Monday, September 21, 2026
Home Blog Page 333

ಮಹಿಷ ವಧೆ ಪ್ರಸಂಗದಲ್ಲಿ ವಿದ್ಯುನ್ಮಾಲಿ ಮತ್ತು ಯಕ್ಷ – ಯಕ್ಷಗಾನ ವೀಡಿಯೊ 

ಮಹಿಷ ವಧೆ ಪ್ರಸಂಗದಲ್ಲಿ ವಿದ್ಯುನ್ಮಾಲಿ ಮತ್ತು ಯಕ್ಷರಾಜ ಪಿಂಗಳಾಕ್ಷನ ನಡುವಿನ ಯುದ್ಧದ ಸನ್ನಿವೇಶದ ವೀಡಿಯೊ ನೋಡಿ    

ಯಕ್ಷಗಾನ ಪ್ರಾತ್ಯಕ್ಷಿಕೆಯ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ


ಯಾವುದೇ ಕಲಾಪ್ರಕಾರವಾದರೂ ಅದು ತನ್ನ ಪ್ರಾದೇಶಿಕ ಸಂಸ್ಕೃತಿಯ ಪ್ರತಿಬಿಂಬವಾಗಿರುತ್ತದೆ. ಶ್ರೀಮಂತ ಕಲೆಯಾಗಿರುವ ಯಕ್ಷಗಾನದ ಒಂದು ಭಾಗವಾಗಿರುವ ಹೂವಿನ ಕೋಲು ನವರಾತ್ರಿಯ ಸಂದರ್ಭದಲ್ಲಿ ಹಿಮ್ಮೇಳ ಕಲಾವಿದರೊಂದಿಗೆ ಬಾಲಕಲಾವಿದರು ಅರ್ಥಧಾರಿಗಳಾಗಿ ಪುರಾಣ ಪ್ರಸಂಗಗಳ ಸನ್ನಿವೇಷಗಳನ್ನು ರಸವತ್ತಾಗಿ ಪ್ರದರ್ಶಿಸುವ ಕಲೆ. ಬೇರೆ ಸಂದರ್ಭದಲ್ಲಿಯಾದರೆ ಪ್ರೇಕ್ಷಕರು ಕಲೆ ಇರುವಲ್ಲಿ ತೆರಬೇಕು.

ಆದರೆ ಹೂವಿನ ಕೋಲು, ಚಿಕ್ಕ ಮೇಳದಂತಹ ಕಲೆಗಳು ಪ್ರೇಕ್ಷಕರಿರುವ ಮನೆ ಮನೆಗಳಿಗೆ ತೆರಳಿ ಕಲಾ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಿದ್ದುದು ನಮ್ಮ ಕಲಾ ಸಂಪನ್ನತೆ ಯನ್ನು ತೋರಿಸಿಕೊಡುತ್ತದೆ ಎಂದು ಯಕ್ಷಗಾನ ವಿದ್ವಾಂಸ ಸುಜಯೀಂದ್ರ ಹಂದೆ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಬೆಂಗಳೂರು ಇದರ ಸಹಕಾರದಲ್ಲಿ ಯಕ್ಷದೇಗುಲ (ರಿ.), ಬೆಂಗಳೂರು ಇವರು ದಿನಾಂಕ 24-03-2021 ರಂದು ಸರಕಾರಿ ಪ್ರೌಢಶಾಲೆ ವಡ್ಡರ್ಸೆ, ಉಡುಪಿ ಇಲ್ಲಿ ಆಯೋಜಿಸಿರುವ ಯಕ್ಷಗಾನ ಪ್ರಾತ್ಯಕ್ಷಿಕೆಯ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಹೂವಿನ ಕೋಲು, ಪದಾಭಿನಯ, ಹಸ್ತಾಭಿನಯ ಮುದ್ರೆಗಳ ಪರಿಚಯನ್ನೊಳಗೊಂಡ ಪ್ರಾತ್ಯಕ್ಷಿಕೆಯನ್ನು ವಡ್ಡರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತಾ ಪ್ರಕಾಶ್ ಆಚಾರ್ಯ ಉದ್ಘಾಟಿಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆನಂದ ಶೆಟ್ಟಿ ಶುಭಸಂಶನೆಗೈದರು. ಜೆಸಿ. ಇಂಡಿಯಾದ ವಲಯಾಧಿಕಾರಿ ಸಚ್ಚಿದಾನಂದ ಅಡಿಗ, ಶಿಕ್ಷಕ ಹೆರಿಯ ಕೊಮೆ, ಯಕ್ಷದೇಗುಲದ ಸಂಚಾಲಕ ಸುದರ್ಶನ ಉರಾಳ, ಮಲ್ಯಾಡಿ ಲೈವ್‍ನ ಪ್ರಶಾಂತ್ ಮಲ್ಯಾಡಿ, ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯಿರಿ ಉಪಸ್ಥಿತರಿದ್ದರು.

