Monday, March 16, 2026
Home Blog Page 275

ಇಂದು ಆಟ ಎಲ್ಲೆಲ್ಲಿ? (05-03-2022)

ಮೇಳಗಳ ಇಂದಿನ (05.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಹಳ್ಳಿಹೊಳೆ ಹನ್ಕಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಬಜಾಲ್ ಅಳಪೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ – ಶ್ರೀ ದೇವಿ ಮಹಾತ್ಮೆ

ಕಟೀಲು ಎರಡನೇ ಮೇಳ == ‘ಜಾಗೃತಿ’ ಅಂಬಿಕಾನಗರ ಕಾವೂರು – ಶ್ರೀ ದೇವಿ ಮಹಾತ್ಮೆ

ಕಟೀಲು ಮೂರನೇ ಮೇಳ== ಬಜಾಲ್  ವಯಾ ಪಡೀಲ್ – ಶ್ರೀ ದೇವಿ ಮಹಾತ್ಮೆ

ಕಟೀಲು ನಾಲ್ಕನೇ ಮೇಳ  == ಮಂಜೊಟ್ಟಿಬಾಳಿಕೆ – ಶ್ರೀ ಸೋಮನಾಥ ಧಾಮ ಪೆರ್ಮುದೆ ವಯಾ ಬಜಪೆ – ಮಹಾರಥಿ ಕರ್ಣ 

ಕಟೀಲು ಐದನೇ ಮೇಳ == ಕೋಟೆಕಾರು ಬೀರಿ ಮಾಡೂರು – ಶ್ರೀ ದೇವಿ ಮಹಾತ್ಮೆ

ಕಟೀಲು ಆರನೇ ಮೇಳ == ಕುಡುಪು, ಕೆ.ಎಚ್.ಬಿ ಲೇಔಟ್ – ಶ್ರೀ ದೇವಿ ಮಹಾತ್ಮೆ

ಮಂದಾರ್ತಿ ಒಂದನೇ ಮೇಳ  == ಹೊಸಕೊಪ್ಪ ಮಲ್ಪೇಸರ ನೊಣಬೂರು 

ಮಂದಾರ್ತಿ ಎರಡನೇ ಮೇಳ   == ಮಾಚಿಮನೆ ದೇವಂಗಿ 

ಮಂದಾರ್ತಿ ಮೂರನೇ ಮೇಳ  == ಬಸದಿ ರಸ್ತೆ ಚಾರ ಹೆಬ್ರಿ 

ಮಂದಾರ್ತಿ ನಾಲ್ಕನೇ ಮೇಳ   == ಇಂದಿರಾನಗರ ಅರಳಸುರುಳಿ 

ಮಂದಾರ್ತಿ ಐದನೇ ಮೇಳ  == ನೌಶನ್ ಕಮರ್ಷಿಯಲ್ ಕೈಕಂಬ ಕಿನ್ನಿಕಂಬಳ ಮಂಗಳೂರು ದ.ಕ 

ಹನುಮಗಿರಿ ಮೇಳ == ಶ್ರೀ ನಾಗಬ್ರಹ್ಮ ತರುಣ ವೃಂದ ಕೋಡಿಕಲ್ – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ಕುಂದಾಪುರ ನೆಹರೂ ಮೈದಾನ – ಅಮರಾವತಿಯ ಅಮರ ಚರಿತೆ 

ಶ್ರೀ ಪೆರ್ಡೂರು ಮೇಳ == ಶ್ರೀ ಜನಾರ್ದನ ದೇವಸ್ಥಾನ ರಥಬೀದಿ, ಉಜಿರೆ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ರಾಮನಕೊಡ್ಲು ಗರಡಿಮನೆ ಆಜ್ರಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮೋರ್ಟ ಕಂಬಳಗದ್ದೆ ಮನೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಹೆನ್ನಾಬೈಲು ನಂದ್ರೊಳ್ಳಿ 

ಶ್ರೀ ಪಾವಂಜೆ ಮೇಳ == ಉಡುಪಿ ನ್ಯಾಯಾಲಯದ ಆವರಣದಲ್ಲಿ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಕೋಡಿಕನ್ಯಾನ ಶ್ರೀ ಶನೀಶ್ವರ ದೇವಸ್ಥಾನ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಮಣೂರು ಪಡುಕರೆ 

ಶ್ರೀ ಸೌಕೂರು ಮೇಳ == ಕೋಟೇಶ್ವರ ಕಿನಾರ ಬೀಚ್ ರಸ್ತೆ – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಳವಾರು ಆಶ್ರಯ ಕಾಲನಿ ಅಂಗನವಾಡಿ ಬಳಿ – ಶ್ರೀದೇವಿ ಕಾಳಭೈರವಿ 

ಶ್ರೀ ಮಡಾಮಕ್ಕಿ ಮೇಳ == ಚೆಗ್ರಿಬೆಟ್ಟು – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶಿರೂರು ಮೈದಿನಪುರ – ಸರ್ಪ ಶಪಥ, ಮೀನಾಕ್ಷಿ ಕಲ್ಯಾಣ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಚಿಕ್ಕಮ್ಮ ದೇವಸ್ಥಾನ ಹಂಗಳೂರು ಕುಂದಾಪುರ 

ಶ್ರೀ ಸಿಗಂದೂರು ಮೇಳ == ಕೊರೋಡಿ ಇಂದಾಳಿ ಮನೆ 

ಶ್ರೀ ನೀಲಾವರ ಮೇಳ  == ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಮಟಪಾಡಿ ಬೋಳುಗುಡ್ಡೆ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಬಲಗ 

