Sunday, March 15, 2026
Home Blog Page 294

ಕಟೀಲು ಮೇಳಗಳ ಇಂದಿನ ಪ್ರಸಂಗಗಳು (04.12.2021)

ಕಟೀಲು ಒಂದನೇ ಮೇಳ == ಅಧ್ವರತ್ರಯ – ಶ್ರೀ ದೇವಿ ಭಕ್ತವೃಂದ, ಹೊಸಬೆಟ್ಟು, ಕುಳಾಯಿ

ಕಟೀಲು ಎರಡನೇ ಮೇಳ == ಗಜೇಂದ್ರ ಮೋಕ್ಷ, ತರಣಿಸೇನ, ಜಾಂಬವತಿ ಕಲ್ಯಾಣ, ಶ್ರೀನಿವಾಸ ಕಲ್ಯಾಣ – ನವೋದಯ ಮಿತ್ರವೃಂದ, ನೆತ್ತರಕೆರೆ, ಪುದು, ಬಂಟ್ವಾಳ

ಕಟೀಲು ಮೂರನೇ ಮೇಳ== ಭಕ್ತ ಮಾರ್ಕಂಡೇಯ, ದ್ರೌಪದಿ ಪ್ರತಾಪ – ಶ್ರೀ ದುರ್ಗಾಪರಮೇಶ್ವರಿ ಭಕ್ತ ವೃಂದ ಮಾರಿಯಮ್ಮಗೋಳಿ ಕೋಣಾಜೆ

ಕಟೀಲು ನಾಲ್ಕನೇ ಮೇಳ  == ದೇವಿ ಮಹಾತ್ಮೆ – ಗುರುಪುರ ಕುಕ್ಕುದಕಟ್ಟೆ ಹತ್ತು ಸಮಸ್ತರು

ಕಟೀಲು ಐದನೇ ಮೇಳ == ಮಥುರಾ ಮಹೀಂದ್ರ – ಸಾದೂರ,ಅಡ್ಡೂರು

ಕಟೀಲು ಆರನೇ ಮೇಳ == ತ್ರಿಜನ್ಮ ಮೋಕ್ಷ – ಕಟೀಲು ಕ್ಷೇತ್ರ, ಸರಸ್ವತಿ ಸದನ

ಇಂದು ಆಟ ಎಲ್ಲೆಲ್ಲಿ? (04.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (04.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರದಲ್ಲಿ 

ಕಟೀಲು ಒಂದನೇ ಮೇಳ == ಶ್ರೀ ದೇವಿ ಭಕ್ತವೃಂದ, ಹೊಸಬೆಟ್ಟು, ಕುಳಾಯಿ

ಕಟೀಲು ಎರಡನೇ ಮೇಳ == ನವೋದಯ ಮಿತ್ರವೃಂದ, ನೆತ್ತರಕೆರೆ, ಪುದು, ಬಂಟ್ವಾಳ

ಕಟೀಲು ಮೂರನೇ ಮೇಳ== ಶ್ರೀ ದುರ್ಗಾಪರಮೇಶ್ವರಿ ಭಕ್ತ ವೃಂದ ಮಾರಿಯಮ್ಮಗೋಳಿ ಕೋಣಾಜೆ

ಕಟೀಲು ನಾಲ್ಕನೇ ಮೇಳ  == ಗುರುಪುರ ಕುಕ್ಕುದಕಟ್ಟೆ ಹತ್ತು ಸಮಸ್ತರು

ಕಟೀಲು ಐದನೇ ಮೇಳ == ಸಾದೂರ,ಅಡ್ಡೂರು

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ

ಮಂದಾರ್ತಿ ಒಂದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ 

ಶ್ರೀ ಪೆರ್ಡೂರು ಮೇಳ == ಕುಂದಾಪುರ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಸೌಪರ್ಣಿಕಾ ಹಂಚಿನ ಕಾರ್ಖಾನೆ ಮಾಲೀಕರು, ಮುಳ್ಳುಗುಡ್ಡೆ

ಶ್ರೀ ಮಾರಣಕಟ್ಟೆ ಮೇಳ ‘ಬಿ‘ ==  ಅರೆಹೊಳೆ, ಏಳಜಿತ್

ಶ್ರೀ ಮಾರಣಕಟ್ಟೆ ಮೇಳ ‘ಸಿ‘ ==   ಮೇಲ್ದೀಟಿ, ಕೆರಾಡಿ

ಶ್ರೀ ಪಾವಂಜೆ ಮೇಳ  ==   ಹಳೆ ಬಸ್ ನಿಲ್ದಾಣ, ಕುಂದಾಪುರ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ  == ಬೆಳ್ವೆ

