Monday, August 31, 2026
Home Blog Page 298

ಇಂದು ಆಟ ಎಲ್ಲೆಲ್ಲಿ? (04.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (04.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರದಲ್ಲಿ 

ಕಟೀಲು ಒಂದನೇ ಮೇಳ == ಶ್ರೀ ದೇವಿ ಭಕ್ತವೃಂದ, ಹೊಸಬೆಟ್ಟು, ಕುಳಾಯಿ

ಕಟೀಲು ಎರಡನೇ ಮೇಳ == ನವೋದಯ ಮಿತ್ರವೃಂದ, ನೆತ್ತರಕೆರೆ, ಪುದು, ಬಂಟ್ವಾಳ

ಕಟೀಲು ಮೂರನೇ ಮೇಳ== ಶ್ರೀ ದುರ್ಗಾಪರಮೇಶ್ವರಿ ಭಕ್ತ ವೃಂದ ಮಾರಿಯಮ್ಮಗೋಳಿ ಕೋಣಾಜೆ

ಕಟೀಲು ನಾಲ್ಕನೇ ಮೇಳ  == ಗುರುಪುರ ಕುಕ್ಕುದಕಟ್ಟೆ ಹತ್ತು ಸಮಸ್ತರು

ಕಟೀಲು ಐದನೇ ಮೇಳ == ಸಾದೂರ,ಅಡ್ಡೂರು

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ

ಮಂದಾರ್ತಿ ಒಂದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ 

ಶ್ರೀ ಪೆರ್ಡೂರು ಮೇಳ == ಕುಂದಾಪುರ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಸೌಪರ್ಣಿಕಾ ಹಂಚಿನ ಕಾರ್ಖಾನೆ ಮಾಲೀಕರು, ಮುಳ್ಳುಗುಡ್ಡೆ

ಶ್ರೀ ಮಾರಣಕಟ್ಟೆ ಮೇಳ ‘ಬಿ‘ ==  ಅರೆಹೊಳೆ, ಏಳಜಿತ್

ಶ್ರೀ ಮಾರಣಕಟ್ಟೆ ಮೇಳ ‘ಸಿ‘ ==   ಮೇಲ್ದೀಟಿ, ಕೆರಾಡಿ

ಶ್ರೀ ಪಾವಂಜೆ ಮೇಳ  ==   ಹಳೆ ಬಸ್ ನಿಲ್ದಾಣ, ಕುಂದಾಪುರ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ  == ಬೆಳ್ವೆ

ಶ್ರೀ ಸೌಕೂರು ಮೇಳ ==  ಬಿಜ್ರಿ ಸಂಜೀವ ಶೆಟ್ಟಿ ಕುಟುಂಬಸ್ಥರು – ಚಂದ್ರಾವಳಿ, ಶಶಿಪ್ರಭಾ

ಶ್ರೀ ಬೆಂಕಿನಾಥೇಶ್ವರ ಮೇಳ  == ಬೈಕಂಪಾಡಿ ಕುಡುಂಬೂರು ಕೇಂದ್ರ ಮೈದಾನ- ವಜ್ರ ಮಯೂರಿ

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಚಾಂತಾರು ಗರಡಿ ವಠಾರ – ಸ್ವರ್ಣಮುಖಿ ಮದನಸಖಿ

ಶ್ರೀ ಶನೀಶ್ವರ ಮೇಳ ==  ಫೇವರಿಟ್ ಕಾಂಪ್ಲೆಕ್ಸ್ ಬಳಿ, ಜನ್ಸಾಡಿ, ಬಿದ್ಕಲ್ ಕಟ್ಟೆ

ಶ್ರೀ ನೀಲಾವರ ಮೇಳ  == ಜೈನ ಬೊಬ್ಬರ್ಯ ದೇವಸ್ಥಾನ, ತೆಕ್ಕಟ್ಟೆ – ಮಹಾಸ್ವಾಮಿ ಕೊರಗಜ್ಜ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ವಿದ್ಯಾ ಚೌಡೇಶ್ವರಿ ಮಹಾ ಸಂಸ್ಥಾನ ಮಠ ತುಮಕೂರು- ಮಹಿಷ ಮರ್ದಿನಿ, ಕದಂಬ ಕೌಶಿಕೆ