ಶ್ರೀ ಮೇಗರವಳ್ಳಿ ಮೇಳ == ತಲಳೆ 15ನೇ ಮೈಲಿಗಲ್ಲು – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಪಡುಪಣಂಬೂರು ಬಾಕಿಮಾರು ಗದ್ದೆ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಕರಿನಗೂಳಿ ಹೊಸನಗರ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬೋಳಂಬಳ್ಳಿ ಮೇಳ== ಅಯ್ಯಪ್ಪಮಂದಿರ ಮಲ್ಪೆ – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಗಡಹದ್ ನಾಗ ಬ್ರಹ್ಮಸ್ಥಾನ ಕೊಪ್ಪಲ್ ತೋಟ ಮಲ್ಪೆ – ಬಾಲೆಮಾನಿ ಮಾಯಂದಾಲ್ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಸುಳ್ಯ ಗಟ್ಟಿಗಾರ್ ಮುತ್ತಪ್ಪ ದೈವಸ್ಥಾನ, ಮುತ್ತಪ್ಪನಗರ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಅಬ್ಬೆಟ್ಟು – ಅಜ್ಜೆ ಕೊರಗಜ್ಜೆ 

ಶ್ರೀ ಮಂಗಳಾದೇವಿ ಮೇಳ == ಕಾಕುಮೇರ್ ಕುಕ್ಕುದಕಟ್ಟೆ (ಎಡಪದವು) – ಶ್ರೀ ಮಂಗಳಾದೇವಿ ಕ್ಷೇತ್ರ ಮಹಾತ್ಮೆ 

ಮುಗುರು ಮಲ್ಲಿಗೆ ಯಕ್ಷಗಾನ ಬಯಲಾಟ

ಗೆಳೆಯರ ಬಳಗ (ರಿ) ಬಲ್ಲಂಗುಡೇಲು ಇವರ ವಾರ್ಷಿಕೋತ್ಸವವು ಮಾ.8 ರಂದು ಜರಗಲಿದೆ.     

ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತಿ ಕ್ಷೇತ್ರದ ಕಳಿಯಾಟ ಮಹೋತ್ಸವದ ಶುಭ ಸಂದರ್ಭದಲ್ಲಿ ಗೆಳೆಯರ ಬಳಗ (ರಿ) ಬಲ್ಲಂಗುಡೇಲು ಇವರ ವಾರ್ಷಿಕೋತ್ಸವದ ಅಂಗವಾಗಿ ಮಾ.8 ರಂದು ರಾತ್ರಿ 8 ಗಂಟೆಗೆ ಶ್ರೀ ಭಗವತಿ ಪ್ರಸಾದಿತ ದಶಾವತರ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರಿಂದ ದೇವದಾಸ್ ಈಶ್ವರಮಂಗಲ ರಚಿಸಿದ ‘ಮುಗುರು ಮಲ್ಲಿಗೆ’ ಯಕ್ಷಗಾನ ಬಯಲಾಟ ಜರಗಲಿರುವುದು.     

ಕಲಾವಿದರ ವಿವರ : ಭಾಗವತರಾಗಿ ಶಿವ ಪ್ರಸಾದ್, ದೀರಜ್ ರೈ ಸಂಪಾಜೆ, ಚಂದ್ರಶೇಖರ ಕಕ್ಕೆಪದವು ಸಂಗೀತಗಾರರಾಗಿ ಸುರೇಶ್ ಕುಮಾರ್ ನಿರ್ಚಾಲ್ ಚೆಂಡೆ ಮದ್ದಲೆಯಲ್ಲಿ ದೇವಿಪ್ರಸಾದ ಕಟೀಲು, ನೇರೊಲ್ ಗಣಪತಿ ನಾಯಕ್, ಆನಂದ ಪಡ್ರೆ ಚಕ್ರತಾಳದಲ್ಲಿ ರಾಮ ಬಿ.ಅರಳ ರಂಜಿಸಲಿದ್ದರೆ.

ಮುಮ್ಮೇಳ ಕಲಾವಿದರಾಗಿ ಸರಪಾಡಿ ಅಶೋಕ್ ಶೆಟ್ಟಿ, ಜಗದೀಶ್ ನಲ್ಕ, ಗುಡ್ಡಪ್ಪ ಸುವರ್ಣ ಪಂಜ, ನಾಗೇಶ ಆಚಾರ್ಯ ಕುಲಶೇಖರ, ಜಗದೀಶ್ ಆಚಾರ್ಯ ಕುಲಶೇಖರ, ಉಮೇಶ್ ಪೂಜಾರಿ ಕೊಲಂಬೆ, ಹರೀಶ್ ಬಂಗಾಡಿ, ವಿಶ್ವನಾಥ ಕಾಯರತಡ್ಕ, ಮನೋಹರ ಬಂಟ್ವಾಳ, ನಿತಿನ್ ಆಚಾರ್ಯ ಪಡುಬಿದ್ರೆ, ಶ್ರೀನಿವಾಸ ಕೊಡಪದವು,

ಧನರಾಜ್ ಸಂಪಾಜೆ, ರಮೇಶ್ ಪೆರಾರ, ನಿತಿನ್ ಪೆರಾರ, ತಾರನಾಥ ಆರ್.ಕೆ ಪದವು, ವಿಘ್ನೇಶ್ ಆಚಾರ್ಯ ಮಾರೂರು, ಸಚಿನ್ ಆರ್.ಕೆ ಪದವು, ಗಿಲ್ಬರ್ಟ್ ಮಂಡೋನ್ಸ ಕಾಟಿಪಳ್ಳ ವಿದೂಷಕರಾಗಿ ರತ್ನಾಕರ ಆಚಾರ್ಯ ಪಡುಬಿದ್ರೆ, ಸುಂದರ ಬಂಗಾಡಿ, ರವಿಕುಮಾರ್ ಸುರತ್ಕಲ್