ಶ್ರೀ ಸೌಕೂರು ಮೇಳ ==  ಬಿಜ್ರಿ ಸಂಜೀವ ಶೆಟ್ಟಿ ಕುಟುಂಬಸ್ಥರು – ಚಂದ್ರಾವಳಿ, ಶಶಿಪ್ರಭಾ

ಶ್ರೀ ಬೆಂಕಿನಾಥೇಶ್ವರ ಮೇಳ  == ಬೈಕಂಪಾಡಿ ಕುಡುಂಬೂರು ಕೇಂದ್ರ ಮೈದಾನ- ವಜ್ರ ಮಯೂರಿ

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಚಾಂತಾರು ಗರಡಿ ವಠಾರ – ಸ್ವರ್ಣಮುಖಿ ಮದನಸಖಿ

ಶ್ರೀ ಶನೀಶ್ವರ ಮೇಳ ==  ಫೇವರಿಟ್ ಕಾಂಪ್ಲೆಕ್ಸ್ ಬಳಿ, ಜನ್ಸಾಡಿ, ಬಿದ್ಕಲ್ ಕಟ್ಟೆ

ಶ್ರೀ ನೀಲಾವರ ಮೇಳ  == ಜೈನ ಬೊಬ್ಬರ್ಯ ದೇವಸ್ಥಾನ, ತೆಕ್ಕಟ್ಟೆ – ಮಹಾಸ್ವಾಮಿ ಕೊರಗಜ್ಜ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ವಿದ್ಯಾ ಚೌಡೇಶ್ವರಿ ಮಹಾ ಸಂಸ್ಥಾನ ಮಠ ತುಮಕೂರು- ಮಹಿಷ ಮರ್ದಿನಿ, ಕದಂಬ ಕೌಶಿಕೆ

ಶ್ರೀ ಬೋಳಂಬಳ್ಳಿ ಮೇಳ== ನೇರಳಕಟ್ಟೆ ದೀಪೋತ್ಸವ- ಮುತ್ತಿನ ಹಾರ

ಶ್ರೀ ಬಪ್ಪನಾಡು ಮೇಳ ==  ಸರ್ಕ್ಯೂಟ್ ಹೌಸ್ – ಅಜ್ಜ ಅಜ್ಜ ಕೊರಗಜ್ಜ

ಶ್ರೀ ಸುಂಕದಕಟ್ಟೆ ಮೇಳ  == ಕುಪ್ಪೆಪದವು ಬೊಳಿಯ – ಬೂಡುದ ಬ್ರಾಣೆ

ಕಟೀಲು ಮೇಳದ ಇಂದಿನ ಪ್ರಸಂಗಗಳು(03.12.2021)

ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ ಮಹಾತ್ಮೆ ,ಮೂಡುಪೆರಂಪಳ್ಳಿ, ಶಿವಳ್ಳಿ, ಉಡುಪಿ 

ಕಟೀಲು ಎರಡನೇ ಮೇಳ == ಶ್ರೀ ದೇವಿ ಮಹಾತ್ಮೆ – ಜಯಂತಿ ನಿವಾಸ. ಆಶ್ರಯನಗರ, ಕಡಂಬೋಡಿ ಸುರತ್ಕಲ್ 

ಕಟೀಲು ಮೂರನೇ ಮೇಳ== ಶ್ರೀ ದೇವಿ ಮಹಾತ್ಮೆ –

ಕೊರಗಜ್ಜ ಮಂತ್ರದೇವತೆ ಸನ್ನಿಧಿ, ಉಲ್ಲಂಜೆ, ಕಟೀಲು 

ಕಟೀಲು ನಾಲ್ಕನೇ ಮೇಳ  == ಶ್ರೀ ದೇವಿ ಮಹಾತ್ಮೆ –

ಮಿಜಾರು ಮರಕಡಕರೆ 

ಕಟೀಲು ಐದನೇ ಮೇಳ == ಪೃಥು ಯಜ್ಞ, ಸಗರಾಶ್ವಮೇಧ, ಕುಶಲವ – ಕಟೀಲು ಕ್ಷೇತ್ರ, ಸರಸ್ವತಿ ಸದನ 

ಕಟೀಲು ಆರನೇ ಮೇಳ == ಶ್ರೀ ದೇವಿ ಮಹಾತ್ಮೆ –

ಶ್ರೀ ಮಾರಿಯಮ್ಮ ಯುವಕ ಸಂಘ, ದೇವಿನಗರ, ಸೇರ್ಕಳ, ಕೊಳ್ನಾಡು, ಬಂಟ್ವಾಳ 

ಮೇಳಗಳ ಇಂದಿನ (03.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (03.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರದಲ್ಲಿ 

