Monday, March 16, 2026
Home Blog Page 268

ಕಟೀಲು ಮೇಳಗಳ ಇಂದಿನ ಪ್ರಸಂಗಗಳು- 23.04.2022

ಕಟೀಲು ಒಂದನೇ ಮೇಳ == ಶ್ರೀದೇವಿ ಕೃಪಾ ಮಚ್ಚಾರು ಪಡೀಲ್ ಎಕ್ಕಾರು – ಕಟೀಲು ಕ್ಷೇತ್ರ ಮಹಾತ್ಮೆ

ಕಟೀಲು ಎರಡನೇ ಮೇಳ == ದುರ್ಗಾ ನಿವಾಸ ತಾರಿಕಂಬಳ ಬಜಪೆ – ಶ್ರೀ ದೇವಿ ಮಹಾತ್ಮೆ

ಕಟೀಲು ಮೂರನೇ ಮೇಳ== ಶ್ರೀ ಮಹಮ್ಮಾಯಿ ದೇವಸ್ಥಾನ ಮೂರುಕಾವೇರಿ ಕಿನ್ನಿಗೋಳಿ – ತ್ರಿಜನ್ಮ ಮೋಕ್ಷ

ಕಟೀಲು ನಾಲ್ಕನೇ ಮೇಳ  ==ಲೀಲಾಶ್ರಯ ಸುಭಾಷಿತ ನಗರ ಕಬ್ಬಿನಹಿತ್ಲು ಸುರತ್ಕಲ್ – ಶ್ರೀ ದೇವಿ ಮಹಾತ್ಮೆ

ಕಟೀಲು ಐದನೇ ಮೇಳ ==  ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ -ತ್ರಿಜನ್ಮ ಮೋಕ್ಷ

ಕಟೀಲು ಆರನೇ ಮೇಳ == ಸಾಯಿಕೃಪಾ ಹೌಸ್ ಅಡ್ವೆ ಸಣ್ಣೋಣಿ ಹೌಸ್ ನಂದಿಕೂರು ರಾಮಮಂದಿರದ ಬಳಿ – ಶ್ರೀ ದೇವಿ ಮಹಾತ್ಮೆ

ತಾರಾನಾಥ ವರ್ಕಾಡಿಯವರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’

ಉಡುಪಿಯ ಯಕ್ಷಗಾನ ಕಲಾರಂಗವು ಯಕ್ಷಗಾನ ಸಂಘಟನೆ-ಕಲಾವಿದರು ಮತ್ತು ಯಕ್ಷಗಾನ ವಿದ್ವಾಂಸರನ್ನು ಗೌರವಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಇಪ್ಪತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾ ಬಂದಿದೆ.

ಈ ವರ್ಷದ ಯಕ್ಷಗಾನ ವಿದ್ವಾಂಸರಿಗೆ ನೀಡುವ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಯಕ್ಷಗಾನ ಕಲಾವಿದ, ಅರ್ಥಧಾರಿ, ಪ್ರಸಂಗಕರ್ತ, ಪತ್ರಿಕಾ ಸಂಪಾದಕ, ಲೇಖಕ, ಯಕ್ಷಗುರು ಹೀಗೆ ಕಲೆ-ಸಾಹಿತ್ಯ ಸಂಬ0ಧಿ ಬಹು ಆಯಾಮಗಳಲ್ಲಿ ಸಾಧನೆ ಮಾಡಿದ ತಾರಾನಾಥ ವರ್ಕಾಡಿಯವರನ್ನು ಸಂಸ್ಥೆ ಆಯ್ಕೆ ಮಾಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಮೇ 22, 2022 ಭಾನುವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಲಾಕಾರ್ಯಕ್ರಮದೊಂದಿಗೆ ಸಂಪನ್ನಗೊಳ್ಳಲಿದೆ.

ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಅತಿಥಿಗಣ್ಯರ ಸಮಕ್ಷ ಜರಗಲಿದೆ.

ಡಾ. ತಲ್ಲೂರು ಶಿವರಾಮ ಶೆಟ್ಟರ ನೇತೃತ್ವದ ತಲ್ಲೂರು ಫ್ಯಾಮಿಲಿ ಟ್ರಸ್ಟ್ (ರಿ.) ಉಡುಪಿ ಪ್ರಾಯೋಜಕತ್ವದ ಈ ಪ್ರಶಸ್ತಿಯು ರೂ. 40,000/- ನಗದು ಪುರಸ್ಕಾರ ಒಳಗೊಂಡಿರುತ್ತದೆ ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಇಂದು ಆಟ ಎಲ್ಲೆಲ್ಲಿ? (23-04-2022)

ಮೇಳಗಳ ಇಂದಿನ (23.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಲ್ಲಮುಂಡ್ಕೂರು ನಿಡ್ಡೋಡಿ ಕೈಲಾಸ್ ಮನೆಯ ಆವರಣ – ಶ್ರೀ ದೇವಿ ಲೀಲಾಮೃತ 

ಕಟೀಲು ಒಂದನೇ ಮೇಳ == ಶ್ರೀದೇವಿ ಕೃಪಾ ಮಚ್ಚಾರು ಪಡೀಲ್ ಎಕ್ಕಾರು 

ಕಟೀಲು ಎರಡನೇ ಮೇಳ == ದುರ್ಗಾ ನಿವಾಸ ತಾರಿಕಂಬಳ ಬಜಪೆ 

ಕಟೀಲು ಮೂರನೇ ಮೇಳ== ಶ್ರೀ ಮಹಮ್ಮಾಯಿ ದೇವಸ್ಥಾನ ಮೂರುಕಾವೇರಿ ಕಿನ್ನಿಗೋಳಿ 

ಕಟೀಲು ನಾಲ್ಕನೇ ಮೇಳ  ==ಲೀಲಾಶ್ರಯ ಸುಭಾಷಿತ ನಗರ ಕಬ್ಬಿನಹಿತ್ಲು ಸುರತ್ಕಲ್ 

ಕಟೀಲು ಐದನೇ ಮೇಳ ==  ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಆರನೇ ಮೇಳ == ಸಾಯಿಕೃಪಾ ಹೌಸ್ ಅಡ್ವೆ ಸಣ್ಣೋಣಿ ಹೌಸ್ ನಂದಿಕೂರು ರಾಮಮಂದಿರದ ಬಳಿ 