ಸ್ತ್ರೀ ಪಾತ್ರಗಳಲ್ಲಿ ಸಂತೋಷ್ ಕುಲಶೇಖರ, ಸುಬ್ರಹ್ಮಣ್ಯ ಏರ್ಮಾಳ್, ಸುರೇಶ್ ಕಾರ್ಕಳ, ಪವನ್ ರಾಜ್ ಹೆಗ್ಡೆ ಧರ್ಮಸ್ಥಳರವರು ರಂಗದಲ್ಲಿ ರಂಜಿಸಲಿದ್ದರೆ ಎಂದು ಸಂಘದ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರೆ.

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 04.03.2022

ಕಟೀಲು ಒಂದನೇ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಿಯ್ಯಾರು ಕಾರ್ಕಳ – ಕಟೀಲು ಕ್ಷೇತ್ರ ಮಹಾತ್ಮೆ 

ಕಟೀಲು ಎರಡನೇ ಮೇಳ == ಶ್ರೀ ರಾಜರಾಜೇಶ್ವರೀ ದೇವಸ್ಥಾನ ಮುಂಡಪ್ಪಳ್ಳಿ ವಯಾ ಕುಂಬಳೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಕೊಂಡಾಣ ಕಂಬಳಬೆಟ್ಟು ತೋಕೂರು – ವಿರೋಚನ ಕಾಳಗ, ಧೀರ ದುಂದುಭಿ 

ಕಟೀಲು ನಾಲ್ಕನೇ ಮೇಳ  == ಭ್ರಾಮರಿ, ಸದಾಶಿವನಗರ ಸುರತ್ಕಲ್ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಬೋಂದೆಲ್ ಮಂಗಳೂರು – ಶಶಿಪ್ರಭಾ ಪರಿಣಯ, ದಮಯಂತಿ ಪುನರ್ ಸ್ವಯಂವರ 

ಕಟೀಲು ಆರನೇ ಮೇಳ == ಗಿರಿಜಾ ನಿವಾಸ, ನಂದನಕೆರೆ ಕಾವೂರು – ಶ್ರೀ ದೇವಿ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (04-03-2022)

ಮೇಳಗಳ ಇಂದಿನ (04.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸಿದ್ಧಾಪುರ ಜನ್ಸಾಲೆ ಹೊಸಮನೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಿಯ್ಯಾರು ಕಾರ್ಕಳ – ಕಟೀಲು ಕ್ಷೇತ್ರ ಮಹಾತ್ಮೆ 

ಕಟೀಲು ಎರಡನೇ ಮೇಳ == ಶ್ರೀ ರಾಜರಾಜೇಶ್ವರೀ ದೇವಸ್ಥಾನ ಮುಂಡಪ್ಪಳ್ಳಿ ವಯಾ ಕುಂಬಳೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಕೊಂಡಾಣ ಕಂಬಳಬೆಟ್ಟು ತೋಕೂರು – ವಿರೋಚನ ಕಾಳಗ, ಧೀರ ದುಂದುಭಿ 

ಕಟೀಲು ನಾಲ್ಕನೇ ಮೇಳ  == ಭ್ರಾಮರಿ, ಸದಾಶಿವನಗರ ಸುರತ್ಕಲ್ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಬೋಂದೆಲ್ ಮಂಗಳೂರು – ಶಶಿಪ್ರಭಾ ಪರಿಣಯ, ದಮಯಂತಿ ಪುನರ್ ಸ್ವಯಂವರ 

ಕಟೀಲು ಆರನೇ ಮೇಳ == ಗಿರಿಜಾ ನಿವಾಸ, ನಂದನಕೆರೆ ಕಾವೂರು – ಶ್ರೀ ದೇವಿ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  == ದಡ್ಡಿಹಾರ ಮುನಿಯೂರು ತೀರ್ಥಳ್ಳಿ 

ಮಂದಾರ್ತಿ ಎರಡನೇ ಮೇಳ   == ಹಾಲೂರು ಭಂಡಿಗಡಿ ಕೊಪ್ಪ 

ಮಂದಾರ್ತಿ ಮೂರನೇ ಮೇಳ  == ತೆಂಕಬೆಟ್ಟು ಬಂಕನಡಿ ಹಿಲ್ಕೊಮೆ ಜಪ್ತಿ – ಮಂದಾರ್ತಿ ಮತ್ತು ಸೌಕೂರು ಮೇಳಗಳ ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಹೊಸ್ಮನೆ ತೆಂಗಿನಕೊಪ್ಪ 

ಮಂದಾರ್ತಿ ಐದನೇ ಮೇಳ  == ಶ್ರೀ ದುರ್ಗಾ ನಿಲಯ, ಅಂಬ್ಲಾಜೆ ಶಿವಪುರ ಹೆಬ್ರಿ 

ಹನುಮಗಿರಿ ಮೇಳ == ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನ ಆಲಂಗಾರು ಮೂಡಬಿದ್ರೆ – ಅಮರೇಂದ್ರ ಪದ ವಿಜಯ 

ಶ್ರೀ ಸಾಲಿಗ್ರಾಮ ಮೇಳ == ಆರಗಾ ಶ್ರೀ ಕಲಾನಾಥೇಶ್ವರ ದೇವಸ್ಥಾನ ಓಂಕಾರ ರೂಪಿಣಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗುಮ್ಮಾನಾಡಿಮನೆ ನೂಜಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕುಳ್ಳಂಬಳ್ಳಿ ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಕಾನ್ಕಿ ನಡುಮನೆ 

