Monday, August 31, 2026
Home Blog Page 297

ಇಂದು ಆಟ ಎಲ್ಲೆಲ್ಲಿ? (07.12.2021)

ಮೇಳಗಳ ಇಂದಿನ (07.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಮಹಾಗಣಪತಿ ಕ್ಯಾಶ್ಯೂ ಇಂಡಸ್ಟ್ರೀಸ್ ಗಂಜಿಮಠ – ಸುದರ್ಶನ ವಿಜಯ, ಇಂದ್ರಜಿತು ಕಾಳಗ 

ಕಟೀಲು ಒಂದನೇ ಮೇಳ == ಶ್ರೀ ದೇವಿ ಮಹಾತ್ಮೆ  – ‘ಗುರುನಿವಾಸ, ಕೊರಗಜ್ಜ ಸನ್ನಿಧಿ, ಕಾನಕಟ್ಲ ಸುರತ್ಕಲ್ 

ಕಟೀಲು ಎರಡನೇ ಮೇಳ == ದಶಾವತಾರ – ಕಟೀಲು ಕ್ಷೇತ್ರ, ಸರಸ್ವತಿ ಸದನ 

ಕಟೀಲು ಮೂರನೇ ಮೇಳ== ಶ್ರೀ ದೇವಿ ಮಹಾತ್ಮೆ – ಸಾಯಿಶ್ರೀ ಲಕ್ಷ್ಮೀ ನಿವಾಸ, ರಾಮನಗರ ಮುಂಚೂರು ಸುರತ್ಕಲ್ 

ಕಟೀಲು ನಾಲ್ಕನೇ ಮೇಳ  == ಮಾತಂಗಕನ್ಯೆ – ಕಟೀಲು ಕ್ಷೇತ್ರ, ಮಹಾಲಕ್ಷ್ಮಿ ಸದನ 

ಕಟೀಲು ಐದನೇ ಮೇಳ == ಶ್ರೀ ದೇವಿ ಮಹಾತ್ಮೆ – ಪಾಲೆರಿ ಹೌಸ್, ವಿಟ್ಲ ಕಸಬಾ, ಬಂಟ್ವಾಳ 

ಕಟೀಲು ಆರನೇ ಮೇಳ == ಗಜೇಂದ್ರ ಮೋಕ್ಷ, ಸುದರ್ಶನ ವಿಜಯ, ಭಕ್ತ ಅಂಬರೀಷ – ಮರಿಯರಭೂಮಿ, ಬೆಳ್ಳಾಯೂರು, ಕೊಲ್ನಾಡು 

ಮಂದಾರ್ತಿ ಒಂದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   ==  ಶ್ರೀ ಮಹಾಗಣಪತಿ ದೇವಸ್ಥಾನ ಬಾರಾಳಿ ಹೆಗ್ಗುಂಜೆ – ಕಟ್ಟುಕಟ್ಟಳೆ ಸೇವೆ 

ಮಂದಾರ್ತಿ ಮೂರನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   ==   ಶ್ರೀನಿವಾಸ ಕಾಂಪ್ಲೆಕ್ಸ್, ಹಾರ್ದಳ್ಳಿ, ಮಂಡಳ್ಳಿ, ಬಿದ್ಕಲ್ ಕಟ್ಟೆ 

ಮಂದಾರ್ತಿ ಐದನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಾಲಿಗ್ರಾಮ ಮೇಳ == ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ – ಬ್ರಹ್ಮಕಪಾಲ, ಚಂದ್ರಾವಳಿ   

ಶ್ರೀ ಪೆರ್ಡೂರು ಮೇಳ == ಆಮದಳ್ಳಿ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ಶ್ರೀ ಕ್ಷೇತ್ರದಲ್ಲಿ  

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  ==   ಶ್ರೀ ಕ್ಷೇತ್ರ ಪಾವಂಜೆ – ಭಕ್ತಿ ಪಾರಮ್ಯ 

ಕಮಲಶಿಲೆ ಮೇಳ  == ಕೂಡ್ಗಿ 

ಶ್ರೀ ಅಮೃತೇಶ್ವರೀ ಮೇಳ == ಮಣೂರು 

ಶ್ರೀ ಸೌಕೂರು ಮೇಳ ==  ದಾಸರಬೆಟ್ಟು – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಾಟಿಪಳ್ಳ ಮಹಾಗಣಪತಿ ದೇವಸ್ಥಾನದ ಮುಂಭಾಗ – ಶಿವಭಕ್ತ ಸಿರಿಯಾಳ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಪೇಟೆಯಲ್ಲಿ 