ಮಂದಾರ್ತಿ ಒಂದನೇ ಮೇಳ  == ಹೆಗ್ಗುಂಜೆ ಹೊಸ್ಮನೆ ಶೇಡಿಕೊಡ್ಲು ಮಂದಾರ್ತಿ 

ಮಂದಾರ್ತಿ ಎರಡನೇ ಮೇಳ   == ಹೊಳೆಬಾಗಿಲುಮನೆ ಶಿರೂರು ಮುದ್ದುಮನೆ 

ಮಂದಾರ್ತಿ ಮೂರನೇ ಮೇಳ  == ಚಿತ್ತೂರು ನೈಕಂಬ್ಳಿ – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಚಿತ್ತೂರು ನೈಕಂಬ್ಳಿ – ಕೂಡಾಟ 

ಮಂದಾರ್ತಿ ಐದನೇ ಮೇಳ  == ಮೂರ್ಮುಡಿ ಹೆಬ್ರಿ 

ಹನುಮಗಿರಿ ಮೇಳ == ಪಾಲ್ತಾಡಿ ಮಾಡಾವುಕಟ್ಟೆ (ಪುತ್ತೂರು ತಾಲೂಕು) – ಚಂದ್ರಾವಳಿ ಮಾಯಾ ಮಾರುತೇಯ 

ಶ್ರೀ ಸಾಲಿಗ್ರಾಮ ಮೇಳ == ಬಿಜೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮುಖಮಂಟಪದ ಎದುರು – ಕೃಷ್ಣಾರ್ಜುನ ಕಂಸವಧೆ ಗದಾಯುದ್ಧ 

ಶ್ರೀ ಪೆರ್ಡೂರು ಮೇಳ == ಇಡುಗುಂದಿ ಕ್ರೀಡಾಂಗಣ – ಪಾಪಣ್ಣ ವಿಜಯ ಗುಣಸುಂದರಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗಂಗೆ ನಿಲಯ ಚಾರಾ ಕುತಾಡಿಮನೆ ಹೆಬ್ರಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಲಕ್ಷ್ಮಿ ನಿವಾಸ ಅಂಗಡಿಬೆಟ್ಟು ಕೆಳಾಮನೆ ಚೇರ್ಕಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಬಟ್ಟಾರಮನೆ ಕೌಡೂರು ನೀರೇಬೈಲೂರು ಕಾರ್ಕಳ 

ಶ್ರೀ ಪಾವಂಜೆ ಮೇಳ == ಕಾರಿಂಜ ದೇವಸ್ಥಾನದ ರಥಬೀದಿ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ಕೊಡ್ಲಾಡಿ ಉಳ್ಳೂರು 74

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕೋಟತಟ್ಟು ಪಡುಕರೆ 

ಶ್ರೀ ಸೌಕೂರು ಮೇಳ == ಮುಂಬಾರು – ಶ್ರೀ ದೇವಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬಂಟ್ವಾಳ ಇಜ್ಜ ಶಿವಕ್ಷೇತ್ರ ಶ್ರೀ ವೀರಭದ್ರೇಶ್ವರ ದೇವಸ್ಥಾನ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕತ್ ಗೋಡು ಹತ್ತೊಕ್ಲು – ಮಡಾಮಕ್ಕಿ X ಶನೀಶ್ವರ ಮೇಳಗಳ ಕೂಡಾಟ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ನೂಜಾಡಿ ಶ್ರೀ ಜಟ್ಟಿಗೇಶ್ವರ ಶ್ರೀ ಪಂಜುರ್ಲಿ ಗರಡಿ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಪಡುಬಿದ್ರಿ ಪಡುಹಿತ್ಲು ನಾಗಬ್ರಹ್ಮ ಸನ್ನಿಧಿ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಕತ್ ಗೋಡು ಹತ್ತೊಕ್ಲು – ಮಡಾಮಕ್ಕಿ X ಶನೀಶ್ವರ ಮೇಳಗಳ ಕೂಡಾಟ 

ಶ್ರೀ ಸಿಗಂದೂರು ಮೇಳ == ಶಿರಾಲಿ ಶಾರದಾಹೋಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದ ಆವರಣ

ಶ್ರೀ ನೀಲಾವರ ಮೇಳ  == ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆರೂರು – ಪೌರಾಣಿಕ ಪ್ರಸಂಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಬೆಜ್ಜವಳ್ಳಿ ಕಾನಳ್ಳಿ ಶ್ರೀ ಕುಮಾರಸ್ವಾಮಿ ದೇವಸ್ಥಾನ 

ಶ್ರೀ ಮೇಗರವಳ್ಳಿ ಮೇಳ == ಜಾವಗಲ್ ಶಿರೂರು ಶ್ರೀ ಮಲ್ಲಿಕಾರ್ಜುನ ದುರ್ಗಾಪರಮೇಶ್ವರಿ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಬೀಜಾಡಿ – ಕೊರಾಳ ಶ್ರೀ ಚಿಕ್ಕಮ್ಮ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಕಿರಾಡಿ – ಸುಧನ್ವಾರ್ಜುನ ಮೇಘ ರಂಜಿನಿ 