ಶ್ರೀ ಪಾವಂಜೆ ಮೇಳ == ಖಂಡೇರಿ ಕಾಟುಕುಕ್ಕೆ ಕಾಸರಗೋಡು – ಧರ್ಮ ಸಿಂಹಾಸನ 

ಕಮಲಶಿಲೆ ಮೇಳ == ಅಬ್ಬಿಮಕ್ಕಿ ಹೆನ್ನಾಬೈಲು ಸಿದ್ಧಾಪುರ – ಶ್ರೀ ದೇವಿ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಆರಕ್ಷಕ ಠಾಣೆ ಕೋಟ 

ಶ್ರೀ ಸೌಕೂರು ಮೇಳ == ತೆಂಕಬೆಟ್ಟು ಬಂಕನಡಿ ಹಿಲ್ಕೊಮೆ ಜಪ್ತಿ ಕಾಳಾವರ – ಮಂದಾರ್ತಿ ಮತ್ತು ಸೌಕೂರು ಮೇಳಗಳ ಕೂಡಾಟ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಾವೂರು ಮುಲ್ಲಕಾಡು ಶಾಲಾ ಬಳಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಆಜ್ರಿ ಪೇಟೆ – ಸಿಂಧೂರ ಭಾಗ್ಯ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಲಿಗ್ರಾಮ ಗೆಂಡೆಕೆರೆ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಇಡೂರು ಕುಂಜ್ಞಾಡಿ 

ಶ್ರೀ ಸಿಗಂದೂರು ಮೇಳ == ಶೆಂಗಾರ್ ಬೈಲೂರು ಸಿದ್ಧಿವಿನಾಯಕ ಸಮುದಾಯ ಭವನ 

ಶ್ರೀ ನೀಲಾವರ ಮೇಳ  == ಮಾಣಿ ಚೆನ್ನಕೇಶವ ದೇವಸ್ಥಾನ ಗುಂಡ್ಮಿ ರಥಬೀದಿ – ಮಧುರ ಮೇಘನ

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಕಮ್ಮರಡಿ ಹಾಲ್ಮುತ್ತೂರು 

ಶ್ರೀ ಮೇಗರವಳ್ಳಿ ಮೇಳ ==  ದೇವಲಾಪುರ ಭೂತರಾಯನಕಟ್ಟೆ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ನೆಲ್ಲಿಕಟ್ಟೆ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಗ್ರಾಮ ಕಲ್ಯಾಣ ಮಂದಿರ ಆವರಣ ನಾಗರಕೊಡಿಗೆ – ಪಾಂಚಜನ್ಯ, ಶಶಿಪ್ರಭಾ ಪರಿಣಯ, ಶ್ರೀನಿವಾಸ ಕಲ್ಯಾಣ 

ಶ್ರೀ ಬೋಳಂಬಳ್ಳಿ ಮೇಳ== ಕಾರ್ಗಲ್ – ಬೇಡರ ಕಣ್ಣಪ್ಪ, ಚಂದ್ರಹಾಸ 

ಶ್ರೀ ಬಪ್ಪನಾಡು ಮೇಳ == ಶ್ರೀ ಶಿವ ಪಂಚಾಕ್ಷರಿ ಭಜನಾ ಮಂದಿರ ಕೊಳ ಮಲ್ಪೆ – ಬನತ ಬಂಗಾರ್ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಜಾಲ್ ಶ್ರೀ ನಾಗಬ್ರಹ್ಮ ವನದುರ್ಗಾ ದೇವರ ಸನ್ನಿಧಿಯ ಬಳಿ – ನಾಗ ತಂಬಿಲ 

 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಕಲ್ಕೂರಿಪದವು – ಕೊಲ್ಲೂರು ಕ್ಷೇತ್ರ ಮಹಾತ್ಮೆ 

 

ಶ್ರೀ ದೇಂತಡ್ಕ ಮೇಳ == ಮಣ್ಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ರುದ್ರ ತಾಂಡವ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 03.03.2022

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಕೊಲ್ಲೂರು ಕ್ಷೇತ್ರ ಮಹಾತ್ಮೆ 

ಕಟೀಲು ಎರಡನೇ ಮೇಳ == ಪಜೀರುಗುತ್ತು ವಯಾ ಕೋಣಾಜೆ – ಕಾಯಕಲ್ಪ 

ಕಟೀಲು ಮೂರನೇ ಮೇಳ== ಪಾಲೆಮಾರುಗುತ್ತು ಕುದ್ಕೋಳಿ ಬೋಳ್ಯಾರು – ಪಾಂಡವಾಶ್ವಮೇಧ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಮಾತಂಗ ಕನ್ಯೆ 

ಕಟೀಲು ಐದನೇ ಮೇಳ == ‘ಪಾಂಚಜನ್ಯ’, ಬ್ರಹ್ಮಂದಡ್ಯ ಮೂಡುಮಾರ್ನಾಡು ವಯಾ ಬೆಳುವಾಯಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ದೇರ್ಲಾಜೆ ಹೌಸ್ ಇಡ್ಕಿದು ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (03-03-2022)

ಮೇಳಗಳ ಇಂದಿನ (03.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮತ್ತಿಮನೆ – ಸಾಮ್ರಾಟ್ ನಹುಷೇ೦ದ್ರ 