ಶ್ರೀ ಬೋಳಂಬಳ್ಳಿ ಮೇಳ== ನೇರಳಕಟ್ಟೆ ದೀಪೋತ್ಸವ- ಮುತ್ತಿನ ಹಾರ

ಶ್ರೀ ಬಪ್ಪನಾಡು ಮೇಳ ==  ಸರ್ಕ್ಯೂಟ್ ಹೌಸ್ – ಅಜ್ಜ ಅಜ್ಜ ಕೊರಗಜ್ಜ

ಶ್ರೀ ಸುಂಕದಕಟ್ಟೆ ಮೇಳ  == ಕುಪ್ಪೆಪದವು ಬೊಳಿಯ – ಬೂಡುದ ಬ್ರಾಣೆ

‘ಗುರುದಕ್ಷಿಣೆ’ – ಧರ್ಮಸ್ಥಳ ಮೇಳದ ಆಟ Live 03.12.2021

ಧರ್ಮಸ್ಥಳ ಮೇಳದ ಇಂದಿನ ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರದ ಯೂಟ್ಯೂಬ್ ಚಾನೆಲಿನಲ್ಲಿ ನೇರ ಪ್ರಸಾರಗೊಳ್ಳತ್ತಿದೆ. ಲಿಂಕ್ ನೋಡಿ

ಕಟೀಲು ಮೇಳದ ಇಂದಿನ ಪ್ರಸಂಗಗಳು(03.12.2021)

ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ ಮಹಾತ್ಮೆ ,ಮೂಡುಪೆರಂಪಳ್ಳಿ, ಶಿವಳ್ಳಿ, ಉಡುಪಿ 

ಕಟೀಲು ಎರಡನೇ ಮೇಳ == ಶ್ರೀ ದೇವಿ ಮಹಾತ್ಮೆ – ಜಯಂತಿ ನಿವಾಸ. ಆಶ್ರಯನಗರ, ಕಡಂಬೋಡಿ ಸುರತ್ಕಲ್ 

ಕಟೀಲು ಮೂರನೇ ಮೇಳ== ಶ್ರೀ ದೇವಿ ಮಹಾತ್ಮೆ –

ಕೊರಗಜ್ಜ ಮಂತ್ರದೇವತೆ ಸನ್ನಿಧಿ, ಉಲ್ಲಂಜೆ, ಕಟೀಲು 

ಕಟೀಲು ನಾಲ್ಕನೇ ಮೇಳ  == ಶ್ರೀ ದೇವಿ ಮಹಾತ್ಮೆ –

ಮಿಜಾರು ಮರಕಡಕರೆ 

ಕಟೀಲು ಐದನೇ ಮೇಳ == ಪೃಥು ಯಜ್ಞ, ಸಗರಾಶ್ವಮೇಧ, ಕುಶಲವ – ಕಟೀಲು ಕ್ಷೇತ್ರ, ಸರಸ್ವತಿ ಸದನ 

ಕಟೀಲು ಆರನೇ ಮೇಳ == ಶ್ರೀ ದೇವಿ ಮಹಾತ್ಮೆ –

ಶ್ರೀ ಮಾರಿಯಮ್ಮ ಯುವಕ ಸಂಘ, ದೇವಿನಗರ, ಸೇರ್ಕಳ, ಕೊಳ್ನಾಡು, ಬಂಟ್ವಾಳ 

ಮೇಳಗಳ ಇಂದಿನ (03.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (03.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರದಲ್ಲಿ 