ಶ್ರೀ ಶನೀಶ್ವರ ಮೇಳ ==  ಎರಗೇಶ್ವರ ದೇವಸ್ಥಾನದ ಬಳಿ ಮೇಲ್ ಪಂತಿ ಶಿರೂರು 

ಶ್ರೀ ನೀಲಾವರ ಮೇಳ  == ಮಸಾರಿ ಮಾಂಕಾಳಿ ದೈವಸ್ಥಾನ ಕೊರವಡಿ ಕುಂಭಾಶಿ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ದೇಲಟ್ಟು ಗ್ರಾಮಸ್ಥರು – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ಪೆರ್ಡೂರು ಗ್ರಾಮಸ್ಥರು – ವಜ್ರ ಧಾರಿಣಿ 

ಶ್ರೀ ಬಪ್ಪನಾಡು ಮೇಳ == ಪಡುಬಿದ್ರೆ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ಶ್ರೀ ದೇವಿ ಮಾರಿಯಮ್ಮ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಎರ್ಮಾಳು ತೆಂಕಾ ಅಳಿವೆಕೋಡಿ ರಾಜೀವಗಾಂಧಿ ಸಭಾಭವನದ ಬಳಿ – ಮುಗುರು ಮಲ್ಲಿಗೆ 

ಶ್ರೀ ದೇಂತಡ್ಕ ಮೇಳ == ಶ್ರೀ ಕ್ಷೇತ್ರ ದೇಂತಡ್ಕ – ಪ್ರಥಮ ಸೇವೆಯಾಟ ‘ಪಾಂಡವಾಶ್ವಮೇಧ’

ಗಜಮುಖದವಗೆ ಗಣಪಗೆ – ಬೇರೆ ಬೇರೆ ಭಾಗವತರ ಧ್ವನಿಯಲ್ಲಿ

ಏಳು ಭಾಗವತರ ಧ್ವನಿಯಲ್ಲಿ ಗಜಮುಖದವಗೆ ಯಕ್ಷಗಾನ ಹಾಡಿನ ಲಿಂಕ್

ಕಟೀಲು ಮೇಳಗಳ ಇಂದಿನ (06-12-2021) ಪ್ರಸಂಗಗಳು

ಕಟೀಲು ಒಂದನೇ ಮೇಳ == ದಶಾವತಾರ – ‘ಕಟೀಲು ಕ್ಷೇತ್ರ, ಸರಸ್ವತಿ ಸದನ 

ಕಟೀಲು ಎರಡನೇ ಮೇಳ == ಮಹಾಕಲಿ ಮಗಧೇಂದ್ರ – ಕಲಾಯಿ ಚಂದ್ರಮೌಳಿ ಹಿರಿಯ ಪ್ರಾಥಮಿಕ ಶಾಲೆ, ನೆಲ್ಲಿಗುಡ್ಡೆ ಕಾವಳಕಟ್ಟೆ 

ಕಟೀಲು ಮೂರನೇ ಮೇಳ== ಶ್ರೀ ದೇವಿ ಮಹಾತ್ಮೆ  – ಜಗದೊಟ್ಟು ಬರ್ಕೆ,ಕೆಲ್ಲಪುತ್ತಿಗೆ, ವಯಾ ಬೆಳುವಾಯಿ 

ಕಟೀಲು ನಾಲ್ಕನೇ ಮೇಳ  == ಶ್ರೀ ಗಾಯತ್ರಿದೇವಿ ಮಹಾತ್ಮೆ – ಮಹಾಲಕ್ಷ್ಮಿ ಸದನ, ಕಟೀಲು ಕ್ಷೇತ್ರದಲ್ಲಿ

ಕಟೀಲು ಐದನೇ ಮೇಳ == ತ್ರಿಜನ್ಮ ಮೋಕ್ಷ – ಮುಲ್ಕಾಜೆ ಮಾಡ, ಬಂಟ್ವಾಳ 

ಕಟೀಲು ಆರನೇ ಮೇಳ == ಶ್ರೀ ದೇವಿ ಮಹಾತ್ಮೆ  – ಅಮ್ಮಾ ನಿವಾಸ, ಮಂಜುಶ್ರೀ ನಗರ, ಮಾರೂರು ಮೂಡಬಿದ್ರೆ 