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಕೊಲ್ಲೂರು ಕ್ಷೇತ್ರ ಮಹಾತ್ಮೆ 

ಕಟೀಲು ಎರಡನೇ ಮೇಳ == ಪಜೀರುಗುತ್ತು ವಯಾ ಕೋಣಾಜೆ – ಕಾಯಕಲ್ಪ 

ಕಟೀಲು ಮೂರನೇ ಮೇಳ== ಪಾಲೆಮಾರುಗುತ್ತು ಕುದ್ಕೋಳಿ ಬೋಳ್ಯಾರು – ಪಾಂಡವಾಶ್ವಮೇಧ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಮಾತಂಗ ಕನ್ಯೆ 

ಕಟೀಲು ಐದನೇ ಮೇಳ == ‘ಪಾಂಚಜನ್ಯ’, ಬ್ರಹ್ಮಂದಡ್ಯ ಮೂಡುಮಾರ್ನಾಡು ವಯಾ ಬೆಳುವಾಯಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ದೇರ್ಲಾಜೆ ಹೌಸ್ ಇಡ್ಕಿದು ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  == ಮಾಲೆಮನೆ ಒಡಗೇರಿ ಸೊನಲೆ ಹೊಸನಗರ 

ಮಂದಾರ್ತಿ ಎರಡನೇ ಮೇಳ   == ಕೆರೆಗದ್ದೆ ಸೀತೂರು ಎನ್. ಆರ್.ಪುರ 

ಮಂದಾರ್ತಿ ಮೂರನೇ ಮೇಳ  == ಮರತೂರು ಉಪ್ಪರಿಗೆಮನೆ ಮೊಳಹಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಹೆಗ್ಗರಸು ಸೊನಲೆ ಹೊಸನಗರ 

ಮಂದಾರ್ತಿ ಐದನೇ ಮೇಳ  == ಮೇಲ್ಪೇಟೆ ಹನೇಹಳ್ಳಿ ಕೂರಾಡಿ 

ಹನುಮಗಿರಿ ಮೇಳ == ಶಿವಶಂಕರಿ ಭಜನಾ ಮಂದಿರ ಸೌಕೂರು ಗುಲ್ವಾಡಿ – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಾಲಿಗ್ರಾಮ ಮೇಳ == ಕಾರ್ಕಡ ಸೀತಾರಾಮ ಸೋಮಯಾಜಿಯವರ ಮನೆ ವಠಾರ – ಕೃಷ್ಣಾರ್ಜುನ

ಶ್ರೀ ಪೆರ್ಡೂರು ಮೇಳ == ಕೈಲ್ ಕೇರಿ ಕಂಚಮ್ಮ ದೇವಸ್ಥಾನ ವಠಾರ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶೆರ್ಡಿ ರತ್ನಗಿರಿ ಅಂಗಡಿ ಹಾಲಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಉಪ್ಪರಿಗೆ ಮನೆ ಮರತ್ತೂರು ಮೊಳಹಳ್ಳಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಗುಂಡುವಾಣ ಕಾಲ್ತೋಡು 

ಶ್ರೀ ಪಾವಂಜೆ ಮೇಳ == ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಬಾಳೆಬೆಟ್ಟು ಮಣೂರು 

ಶ್ರೀ ಸೌಕೂರು ಮೇಳ == ಸೌಕೂರು ಚಿಕ್ಕಪೇಟೆ ಕೆಳಮನೆ – ಶ್ರೀ ದೇವಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಾರ್ಕಳ ಜನಸೇವಾ ಸಮಿತಿ ಇಂಡಸ್ಟ್ರಿಯಲ್ ಏರಿಯಾ ಬಳಿ – ಕೋಟಿ ಚೆನ್ನಯ

 

ಶ್ರೀ ಮಡಾಮಕ್ಕಿ ಮೇಳ == ಹೊಂಬಾಡಿ ಮಂದಾಡಿ ಹುಣ್ಸೆಮಕ್ಕಿ ಮಿಲ್ ಗುಡ್ಡೆ ಬಳಿ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಸ್ರೂರು ಕಂಬಳಿಯರಬೆಟ್ಟು ಗುಂಡಿಗೋಳಿ ಶ್ರೀ ನಂದಿಕೇಶ್ವರ ಶ್ರೀ ಚಿಕ್ಕು ಸಪರಿವಾರ ದೇವಸ್ಥಾನ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಶಿರ್ತಾಡಿ ಬಸ್ ನಿಲ್ದಾಣ ಬಳಿ – ಮಂತ್ರಭೈರವಿ 

ಶ್ರೀ ಶನೀಶ್ವರ ಮೇಳ == ಹಣಬಿನಗದ್ದೆ ವಠಾರ ಜಡ್ಕಲ್ 

ಶ್ರೀ ಸಿಗಂದೂರು ಮೇಳ == ಬೈಲಗದ್ದೆ ಶ್ರೀ ಮಹಾಸತಿ ದೇವಸ್ಥಾನ (ಉ.ಕ)

ಶ್ರೀ ನೀಲಾವರ ಮೇಳ  ==  ಬಾರಕೂರು ಪೇಟೆ – ಮಧುರ ಮೇಘನ

ಶ್ರೀ ಮೇಗರವಳ್ಳಿ ಮೇಳ ==  ಕೋಣಂದೂರು ಸೊಣಗಾರಕೇರಿ – ಕುಲದೈವ ಪಂಜುರ್ಲಿ 

ಶ್ರೀ ಹಟ್ಟಿಯಂಗಡಿ ಮೇಳ == ವಾರಾಹಿ ರಸ್ತೆ ಸಿದ್ಧಾಪುರ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಶಾಖಾವಲ್ಲಿ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬೋಳಂಬಳ್ಳಿ ಮೇಳ== ಕುದ್ರಕೋಡು ನಾವುಂದ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಆದೂರು ಶ್ರೀ ಭಗವತಿ ಕ್ಷೇತ್ರ – ಶ್ರೀ ದೇವಿ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕುಪ್ಪೆಪದವು ಕಟ್ಟೆಮಾರ್ ಕಲ್ಲಾಡಿ ಹೈಸ್ಕೂಲ್ ಬಳಿ – ಶ್ರೀ ಭಗವತಿ ಮಹಾತ್ಮೆ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 02.03.2022