ಕಟೀಲು ಒಂದನೇ ಮೇಳ == ‘ಭಂಡಸಾಲೆತೋಟ,ಮೂಡುಪೆರಂಪಳ್ಳಿ, ಶಿವಳ್ಳಿ, ಉಡುಪಿ 

ಕಟೀಲು ಎರಡನೇ ಮೇಳ ==  ಜಯಂತಿ ನಿವಾಸ. ಆಶ್ರಯನಗರ, ಕಡಂಬೋಡಿ ಸುರತ್ಕಲ್ 

ಕಟೀಲು ಮೂರನೇ ಮೇಳ== ಕೊರಗಜ್ಜ ಮಂತ್ರದೇವತೆ ಸನ್ನಿಧಿ, ಉಲ್ಲಂಜೆ, ಕಟೀಲು 

ಕಟೀಲು ನಾಲ್ಕನೇ ಮೇಳ  == ಮಿಜಾರು ಮರಕಡಕರೆ 

ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ 

ಕಟೀಲು ಆರನೇ ಮೇಳ == ಶ್ರೀ ಮಾರಿಯಮ್ಮ ಯುವಕ ಸಂಘ, ದೇವಿನಗರ, ಸೇರ್ಕಳ, ಕೊಳ್ನಾಡು, ಬಂಟ್ವಾಳ 

ಮಂದಾರ್ತಿ ಒಂದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ 

ಶ್ರೀ ಪೆರ್ಡೂರು ಮೇಳ ==  ಪೆರ್ಡೂರು – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ದೊಡ್ಮನೆ ಯರುಕೋಣೆ – ಶ್ರೀ ದೇವಿ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==   ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  ==   ಶ್ರೀ ಶಾರದಾ ಪೂಜಾಕಟ್ಟೆ ಸಮಿತಿ, ಉರ್ವಸ್ಟೋರ್ ಮಂಗಳೂರು – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ  == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಜ್ರಿ 

ಶ್ರೀ ಸೌಕೂರು ಮೇಳ ==  ಸಾರ್ಕಲ್ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ  == ಗಂಗೊಳ್ಳಿ ವೀರೇಶ್ವರ ಮತ್ತು ಉಮಾಮಹೇಶ್ವರ ದೀಪೋತ್ಸವ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುಂಭಾಶಿ ಆನೆಗುಡ್ಡೆ ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ – ತೃತೀಯ ಸೇವೆಯಾಟ 

ಶ್ರೀ ಶನೀಶ್ವರ ಮೇಳ ==  ಶ್ರೀ ತಲಮಕ್ಕಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹುಣಸೆಮಕ್ಕಿ 

ಶ್ರೀ ನೀಲಾವರ ಮೇಳ  == ಕೊಕ್ಕರ್ಣೆ ಬಸ್ ನಿಲ್ದಾಣ ಬಳಿ – ಮಹಾಸ್ವಾಮಿ ಕೊರಗಜ್ಜ 

ಶ್ರೀ ಹಟ್ಟಿಯಂಗಡಿ ಮೇಳ == ಮಲ್ಯಾಡಿ ಗ್ರಾಮಸ್ಥರು – ವಾತಾಪಿ ಗಣಪತಿ 

ಶ್ರೀ ಬೋಳಂಬಳ್ಳಿ ಮೇಳ== ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನ – ನಾಗ ಸುನೇತ್ರೆ  

ಶ್ರೀ ಬಪ್ಪನಾಡು ಮೇಳ ==  ಶ್ರೀ ಕ್ಷೇತ್ರ ಕದ್ರಿ – ಭಕ್ತಿದ ಬಲಿಮೆ 

ಶ್ರೀ ಸುಂಕದಕಟ್ಟೆ ಮೇಳ  == ಶ್ರೀ ಕ್ಷೇತ್ರ ಸುಂಕದಕಟ್ಟೆಯಲ್ಲಿ – ಸತ್ಯ ಹರಿಶ್ಚಂದ್ರ, ಕದಂಬ ಕೌಶಿಕೆ 

‘ತುಲಸಿ ಜಲಂಧರ’ – ಧರ್ಮಸ್ಥಳ ಮೇಳದ ಆಟ Live (02.12.2021)

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಇಂದಿನ(02.12.2021) ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರ ಧರ್ಮಸ್ಥಳದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರ ಆಗುತ್ತಿದೆ. ಲಿಂಕ್ ಕೆಳಗಿದೆ. 

