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳ01-01-2021ಮುಂಬಾರು – ಮೋಹ ಪಲ್ಲಕ್ಕಿ
ಶ್ರೀ ಹಾಲಾಡಿ ಮೇಳ01-01-2021ಅಜೆಕಾರು
ಶ್ರೀ ಬೆಂಕಿನಾಥೇಶ್ವರ ಮೇಳ  01-01-2021ಶಿವಪುರ ಶಂಕರದೇವ ದೇವಸ್ಥಾನ

ಮೇಳಗಳ ಇಂದಿನ (26-12-2020) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (26-12-2020) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ26-12-2020ಕಿನ್ನಿಗೋಳಿ ಬಸ್ ಸ್ಟಾಂಡ್ – ಕಂಸ ವಿವಾಹ – ರತಿ ಕಲ್ಯಾಣ 
ಕಟೀಲು ಒಂದನೇ ಮೇಳ26-12-2020ಕೊಡಿಯಾಲಬೈಲು ಶ್ರೀ ಭಗವತಿ ದೇವಸ್ಥಾನ 
ಕಟೀಲು ಎರಡನೇ ಮೇಳ 26-12-2020ಪಕ್ಷಿಕೆರೆ ವಯಾ ಹಳೆಯಂಗಡಿ 
ಕಟೀಲು ಮೂರನೇ ಮೇಳ26-12-2020ಪಂಜುಮೊಗರು, ಕೂಳೂರು ಬೀಡಿನ ಬಳಿ 
ಕಟೀಲು ನಾಲ್ಕನೇ ಮೇಳ 26-12-2020ಕಿನ್ನಿಗೋಳಿ, ಕಂಬಳದ ಬಾಬ್ತು 
ಕಟೀಲು ಐದನೇ ಮೇಳ 26-12-2020ಮಾರಿಯಮ್ಮಗೋಳಿ, ಕೊಣಾಜೆ 
ಕಟೀಲು ಆರನೇ ಮೇಳ26-12-2020ಬೊಳಂತೂರುಗುತ್ತು, ವಯಾ ಮಂಚಿ 
ಮಂದಾರ್ತಿ ಒಂದನೇ ಮೇಳ 26-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 26-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 26-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 26-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 26-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ತಳಕಲ ಮೇಳ26-12-2020ಶ್ರೀ ಕ್ಷೇತ್ರದಲ್ಲಿ – ಶನೀಶ್ವರ ಮಹಾತ್ಮೆ  
ಶ್ರೀ ಸುಂಕದಕಟ್ಟೆ ಮೇಳ 26-12-2020ಕುಪ್ಪೆಪದವು ಪಡೀಲ್ – ಕೋರ್ದಬ್ಬು ಬಾರಗ 
ಶ್ರೀ ಮಾರಣಕಟ್ಟೆ ಮೇಳ ‘ಎ’26-12-2020ಶ್ರೀ ಕ್ಷೇತ್ರದಲ್ಲಿ – ಮೂರೂ ಮೇಳಗಳ ಕೂಡಾಟ 
ಶ್ರೀ ಮಾರಣಕಟ್ಟೆ ಮೇಳ ‘ಬಿ’26-12-2020ಶ್ರೀ ಕ್ಷೇತ್ರದಲ್ಲಿ – ಮೂರೂ ಮೇಳಗಳ ಕೂಡಾಟ 
ಶ್ರೀ ಮಾರಣಕಟ್ಟೆ ಮೇಳ ‘ಸಿ’26-12-2020ಶ್ರೀ ಕ್ಷೇತ್ರದಲ್ಲಿ – ಮೂರೂ ಮೇಳಗಳ ಕೂಡಾಟ 
ಶ್ರೀ ಪಾವಂಜೆ ಮೇಳ 26-12-2020‘ಕಾತ್ಯಾಯಿನಿ’ ಆವರಣದಲ್ಲಿ, ಕಟೀಲು ಸಿತ್ಲ – ಶ್ರೀ ಮಹಾವಿಷ್ಣು ಮಹಾತ್ಮ್ಯಮ್ 
ಶ್ರೀ ಹಟ್ಟಿಯಂಗಡಿ ಮೇಳ26-12-2020ಕಾಬೆಟ್ಟು ಚೋಲ್ಪಾಡಿ ನಾಗಬ್ರಹ್ಮ ದೇವಸ್ಥಾನ, ಕಾರ್ಕಳ – ದಿವ್ಯ ಸನ್ನಿಧಿ  
ಕಮಲಶಿಲೆ ಮೇಳ ‘ಎ’26-12-2020ಶ್ರೀ ಕ್ಷೇತ್ರದಲ್ಲಿ
ಕಮಲಶಿಲೆ ಮೇಳ ‘ಬಿ’26-12-2020ಮೂಡುಬಗೆ, ವಿವೇಕನಗರ 
ಶ್ರೀ ಬಪ್ಪನಾಡು ಮೇಳ26-12-2020ಸಚ್ಚರಿಪೇಟೆ ಶಿವಸಾನಿಧ್ಯ ಮನೆ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 
ಶ್ರೀ ಸಸಿಹಿತ್ಲು ಭಗವತೀ ಮೇಳ 26-12-2020ನಿಡ್ಡೋಡಿ, ಗುಡ್ಡಬೆಟ್ಟು – ಅಪ್ಪೆಭೂಮಿ 
ಶ್ರೀ ಅಮೃತೇಶ್ವರೀ ಮೇಳ26-12-2020ಮಧುವನದಲ್ಲಿ 
ಶ್ರೀ ಬೋಳಂಬಳ್ಳಿ ಮೇಳ 26-12-2020ನಾವುಂದ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳ26-12-2020ಕೂಡ್ಲು ಬಾಡಬೆಟ್ಟು ಸ್ವಾಮಿ, ದೇವರ ಕೂಡ್ಲು 
ಶ್ರೀ ಹಾಲಾಡಿ ಮೇಳ26-12-2020ಚೇರ್ಕಿ ಗುಡ್ಡೆಮನೆ , ಹಾಲಾಡಿ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ 
ಶ್ರೀ ಬೆಂಕಿನಾಥೇಶ್ವರ ಮೇಳ  26-12-2020ಕಾಟಿಪಳ್ಳ – ಬಾಳಕುಂಬಳಕೆರೆ – ಶ್ರೀ ದೇವಿ ಮಹಾತ್ಮೆ 