ಲಂಬೋದರ ಹೆಗಡೆ ಸ್ವಾಗತಿಸಿ, ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು. ನಂತರ ಯಕ್ಷದೇಗುಲ ಬೆಂಗಳೂರು ಇವರಿಂದ ಹೂವಿನ ಕೋಲು, ಪದಾಭಿನಯ, ಹಸ್ತಾಭಿನಯ ಮುದ್ರೆಗಳ ಪರಿಚಯನ್ನೊಳಗೊಂಡ ಪ್ರಾತ್ಯಕ್ಷಿಕೆ ನಡೆಯಿತು.

ಮೇಳಗಳ ಇಂದಿನ ( 25.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 25.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಗೋಳಿಹೊಳೆ ಹೊಲಾರ, ಅರೆ ಶೀರೂರು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ ==  ಕಟೀಲು ಕ್ಷೇತ್ರ ‘ಸರಸ್ವತಿ ಸದನ’

ಕಟೀಲು ಎರಡನೇ ಮೇಳ ==  ಶ್ರೀ ಅರಸು ಕೂರಿಯಾಡಿತ್ತಾಯ ಸೇವಾ ಟ್ರಸ್ಟ್ ಬೋಳಂತೂರು   

ಕಟೀಲು ಮೂರನೇ ಮೇಳ= ಮುಲ್ಲಕಾಡು ಶಾಲಾ ಮೈದಾನ ಕಾವೂರು 

ಕಟೀಲು ನಾಲ್ಕನೇ ಮೇಳ  ==  ಬರೆಬೇಲುಮನೆ ಉಜಿರೆ ಬೆಳ್ತಂಗಡಿ 

ಕಟೀಲು ಐದನೇ ಮೇಳ ==  ಶ್ರೀ ದೇವಿ ಸದನ, ಅಂಬಿಕಾನಗರ ಪಡುಪೆರಾರ 

ಕಟೀಲು ಆರನೇ ಮೇಳ == ಕುಂಜಾರ ಬಾಳಿಕೆ, ಶ್ರೀ ಖಡ್ಗೇಶ್ವರಿ ದೇವಸ್ಥಾನದ ಬಳಿ, ಕಾಟಿಪಳ್ಳ 

ಮಂದಾರ್ತಿ ಒಂದನೇ ಮೇಳ  == ಕಂಪಗೋಡು ಮಳಲೂರು ಬಾಗೋಡು ತೀರ್ಥಳ್ಳಿ  

ಮಂದಾರ್ತಿ ಎರಡನೇ ಮೇಳ   ==  ಜೀರ್ತಮಕ್ಕಿ ಕೆಳಮನೆ ಹಾಲಾಡಿ 

ಮಂದಾರ್ತಿ ಮೂರನೇ ಮೇಳ  ==  ಗೊರಕೋಡು ಚಾವಲಮನೆ ಹಾಲ್ಮುತ್ತೂರು  

ಮಂದಾರ್ತಿ ನಾಲ್ಕನೇ ಮೇಳ   ==  ಹಂಗಾರತಳ ಹೊಳೆಕೊಪ್ಪ ಕಟ್ಟೇಹಕ್ಕಲು  

ಮಂದಾರ್ತಿ    ಐದನೇ ಮೇಳ  ==  ಸೂರಾಲು ಸಳ್ಳೆಕಟ್ಟು ಪೆಜಮಂಗೂರು ಕೊಕ್ಕರ್ಣೆ  

ಶ್ರೀ ಹನುಮಗಿರಿ ಮೇಳ  ==  ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಿಜಾರು ಬಡಗ ಎಡಪದವು – ಸುದರ್ಶನ ವಿಜಯ, ಭಾರ್ಗವ ವಿಜಯ (ಸಂಜೆ 6.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ಕವಲಕ್ಕಿ ಹುಲಿಯಪ್ಪನಕಟ್ಟೆ – ಕನಕಾಂಗಿ ಕಲ್ಯಾಣ, ಬಿಚ್ಚುಗತ್ತಿ ಭರಮಣ್ಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹೊಸಹಕ್ಲುಮನೆ, ಹಳೆ ಕಾಲ್ತೋಡು   

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ನೀರ್ಕೊಡ್ಲು, ಕರ್ಕುಂಜೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಬೆಣ್ಗೇರಿ ಗುಜ್ಜಾಡಿ 