ತಿಲೋತ್ತಮೆ – ಕೆದಿಲ ಜಯರಾಮ ಭಟ್ಟರ ಸುಂದರವಾದ ನಾಟ್ಯ

ತಿಲೋತ್ತಮೆಯಾಗಿ ಕೆದಿಲ ಜಯರಾಮ ಭಟ್ಟರ ಸುಂದರವಾದ ನಾಟ್ಯ . ವೀಡಿಯೊ Link

ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಕಮ್ಮಟ

ಉಡುಪಿಯ ಇಂದ್ರಾಳಿಯಲ್ಲಿ ನಡೆಯುತ್ತಿರುವ  ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಕಮ್ಮಟದ ಸಮಾರೋಪ ಸಮಾರಂಭವು ದಿನಾಂಕ 7.12.2021ರಂದು ನಡೆಯಲಿದೆ. 

ನಮ್ಮ ಬಗ್ಗೆ

ದೀಪ ಎನ್ನುವುದು ಪ್ರತಿಯೊಬ್ಬರ ಹೃದಯಾಂತರಾಳದಲ್ಲಿ ಒಂದಲ್ಲ ಒಂದು ರೂಪದಲ್ಲಿಯೋ ಭಾವದಲ್ಲಿಯೋ ಬೆಳಗುತ್ತಿರುತ್ತದೆ. ಕಲಾಜ್ಯೋತಿಯೂ ಹಾಗೆಯೇ. ನಮ್ಮ ಸಂಸ್ಕೃತಿಯಲ್ಲಿ ದೀಪದಂತೆ ಪ್ರಜ್ವಲಿಸುತ್ತಿರುವ ಸಂಗೀತಾದಿ ಅದೆಷ್ಟೋ ಕಲೆಗಳಿಗೆ ಮಾರುಹೋಗದ ಮಾನವ ಹೃದಯಗಳಿಲ್ಲ. ಅಂತಹಾ ಕಲೆಗಳಿಗೆ ವೇದಿಕೆಯನ್ನೊದಗಿಸುವ ಸಣ್ಣ ಪ್ರಯತ್ನವೇ ಈ ಯಕ್ಷದೀಪ ಎಂಬ ಆನ್ಲೈನ್ ಸಾಮಾಜಿಕ ಸುದ್ದಿತಾಣ. ಈ ಅಂತರ್ಜಾಲ ಸುದ್ದಿ ತಾಣದ ಮೂಲಕ ನಾವು ನಿಮ್ಮೆಲ್ಲರ ಮನಸ್ಸು ಹೃದಯಗಳಲ್ಲಿ ನೆಲೆ ನಿಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಈ ಸುದ್ದಿ ತಾಣ ಎಲ್ಲ ವಿಭಾಗದ ಸಂಗೀತ, ಕಲೆಗಳಿಗೆ ಮೀಸಲು. ವ್ಯಕ್ತಿಗಿಂತ ಕಲೆ ದೊಡ್ಡದು. ರಾಷ್ಟ್ರದ ಹಿತ ಕಾಯುವ ಕಲೆಯನ್ನು ಎಂದೂ ಗೌರವಿಸುತ್ತೇವೆ. ನಮ್ಮ ಈ ಪ್ರಯತ್ನಕ್ಕೆ ಪ್ರೋತ್ಸಾಹಿಸುತ್ತಿರುವ ಓದುಗರಿಗೆ ತುಂಬು ಹೃದಯದ ಕೃತಜ್ಞತೆಗಳು. ನೀವು ನಮ್ಮ ಪತ್ರಿಕೆಯ ಚಂದಾದಾರರಾಗಿರದಿದ್ದಲ್ಲಿ ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹರೂಪವಾಗಿ ಕೈಜೋಡಿಸಿ ಸ್ವ ಇಚ್ಛೆಯಿಂದ ಧನಸಹಾಯ ಮಾಡಿದಲ್ಲಿ ಸಂತೋಷದಿಂದ ಸ್ವೀಕರಿಸುತ್ತೇವೆ. ಅಥವಾ ಇನ್ನಿತರ ರೀತಿಯಲ್ಲಿ ಸಹಾಯಮಾಡುವುದಾದರೆ ನಮ್ಮ ಲೇಖನದ ಲಿಂಕ್ ಗಳನ್ನು ಹೆಚ್ಚು ಜನರಿಗೆ ಫಾರ್ವರ್ಡ್ ಮಾಡಿ ತಲುಪಿಸುವ ಕಾರ್ಯವನ್ನೂ ಮಾಡಬಹುದು. ಹೆಚ್ಚು ಹೆಚ್ಚು ಗ್ರೂಪ್ ಗಳಿಗೆ ನಮ್ಮ ಕಲಾಸಂಬಂಧಿ ಲೇಖನಗಳನ್ನು ತಲುಪಿಸಿ ನಮ್ಮ ಜೊತೆ ಕೈಜೋಡಿಸಬಹುದು. 