ಕಟೀಲು ಒಂದನೇ ಮೇಳ == ‘ಭಂಡಸಾಲೆತೋಟ,ಮೂಡುಪೆರಂಪಳ್ಳಿ, ಶಿವಳ್ಳಿ, ಉಡುಪಿ 

ಕಟೀಲು ಎರಡನೇ ಮೇಳ ==  ಜಯಂತಿ ನಿವಾಸ. ಆಶ್ರಯನಗರ, ಕಡಂಬೋಡಿ ಸುರತ್ಕಲ್ 

ಕಟೀಲು ಮೂರನೇ ಮೇಳ== ಕೊರಗಜ್ಜ ಮಂತ್ರದೇವತೆ ಸನ್ನಿಧಿ, ಉಲ್ಲಂಜೆ, ಕಟೀಲು 

ಕಟೀಲು ನಾಲ್ಕನೇ ಮೇಳ  == ಮಿಜಾರು ಮರಕಡಕರೆ 

ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ 

ಕಟೀಲು ಆರನೇ ಮೇಳ == ಶ್ರೀ ಮಾರಿಯಮ್ಮ ಯುವಕ ಸಂಘ, ದೇವಿನಗರ, ಸೇರ್ಕಳ, ಕೊಳ್ನಾಡು, ಬಂಟ್ವಾಳ 

ಮಂದಾರ್ತಿ ಒಂದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ 

ಶ್ರೀ ಪೆರ್ಡೂರು ಮೇಳ ==  ಪೆರ್ಡೂರು – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ದೊಡ್ಮನೆ ಯರುಕೋಣೆ – ಶ್ರೀ ದೇವಿ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==   ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  ==   ಶ್ರೀ ಶಾರದಾ ಪೂಜಾಕಟ್ಟೆ ಸಮಿತಿ, ಉರ್ವಸ್ಟೋರ್ ಮಂಗಳೂರು – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ  == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಜ್ರಿ 

ಶ್ರೀ ಸೌಕೂರು ಮೇಳ ==  ಸಾರ್ಕಲ್ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ  == ಗಂಗೊಳ್ಳಿ ವೀರೇಶ್ವರ ಮತ್ತು ಉಮಾಮಹೇಶ್ವರ ದೀಪೋತ್ಸವ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುಂಭಾಶಿ ಆನೆಗುಡ್ಡೆ ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ – ತೃತೀಯ ಸೇವೆಯಾಟ 

ಶ್ರೀ ಶನೀಶ್ವರ ಮೇಳ ==  ಶ್ರೀ ತಲಮಕ್ಕಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹುಣಸೆಮಕ್ಕಿ 

ಶ್ರೀ ನೀಲಾವರ ಮೇಳ  == ಕೊಕ್ಕರ್ಣೆ ಬಸ್ ನಿಲ್ದಾಣ ಬಳಿ – ಮಹಾಸ್ವಾಮಿ ಕೊರಗಜ್ಜ 

ಶ್ರೀ ಹಟ್ಟಿಯಂಗಡಿ ಮೇಳ == ಮಲ್ಯಾಡಿ ಗ್ರಾಮಸ್ಥರು – ವಾತಾಪಿ ಗಣಪತಿ 

ಶ್ರೀ ಬೋಳಂಬಳ್ಳಿ ಮೇಳ== ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನ – ನಾಗ ಸುನೇತ್ರೆ  

ಶ್ರೀ ಬಪ್ಪನಾಡು ಮೇಳ ==  ಶ್ರೀ ಕ್ಷೇತ್ರ ಕದ್ರಿ – ಭಕ್ತಿದ ಬಲಿಮೆ 

ಶ್ರೀ ಸುಂಕದಕಟ್ಟೆ ಮೇಳ  == ಶ್ರೀ ಕ್ಷೇತ್ರ ಸುಂಕದಕಟ್ಟೆಯಲ್ಲಿ – ಸತ್ಯ ಹರಿಶ್ಚಂದ್ರ, ಕದಂಬ ಕೌಶಿಕೆ 

‘ತುಲಸಿ ಜಲಂಧರ’ – ಧರ್ಮಸ್ಥಳ ಮೇಳದ ಆಟ Live (02.12.2021)

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಇಂದಿನ(02.12.2021) ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರ ಧರ್ಮಸ್ಥಳದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರ ಆಗುತ್ತಿದೆ. ಲಿಂಕ್ ಕೆಳಗಿದೆ.