ಮೇಳಗಳ ಇಂದಿನ (25-12-2020) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (25-12-2020) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ25-12-2020ಅಡ್ಡೂರು ನೂಯಿ, ಪೊಳಲಿ  – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳ25-12-2020ಕಟೀಲು ಕ್ಷೇತ್ರದಲ್ಲಿ 
ಕಟೀಲು ಎರಡನೇ ಮೇಳ 25-12-2020ಪಿದ್ಮಲೆ, ಅಶ್ವತ್ಥಪುರ 
ಕಟೀಲು ಮೂರನೇ ಮೇಳ25-12-2020ಪಟ್ಟೆ, ಏಳಿಂಜೆ 
ಕಟೀಲು ನಾಲ್ಕನೇ ಮೇಳ 25-12-2020ಮೇಗಿನ ಕುದ್ರಾಡಿಗುತ್ತು, ಕೊಟ್ಟಾರ ಚೌಕಿ, ಮಂಗಳೂರು 
ಕಟೀಲು ಐದನೇ ಮೇಳ 25-12-2020ಕಟೀಲು ಶ್ರೀ ಸೌಂದರ್ಯ ಪ್ಯಾಲೇಸ್ 
ಕಟೀಲು ಆರನೇ ಮೇಳ25-12-2020ಕಡಂದಲೆ ದೇವಸ್ಥಾನದ ಬಳಿ 
ಮಂದಾರ್ತಿ ಒಂದನೇ ಮೇಳ 25-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 25-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 25-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 25-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 25-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಎ’25-12-2020ದೇವಲ್ಕುಂದ ಪಟೇಲರ ಮನೆ, ಚಿತ್ತೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ’25-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’25-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 25-12-2020ಪುಂಜಾಲಕಟ್ಟೆಯಲ್ಲಿ  – ಅಂಬರೀಷ – ಸುದರ್ಶನ – ಭಾರ್ಗವ
ಶ್ರೀ ಹಟ್ಟಿಯಂಗಡಿ ಮೇಳ25-12-2020ಎಣ್ಣೆಹೊಳೆಯಲ್ಲಿ – ದಿವ್ಯ ಸನ್ನಿಧಿ  
ಕಮಲಶಿಲೆ ಮೇಳ ‘ಎ’25-12-2020ಶ್ರೀ ಬ್ರಾಹ್ಮೀ ಭಕ್ತವೃಂದ , ಶ್ರೀ ಮಹಾಗಣಪತಿ ದೇವಸ್ಥಾನ, ಚಿತ್ತೇರಿ, ಜಾಂಬ್ಳಿ 
ಕಮಲಶಿಲೆ ಮೇಳ ‘ಬಿ’25-12-2020ಶ್ರೀ ಬ್ರಾಹ್ಮೀ ಭಕ್ತವೃಂದ
ಶ್ರೀ ಅಮೃತೇಶ್ವರೀ ಮೇಳ25-12-2020ಕಾಸನಗುಂದು, ಕೋಟ
ಶ್ರೀ ಬೋಳಂಬಳ್ಳಿ ಮೇಳ 25-12-2020ಉಪ್ಪುಂದ – ನಾಗ ಸುನೇತ್ರೆ
ಶ್ರೀ ಸೌಕೂರು ಮೇಳ25-12-2020ಕೌಂಜೂರು ಗ್ರಾಮಸ್ಥರ ಸೇವೆ – ಪುಷ್ಪ ಚಂದನ 
ಶ್ರೀ ಹಾಲಾಡಿ ಮೇಳ25-12-2020ಶ್ರೀ ಕ್ಷೇತ್ರದಲ್ಲಿ – ದೇವ ಧನ್ವಂತರಿ 
ಶ್ರೀ ಬೆಂಕಿನಾಥೇಶ್ವರ ಮೇಳ  25-12-2020ಶ್ರೀ ಕ್ಷೇತ್ರದಲ್ಲಿ