ಕಟೀಲು ಒಂದನೇ ಮೇಳ == ಗುತ್ತಿನ ಬಳಿ ವಯಾ ಮುಕ್ಕ – ಕೊಲ್ಲೂರು ಕ್ಷೇತ್ರ ಮಹಾತ್ಮೆ 

ಕಟೀಲು ಎರಡನೇ ಮೇಳ == ಬಲ್ಯ ಮನೆ ಮರವೂರು ಕೆಂಜಾರು – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಮೇಗಿನ ಬಾಳಿಕೆ ಮನೆ ಅತ್ತೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಕಾಮತ್ ತೋಟ, ಉಳಿಯಾರಗೋಳಿ ಕಾಪು – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ‘ಭಾಗ್ಯಲಕ್ಷ್ಮಿ’ ದರ್ಖಾಸು ಮನೆ ಪೆರ್ಮುಂಡೆ ವಯಾ ಅಜೆಕಾರು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಎಲಿಯಮನೆ ಕೆದಂಬಾಡಿ ಪುತ್ತೂರು – ಶ್ರೀ ದೇವಿ ಮಹಾತ್ಮೆ 

ಉಪ್ಪಿನಂಗಡಿಯಲ್ಲಿ ಕಲಾವಿದರ ಸಂಸ್ಮರಣೆ

ಯಕ್ಷಗಾನ ಕಲೆಯ ಪ್ರೀತಿಯಿಂದ ಅನೇಕ ಕಲಾವಿದರು ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸಿದ್ದಾರೆ. ಇಂತಹ ಕಲಾವಿದರ ಸಂಸ್ಮರಣೆಯನ್ನು ನಡೆಸುವುದು ಅತ್ಯಂತ ಸೂಕ್ತವೆಂದು ರಾಮನಗರ ಶ್ರೀ ಸೌಹಾರ್ದಯಕ್ಷಗಾನ ಸಮಿತಿ ಅಧ್ಯಕ್ಷರಾದ ಉಮೇಶ ಶೆಣೈ ಎನ್ ತಿಳಿಸಿದರು.


ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ವಠಾರದಲ್ಲಿ ಜರುಗಿದ ಕೀರ್ತಿಶೇಷರಾದ ಗಣಪತಿ ಆಚಾರ್ಯ ನೇರೆಂಕಿ, ವಿಠ್ಠಲಾಚಾರ್ಯ ನೆಲ್ಯಾಡಿ, ಭಾಸ್ಕರಾಚಾರ್ಯ ಉಪ್ಪಿನಂಗಡಿ ಇವರ ಸಂಸ್ಮರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಈ ಸಂಸ್ಮರಣಾ ಕಾರ್ಯಕ್ರಮವನ್ನು ಪ್ರತಿವರ್ಷ ಟ್ರಸ್ಟ್ ಮೂಲಕ ನಡೆಸುವುದಕ್ಕೆ ರೂಪಾಯಿ 10,000 ದೇಣಿಗೆಯನ್ನು ಉಮೇಶ ಶೆಣೈ ನೀಡಿದರು.


ಕಲಾವಿದರಾದ ಗೋಪಾಲ್ ಶೆಟ್ಟಿ ಕಳೆಂಜ, ಗುಡ್ಡಪ್ಪ ಬಲ್ಯ ಸಂಸ್ಮರಣಾ ನುಡಿಗಳನ್ನಾಡಿದರು. ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷರಾದ ದಿವಾಕರ ಆಚಾರ್ಯ ಗೇರುಕಟ್ಟೆ ಶುಭ ಹಾರೈಸಿದರು. ವೇದಿಕೆಯಲ್ಲಿ ಗಂಗಾಧರ್‌ ಆಚಾರ್ಯ ನೇರೆಂಕಿ, ಪುರುಷೋತ್ತಮ್‌ ಆಚಾರ್ಯ ಉಪಸ್ಥಿತರಿದ್ದರು.

ಶ್ರೀ ಹರೀಶ್‌ ಆಚಾರ್ಯ ಬಾರ್ಯ ಪ್ರಸ್ತಾವನೆಗೈದರು. ಉಪನ್ಯಾಸಕ ಹರೀಶ್‌ಆಚಾರ್ಯ ಸುರತ್ಕಲ್ ಸ್ವಾಗತಿಸಿ ಮುರಳೀಧರ ನೇರೆಂಕಿ ವಂದಿಸಿದರು.

ಕಾರ್ಯಕ್ರಮದ0ಗವಾಗಿ ಜಬ್ಬಾರ್ ಸಮೋ, ಅಂಬಾಪ್ರಸಾದ್ ಪಾತಾಳ, ಗೋಪಾಲ ಶೆಟ್ಟಿ ಕಳೆಂಜ, ದಿವಾಕರ ಆಚಾರ್ಯ ಗೇರುಕಟ್ಟೆ, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ , ಹರೀಶ್ ಬಾರ್ಯ, ಪದ್ಮನಾಭ ಕುಲಾಲ್ , ಡಿ.ಕೆ ಆಚಾರ್ಯ, ಪ್ರಚೇತ್ ಆಳ್ವ, ಶ್ರೀಪತಿ ಭಟ್ ಇಳಂತಿಲ, ಮೋಹನ ಆಲಂಕಾರು ಭಾಗವಹಿಸುವಿಕೆಯಲ್ಲಿ ಸುಧನ್ವ ಮೋಕ್ಷ ತಾಳಮದ್ದಳೆ ಜರಗಿತು.