ಇಂದು ಎಲ್ಲೆಲ್ಲಿ ಆಟ? (06.12.2021)

ಮೇಳಗಳ ಇಂದಿನ (06.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸುರತ್ಕಲ್ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಮೈದಾನ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ದಶಾವತಾರ – ‘ಕಟೀಲು ಕ್ಷೇತ್ರ, ಸರಸ್ವತಿ ಸದನ 

ಕಟೀಲು ಎರಡನೇ ಮೇಳ == ಮಹಾಕಲಿ ಮಗಧೇಂದ್ರ – ಕಲಾಯಿ ಚಂದ್ರಮೌಳಿ ಹಿರಿಯ ಪ್ರಾಥಮಿಕ ಶಾಲೆ, ನೆಲ್ಲಿಗುಡ್ಡೆ ಕಾವಳಕಟ್ಟೆ 

ಕಟೀಲು ಮೂರನೇ ಮೇಳ== ಶ್ರೀ ದೇವಿ ಮಹಾತ್ಮೆ  – ಜಗದೊಟ್ಟು ಬರ್ಕೆ,ಕೆಲ್ಲಪುತ್ತಿಗೆ, ವಯಾ ಬೆಳುವಾಯಿ 

ಕಟೀಲು ನಾಲ್ಕನೇ ಮೇಳ  == ಶ್ರೀ ಗಾಯತ್ರಿದೇವಿ ಮಹಾತ್ಮೆ – ಮಹಾಲಕ್ಷ್ಮಿ ಸದನ, ಕಟೀಲು ಕ್ಷೇತ್ರದಲ್ಲಿ

ಕಟೀಲು ಐದನೇ ಮೇಳ == ತ್ರಿಜನ್ಮ ಮೋಕ್ಷ – ಮುಲ್ಕಾಜೆ ಮಾಡ, ಬಂಟ್ವಾಳ 

ಕಟೀಲು ಆರನೇ ಮೇಳ == ಶ್ರೀ ದೇವಿ ಮಹಾತ್ಮೆ  – ಅಮ್ಮಾ ನಿವಾಸ, ಮಂಜುಶ್ರೀ ನಗರ, ಮಾರೂರು ಮೂಡಬಿದ್ರೆ 

ಮಂದಾರ್ತಿ ಒಂದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಾಲಿಗ್ರಾಮ ಮೇಳ == ಶ್ರೀ ಕ್ಷೇತ್ರ ಸಾಲಿಗ್ರಾಮ – ದೇವರ ಸೇವೆ ಆಟ 

ಶ್ರೀ ಪೆರ್ಡೂರು ಮೇಳ == ಬಂಕಿಕೊಡ್ಪಿನಲ್ಲಿ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ  ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ಸನ್ನಿಧಿ ನಿಲಯ, ಬವಲಾಡಿ, ಬಿಜೂರು – ಶ್ರೀ ದೇವಿ ಮಹಾತ್ಮೆ

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ಕ್ಷೇತ್ರದಲ್ಲಿ – ಶ್ರೀ ದೇವಿ ಮಹಾತ್ಮೆ 

ಶ್ರೀ ಪಾವಂಜೆ ಮೇಳ  ==   ಮರಕಡ ಕೊರಂಟಾಡಿ ಬಾಯಾಡಿಯ ಬಾಕಿಮಾರು ಗದ್ದೆ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ  == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ ==  ಕರ್ಕಿ ರಾಮಣ್ಣ ಹೆಗ್ಡೆಯವರ ಮನೆ  

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಾಟಿಪಳ್ಳ ಮಹಾಗಣಪತಿ ದೇವಸ್ಥಾನದ ಮುಂಭಾಗ – ಶ್ರೀ ನಾಗದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಲಿಕೇರಿ ಹಾರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ 