ಮೇಳಗಳ ಇಂದಿನ (24-12-2020) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (24-12-2020) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ24-12-2020ಬೋಳಂತೂರು ಬೀರಕೋಡಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳ24-12-2020ದೋಟಮನೆ ಕೆಂಜಾರು 
ಕಟೀಲು ಎರಡನೇ ಮೇಳ 24-12-2020ಬಾನಂಗಡಿ, ಕಲ್ಲುಮುಂಡ್ಕೂರು 
ಕಟೀಲು ಮೂರನೇ ಮೇಳ24-12-2020ಕೊಡಂಬೆಟ್ಟು, ವಾಮದಪದವು 
ಕಟೀಲು ನಾಲ್ಕನೇ ಮೇಳ 24-12-2020‘ನಂದಿನಿ’, ತಾಳಿಪಾಡಿ 
ಕಟೀಲು ಐದನೇ ಮೇಳ 24-12-2020ಕಟೀಲು ಕ್ಷೇತ್ರದಲ್ಲಿ 
ಕಟೀಲು ಆರನೇ ಮೇಳ24-12-2020ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನ
ಮಂದಾರ್ತಿ ಒಂದನೇ ಮೇಳ 24-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 24-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 24-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 24-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 24-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಎ’24-12-2020ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಬಿ’24-12-2020ಶ್ರೀ ಕ್ಷೇತ್ರದಲ್ಲಿ – ಎರಡೂ ಮೇಳಗಳ ಕೂಡಾಟ 
ಶ್ರೀ ಮಾರಣಕಟ್ಟೆ ಮೇಳ ‘ಸಿ’24-12-2020ಶ್ರೀ ಕ್ಷೇತ್ರದಲ್ಲಿ – ಎರಡೂ ಮೇಳಗಳ ಕೂಡಾಟ 
ಶ್ರೀ ಪಾವಂಜೆ ಮೇಳ 24-12-2020ಕುಂದಾಪುರ ವಕ್ವಾಡಿ ಫಾರ್ಚೂನ್ ವಿಲೇಜ್ ಹೋಟೆಲ್ ಮುಂಭಾಗ – ಶ್ರೀ ದೇವಿ ಮಹಾತ್ಮೆ
ಶ್ರೀ ಹಟ್ಟಿಯಂಗಡಿ ಮೇಳ24-12-2020ಹೆಬ್ರಿ ವಿಜಯ ಬ್ಯಾಂಕ್ ಬಳಿ – “ದಿವ್ಯ ಸನ್ನಿಧಿ”
ಕಮಲಶಿಲೆ ಮೇಳ ‘ಎ’24-12-2020ಶಿವರಾಮ ಮಯ್ಯ ವಾಟಾರ್ 
ಕಮಲಶಿಲೆ ಮೇಳ ‘ಬಿ’24-12-2020ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು  
ಶ್ರೀ ಬಪ್ಪನಾಡು ಮೇಳ24-12-2020ತಾರಿಕಂಬ್ಲ ಬಜಪೆ ನವಚೇತನ ಯುವಕ ಮಂಡಲ ವಠಾರ – ಕೋರ್ದಬ್ಬು ಬಾರಗ  
ಶ್ರೀ ಸಸಿಹಿತ್ಲು ಭಗವತೀ ಮೇಳ 24-12-2020ಯೆಯ್ಯಾಡಿ ಕೊಪ್ಪಲಕಾಡು – ಬ್ರಹ್ಮಬೈದೆರ್ 
ಶ್ರೀ ಅಮೃತೇಶ್ವರೀ ಮೇಳ24-12-2020ಶ್ರೀ ಕ್ಷೇತ್ರದಲ್ಲಿ
ಶ್ರೀ ಬೋಳಂಬಳ್ಳಿ ಮೇಳ 24-12-2020ಕಂಚಿಕಾನ್ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳ24-12-2020ಬಗ್ವಾಡಿಮನೆ – “ರಕ್ತಸಂಬಂಧ”
ಶ್ರೀ ಹಾಲಾಡಿ ಮೇಳ24-12-2020ಶ್ರೀ ಕಾನ್ಕಿಬಂಡಾರಗಡಿ ಬ್ರಾಹ್ಮಿಶ್ರೀ ಅಂಗಡಿ ಬಳಿ – ನೂತನ ಪ್ರಸಂಗ

