ಮೇಳಗಳ ಇಂದಿನ (13.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕೆರಾಡಿ ಮಕ್ಕಿಬಿರ್ಗಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಶ್ರೀ ದೇವಿ ಮಹಾತ್ಮೆ – ಕಾಮೆರಕೋಡಿ ಮೊಡಂಕಾಪು ಬಿ.ಸಿ.ರೋಡ್ ಬಂಟ್ವಾಳ
ಕಟೀಲು ಎರಡನೇ ಮೇಳ == ಶ್ರೀ ದೇವಿ ಮಹಾತ್ಮೆ – ಕಲ್ಲಕುಮೇರು ಮನೆ ಕಟೀಲು
ಕಟೀಲು ಮೂರನೇ ಮೇಳ== ಕೊಲ್ಲೂರು ಕ್ಷೇತ್ರ ಮಹಾತ್ಮೆ – ಕಟೀಲು ಕ್ಷೇತ್ರ ಶ್ರೀ ಮಹಾಲಕ್ಷ್ಮಿ ಸದನ
ಕಟೀಲು ನಾಲ್ಕನೇ ಮೇಳ == ಶ್ರೀ ದೇವಿ ಮಹಾತ್ಮೆ – ಕೊಡಪಕೊಟ್ಟ, ಪೆದಮಲೆ, ಮಣೂರು ದೇವಸ್ಥಾನದ ಬಳಿ, ವಯಾ ನೀರುಮಾರ್ಗ
ಕಟೀಲು ಐದನೇ ಮೇಳ == ಶ್ರೀ ಗಾಯತ್ರಿ ಮಹಾತ್ಮೆ – ಶ್ರೀ ಕಟೀಲು ಕ್ಷೇತ್ರ – ಸರಸ್ವತಿ ಸದನ
ಕಟೀಲು ಆರನೇ ಮೇಳ == ಮಾತಂಗ ಕನ್ಯೆ – ಪ್ರೇಮ ನಿಲಯ, ಶಿವನಗರ ಟೋಲ್ ಗೇಟ್ ಬಳಿ ಹೆಜಮಾಡಿ
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಹನುಮಗಿರಿ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆ – ಶ್ರೀ ದೇವಿ ಮಹಾತ್ಮೆ
ಶ್ರೀ ಸಾಲಿಗ್ರಾಮ ಮೇಳ == ಚೆಗ್ರಿಬೆಟ್ಟು ಕೊಕ್ಕರ್ಣೆ – ಓಂಕಾರ ರೂಪಿಣಿ
ಶ್ರೀ ಪೆರ್ಡೂರು ಮೇಳ == ಬ್ರಹ್ಮಾವರ ಗಾಂಧಿ ಮೈದಾನ – ಕೃಷ್ಣಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ‘ನಂದಗೋಕುಲ’ ಗುಡ್ರಿ ನೇರಳಕಟ್ಟೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಪಾವಂಜೆ ಮೇಳ == ಅಡ್ಡೆ ನಂದಿಕೂರು ಕೊಳಚೂರು ಗ್ರಾಮಸ್ಥರು, ಬರ್ಪಾಣಿ – ಶ್ರೀ ದೇವಿ ಮಹಾತ್ಮೆ
ಕಮಲಶಿಲೆ ಮೇಳ == ಹರಡಿಬೆಟ್ಟು ಉಳ್ಳೂರು – 74
ಶ್ರೀ ಅಮೃತೇಶ್ವರೀ ಮೇಳ == ಮಧುವನ
ಶ್ರೀ ಸೌಕೂರು ಮೇಳ == ‘ದೇವಲ್ಕುಂದ ಮೇಲ್ಮನೆ – ರಂಗನಾಯಕಿ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಕುಡ್ತ ಮುಗೇರ್ ವಿನಯಶ್ರೀ ಕ್ರೀಡಾಂಗಣ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಶ್ರೀ ಕ್ಷೇತ್ರದಲ್ಲಿ – ದೇವರ ಸೇವೆ ಆಟ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಲ್ಪೆಕೊಳ ಹನುಮಾನ್ ನಗರ – ಸ್ವರ್ಣಮುಖಿ ಮದನಸಖಿ
ಶ್ರೀ ಹಿರಿಯಡಕ ಮೇಳ == ಶಿವಪುರ ಮುಳ್ಳುಗುಡ್ಡೆ – ಮಾಯೊದಪ್ಪೆ ಮಂತ್ರದೇವತೆ
ಶ್ರೀ ಶನೀಶ್ವರ ಮೇಳ == ರಾಜಗೃಹ ನಿಲಯ, ನಾರ್ಕಳಿ ಹರ್ಕೂರು
ಶ್ರೀ ಸಿಗಂದೂರು ಮೇಳ == ಬಿಲ್ಲಾಡಿ, ಜಾನುವಾರುಕಟ್ಟೆ
ಶ್ರೀ ನೀಲಾವರ ಮೇಳ == ಬಸ್ರೂರು ರಿಕ್ಷಾ ನಿಲ್ದಾಣ ಬಳಿ – ಸ್ವಾಮಿ ವೀರ ಕಲ್ಲುಕುಟ್ಟಿಗ
ಶ್ರೀ ಹಟ್ಟಿಯಂಗಡಿ ಮೇಳ == ತೆಂಕನಿಡಿಯೂರು ಗ್ರಾಮಸ್ಥರು – ವಾತಾಪಿ ಗಣಪತಿ
ಶ್ರೀ ಹಾಲಾಡಿ ಮೇಳ == ಅರೆಹೊಳೆ ಕ್ರಾಸ್ – ನೂತನ ಪ್ರಸಂಗ
ಶ್ರೀ ಬೋಳಂಬಳ್ಳಿ ಮೇಳ== ಸಂತೆಕಟ್ಟೆ ಕಲ್ಯಾಣಪುರ
ಶ್ರೀ ಬಪ್ಪನಾಡು ಮೇಳ == ಹಳೆಯಂಗಡಿ ಮಾತಾ ರೆಸಿಡೆನ್ಸಿ ಮುಂಭಾಗ – ಅಜ್ಜ ಅಜ್ಜ ಕೊರಗಜ್ಜ
ಶ್ರೀ ತಲಕಳ ಮೇಳ == ಆಂಜನೇಯ ಮೈದಾನ, ಸಂಜಯನಗರ, ಶಕ್ತಿನಗರ – ಕಾಡ ಮಂಜರಿ
ಶ್ರೀ ಸುಂಕದಕಟ್ಟೆ ಮೇಳ == ಮೂಡುಕೋಡಿ ಉಂಬೆಟ್ಟು ಶಾಲಾ ವಠಾರ – ಅಜ್ಜೆ ಕೊರಗಜ್ಜೆ
ಶ್ರೀ ಮಂಗಳಾದೇವಿ ಮೇಳ == ಮಂಗಳಾದೇವಿ ಕ್ಷೇತ್ರದಲ್ಲಿ – ಪ್ರಥಮ ಸೇವೆಯಾಟ – ಪಾಂಡವ ಅಶ್ವಮೇಧ
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!