ಶ್ರೀ ಬಪ್ಪನಾಡು ಮೇಳ == ಕುತ್ಯಾರು ವಿದ್ಯಾದಾಯಿನಿ ಶಾಲಾ ಮೈದಾನ – ಬನತ ಬಂಗಾರ್ 

ಶ್ರೀ ಸಸಿಹಿತ್ಲು ಭಗವತೀ ಮೇಳ == ನೆತ್ರಕೆರೆ ಶಾಲೆಯ ಬಳಿ – ಶ್ರೀ ಭಗವತಿ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಗಂಜಿಮಠ ಗಾಂಧಿನಗರ – ಸರ್ಪ ಸಂಬಂಧ 

ಶ್ರೀ ತಲಕಳ ಮೇಳ == ಪಡುಪೆರಾರ ಗೋಳಿಪಲ್ಕೆ – ಶಾಂಭವಿ ವಿಜಯ 

ಇಂದು ಆಟ ಎಲ್ಲೆಲ್ಲಿ? (20-04-2022)

ಮೇಳಗಳ ಇಂದಿನ (20.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಾಟಿಪಳ್ಳ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣ – ಮಹಾಕಲಿ ಮಗಧೇಂದ್ರ 

ಕಟೀಲು ಒಂದನೇ ಮೇಳ == ಕಾರಿಗದ್ದೆಮನೆ ಎಡಮೊಗೆ ಕುಂದಾಪುರ 

ಕಟೀಲು ಎರಡನೇ ಮೇಳ == ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ 

ಕಟೀಲು ಮೂರನೇ ಮೇಳ== ಕೊಡ್ಮಾಣ್  ಕೋಡಿ ಹೌಸ್ ಕೊಡ್ಮಾಣ್ ಪುದು ಬಂಟ್ವಾಳ 

ಕಟೀಲು ನಾಲ್ಕನೇ ಮೇಳ  ==ತಾಳಿಪಾಡಿ ಹೊಸಮನೆ ತಾಳಿಪಾಡಿ ವಯಾ ಕಿನ್ನಿಗೋಳಿ 

ಕಟೀಲು ಐದನೇ ಮೇಳ ==  ಕೈಲಾಸ ಮನೆ ಮಿತ್ತಮಾಣಿಲ ಕಲ್ಲಮುಂಡ್ಕೂರು 

ಕಟೀಲು ಆರನೇ ಮೇಳ == ಕಲ್ಲೋರಿ ಹೊಸಮನೆ ಮಿಜಾರು ಗರಡಿ ಬಳಿ 

ಮಂದಾರ್ತಿ ಒಂದನೇ ಮೇಳ  == ಶ್ರೀ ಮಹಾದೇವಿ ಕೃಪಾ ಕೋಣಿ ಕುಂದಾಪುರ 

ಮಂದಾರ್ತಿ ಎರಡನೇ ಮೇಳ   == ಯಡಾಡಿ ಮತ್ಯಾಡಿ ಗುಡ್ಡೆಯಂಗಡಿ 

ಮಂದಾರ್ತಿ ಮೂರನೇ ಮೇಳ  == ಕಾಸಗದ್ದೆಮನೆ ಉಳ್ಳೂರು 74 – ಮಂದಾರ್ತಿ X ಮಾರಣಕಟ್ಟೆ ಕೂಡಾಟ  

ಮಂದಾರ್ತಿ ನಾಲ್ಕನೇ ಮೇಳ   == 9ನೇ ಮೈಲಿಕಲ್ಲು ಅಲ್ಬಾಡಿ ಆರ್ಡಿ 

ಮಂದಾರ್ತಿ ಐದನೇ ಮೇಳ  == ಶ್ರೀ ಮಂಜುನಾಥ ನಿಲಯ ಮಂಡಾಡಿ ರಟ್ಟಾಡಿ 

ಹನುಮಗಿರಿ ಮೇಳ == ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥಬೀದಿ – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಾಲಿಗ್ರಾಮ ಮೇಳ == ಶೇಡಿಕೆರೆ – ಕರ್ಣಪರ್ವ, ದ್ರೌಪದಿ ಪ್ರತಾಪ 

ಶ್ರೀ ಪೆರ್ಡೂರು ಮೇಳ == ಶೇಡ್ಗಾರ್ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಡಬುಗದ್ದೆಮನೆ ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಹುಂತನಮಕ್ಕಿ ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕಾಸಗದ್ದೆಮನೆ ಉಳ್ಳೂರು 74 – ಮಂದಾರ್ತಿ X ಮಾರಣಕಟ್ಟೆ ಕೂಡಾಟ 

ಶ್ರೀ ಪಾವಂಜೆ ಮೇಳ == ಕದ್ರಿ ಮೈದಾನ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಶಾಲೆಜಡ್ದು ಉಳ್ಳೂರು 74

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕಾಸನಗುಂದು ಮಣೂರು 

ಶ್ರೀ ಸೌಕೂರು ಮೇಳ == ಪಡುಮುಂಡು ಚಿಕ್ಕಮ್ಮ ಸಪರಿವಾರ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಪಲ್ಲೆದಪಡ್ಪು ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ – ಶ್ರೀ ಶಬರಿಮಲೆ ಅಯ್ಯಪ್ಪ 

ಶ್ರೀ ಮಡಾಮಕ್ಕಿ ಮೇಳ == ವಕ್ವಾಡಿ ವೀರಭದ್ರ ಹಾಯಿಗುಳಿ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಆಲೂರು ಮೂಡುತಾರಿಬೇರು ಶ್ರೀ ಆದಿಶಕ್ತಿ ದೇವಸ್ಥಾನದ ವಠಾರ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಕೋಟೇಶ್ವರ ಹೊದ್ರಾಳಿ ಮಂದಾರಬೆಟ್ಟು ಹಾಯಿಗುಳಿ ದೇವಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಸೂಲ್ಯ 