ಮೇಳಗಳ ಇಂದಿನ (23-12-2020) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (23-12-2020) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ23-12-2020ಕನರಾಡಿ ಮರ್ಣೆ, ಮೂಡುಬೆಳ್ಳೆ – ಸಂಪೂರ್ಣ ಶ್ರೀ ದೇವಿ ಮಹಾತ್ಮೆ 
ಕಟೀಲು ಒಂದನೇ ಮೇಳ23-12-2020ತೊಟ್ಲಂಜಮನೆ, ಮಳಲಿ, ಬಡಗುಳಿಪಾಡಿ 
ಕಟೀಲು ಎರಡನೇ ಮೇಳ 23-12-2020ಕೆಲಪುತ್ತಿಗೆ, ದರೆಗುಡ್ಡೆ ವಯಾ ಬೆಳುವಾಯಿ 
ಕಟೀಲು ಮೂರನೇ ಮೇಳ23-12-2020ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವಯಾ ಹಳೆಯಂಗಡಿ 
ಕಟೀಲು ನಾಲ್ಕನೇ ಮೇಳ 23-12-2020ಶಿಬರೂರುಗುತ್ತು, ದೇಲಂತಬೆಟ್ಟು 
ಕಟೀಲು ಐದನೇ ಮೇಳ 23-12-2020ಶ್ರೀ ಮಹಾದೇವಿ ಭಜನಾ ಮಂದಿರ ವಠಾರ, ಬಜಾಲ್ 
ಕಟೀಲು ಆರನೇ ಮೇಳ23-12-2020ಕಾಯಾರ್ ಪುಂಡು, ಕಡ್ಲಕೆರೆ ಜಂಕ್ಷನ್, ಮೂಡಬಿದ್ರಿ 
ಮಂದಾರ್ತಿ ಒಂದನೇ ಮೇಳ 23-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 23-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 23-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 23-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 23-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ತಳಕಲ ಮೇಳ23-12-2020ಶ್ರೀ ಕ್ಷೇತ್ರದಲ್ಲಿ – ಶನೀಶ್ವರ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಎ’23-12-2020ಶ್ರೀ ಕ್ಷೇತ್ರದಲ್ಲಿ – ಎರಡೂ ಮೇಳಗಳ ಕೂಡಾಟ 
ಶ್ರೀ ಮಾರಣಕಟ್ಟೆ ಮೇಳ ‘ಬಿ’23-12-2020ಶ್ರೀ ಕ್ಷೇತ್ರದಲ್ಲಿ – ಎರಡೂ ಮೇಳಗಳ ಕೂಡಾಟ 
ಶ್ರೀ ಮಾರಣಕಟ್ಟೆ ಮೇಳ ‘ಸಿ’23-12-2020ತಾರಿಬೇರು, ಚೆನ್ನಿಬೆಟ್ಟು, ಆಲೂರು 
ಶ್ರೀ ಪಾವಂಜೆ ಮೇಳ 23-12-2020ಶ್ರೀ ಧರ್ಮಶಾಸ್ತ ಮಂದಿರ, ಕಜೆಪದವು, ಕೊಳಂಬೆ – ಮಾನಿಷಾದ 
ಶ್ರೀ ಹಟ್ಟಿಯಂಗಡಿ ಮೇಳ23-12-2020ಮೂಡುಬಗೆ – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’23-12-2020ಕಲ್ಲುಕುಟಿಗ ದೇವಸ್ಥಾನ, ಶಂಕರನಾರಾಯಣ 
ಕಮಲಶಿಲೆ ಮೇಳ ‘ಬಿ’23-12-2020ಆಜ್ರಿ  
ಶ್ರೀ ಅಮೃತೇಶ್ವರೀ ಮೇಳ23-12-2020ಮೂಡುಗಿಳಿಯಾರು
ಶ್ರೀ ಬೋಳಂಬಳ್ಳಿ ಮೇಳ 23-12-2020ಮೊಗೇರಿ ಶಂಕರನಾರಾಯಣ ದೇವಸ್ಥಾನ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳ23-12-2020ಕಾವ್ರಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ – ನೂತನ ಪ್ರಸಂಗ 
ಶ್ರೀ ಹಾಲಾಡಿ ಮೇಳ23-12-2020ತೊಂಬಟ್ಟು ಕೆಳ ಅಂಗಡಿ ಸಮೀಪ  – ನೂತನ ಪ್ರಸಂಗ