Account Details:

Bank: Canara Bank

Branch: Puttur

Name: Manamohan V.S

Account Number: 0615101086491

1IFSC Code: CNRB0000615

ಕಟೀಲು ಮೇಳ: ಯಾವ ಕಲಾವಿದರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ?

ಕಟೀಲು ಮೇಳ ಎಂದರೆ ಫಕ್ಕನೆ ನೆನಪಿಗೆ ಬರುವುದು ‘ಶ್ರೀ ದೇವಿ ಮಹಾತ್ಮೆ’ ಎಂಬ ಪ್ರಸಂಗ. ಯಾವ ಕಲಾವಿದರು ಯಾವ ಪಾತ್ರ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದದ್ದೇ. ಹಾಗಾದರೆ ಈ ಸಾಲಿನ ತಿರುಗಾಟದಲ್ಲಿ ಅನಿವಾರ್ಯ ಬದಲಾವಣೆಗಳನ್ನು ಹೊರತುಪಡಿಸಿದರೆ ‘ಶ್ರೀ ದೇವಿ ಮಹಾತ್ಮೆ’ ಎಂಬ ಪ್ರಸಂಗದಲ್ಲಿ  ಆರೂ ಮೇಳಗಳಲ್ಲಿ ಕ್ರಮವಾಗಿ ಯಾರ್ಯಾರು ಯಾವ್ಯಾವ ವೇಷ ಮಾಡುತ್ತಾರೆ ಎಂದು ತಿಳಿಯೋಣ.


ಬ್ರಹ್ಮ: 

1.ಶಿವಕುಮಾರ್ ಮೂಡುಬಿದ್ರಿ

2.ವಿಶ್ವನಾಥ ನಾಯಕ ಕಾರಿಂಜೆ

3.ಸುನಿಲ್ ಪದ್ಮುಂಜ

4.ನಾಗೇಶ ಕುಪ್ಪೆಪದವು

5.ರಾಧಾಕೃಷ್ಣ  ಕಲ್ಲುಗುಂಡಿ 

6.ವಾದಿರಾಜ ಕಲ್ಲೂರಾಯ
ವಿಷ್ಣು: 

1.ವಿಷ್ಣು ಶರ್ಮ ವಾಟೆಪಡ್ಪು

2.ಅಶೋಕ ಆಚಾರ್ಯ

3.ತಾರನಾಥ ಬಲ್ಯಾಯ

4.ಭಾಸ್ಕರ ಸರಪಾಡಿ

5.ರವಿ ಮುಂಡಾಜೆ 

6.ಆನಂದ ಕೊಕ್ಕಡ
ಮಧು: 