ಶ್ರೀ ಸಿಗಂದೂರು ಮೇಳ == ತೆಂಕಬೈಲು ಸೋಂದಾ (ಉ.ಕ)  ಶ್ರೀ ಮಹಾಸತಿ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಶ್ರೀ ಕ್ಷೇತ್ರ ನೀಲಾವರ – ಪೌರಾಣಿಕ ಪ್ರಸಂಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಮಂಡಗದ್ದೆ ಹಳಗ 

 

ಶ್ರೀ ಮೇಗರವಳ್ಳಿ ಮೇಳ == ಚಾತ್ರಮಕ್ಕಿ ಶಂಕರನಾರಾಯಣ – ಕುಲದೈವ ಪಂಜುರ್ಲಿ 

ಶ್ರೀ ಹಟ್ಟಿಯಂಗಡಿ ಮೇಳ == ತಾಳಮಕ್ಕಿ ಮಂಕಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಕಂಪದಮನೆ ಹಾಲಾಡಿ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ಅರೆಶಿರೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ – ಧರ್ಮಾಂಗದ ದಿಗ್ವಿಜಯ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮೂಡಬಿದ್ರೆ ಸ್ವರಾಜ್ ಮೈದಾನ – ಶ್ರೀ ಭಗವತಿ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಸಂಗಬೆಟ್ಟು ಕೇಂದ್ರ ಮೈದಾನ – ಅಜ್ಜೆ ಕೊರಗಜ್ಜೆ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 19.04.2022

ಕಟೀಲು ಒಂದನೇ ಮೇಳ == ಇ. ಜಿ ಮನೆ ಶಾರದಾಪುರ ಸಾಗರ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಕಂದಾವರ ಕಿನ್ನಿಕಂಬಳ ಭಜನಾ ಮಂದಿರದ ಬಳಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ==  ಶ್ರೀ ಆದಿ ಜನಾರ್ದನ ದೇವಸ್ಥಾನದ ವಠಾರ ಶಿಮಂತೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  ==ಪರಮೇಶ್ವರಿ ಕೃಪಾ ಮದ್ಯ-ಹೊಸಮನೆ ಮದ್ಯ ಕಾಟಿಪಳ್ಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ ==  ನಡುಮನೆ ತೋಡಾರು ಮೂಡಬಿದ್ರಿ ಮಾಸ್ತಿಕಟ್ಟೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಮಜಿಲಕೋಡಿ ಮನೆ ಬಾಜಾವು ಕುತ್ತೆತ್ತೂರು – ಶ್ರೀ ಮಹಾದೇವಿ ಲಲಿತೋಪಾಖ್ಯಾನ

ಇಂದು ಆಟ ಎಲ್ಲೆಲ್ಲಿ? (19-04-2022)

ಮೇಳಗಳ ಇಂದಿನ (19.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕೋಟೇಶ್ವರ ಮೇಲ್ಕಟ್ಕೆರೆ ನಾವುಡರ ಮನೆ ವಠಾರ – ಮೋಕ್ಷತ್ರಯ 

ಕಟೀಲು ಒಂದನೇ ಮೇಳ == ಇ. ಜಿ ಮನೆ ಶಾರದಾಪುರ ಸಾಗರ 

ಕಟೀಲು ಎರಡನೇ ಮೇಳ == ಕಂದಾವರ ಕಿನ್ನಿಕಂಬಳ ಭಜನಾ ಮಂದಿರದ ಬಳಿ 

ಕಟೀಲು ಮೂರನೇ ಮೇಳ==  ಶ್ರೀ ಆದಿ ಜನಾರ್ದನ ದೇವಸ್ಥಾನದ ವಠಾರ ಶಿಮಂತೂರು 

ಕಟೀಲು ನಾಲ್ಕನೇ ಮೇಳ  ==ಪರಮೇಶ್ವರಿ ಕೃಪಾ ಮದ್ಯ-ಹೊಸಮನೆ ಮದ್ಯ ಕಾಟಿಪಳ್ಳ 

ಕಟೀಲು ಐದನೇ ಮೇಳ ==  ನಡುಮನೆ ತೋಡಾರು ಮೂಡಬಿದ್ರಿ ಮಾಸ್ತಿಕಟ್ಟೆ 

ಕಟೀಲು ಆರನೇ ಮೇಳ == ಮಜಿಲಕೋಡಿ ಮನೆ ಬಾಜಾವು ಕುತ್ತೆತ್ತೂರು 

ಮಂದಾರ್ತಿ ಒಂದನೇ ಮೇಳ  == ಶ್ರೀದುರ್ಗಾ, ಕಟ್ಟಿಕೇರಿ ನೈಲಾಡಿ ಬಿಲ್ಲಾಡಿ – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಶ್ರೀದುರ್ಗಾ, ಕಟ್ಟಿಕೇರಿ ನೈಲಾಡಿ ಬಿಲ್ಲಾಡಿ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಶ್ರೀದೇವಿ ನಿಲಯ, ಆರ್.ಕೆ. ನಗರ ನಲ್ಲೂರು ಬಜಗೋಳಿ ಕಾರ್ಕಳ 