ಶ್ರೀ ಪಾವಂಜೆ ಮೇಳ  ==  ಪೆರ್ಮಂಕಿ ಪಾಲಿಕಟ್ಟೆ ಶ್ರೀ ವೈದ್ಯನಾಥ ದೈವಸ್ಥಾನ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಮಧುವನ – ದಿವ್ಯ ಸನ್ನಿಧಿ (ಕಾಲಮಿತಿ ರಾತ್ರಿ 8ರಿಂದ)

ಕಮಲಶಿಲೆ ಮೇಳ ‘ಎ‘ = ಶ್ರೀ ನಾಗಾಂಬಿಕಾ ದೇವಸ್ಥಾನ, ಜಾಂಬ್ಳಿ ಚಿತ್ತೇರಿ ಸಿದ್ಧಾಪುರ  

ಕಮಲಶಿಲೆ ಮೇಳ ‘ಬಿ‘ ==  ಮಂಜುನಾಥ ರೈಸ್ ಮಿಲ್, ಕೆಂದಾಳಬೈಲು 

ಶ್ರೀ ಬಪ್ಪನಾಡು ಮೇಳ == ಹಿಂದೂ ಜಾಗರಣ ವೇದಿಕೆ ಪಕ್ಕಾಲ್ ಪೆರ್ಡೂರು – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಗಂಗೊಳ್ಳಿ – ಶ್ರೀ ಭಗವತಿ ಮಹಾತ್ಮೆ, ಭಾರ್ಗವ ವಿಜಯ 

ಶ್ರೀ ಅಮೃತೇಶ್ವರೀ ಮೇಳ ==  ಅಲ್ಸೇಕೆರೆ ಗಿಳಿಯಾರು 

ಶ್ರೀ ಬೋಳಂಬಳ್ಳಿ ಮೇಳ==  ಆಜ್ರಿ ಪೇಟೆ (ಕಾಲಮಿತಿ ರಾತ್ರಿ 8ರಿಂದ)

ಶ್ರೀ ಸೌಕೂರು ಮೇಳ ==  ಬಿ.ಎಚ್ ರಸ್ತೆ ಫ್ರೆಂಡ್ಸ್  – ಹಳನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಕನಕಿ ಬೈಲೂರು – ಮಹೇಂದ್ರ ನೀಲಮಣಿ 

ಶ್ರೀ ಮಡಾಮಕ್ಕಿ ಮೇಳ == ಗುಡ್ಡೆಯಂಗಡಿಕಟ್ಟೆ – ನೂತನ ಪ್ರಸಂಗ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಚೇಂಪಿ ಹದ್ದಿನಬೆಟ್ಟು – ವಿದ್ಯುನ್ಮಾಲಿ, ಸಿಂಹವಾಹಿನಿ, ನಾಗದೇವತಾ 

ಶ್ರೀ ಹಿರಿಯಡಕ ಮೇಳ == ಬೋರುಗುಡ್ಡೆ ಶಾಲಾ ಬಳಿ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ ==  ಕಂಚಗೋಡು ಭರತ್ ನಗರ 

ಶ್ರೀ ಸಿಗಂದೂರು ಮೇಳ == ನಾವುಂದ ಸದ್ಗುರು ಹೋಟೆಲ್ ಮುಂಭಾಗ  

ಶ್ರೀ ನೀಲಾವರ ಮೇಳ  == ಶ್ರೀ ದೇವಿ ಮಾರಿಕಾಂಬಾ ನಾಲ್ಕು ಹಾಯಿಗುಳಿ ಹಾಗೂ ಕೋಳಿಯಾರ ಮಾಮನ ದೇವಸ್ಥಾನ ಕೋಡಿಕನ್ಯಾಣ 

ಶ್ರೀ ಮೇಗರವಳ್ಳಿ ಮೇಳ == ಮೇಳಿಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ – ಕುಲದೈವ ಪಂಜುರ್ಲಿ  

ಮಹಿಷಾಸುರ ವಧೆ –  2012ರಲ್ಲಿ ನಡೆದ ಯಕ್ಷಗಾನ ಪ್ರದರ್ಶನದ ವೀಡಿಯೋ 

2012ರಲ್ಲಿ ಪ್ರದರ್ಶನಗೊಂಡ ಯಕ್ಷಗಾನ ‘ಮಹಿಷ ವಧೆ’ಯ  ಭಾಗ – 5ರ ವೀಡಿಯೋ ನೋಡಿ   

ಮೇಳಗಳ ಇಂದಿನ ( 24.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 24.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಕುಂಟುವಾಣಿ – ವೀರಮಣಿ, ನರಕಾಸುರ ಮೋಕ್ಷ   