ಯಕ್ಷಗಾನ ಕಲಾರಂಗದ ‘ಸೇವಾಭೂಷಣ ಪ್ರಶಸ್ತಿ’

28-02-2022 ಸೋಮವಾರದಂದು ಪೇಜಾವರ ಮಠದ ಶ್ರೀ ರಾಮವಿಠಲ ಸಭಾಂಗಣದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ, ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಶ್ರೀ ಮಟ್ಟಿ ಲಕ್ಷ್ಮಿನಾರಾಯಣ ರಾವ್ ಇವರಿಗೆ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಯಕ್ಷಗಾನ ಕಲಾರಂಗದಲ್ಲಿ 27 ವರ್ಷ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ನೀಡುವ ‘ಸೇವಾಭೂಷಣ ಪ್ರಶಸ್ತಿ’ನೀಡಿ ಗೌರವಿಸಿದರು.

ಶ್ರೀಮತಿ ವರಲಕ್ಷ್ಮಿ ಎಲ್. ರಾವ್ ಇವರನ್ನು ಇದೇ ಸಂದರ್ಭದಲ್ಲಿ ಮಂಗಳ ಸೀರೆ ನೀಡಿ ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಮಟ್ಟಿಯವರು ಶ್ರೀಕೃಷ್ಣ ಮಠಕ್ಕೆ, ವಿವಿಧ ದೇವಸ್ಥಾನಗಳಿಗೆ ಹಾಗೂ ಆತ್ಮೀಯ ಒಡನಾಡಿಗಳಿಗೆ ಪ್ರತೀ ವರ್ಷ ವಾದಿರಾಜ ಅನುಗ್ರಹೀತ ಮಟ್ಟಿಗುಳ್ಳವನ್ನು ಉಚಿತವಾಗಿ ತಂದು ಕೊಟ್ಟು, ಸಮಾಜದ ಎಲ್ಲಾ ಚಟುವಟಿಗಕೆಗಳಲ್ಲಿ ಪಾಲ್ಗೊಂಡು ಬದುಕನ್ನು ಸಂಭ್ರಮಿಸಿದ ಸರಳ ವ್ಯಕ್ತಿಯಾಗಿದ್ದಾರೆ. ಅವರಿಗೆ ಅರ್ಹವಾಗಿ ಈ ಪ್ರಶಸ್ತಿ ಸಂದಿದೆ ಎಂದು ನುಡಿದರು.

ಹರಿಕೃಷ್ಣ ಪುನರೂರು ಅತಿಥಿಗಳಾಗಿ ಪಾಲುಗೊಂಡರು. ಇದೇ ಸಂದರ್ಭದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ನ ಗುರುಗಳಾಗಿ ಒಂದು ದಶಕದಿಂದ ಸೇವೆಸಲ್ಲಿಸುತ್ತಿರುವ, ಯಕ್ಷಗಾನ ಕೇಂದ್ರದ ಗುರುಗಳಾದ ಬಗ್ವಾಡಿ ಕೃಷ್ಣಮೂರ್ತಿ ಭಟ್ ಇವರ ಪತ್ನಿ ತೀವ್ರ ಅಸೌಖ್ಯದಿಂದ ಇದ್ದು ಅವರಿಗೆ ವೈದ್ಯಕೀಯ ನೆರವಾಗಿ ಸಂಸ್ಥೆಯ ಕಾರ್ಯಕಾರಿ ಸದಸ್ಯರ ವತಿಯಿಂದ ಒಂದು ಲಕ್ಷ ರೂಪಾಯಿಯನ್ನು ನೀಡಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಅವರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಎಸ್. ವಿ. ಭಟ್ ಅವರು ಎಸ್. ಗೋಪಾಲಕೃಷ್ಣ ಅವರಿಗೆ ನುಡಿನಮನ ಸಲ್ಲಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಜತೆ ಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ ವಂದಿಸಿದರು.

ಇಂದು ಆಟ ಎಲ್ಲೆಲ್ಲಿ? (02-03-2022)

ಮೇಳಗಳ ಇಂದಿನ (02.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಟೆಂಕಬೈಲ್ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆವರಣ – ರಂಭಾ ರೂಪರೇಖಾ 

ಕಟೀಲು ಒಂದನೇ ಮೇಳ == ಗುತ್ತಿನ ಬಳಿ ವಯಾ ಮುಕ್ಕ – ಕೊಲ್ಲೂರು ಕ್ಷೇತ್ರ ಮಹಾತ್ಮೆ 

ಕಟೀಲು ಎರಡನೇ ಮೇಳ == ಬಲ್ಯ ಮನೆ ಮರವೂರು ಕೆಂಜಾರು – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಮೇಗಿನ ಬಾಳಿಕೆ ಮನೆ ಅತ್ತೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಕಾಮತ್ ತೋಟ, ಉಳಿಯಾರಗೋಳಿ ಕಾಪು – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ‘ಭಾಗ್ಯಲಕ್ಷ್ಮಿ’ ದರ್ಖಾಸು ಮನೆ ಪೆರ್ಮುಂಡೆ ವಯಾ ಅಜೆಕಾರು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಎಲಿಯಮನೆ ಕೆದಂಬಾಡಿ ಪುತ್ತೂರು – ಶ್ರೀ ದೇವಿ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  == ತೊಗರೆಗುಡಿಗಲ್ ನಾಗರಕೋಡಿಗೆ 