ಮೇಳಗಳ ಇಂದಿನ (22-12-2020) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (22-12-2020) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ22-12-2020ಕುಂದಾಪುರ ಕುಂದೇಶ್ವರ ದೇವಸ್ಥಾನ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳ22-12-2020ಮರಕಡ ಕ್ರಾಸ್, ಅಶ್ವತ್ಥಪುರ 
ಕಟೀಲು ಎರಡನೇ ಮೇಳ 22-12-2020ಕೋಡಿಕೆರೆ ಕುಳಾಯಿ 
ಕಟೀಲು ಮೂರನೇ ಮೇಳ22-12-2020ಮುಂಡ್ಕೂರು, ದೊಡ್ಡಮನೆ 
ಕಟೀಲು ನಾಲ್ಕನೇ ಮೇಳ 22-12-2020ಕಟೀಲು ಕ್ಷೇತ್ರದಲ್ಲಿ 
ಕಟೀಲು ಐದನೇ ಮೇಳ 22-12-2020ಕೆಲೆಂಜಾರು, ಕುಪ್ಪೆಪದವು 
ಕಟೀಲು ಆರನೇ ಮೇಳ22-12-2020ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ 
ಮಂದಾರ್ತಿ ಒಂದನೇ ಮೇಳ 22-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 22-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 22-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 22-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 22-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ತಳಕಲ ಮೇಳ22-12-2020ಶ್ರೀ ಕ್ಷೇತ್ರದಲ್ಲಿ – ಕಾರ್ತವೀರ್ಯಾರ್ಜುನ
ಶ್ರೀ ಮಾರಣಕಟ್ಟೆ ಮೇಳ ‘ಎ’22-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’22-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’22-12-2020ಹೊಸಹೂಕ್ಲುಮನೆ, ಹಳ್ಗೇರಿ, ಖಂಬದಕೋಣೆ 
ಶ್ರೀ ಪಾವಂಜೆ ಮೇಳ 22-12-2020ಉಳ್ಳೂರು ಬನಶಂಕರಿ ದೇವಾಲಯದ ವಠಾರ   – ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳ22-12-2020ಜನ್ನಾಡಿ ಫೆವರೇಟ್ ಹಾಲ್ ಎದುರು  – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’22-12-2020ಕಾಜಾಡಿ ಶಾಲಾ ವಠಾರ 
ಕಮಲಶಿಲೆ ಮೇಳ ‘ಬಿ’22-12-2020ಯಡಮೊಗೆ 
ಶ್ರೀ ಸಸಿಹಿತ್ಲು ಭಗವತೀ ಮೇಳ 22-12-2020ಕಟಪಾಡಿ ಮತ್ತು ಶ್ರೀರಾಮ ಭಕ್ತ ಭಜನಾ ಮಂದಿರದ ಬಳಿ – ರಂಗಸ್ಥಳ
ಶ್ರೀ ಅಮೃತೇಶ್ವರೀ ಮೇಳ22-12-2020ಚೇಂಪಿ ಹಾಲು ಡೈರಿ ವಠಾರ   
ಶ್ರೀ ಬೋಳಂಬಳ್ಳಿ ಮೇಳ 22-12-2020ಆನಗಳ್ಳಿ 
ಶ್ರೀ ಸೌಕೂರು ಮೇಳ22-12-2020ಸಾರ್ಕಲ್ ಗ್ರಾಮಸ್ಥರ ಸೇವೆ 
ಶ್ರೀ ಹಾಲಾಡಿ ಮೇಳ22-12-2020ಇಡೂರು, ಕುಂಜ್ಞಾಡಿ 

ಯಕ್ಷಗಾನ ಕಲಾರಂಗ ಪ್ರಶಸ್ತಿಗಳಿಗೆ ಕಲಾವಿದರ ಆಯ್ಕೆ – ದಿನೇಶ ಅಮ್ಮಣ್ಣಾಯ ಸಹಿತ 17 ಕಲಾವಿದರಿಗೆ ಪ್ರಶಸ್ತಿ

ಸಂಸ್ಥೆಯು ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ನೀಡುವ 17 ಪ್ರಶಸ್ತಿಗಳಿಗೆ ತೆಂಕು ಬಡಗಿನ ಈ ಕೆಳಗಿನ ಹಿರಿಯ ಕಲಾವಿದರು ಆಯ್ಕೆಯಾಗಿದ್ದಾರೆ.