ಶ್ರೀ ಶನೀಶ್ವರ ಮೇಳ ==  ಚಿಕ್ಕು ಹೈಗುಳಿ ದೇವಸ್ಥಾನದ ವಠಾರ, ಸೆಳಕೋಡು ಮುದೂರು 

ಶ್ರೀ ನೀಲಾವರ ಮೇಳ  == ಆರೂರು ರಿಕ್ಷಾ ನಿಲ್ದಾಣ – ಮಧುರ ಮೇಘನ 

ಶ್ರೀ ಹಟ್ಟಿಯಂಗಡಿ ಮೇಳ == ಕುಂಭಾಶಿ – ದೀಪ ದರ್ಪಣ 

ಶ್ರೀ ಬೋಳಂಬಳ್ಳಿ ಮೇಳ== ಸೈಬರಕಟ್ಟೆ ಗ್ರಾಮಸ್ಥರು – ವಜ್ರ ಧಾರಿಣಿ 

ಶ್ರೀ ಬಪ್ಪನಾಡು ಮೇಳ ==  ಎರ್ಮಾಳ್ ಕಡಲ ತೀರದಲ್ಲಿ – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಸಸಿಹಿತ್ಲು ದೇವಸ್ಥಾನದ ವಠಾರ – ಮುಗುರು ಮಲ್ಲಿಗೆ (ತುಳು)

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 05-12-2021

ಕಟೀಲು ಒಂದನೇ ಮೇಳ == ಶ್ರೀ ಕೃಷ್ಣ ಲೀಲೆ, ಕಂಸ ವಧೆ – ಶ್ರೀ ದೇವಿ ಬಯಲಾಟ ಸಮಿತಿ ಮೇಲ್ಕಾರು, ಪಾಣೆಮಂಗಳೂರು

ಕಟೀಲು ಎರಡನೇ ಮೇಳ == ಶ್ರೀ ದೇವಿ ಮಹಾತ್ಮೆ ಶ್ರೀ ಮಂಜುನಾಥ ಕಾಲನಿ, ಕದ್ರಿ, ಮಂಗಳೂರು

ಕಟೀಲು ಮೂರನೇ ಮೇಳ== ಶ್ರೀ ದೇವಿ ಮಹಾತ್ಮೆ – ಕುಂಗೂರು ಹೌಸ್, ಮಿತ್ತಬೈಲು ಮೂಡಬಿದ್ರಿ

ಕಟೀಲು ನಾಲ್ಕನೇ ಮೇಳ  == ಶ್ರೀ ದೇವಿ ಮಹಾತ್ಮೆ – ರಂಗನಪಲ್ಕೆ, ಬೈಲೂರು, ಕಾರ್ಕಳ

ಕಟೀಲು ಐದನೇ ಮೇಳ == ಶ್ರೀ ದೇವಿ ಮಹಾತ್ಮೆ – ಒಂಟಿಮಾರ್ ಪಾದೆಮನೆ, ಅಶ್ವಥಪುರ, ತೆಂಕಮಿಜಾರು

ಕಟೀಲು ಆರನೇ ಮೇಳ == ಶ್ರೀ ದೇವಿ ಮಹಾತ್ಮೆ – ಬಟ್ರಬೈಲು, ನಿಡ್ಡೋಡಿ

ಇಂದು ಆಟ ಎಲ್ಲೆಲ್ಲಿ? (05- 12- 2021)

ಮೇಳಗಳ ಇಂದಿನ (05.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಎಸ್ ಡಿ ಎಂ ಕಾನೂನು ಕಾಲೇಜು ಮೈದಾನದಲ್ಲಿ- ಚಕ್ರವರ್ತಿ ದಶರಥ