ಮಂದಾರ್ತಿ ಎರಡನೇ ಮೇಳ   == ಕೆಳಕುಳಿ ಸಿದ್ಧರಮಠ ಕೊಪ್ಪ 

ಮಂದಾರ್ತಿ ಮೂರನೇ ಮೇಳ  == ನಾಯ್ಕರಮನೆ ಶಿರಿಯಾರ 

ಮಂದಾರ್ತಿ ನಾಲ್ಕನೇ ಮೇಳ   == ಕಾನ್ಬೆಟ್ಟು ದಾಸಬೈಲು ಕುಚ್ಚೂರು ಹೆಬ್ರಿ 

ಮಂದಾರ್ತಿ ಐದನೇ ಮೇಳ  == ಗೋಳಿಬೆಟ್ಟು ಶಿರೂರು ಮುದ್ದುಮನೆ 

ಹನುಮಗಿರಿ ಮೇಳ == ಮಹಾಗಣಪತಿ ದೇವಸ್ಥಾನ ಮುಲ್ಕಿ ಪುತ್ತೂರು – ಶೂರ್ಪನಖಾ ವಿವಾಹ, ವಾಲಿವಧೆ, ಮಹಿಷೋತ್ಪತ್ತಿ 

ಶ್ರೀ ಸಾಲಿಗ್ರಾಮ ಮೇಳ == ಗಂಗೊಳ್ಳಿ ಎಸ್.ವಿ.ಜೂ.ಕಾಲೇಜ್ ಮೈದಾನ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ – ಕೃಷ್ಣಾರ್ಜುನ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==  ಕೋಣಬೇರು ಕುಳ್ಳಂಬಳ್ಳಿ ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ದಕ್ಕೇರಕೋಡಿ ನಾರ್ಕಳಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಕೋಣ್ಕಿ ಜಡ್ಡಿನಮನೆ ನಾಡ 

ಶ್ರೀ ಪಾವಂಜೆ ಮೇಳ == ಅಸೈಗೋಳಿ ಕೇಂದ್ರ ಮೈದಾನ – ತ್ರಿಜನ್ಮ ಮೋಕ್ಷ 

ಕಮಲಶಿಲೆ ಮೇಳ == ಶ್ರೀ ಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್ ದರಬೈಲು 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಜಟ್ಟಿಗೇಶ್ವರ ದೈವಸ್ಥಾನ ಮಣೂರು, ಪಡುಕರೆ 

ಶ್ರೀ ಸೌಕೂರು ಮೇಳ == ಶಂಕರನಾರಾಯಣ ಕಟ್ಟೆಮಕ್ಕಿ ಬ್ರಹ್ಮಸ್ಥಾನ – ರಂಗನಾಯಕಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಪ್ರಗತಿನಗರ ಮಾಳ ಶ್ರೀ ಮಂಜುಶ್ರೀ ಭಜನಾ ಮಂಡಳಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕಟ್ಗೇರಿ ಶ್ರೀ ಕಾಳಿಕಾಂಬಾ ದೇವಸ್ಥಾನ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮೊಳಹಳ್ಳಿ ಶ್ರೀ ನಂದಿಕೇಶ್ವರ ಶ್ರೀ ಶಿವರಾಯ ಗರಡಿ – ಅಭಿಮನ್ಯು, ಶ್ರೀನಿವಾಸ ಕಲ್ಯಾಣ 

ಶ್ರೀ ಹಿರಿಯಡಕ ಮೇಳ == ಬಳಂಜ ದೇವಸ್ಥಾನ ವಠಾರ – ಮಾಯೊದಪ್ಪೆ ಮಂತ್ರದೇವತೆ 

ಶ್ರೀ ಶನೀಶ್ವರ ಮೇಳ == ಬಾಲಗಟ್ಟೆ ದೇವಂಗಿ ತೀರ್ಥಹಳ್ಳಿ 

ಶ್ರೀ ಸಿಗಂದೂರು ಮೇಳ == ಸೌಳ್ನಾಡು ಶ್ರೀ ಕೋಟೇಶ್ವರ ದೇವಸ್ಥಾನ ಹೊಸಕೊಪ್ಪ

ಶ್ರೀ ನೀಲಾವರ ಮೇಳ  ==  ಸಹೋದರ ಯುವಕ ಮಂಡಲ ಬಳಿ ಹನುಮಂತನಗರ ನಿಟ್ಟೂರು – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಮೇಗರವಳ್ಳಿ ಮೇಳ ==  ಮುವಳ್ಳಿ ಸಿದ್ಧೇಶ್ವರ ದೇವಸ್ಥಾನ – ಬೇಡರ ಕಣ್ಣಪ್ಪ, ಅಭಿಮನ್ಯು, ಶ್ರೀನಿವಾಸ ಕಲ್ಯಾಣ 

ಶ್ರೀ ಹಾಲಾಡಿ ಮೇಳ == ಶ್ರೀ ಹೊಸಮ್ಮದೇವಿ ಸೇವಾ ಸಮಿತಿ ಹರತಾಳ – ಸಂಪೂರ್ಣ ಶ್ರೀ ದೇವಿ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬೈಕಂಪಾಡಿ ಎ. ಪಿ.ಎಂ.ಸಿ ವಾಣಿಜ್ಯ ಸಂಕೀರ್ಣದ ಬಳಿ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಬಾಳಿಕೆ ಹೊಸನೂರಬೆಟ್ಟು – ಬಾಲೆ ಶ್ವೇತಾಕ್ಷಿ