ಮಂದಾರ್ತಿ ನಾಲ್ಕನೇ ಮೇಳ   == ಸಂಧ್ಯಾ ನಿಲಯ ಹಾರ್ದಳ್ಳಿ ಮಂಡಳ್ಳಿ ಬಿದ್ಕಲ್ ಕಟ್ಟೆ 

ಮಂದಾರ್ತಿ ಐದನೇ ಮೇಳ  == ಶ್ರೀ ಗಣೇಶ ಕೃಪಾ ಮರ್ಬಿನಹಾರ್ದಳ್ಳಿ ಮನೆ ಹಂದಾಡಿ ಬ್ರಹ್ಮಾವರ 

ಹನುಮಗಿರಿ ಮೇಳ == ಶ್ರೀ ಕ್ಷೇತ್ರ ಹನುಮಗಿರಿ ಈಶ್ವರಮಂಗಲ ಶಾಲಾ ವಠಾರ – ನಮೋ ರಘುವಂಶ ದೀಪ 

ಶ್ರೀ ಸಾಲಿಗ್ರಾಮ ಮೇಳ == ಮಂಕಿ ದೇವಿಕಾನ ಶ್ರೀ ದುರ್ಗಾಂಬಿಕಾ ದೇವಸ್ಥಾನ – ರಾಜಾ ಯಯಾತಿ, ಚಕ್ರ ಚಂಡಿಕಾ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬಾಗಳಾಡಿ ಮನೆ ದೇವಲ್ಕುಂದ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಹಳೆ ಕಾಲ್ತೋಡು 

ಶ್ರೀ ಪಾವಂಜೆ ಮೇಳ == ಶ್ರೀ ಬ್ರಹ್ಮಯಕ್ಷಿ ನಾಗ ದೇವಸ್ಥಾನ ಹೊಸಹಿತ್ಲು ನಾಗೂರು ಕಿರಿಮಂಜೇಶ್ವರ ಬೈಂದೂರು – ಶ್ರೀ ದೇವಿ ಲಲಿತೋಪಾಖ್ಯಾನ 

ಕಮಲಶಿಲೆ ಮೇಳ == ಬೂದಾಡಿ ಬನ್ನೇರಳುಕಟ್ಟೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಗರಿಕೆಮಠ ಸೈಬ್ರಕಟ್ಟೆ 

ಶ್ರೀ ಸೌಕೂರು ಮೇಳ == ಆನಗಳ್ಳಿ ದೂಪದಕಟ್ಟೆ ಮನೆ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಾವೂರು ಕುಂಜತ್ತಬೈಲ್ ದೆಪ್ಪುಣಿಗುಡ್ಡೆ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಬಳ್ಮನೆ ಶ್ರೀ ಕೋಟೆ ರಾಯಸ್ವಾಮಿ ಹಾಗೂ ಸಪರಿವಾರ ದೇವಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹಟ್ಟಿಕುದ್ರು ಸುಲ್ಕನ್ ಬೆಟ್ಟು ಶ್ರೀ ನಾಗದೇವಸ್ಥಾನ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಶಿರ್ವ ಮಂಚಕಲ್ ಶ್ರೀ ಮಹಮ್ಮಾಯಿ ಮಾರಿಗುಡಿ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಅಂತುರು ಜನ್ಸಾಲೆ 

ಶ್ರೀ ಸಿಗಂದೂರು ಮೇಳ == ಉಮ್ಮಚಗಿ ಯಲ್ಲಾಪುರ (ಉ.ಕ) 

ಶ್ರೀ ನೀಲಾವರ ಮೇಳ  == ಶ್ರೀ ಕ್ಷೇತ್ರ ನೀಲಾವರ – ಪೌರಾಣಿಕ ಪ್ರಸಂಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಬಟ್ಟೆ ವಿನಾಯಕದಲ್ಲಿ 

 

ಶ್ರೀ ಮೇಗರವಳ್ಳಿ ಮೇಳ == ಬ್ರಹ್ಮಾವರ ಶೃಂಗಾರ್ ಫ್ಯಾನ್ಸಿ ಬಳಿ – ಕುಶಲವ, ಜಾಂಬವತಿ 

ಶ್ರೀ ಹಟ್ಟಿಯಂಗಡಿ ಮೇಳ == ಜನ್ಸಾಲೆ ಹಾಲು ಡೈರಿ ಬಳಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಶ್ರೀ ಬ್ರಹ್ಮಬೈದರ್ಕಳ ಗರಡಿ ನಾಯರ್ ಬೆಟ್ಟು – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬಪ್ಪನಾಡು ಮೇಳ == ಶಿವಪುರ ನಾಯರಕೋಡು ಹಿರಿಯ ಪ್ರಾಥಮಿಕ ಶಾಲಾ  ಮೈದಾನ – ಬಂಗಾರ್ ಬಾಲೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮಲ್ಪೆಕೊಳ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಸಾಲೆತ್ತೂರು ಮಾವೆ – ಕೋಟಿ ಚೆನ್ನಯ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 18.04.2022

ಕಟೀಲು ಒಂದನೇ ಮೇಳ == ಮಾದಪ್ಪ ಕಂಪೌಂಡ್ ಅರೆಹಾಡಿ ದೇವಸ್ಥಾನದ ಹಿಂದುಗಡೆ ಉಪ್ಪುಂದ – ದಶಾವತಾರ

ಕಟೀಲು ಎರಡನೇ ಮೇಳ == ಕೆರೆಮನೆ ಪಂಜ ಕೊಯಿಕುಡೆ ವಯಾ ಪಕ್ಷಿಕೆರೆ ಹಳೆಯಂಗಡಿ – ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ

ಕಟೀಲು ಮೂರನೇ ಮೇಳ==  ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ಶ್ರೀ ಮಹಾದೇವಿ ಲಲತೋಪಾಖ್ಯಾನ