ಅನಂತ ಕುಲಾಲ ಕಕ್ಕುಂಜೆ,ಮಹಾಬಲ ನಾೈಕ್ ಬುಕ್ಕಿಗುಡ್ಡೆ, ರಾಮಕೃಷ್ಣ ಶೆಟ್ಟಿಗಾರ್ ಮಿಜಾರು, ಬಾಬು ಕುಲಾಲ ಹಳ್ಳಾಡಿ, ನಗ್ರಿ ಮಹಾಬಲ ರೈ, ಪ್ರಭಾಕರ ಹೆಗಡೆ ಚಿಟ್ಟಾಣಿ ಹೊನ್ನಾವರ, ರಾಮಕೃಷ್ಣ ಮಂದಾರ್ತಿ, ಮಂಜುನಾಥ ಭಟ್ ಬೆಳ್ಳಾರೆ, ತಿಮ್ಮಪ್ಪ ಹೆಗಡೆ ಶಿರಳಗಿ ಸಿದ್ದಾಪುರ, ಬಸವರಾಜ್ ಹುಣ್ಸೆಮಕ್ಕಿ, ರಾಮಚಂದ್ರ ಹೆಗಡೆ ಮೂರೂರು, ರಘುರಾಮ ಗೌಡ ಕೇಂಜ, ದಿನೇಶ ಅಮ್ಮಣ್ಣಾಯ ಅರಸಿನಮಕ್ಕಿ, ಉಮೇಶ ಹೆಬ್ಬಾರ್ ನಿಡ್ಲೆ, ಸಂಜಯಕುಮಾರ್ ಶೆಟ್ಟಿ ಗೋಣಿಬೀಡು, ಮಹಾದೇವ ಪಟಗಾರ ಕುಮಟಾ, ರಾಘವದಾಸ್ ಮುಡಿಪು.

ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 26, ಶನಿವಾರ ಸಂಜೆ 5.00 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ

ಮತ್ತು ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು 20,000 ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ.