ಕಟೀಲು ಒಂದನೇ ಮೇಳ == ಶ್ರೀ ದೇವಿ ಬಯಲಾಟ ಸಮಿತಿ ಮೇಲ್ಕಾರು, ಪಾಣೆಮಂಗಳೂರು

ಕಟೀಲು ಎರಡನೇ ಮೇಳ == ಶ್ರೀ ಮಂಜುನಾಥ ಕಾಲನಿ, ಕದ್ರಿ, ಮಂಗಳೂರು

ಕಟೀಲು ಮೂರನೇ ಮೇಳ== ಕುಂಗೂರು ಹೌಸ್, ಮಿತ್ತಬೈಲು ಮೂಡಬಿದ್ರಿ

ಕಟೀಲು ನಾಲ್ಕನೇ ಮೇಳ  == ರಂಗನಪಲ್ಕೆ, ಬೈಲೂರು, ಕಾರ್ಕಳ

ಕಟೀಲು ಐದನೇ ಮೇಳ ==ಒಂಟಿಮಾರ್ ಪಾದೆಮನೆ, ಅಶ್ವಥಪುರ, ತೆಂಕಮಿಜಾರು

ಕಟೀಲು ಆರನೇ ಮೇಳ == ಬಟ್ರಬೈಲು, ನಿಡ್ಡೋಡಿ

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ

ಮಂದಾರ್ತಿ ಎರಡನೇ ಮೇಳ   ==   ಶ್ರೀ ಕ್ಷೇತ್ರದಲ್ಲಿ

ಮಂದಾರ್ತಿ ಮೂರನೇ ಮೇಳ  == ತೆಂಕ್ಮನೆ, ತೆಕ್ಕಟ್ಟೆ  

ಮಂದಾರ್ತಿ ನಾಲ್ಕನೇ ಮೇಳ   ==   ಶ್ರೀ ಕ್ಷೇತ್ರದಲ್ಲಿ

ಮಂದಾರ್ತಿ ಐದನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ

ಶ್ರೀ ಪೆರ್ಡೂರು ಮೇಳ == ಸರ್ಪನಕಟ್ಟೆ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ತಾರಿಬೇರು ಯಕ್ಷಿಬೆಟ್ಟು ಆಲೂರು – ಕ್ಷೇತ್ರ ಮಹಾತ್ಮೆ

ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ತೆಂಕಾಯನ್ ಮನೆ, ಗುಡ್ಡಮ್ಮಾಡಿ

ಶ್ರೀ ಮಾರಣಕಟ್ಟೆ ಮೇಳ ‘ಸಿ‘ ==  ಹಳ್ಳಿ ಹಡಗಿನಮುಲ್ಲೆ, ಆಲೂರು

ಅಮೃತೇಶ್ವರಿ ಮೇಳ ಕೋಟ == ಶ್ರೀ ಕ್ಷೇತ್ರದಲ್ಲಿ- ಪ್ರಥಮ ಸೆವೆಯಾಟ

ಶ್ರೀ ಪಾವಂಜೆ ಮೇಳ  ==  ಬಪ್ಪನಾಡು ಕ್ಷೇತ್ರದಲ್ಲಿ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ  == ಪಾಂಚಜನ್ಯ ಫ್ರೆಂಡ್ಸ್ ವಿವೇಕನಗರ ಮೂಡುಬಗೆ

ಶ್ರೀ ಸೌಕೂರು ಮೇಳ == ಕೌಂಜೂರು – ನೂತನ ಪ್ರಸಂಗ

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಳವಾರು ಬೆಂಕಿನಾಥೇಶ್ವರ ನಗರ – ಶ್ರೀ ನಾಗದೇವತೆ

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ತಲ್ಲೂರು, ಕೋಟೆಬಾಗಿಲು ಶ್ರೀ ಬೊಬ್ಬರ್ಯ ದೈವಸ್ಥಾನದ ವಠಾರ – ಶಿವ ಶರಭ

ಶ್ರೀ ಶನೀಶ್ವರ ಮೇಳ == ತಾಳುಮನೆ ಬಿಲ್ಲಡಿ ಜಾನುವಾರುಕಟ್ಟೆ

ಶ್ರೀ ನೀಲಾವರ ಮೇಳ  == ಗಾಂಧಿನಗರ ಬೈಕಾಡಿ – ಮಧುರ ಮೇಘನ

ಶ್ರೀ ಹಟ್ಟಿಯಂಗಡಿ ಮೇಳ == ದೇಲಟ್ಟು ಗ್ರಾಮಸ್ಥರು- ನೂತನ ಪ್ರಸಂಗ

ಶ್ರೀ ಬೋಳಂಬಳ್ಳಿ ಮೇಳ== ವಂಡಾರು ‘ ವಜ್ರ ಧಾರಿಣಿ’

ಶ್ರೀ ಬಪ್ಪನಾಡು ಮೇಳ ==  ಮಂಗಳೂರು ಪುರಭವನ – ಮಧ್ಯಾಹ್ನ 2.30ರಿಂದ ‘ಶ್ರೀ ದೇವಿ ಮಾರಿಯಮ್ಮ’