ಕಟೀಲು ನಾಲ್ಕನೇ ಮೇಳ  == ಮಾತೃ ನಿಲಯ ಅರಿಬೈಲು ಕಡಂಬಾರು ವಯಾ ಮಂಜೇಶ್ವರ – ಶ್ರೀ ದೇವಿ ಮಹಾತ್ಮೆ

ಕಟೀಲು ಐದನೇ ಮೇಳ ==  ಬಬ್ಬರ್ಯ ಪಡ್ಪು ಹೌಸ್ ಪೆರ್ಮುದೆ ಎಕ್ಕಾರು ಗುಡ್ಡೆ ಸಾನದ ಬಳಿ – ಶ್ರೀ ದೇವಿ ಮಹಾತ್ಮೆ

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಯಶೋಮತಿ ಏಕಾವಳಿ

ಇಂದು ಆಟ ಎಲ್ಲೆಲ್ಲಿ? (18-04-2022)

ಮೇಳಗಳ ಇಂದಿನ (18.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಮಂದಾರ್ತಿ ಬಾರಾಳಿ  ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಕಟೀಲು ಒಂದನೇ ಮೇಳ == ಮಾದಪ್ಪ ಕಂಪೌಂಡ್ ಅರೆಹಾಡಿ ದೇವಸ್ಥಾನದ ಹಿಂದುಗಡೆ ಉಪ್ಪುಂದ 

ಕಟೀಲು ಎರಡನೇ ಮೇಳ == ಕೆರೆಮನೆ ಪಂಜ ಕೊಯಿಕುಡೆ ವಯಾ ಪಕ್ಷಿಕೆರೆ ಹಳೆಯಂಗಡಿ 

ಕಟೀಲು ಮೂರನೇ ಮೇಳ==  ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ 

ಕಟೀಲು ನಾಲ್ಕನೇ ಮೇಳ  == ಮಾತೃ ನಿಲಯ ಅರಿಬೈಲು ಕಡಂಬಾರು ವಯಾ ಮಂಜೇಶ್ವರ 

ಕಟೀಲು ಐದನೇ ಮೇಳ ==  ಬಬ್ಬರ್ಯ ಪಡ್ಪು ಹೌಸ್ ಪೆರ್ಮುದೆ ಎಕ್ಕಾರು ಗುಡ್ಡೆ ಸಾನದ ಬಳಿ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಮಂದಾರ್ತಿ ಒಂದನೇ ಮೇಳ  == ಬಾಯಿರಿಬೆಟ್ಟು ತಂತ್ರಾಡಿ ಕಾಡೂರು 

ಮಂದಾರ್ತಿ ಎರಡನೇ ಮೇಳ   == ಮುಳ್ಳುಗುಡ್ಡೆ ಕಾವ್ರಾಡಿ 

ಮಂದಾರ್ತಿ ಮೂರನೇ ಮೇಳ  == ತಂತ್ರಾಡಿ 

ಮಂದಾರ್ತಿ ನಾಲ್ಕನೇ ಮೇಳ   == ಮೋವಾಡಿಮಕ್ಕಿ ಅಲ್ತಾರು ಯಡ್ತಾಡಿ 

ಮಂದಾರ್ತಿ ಐದನೇ ಮೇಳ  == ಪುಟ್ಟು ನಿಲಯ ಅಂಕದಕಟ್ಟೆ ರಸ್ತೆ ಬಡಾಕೆರೆ ಕುಂದಾಪುರ 

ಹನುಮಗಿರಿ ಮೇಳ == ಕೆರೆಮನೆಕಟ್ಟೆ ಮಹಾಲಿಂಗೇಶ್ವರ ಕಟ್ಟೆಯ ಬಳಿ, ಕೊಡಿನೀರು ಪುತ್ತೂರು – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ತೆಕ್ಕಟ್ಟೆ ಕರಿಕಲ್ ಕಟ್ಟೆ ಚಿತ್ತಾರಿ ನಾಗಬ್ರಹ್ಮಲಿಂಗೇಶ್ವರ ಪರಿವಾರ ದೇವಸ್ಥಾನ – ಈಶ್ವರಿ ಪರಮೇಶ್ವರಿ 

ಗೋಕರ್ಣ ಕೋಟಿತೀರ್ಥದಲ್ಲಿ ಸಂಜೆ 5ರಿಂದ  8ರ ವರೆಗೆ – ಭೂ ಕೈಲಾಸ 

ಶ್ರೀ ಪೆರ್ಡೂರು ಮೇಳ == ಮಣಿಕಲ್ಲು ದೇವಸ್ಥಾನ ವಠಾರ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಲ್ ಕಂಠ ಆಲೂರು `

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಬಾಲಶೆಟ್ರಮನೆ ಸೂರ್ಕುಂದ ಮಯ್ಯಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಗುಂಡಾಡಿಕೇರಿ ಕಂಚಿಕಾನ್ ಬಿಜೂರು 

ಶ್ರೀ ಪಾವಂಜೆ ಮೇಳ == ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಗರಡಿಬೆಟ್ಟು ಪಡುಕೋಣಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಮಾತೃಶ್ರೀ ಕೃಪಾ ಮಹಾತೋಟ ಸಾಸ್ತಾನ 

ಶ್ರೀ ಸೌಕೂರು ಮೇಳ == ಹೂವಿನಕೆರೆ – ಶ್ರೀ ಶನೀಶ್ವರ ಮಹಾತ್ಮೆ, ಕನಕಾಂಗಿ ಕಲ್ಯಾಣ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕುಳಾಯಿ ವಿಷ್ಣುಮೂರ್ತಿ ದೇವಸ್ಥಾನ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಹೊಯಿಗೆಬಿಳಾರ್ (ಗೋಳಿಯಂಗಡಿ) – ದಕ್ಷಯಜ್ಞ, ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == “ಹೊಸಬಾಳು” ಉಳ್ಳೂರು – 74 – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಶ್ರೀ ಕ್ಷೇತ್ರ ಹಿರಿಯಡಕ – ಪೌರಾಣಿಕ ಪ್ರಸಂಗ 