ಪ್ರೊ. ಕೆ. ಸದಾಶಿವ ರಾವ್‍ ಅವರಿಗೆ ‘ಯಕ್ಷಚೇತನ’ ಪ್ರಶಸ್ತಿ

ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯ ಹಿರಿಯ ಕಾರ್ಯಕರ್ತರಿಗೆ ನೀಡುವ ಯಕ್ಷಚೇತನ ಪ್ರಶಸ್ತಿಗೆ ವಿದ್ಯಾಪೋಷಕ್‍ ಕೋಶಾಧಿಕಾರಿ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಸದಾಶಿವ ರಾವ್‍ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 26, ಶನಿವಾರ ಸಂಜೆ 5.00 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಮತ್ತು ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇಳಗಳ ಇಂದಿನ (21-12-2020) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (21-12-2020) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ21-12-2020ಹಂದಾಡಿ ಮರ್ಬು, ಬ್ರಹ್ಮಾವರ – ಸಂಪೂರ್ಣ ದೇವಿ ಮಹಾತ್ಮೆ 
ಕಟೀಲು ಒಂದನೇ ಮೇಳ21-12-2020ದಡ್ಡುಮನೆ, ನಿಡ್ಡೋಡಿ -ಶ್ರೀ ದೇವಿ ಮಹಾತ್ಮೆ 
ಕಟೀಲು ಎರಡನೇ ಮೇಳ 21-12-2020ಕಡೇಶಿವಾಲಯ, ಬಂಟ್ವಾಳ -ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ 
ಕಟೀಲು ಮೂರನೇ ಮೇಳ21-12-2020ಕಟೀಲು ಕ್ಷೇತ್ರದಲ್ಲಿ – ನಳ ದಮಯಂತಿ 
ಕಟೀಲು ನಾಲ್ಕನೇ ಮೇಳ 21-12-2020ಟೋಲ್ ಗೇಟ್ ಬಳಿ, ಹೆಜಮಾಡಿ – ಸೀತಾ ಕಲ್ಯಾಣ, ಜಾಂಬವತೀ ಕಲ್ಯಾಣ, ಮೀನಾಕ್ಷಿ ಕಲ್ಯಾಣ 
ಕಟೀಲು ಐದನೇ ಮೇಳ 21-12-2020ಉರಿಪಾದೆ ಮನೆ, ಪೊಳಲಿ – ಶಶಿಪ್ರಭಾ ಪರಿಣಯ- ಪುರುಷಾಮೃಗ-ಶ್ರೀನಿವಾಸ ಕಲ್ಯಾಣ 
ಕಟೀಲು ಆರನೇ ಮೇಳ21-12-2020ಉಲ್ಲಂಜೆ, ಮೆನ್ನಬೆಟ್ಟು – ಶ್ರೀ ದೇವಿ ಮಹಾತ್ಮೆ 
ಮಂದಾರ್ತಿ ಒಂದನೇ ಮೇಳ 21-12-2020ಮಕ್ಕಿಮನೆ ತಂತ್ರಾಡಿ – ಕೂಡಾಟ
ಮಂದಾರ್ತಿ ಎರಡನೇ ಮೇಳ 21-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 21-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 21-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 21-12-2020ಮಕ್ಕಿಮನೆ ತಂತ್ರಾಡಿ – ಕೂಡಾಟ
ಶ್ರೀ ತಳಕಲ ಮೇಳ21-12-2020ಶ್ರೀ ಕ್ಷೇತ್ರದಲ್ಲಿ – ಭಾರ್ಗವ ವಿಜಯ  
ಶ್ರೀ ಮಾರಣಕಟ್ಟೆ ಮೇಳ ‘ಎ’21-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’21-12-2020ಕೋಣ್ಕಿ ಹೊಸಿಮನೆ  
ಶ್ರೀ ಮಾರಣಕಟ್ಟೆ ಮೇಳ ‘ಸಿ’21-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 21-12-2020ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ – ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳ21-12-2020ಅರೆಹೊಳೆ – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’21-12-2020ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಯಳಬೇರು 
ಕಮಲಶಿಲೆ ಮೇಳ ‘ಬಿ’21-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಅಮೃತೇಶ್ವರೀ ಮೇಳ21-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಬೋಳಂಬಳ್ಳಿ ಮೇಳ 21-12-2020ಕುಂದಾಪುರ ವ್ಯಾಸರಾಯ ಮಠ 
ಶ್ರೀ ಸೌಕೂರು ಮೇಳ21-12-2020ಗುಲ್ವಾಡಿ ದೊಡ್ಮನೆ ಬಂಧುಗಳು – ನೂತನ ಪ್ರಸಂಗ 
ಶ್ರೀ ಹಾಲಾಡಿ ಮೇಳ21-12-2020ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಂಡ್ಕೋಡು, ಹಾಲಾಡಿ

ಮಹನೀಯರ ಮಹಾನುಡಿಗಳು(ಭಾಗ – 8) – ಶೇಣಿ ಗೋಪಾಲಕೃಷ್ಣ ಭಟ್ 

(ಡಾ. ಶೇಣಿ ಗೋಪಾಲಕೃಷ್ಣ ಭಟ್ – ‘ಯಕ್ಷಗಾನ ಮತ್ತು ನಾನು’ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ – 1981)  

‘ಭೀಷ್ಮ ವಿಜಯ’ ಪ್ರಸಂಗದಲ್ಲಿ ಅಂಬೆಯ ಪಾತ್ರಧಾರಿಯು “ಕೇಳು ಭೀಷ್ಮಾಚಾರ್ಯ ಬಿನ್ನಪವ” ಎಂಬ ಪದ್ಯವನ್ನವಲಂಬಿಸಿ ಮೊದಲ ಹಂತದಲ್ಲೇ, ಮದುವೆಯ ಹಂದರಕ್ಕೆ ಬ್ರಹ್ಮಚರ್ಯ ನಿಷ್ಠೆಯುಳ್ಳ ಭೀಷ್ಮನ ಪ್ರವೇಶದ ಸಾಧುತ್ವವನ್ನೂ ರಾಕ್ಷಸ ವಿವಾಹ ಕ್ರಮವೆಂದಾದರೆ ತಮ್ಮನ ಬದಲಿಗೆ ಅಣ್ಣನು ಬರುವ ಧರ್ಮಪದ್ಧತಿಯನ್ನೂ ಅಕ್ಷೇಪಿಸಿ ಭೀಷ್ಮವಿಜಯ ಪ್ರಸಂಗದ ಸಮಗ್ರ ವಿಚಾರಮಂಥನಕ್ಕೆ ತೊಡಗಿದರೆ, ಭೀಷ್ಮನ ಪಾತ್ರಧಾರಿಯು ಅಲ್ಲೇ ಎಲ್ಲಕ್ಕೂ ಉತ್ತರಿಸಬೇಕೇ? ಬೇಡವೇ? ಎಂಬ ಜಿಜ್ನಾಸೆಯು ಒಂದೆರಡು ಸಲ ನನ್ನಲ್ಲಿ ಮೂಡಿದೆ. ಕೆಲವೊಮ್ಮೆ ಅಂಬೆಯ ಪಾತ್ರಧಾರಿಗಳಲ್ಲಿ ಈ ಕಾರಣದಿಂದ ವಿರಸವೂ ಉಂಟಾಗಿದೆ. ಏಕೆಂದರೆ ಅಂಬೆಯ ಪಾತ್ರದ ಚೌಕಟ್ಟಿನ ಹೊರಗಿನ ವಿಷಯಗಳಿವು.