1.ಮೋಹನ ಶೆಟ್ಟಿ ಬಾಯಾರು 

2.ಮೋಹನ ಕುಮಾರ್ ಅಮ್ಮುಂಜೆ 

3.ಉಮಾಮಹೇಶ್ವರ ಭಟ್ 

4.ಸರಪಾಡಿ ವಿಠಲ ಶೆಟ್ಟಿ 

5.ರವಿರಾಜ ಪನೆಯಾಲ

6.ಸದಾಶಿವ ಶೆಟ್ಟಿ ಮುಂಡಾಜೆ
ಕೈಠಭ: 

1.ಮಂಜುನಾಥ ರೈ

2.ಗುರುವಪ್ಪ ಬಾಯಾರು 

3.ಶಂಭು ಕುಮಾರ ಕಿನ್ನಿಗೋಳಿ

4.ಗಣೇಶ ಪಾಲೆಚ್ಚಾರ್ 

5.ರಾಜೇಶ್ ಕುಂಪಲ 

6.ಡಾ| ಶೃತಕೀರ್ತಿರಾಜ
ಮಾಲಿನಿ: 

1.ಯತೀಶ ಕಾರ್ಕಳ/ಮಹೇಶ ಎಡನೀರು 

2.ರಾಮಚಂದ್ರ ಮುಕ್ಕ 

3.ಸಂಜಯ/ರಕ್ಷಿತ್ ರೈ ದೇಲಂಪಾಡಿ 

4.ಕುಸುಮೋಧರ ಕುಲಾಲ್ 

5.ಗುರುತೇಜ ಶೆಟ್ಟಿ

6.ಹರೀಶ ಬೆಳ್ಳಾರೆ
ವಿದ್ಯುನ್ಮಾಲಿ: 

1.ಉಮೇಶ ಗೌಡ ಬಂಗಾಡಿ 

2.ನಾರಾಯಣ ಕುಲಾಲ್

3.ಅಪ್ಪಕುಂಞ ಮಣಿಯಾಣಿ

4.ಸುನಿಲ್ ಕಣಿಯೂರು  

5.ಲಕ್ಷ್ಮಣ ತಾರೆಮಾರ್

6.ನಾರಾಯಣ ಪೇಜಾವರ

ಮಹಿಷಾಸುರ: 

1.ಸುರೇಶ ಕುಪ್ಪೆಪದವು

2.ಚಂದ್ರಶೇಖರ ಬನಾರಿ/ಉಮೇಶ ಕುಪ್ಪೆಪದವು 

3.ಬಾಲಕೃಷ್ಣ  ಮಿಜಾರು 

4.ಮಹಾಬಲ ರೈ ನಗ್ರಿ

5.ಯಶೋಧರ ಗೌಡ 

6.ಹರಿನಾರಾಯಣ ಭಟ್
ದೇವೇಂದ್ರ: 

1.ದಿನಕರ ಗೋಖಲೆ

2.ಚಂದ್ರಶೇಖರ ಮುಂಡಾಜೆ 

3.ಪುರುಷೋತ್ತಮ ಶೆಟ್ಟಿಗಾರ್

4. ಬಾಲಕೃಷ್ಣ ಗೌಡ ಬಂದಾರು

5.ರಾಜೇಶ್ ಶೆಟ್ಟಿ ಮಾಳ

6.ಪುನೀತ್ ಬೋಳಿಯಾರ್
ದೇವಿ: 

1.ರಾಜೇಶ ಬೆಳ್ಳಾರೆ

2.ರಮೇಶ್ ಭಟ್ ಬಾಯಾರು

3.ಅರುಣ್ ಕೋಟ್ಯಾನ್

4. ಸಂದೀಪ್ ಕೋಳ್ಯೂರು

5.ಪ್ರಶಾಂತ ಶೆಟ್ಟಿ ನೆಲ್ಯಾಡಿ

6.ಮಹೇಶ ಕುಮಾರ್ ಸಾಣೂರ್
ಶುಂಭ: 

1.ಪ್ರಕಾಶ ಸಾಗರ 

2.ಶಶಿಧರ ಶೆಟ್ಟಿ ಪಂಜ

3.ವಸಂತರಾಜ ಕಟೀಲು

4.ಸಂಜೀವ ಶಿರಂಕಲ್ಲು

5.ಓಂಪ್ರಕಾಶ 

6.ರಂಜಿತ್ ಗೋಳಿಯಡ್ಕ
ನಿಶುಂಭ: 