ಶ್ರೀ ಶನೀಶ್ವರ ಮೇಳ == ಶ್ರೀ ಬ್ರಹ್ಮಚಿಕ್ಕು ದೇವಸ್ಥಾನ ಹಂದಕುಂದ ನೇರಳಕಟ್ಟೆ 

ಶ್ರೀ ಸಿಗಂದೂರು ಮೇಳ == ಏಳಿಗೆ ಕಿರತೊಡಿ ರಾಮೇಶ್ವರ ದೇವಸ್ಥಾನದ ವಠಾರ 

ಶ್ರೀ ನೀಲಾವರ ಮೇಳ  == ಮುತ್ತಳ್ಳಿ ಮಲ್ಲಿಕಾರ್ಜುನ ಸ್ವಾಮಿ ದುರ್ಗಾಪರಮೇಶ್ವರಿ ಸಾನ್ನಿಧ್ಯ

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಬೆಜ್ಜವಳ್ಳಿ 

  

ಶ್ರೀ ಮೇಗರವಳ್ಳಿ ಮೇಳ == ಪೇತ್ರಿ ಸುರಭಿ ರೆಸ್ಟೋರೆಂಟ್ ವಠಾರ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ನಂಚಾರು – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಕುಂಬಾರಮಕ್ಕಿ ಶಂಕರನಾರಾಯಣ – ಮೇಘ ರಂಜಿನಿ 

 

ಶ್ರೀ ಬಪ್ಪನಾಡು ಮೇಳ == ಶ್ರೀ ವಿಶ್ವನಾಥ ದೇವಸ್ಥಾನ ಕಾಟಿಪಳ್ಳ ಕೃಷ್ಣಾಪುರ 7ನೇ ಬ್ಲಾಕ್ – ಬನತ ಬಂಗಾರ್ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ ಕಸಬಾ ಗ್ರಾಮದ ಕಾಂಜರ್ ಕೋಡಿ ಬಯಲುಗದ್ದೆಯಲ್ಲಿ – ರಂಗಸ್ಥಳ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಕಲ್ಯರೊಟ್ಟು ಪೆರಾಡಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 17.04.2022

ಕಟೀಲು ಒಂದನೇ ಮೇಳ == ಹಳೇಕೋಟೆ ಹನುಮಂತ ದೇವಸ್ಥಾನ ಶಿರಾಲಿ ಭಟ್ಕಳ – ಶ್ರೀ ದೇವಿ ಮಹಾತ್ಮೆ

ಕಟೀಲು ಎರಡನೇ ಮೇಳ == ಶೆಟ್ಟಿ ಸದನ ಶೆಡ್ಡೆ ಬೊಟ್ಟಿಕೆರೆ ಮೂಡುಶೆಡ್ಡೆ – ಶ್ರೀ ದೇವಿ ಮಹಾತ್ಮೆ

ಕಟೀಲು ಮೂರನೇ ಮೇಳ==  ಆಶ್ರಯ ಕೊಲೆಕ್ಕಾಡಿ ಕಿಲ್ಪಾಡಿ ಭಂಡಸಾಲೆ ಮೂಲ್ಕಿ – ಚತುರ್ಜನ್ಮ ಮೋಕ್ಷ

ಕಟೀಲು ನಾಲ್ಕನೇ ಮೇಳ  == ನಂದನಪುರ ಆಕಾಶಭವನ ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೇವಸ್ಥಾನದ ಬಳಿ ಕಾವೂರು – ಶ್ರೀ ದೇವಿ ಮಹಾತ್ಮೆ

ಕಟೀಲು ಐದನೇ ಮೇಳ ==  ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ – ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ

ಕಟೀಲು ಆರನೇ ಮೇಳ == ದುರ್ಗಾದೀಪ ಬಪ್ಪನಾಡು ಮೂಲ್ಕಿ – ಶ್ರೀ ದೇವಿ ಮಹಾತ್ಮೆ

ಇಂದು ಆಟ ಎಲ್ಲೆಲ್ಲಿ? (17-04-2022)

ಮೇಳಗಳ ಇಂದಿನ (17.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಹಾರ್ದಳ್ಳಿ ಮಂಡಳ್ಳಿ ಕಾಂಜಾರುಮಕ್ಕಿ ಅಬಿಬೆಟ್ಟು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಕಟೀಲು ಒಂದನೇ ಮೇಳ == ಹಳೇಕೋಟೆ ಹನುಮಂತ ದೇವಸ್ಥಾನ ಶಿರಾಲಿ ಭಟ್ಕಳ

ಕಟೀಲು ಎರಡನೇ ಮೇಳ == ಶೆಟ್ಟಿ ಸದನ ಶೆಡ್ಡೆ ಬೊಟ್ಟಿಕೆರೆ ಮೂಡುಶೆಡ್ಡೆ 

ಕಟೀಲು ಮೂರನೇ ಮೇಳ==  ಆಶ್ರಯ ಕೊಲೆಕ್ಕಾಡಿ ಕಿಲ್ಪಾಡಿ ಭಂಡಸಾಲೆ ಮೂಲ್ಕಿ 

ಕಟೀಲು ನಾಲ್ಕನೇ ಮೇಳ  == ನಂದನಪುರ ಆಕಾಶಭವನ ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೇವಸ್ಥಾನದ ಬಳಿ ಕಾವೂರು 