ಆದುದರಿಂದಲೇ ಮುಂದೆ ಪರಶುರಾಮ, ಭೀಷ್ಮರ ವಾಗ್ವಾದದಲ್ಲಿ ಇತ್ಯರ್ಥವಾಗುವ ವಿಷಯಗಳಾಗಿ ಇವು ಪ್ರಸಂಗದಲ್ಲಿ ನಿರೂಪಿಸಲ್ಪಟ್ಟಿವೆಯೆಂಬುದು ನನ್ನ ಅಭಿಪ್ರಾಯ. ಹೀಗೆ ಪರಶುರಾಮ, ಭೀಷ್ಮರ ವಾದದಲ್ಲಿ ನಿರ್ಣಯಿಸಲ್ಪಡಬೇಕಾದ, ಭೀಷ್ಮನ ವ್ಯಕ್ತಿತ್ವವನ್ನು ಅಂಬೆಯೇ ಒರೆಗಲ್ಲಿಗೆ ಹಚ್ಚುವ ಪ್ರಯತ್ನಕ್ಕೆ ಅರ್ಥಧಾರಿಯು ಸಮರ್ಥನೆಂಬುದರಿಂದ ಮುಂದಾಗುವ ಸಾಹಸವು ಯಕ್ಷಗಾನದ ಸುಗಮ ಪಂಥವಾಗಲಾರದು; ಮಾತ್ರವಲ್ಲ ಆಗಲೂಬಾರದು.


ಮಾಯಾಮೃಗದ ಪ್ರಕರಣದಲ್ಲಿ ರಾಮನು, “ಸರಸಿಜಾಂಬಕಿ ನಿನ್ನ ಮರುಳು ಮಾಡಲು ಬಂದ ದುರುಳರ ಕಪಟ ಕಣೆ” ಎಂಬ ಪದ್ಯಕ್ಕೆ ಅರ್ಥವಿಸುವಾಗ, “ರಾಕ್ಷಸನ ಕೃತ್ರಿಮವಿದಾದರೆ ದುಷ್ಟದಮನ ನಿಮಗೆ ಕರ್ತವ್ಯವೆ ಅಗಿದೆಯಲ್ಲವೇ? ಹಾಗಿರುವಾಗ ನನ್ನ ಬಯಕೆಗಾಗಿ ಅಲ್ಲವೆಂದಾದರೂ, ಅದನ್ನು ಬೆನ್ನಟ್ಟಿ ಕೊಲ್ಲಲೇಬೇಕಾಗಿರುವ ನೀವು ಸುಮ್ಮನೆ ನನ್ನಲ್ಲಿ ಚರ್ಚಿಸುತ್ತಾ ಹೊತ್ತು ಕಳೆಯುವುದು ಸರಿಯೇ” ಎಂಬ ಪ್ರಸ್ತಾವನೆಯಿಂದ ಸೀತೆಯ ಅರ್ಥಧಾರಿ ರಾಮನನ್ನು ಅಕ್ಷೇಪಿಸಿ ಮಾತಾಡತೊಡಗಿದರೆ ಪ್ರಸಂಗದ ಗುರಿಯೇನಾದಿತೆಂಬ ವಿವೇಚನೆಯಿಲ್ಲದೆ ಅರ್ಥಧಾರಿಯೂ, ಇಂಥ ಮಾತುಗಳಿಗೆ ಚಪ್ಪಾಳೆ ತಟ್ಟುವ ಪ್ರೇಕ್ಷಕರೂ ಯಕ್ಷಗಾನ ಕ್ಷೇತ್ರದಲ್ಲಿ ಅಪಾಯಕಾರಿಗಳೆಂಬ ಮಾತು ಸ್ವಲ್ಪ ನಿಷ್ಠುರವಾದರೂ ಸತ್ಯವೆಂಬುದನ್ನು ವಿವೇಕಿಗಳು ಮರೆಯಬಾರದು”.