1.ಮುರಳೀಧರ ಪೆರ್ಲ 

2.ಚಂದ್ರಶೇಖರ ಬನಾರಿ/ಉಮೇಶ ಕುಪ್ಪೆಪದವು 

3.ನರೇಶ ಬಜಪೆ 

4.ಗಿರೀಶ ವಾಮದಪದವು

5.ಚಂದ್ರಕಾಂತ ಶೆಟ್ಟಿ ಶಿಮಂತೂರ್ 

6.ಲಕ್ಷ್ಮೀನಾರಾಯಣ ಬೆಳ್ಳಾರೆ
ಚಂಡ: 

1.ರತ್ನಾಕರ ಹೆಗಡೆ 

2.ಪ್ರೇಮರಾಜ ಕೊಯಿಲ

3.ರಾಜೇಶ್ ಆಚಾರ್ಯ

4.ಜನಾರ್ದನ ಕುಂದಾಪುರ 

5.ಶಿವಾನಂದ ಶೆಟ್ಟಿ ಪೆರ್ಲ

6.ಕೃಷ್ಣಪ್ಪ ಕಟ್ಟದಪಡ್ಪು
ಮುಂಡ: 

1.ವೆಂಕಟೇಶ ಕಲ್ಲುಗುಂಡಿ

2.ನವೀನ ಮುಂಡಾಜೆ

3.ಅಕ್ಷಯ ರಾವ್

4.ದಿವಾಕರ ಬಂಗಾಡಿ 

5.ನಿತಿನ್ ಕುತ್ತೆತ್ತೂರ್

6.ಶೇಖರ ಹಿರೇಬಂಡಾಡಿ
ಸುಗ್ರೀವ: 

1.ರಘುನಾಥ ಶೆಟ್ಟಿ ಬಾಯಾರು

2.ಶ್ರೀಧರ ಪಂಜಾಜೆ

3.ಕೃಷ್ಣ ಮೂಲ್ಯ ಕೈರಂಗಳ 

4.ಮಾಡಾವು ಕೊರಗಪ್ಪ

5.ಅಕ್ಷಯ ಉಲ್ಲಂಜೆ

6.ಪಡ್ರೆ ಕುಮಾರ
ರಕ್ತಬೀಜ: 

1.ಲಕ್ಷ್ಮಣ ಕುಮಾರ್ ಮರಕಡ

2.ಗಣೇಶ ಚಂದ್ರಮಂಡಲ

3.ಅರಳ ಗಣೇಶ ಶೆಟ್ಟಿ

4.ಗಣೇಶ ಕನ್ನಡಿಕಟ್ಟೆ

5.ವಿಶ್ವೇಶ್ವರ ಭಟ್ ಸುಣ್ಣಂಬಳ

6.ಕೊಕ್ಕಡ ಜನಾರ್ಧನ
ಹಾಸ್ಯ 1: 

1.ಸುಖೇಶ ಏಳ್ಕಾನ 

2.ತುಂಬೆ ಚಂದ್ರಹಾಸ 

3.ರಾಮ ಭಂಡಾರಿ/ಬಾಬು ಗೌಡ ಚಾರ್ಮಾಡಿ

4.ರವಿಶಂಕರ ವಳಕುಂಜ 

5.ಬಾಲಕೃಷ್ಣ ಮಣಿಯಾಣಿ 

6.ಮೋಹನ ಮುಚ್ಚೂರು
ಹಾಸ್ಯ 2: 

ಪುರುಷೋತ್ತಮ ಬೆಳ್ಳಾರೆ 

ಬಾಬು ಗೌಡ ಪೆರ್ಮುದೆ 

ವಿಠಲ ತ್ರಾಸಿ

ಕಮಲಾಕ್ಷ ಬೆಂಜನಪದವು