ಶ್ರೀ ಸುಂಕದಕಟ್ಟೆ ಮೇಳ  == ಶ್ರೀ ಕ್ಷೇತ್ರ ಸುಂಕದಕಟ್ಟೆ – ಕೊಲ್ಲೂರು ಕ್ಷೇತ್ರ ಮಹಾತ್ಮೆ

ಸಸಿಹಿತ್ಲು ಶ್ರೀ ಭಗವತಿ ಮೇಳ – ಶ್ರೀ ಕ್ಷೇತ್ರದಲ್ಲಿ ಪ್ರಥಮ ಸೇವಯಾಟ ‘ಪಾಂಡವಾಶ್ವಮೇಧ’

ವೀರಮಣಿ, ರುಕ್ಮಿಣಿ ಕಲ್ಯಾಣ – ಧರ್ಮಸ್ಥಳ ಮೇಳ Live

ಧರ್ಮಸ್ಥಳದ ವಸಂತ ಮಹಲಿನಲ್ಲಿ ಪ್ರದರ್ಶನಗೊಳ್ಳುತ್ತಿರುವ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನ ಅವರದೇ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರ ಆಗುತ್ತಿದೆ. ಲಿಂಕ್ ಇಲ್ಲಿದೆ.

ಕ್ರಾಂತಿ ಸೂರ್ಯ ಭಗತ್ ಸಿಂಹ ಯಕ್ಷಗಾನ ಮರುಪ್ರಸಾರ ಇಂದು

ಕ್ರಾಂತಿ ಸೂರ್ಯ ಭಗತ್ ಸಿಂಹ ಯಕ್ಷಗಾನ ಮರುಪ್ರಸಾರ ಇಂದು News 13 ಫೇಸ್ ಬುಕ್ ಪೇಜ್ ನಲ್ಲಿ ಇಂದು ರಾತ್ರಿ ಮರುಪ್ರಸಾರಗೊಳ್ಳಲಿದೆ. ಚಾನೆಲ್ ಲಿಂಕ್ ಇಲ್ಲಿದೆ.

ಕಟೀಲು ಮೇಳಗಳ ಇಂದಿನ ಪ್ರಸಂಗಗಳು (04.12.2021)

ಕಟೀಲು ಒಂದನೇ ಮೇಳ == ಅಧ್ವರತ್ರಯ – ಶ್ರೀ ದೇವಿ ಭಕ್ತವೃಂದ, ಹೊಸಬೆಟ್ಟು, ಕುಳಾಯಿ

ಕಟೀಲು ಎರಡನೇ ಮೇಳ == ಗಜೇಂದ್ರ ಮೋಕ್ಷ, ತರಣಿಸೇನ, ಜಾಂಬವತಿ ಕಲ್ಯಾಣ, ಶ್ರೀನಿವಾಸ ಕಲ್ಯಾಣ – ನವೋದಯ ಮಿತ್ರವೃಂದ, ನೆತ್ತರಕೆರೆ, ಪುದು, ಬಂಟ್ವಾಳ

ಕಟೀಲು ಮೂರನೇ ಮೇಳ== ಭಕ್ತ ಮಾರ್ಕಂಡೇಯ, ದ್ರೌಪದಿ ಪ್ರತಾಪ – ಶ್ರೀ ದುರ್ಗಾಪರಮೇಶ್ವರಿ ಭಕ್ತ ವೃಂದ ಮಾರಿಯಮ್ಮಗೋಳಿ ಕೋಣಾಜೆ

ಕಟೀಲು ನಾಲ್ಕನೇ ಮೇಳ  == ದೇವಿ ಮಹಾತ್ಮೆ – ಗುರುಪುರ ಕುಕ್ಕುದಕಟ್ಟೆ ಹತ್ತು ಸಮಸ್ತರು

ಕಟೀಲು ಐದನೇ ಮೇಳ == ಮಥುರಾ ಮಹೀಂದ್ರ – ಸಾದೂರ,ಅಡ್ಡೂರು

ಕಟೀಲು ಆರನೇ ಮೇಳ == ತ್ರಿಜನ್ಮ ಮೋಕ್ಷ – ಕಟೀಲು ಕ್ಷೇತ್ರ, ಸರಸ್ವತಿ ಸದನ