ಕಟೀಲು ಐದನೇ ಮೇಳ ==  ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ 

ಕಟೀಲು ಆರನೇ ಮೇಳ == ದುರ್ಗಾದೀಪ ಬಪ್ಪನಾಡು ಮೂಲ್ಕಿ 

ಮಂದಾರ್ತಿ ಒಂದನೇ ಮೇಳ  == ತೆಂಕಬೈಲು ಮನೆ ಶಿರಿಯಾರ 

ಮಂದಾರ್ತಿ ಎರಡನೇ ಮೇಳ   == ಚಂದಯ್ಯ ನಿಲಯ ಯಡಾಡಿ ಮತ್ಯಾಡಿ 

ಮಂದಾರ್ತಿ ಮೂರನೇ ಮೇಳ  == ಶೇಷಾದ್ರಿ ನಿಲಯ ಗೊಲ್ಲರಬೆಟ್ಟು ರಸ್ತೆ ಮಾರ್ಕೋಡು ಕೋಟೇಶ್ವರ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ದುರ್ಗಾಪರಮೇಶ್ವರಿ ನಿಲಯ ಹೊರ್ನಾಡಿ ಕ್ರಾಸ್ ಮೊಳಹಳ್ಳಿ 

ಹನುಮಗಿರಿ ಮೇಳ == ನೆತ್ತಿಲಪದವು ನರಿಂಗಾನ – ಶ್ರೀ ಕೃಷ್ಣ ಚರಿತೆ 

ಶ್ರೀ ಸಾಲಿಗ್ರಾಮ ಮೇಳ == ತೆಕ್ಕಟ್ಟೆ ಕರಿಕಲ್ ಕಟ್ಟೆ ಚಿತ್ತಾರಿ ಶ್ರೀ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನ – ಈಶ್ವರಿ ಪರಮೇಶ್ವರಿ 

ಶ್ರೀ ಪೆರ್ಡೂರು ಮೇಳ == ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಕುಂಭಾಶಿ – ಚಕ್ರ ಚಂಡಿಕಾ, ಚಂದ್ರಾವಳಿ ವಿಲಾಸ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಗ್ಗನಕೊಡ್ಲು ಆಜ್ರಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಪಾಂಚಜನ್ಯ ಕೋಣ್ಕಿ ನಾಡ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ ==  ಅಂಗಡಿಮನೆ ಹೊಸೂರು 

ಶ್ರೀ ಪಾವಂಜೆ ಮೇಳ ==  ಬೈಂದೂರು ಗಾಂಧಿ ಮೈದಾನ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಜಂಬೆಹಾಡಿ ಯಡಮೊಗೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಮಂಡಾಡಿ ಮಕ್ಕಿಮನೆ 

ಶ್ರೀ ಸೌಕೂರು ಮೇಳ == ಸೂರಾಲ್ ಜಡ್ಡು ವೀರಭದ್ರ ದೇವಸ್ಥಾನ – ಸೂರಾಲ್ ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ವೇದಿಕೆ – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಬೇಳಂಜೆ ಮುಂಡೊಳ್ಳಿ ವಿಜಯ ನಿಲಯ ಮುಂಭಾಗ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಾರ್ಕೂರು ಹನೆಹಳ್ಳಿ ಹೊಳೆಬದಿ ಜೈ ಹನುಮಾನ್ ನಿಲಯ ರೈಲ್ವೆ ಸೇತುವೆ ಬಳಿ – ಮಾಯದ ಗೆಜ್ಜೆ 

ಶ್ರೀ ಹಿರಿಯಡಕ ಮೇಳ == ಹೈಕಾಡಿ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಕೆಬಿಕೆ ಜಡ್ಡು ಅಂಪಾರು 

ಶ್ರೀ ಸಿಗಂದೂರು ಮೇಳ == ತೂದಳ್ಳಿ ಹೊಸೂರು ಯಡ್ತರೆ 

ಶ್ರೀ ನೀಲಾವರ ಮೇಳ  == ಶ್ರೀ ಗೋಪಾಲಕೃಷ್ಣ ದೇವಸ್ಥಾನ ವಠಾರ ಆಗುಂಬೆ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಬಸವಾನಿ ಹೊಸ ಅಗ್ರಹಾರ 

ಶ್ರೀ ಮೇಗರವಳ್ಳಿ ಮೇಳ == ಭದ್ರಗಿರಿ ಬೈಕಾಡಿ ಪಟೇಲರಮನೆ – ಕಂಸ ದಿಗ್ವಿಜಯ, ಶ್ರೀ ಕೃಷ್ಣ ಲೀಲೆ, ಕಂಸ ವಧೆ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಜಟ್ಟಿಗೇಶ್ವರ ದೇವಸ್ಥಾನ ಕೋಟ ಪಡುಕರೆ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಗುಡೆಮಹಾಲಿಂಗೇಶ್ವರ ದೇವಸ್ಥಾನ ಹೆರಂಜಾಲು – ಧರ್ಮಾಂಗದ ದಿಗ್ವಿಜಯ, ಬ್ರಹ್ಮಕಪಾಲ 

ಶ್ರೀ ಬಪ್ಪನಾಡು ಮೇಳ == ಶಾಲಾ ಮೈದಾನ ಸುಬ್ರಹ್ಮಣ್ಯನಗರ ಪುತ್ತೂರು ಉಡುಪಿ – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕೋಡಪದವು ಶಾಲಾ ಮೈದಾನ – ಶ್ರೀ ಭಗವತಿ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಪೇಜಾವರ ಶ್ರೀ ದೂಮಾವತಿ ದೈವಸ್ಥಾನದ ವಠಾರದ ಬಾಕಿಮಾರು ಗದ್ದೆಯಲ್ಲಿ – ಅಜ್ಜೆ ಕೊರಗಜ್ಜೆ 

ಶ್ರೀ ದೇಂತಡ್ಕ ಮೇಳ == ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ನಿಟಿಲಾಪುರ ಕಲ್ಲಡ್ಕ –  ಶಿವಪಂಚಾಕ್ಷರಿ ಮಹಿಮೆ