ಕಟೀಲು ಒಂದನೇ ಮೇಳ ==  ಗಣೇಶಪುರ ಕಾಟಿಪಳ್ಳ 

ಕಟೀಲು ಎರಡನೇ ಮೇಳ ==  ವಿನಯ ನಿವಾಸ, ಬಾನಂಗಡಿ, ಕಲ್ಲುಮುಂಡ್ಕೂರು  

ಕಟೀಲು ಮೂರನೇ ಮೇಳ= ಕಟೀಲು ಕ್ಷೇತ್ರ ‘ಸರಸ್ವತಿ ಸದನ’

ಕಟೀಲು ನಾಲ್ಕನೇ ಮೇಳ  ==  ನೀರಪಲ್ಕೆ ಚರ್ಚ್ ಬಳಿ, ಮೂಡುಪೆರಾರ 

ಕಟೀಲು ಐದನೇ ಮೇಳ ==  ನೆಲ್ಲಿಮಾರ್, ಬಡಗಬೆಳ್ಳೂರು 

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ‘ಮಹಾಲಕ್ಷ್ಮಿ ಸದನ’

ಮಂದಾರ್ತಿ ಒಂದನೇ ಮೇಳ  == ಬಾಸ್ತಿ ಕಟ್ಟೇಹಕ್ಕಲು   

ಮಂದಾರ್ತಿ ಎರಡನೇ ಮೇಳ   ==  ಶಿವಾನುಗ್ರಹ, ಕತ್ ಗೋಡು, ರಟ್ಟಾಡಿ – ಅಮೃತೇಶ್ವರಿ ಮೇಳದೊಂದಿಗೆ  ಕೂಡಾಟ

ಮಂದಾರ್ತಿ ಮೂರನೇ ಮೇಳ  ==  ಕೈಮರ, ಎನ್.  ಆರ್.ಪುರ ತಾಲೂಕು 

ಮಂದಾರ್ತಿ ನಾಲ್ಕನೇ ಮೇಳ   ==  ಹಾಲ್ಮುತ್ತೂರು ಕೊಪ್ಪ 

ಮಂದಾರ್ತಿ    ಐದನೇ ಮೇಳ  ==  ಹೊಸಮಠ ಕೊರ್ಗಿ  

ಶ್ರೀ ಹನುಮಗಿರಿ ಮೇಳ  ==  ಸಾಲಿಗ್ರಾಮ ರಥಬೀದಿ – ದಕ್ಷ ಯಜ್ಞ, ಗಿರಿಜಾ ಕಲ್ಯಾಣ (ಸಂಜೆ 7ರಿಂದ)

ಶ್ರೀ ದೇಂತಡ್ಕ ಮೇಳ == ಬರಿಮಾರು ಶ್ರೀ ಮಹಾಮ್ಮಾಯಿ ದೇವಸ್ಥಾನದ ಬಳಿ  – ಕಾರ್ಣಿಕದ ಸ್ವಾಮಿ ಕೊರಗಜ್ಜ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಬ್ರಹ್ಮಲಿಂಗೇಶ್ವರ ನಿಲಯ, ಗಂಗೆಮನೆ, ಹಕ್ಲಾಡಿ  

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ತಾರಿಬೇರು, ಕೆಳಾಮನೆ ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶಾರಾಳ  ಕೆಳಾಮನೆ, ಕರ್ಕುಂಜೆ 

ಶ್ರೀ ಪಾವಂಜೆ ಮೇಳ  ==  ಎಳ್ಳರ್, ಮುಲ್ಕಾಡು, ಮುನಿಯಾಲ್ – ದಕ್ಷಾಧ್ವರ, ಅಭಿಮನ್ಯು (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ = ನಾಗರಕೊಡ್ಗಿ  

ಕಮಲಶಿಲೆ ಮೇಳ ‘ಬಿ‘ ==  ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬೆಳ್ಳಾಲ 

ಶ್ರೀ ಬಪ್ಪನಾಡು ಮೇಳ == ಬುಡೋಳಿ ಪಂಜಿಕಲ್ ನಿಂಗಲ್ ಬಾಕಿಮಾರು – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಕಿನ್ನಿಗೋಳಿ ಶ್ರೀರಾಮ ಮಂದಿರದ ವಠಾರ – ನಾಗತಂಬಿಲ (ಸಂಜೆ 6ರಿಂದ)

ಶ್ರೀ ಅಮೃತೇಶ್ವರೀ ಮೇಳ ==  ಶಿವಾನುಗ್ರಹ, ಕತ್ ಗೋಡು, ರಟ್ಟಾಡಿ  – ಮಂದಾರ್ತಿ ಮೇಳದೊಂದಿಗೆ  ಕೂಡಾಟ

ಶ್ರೀ ಸೌಕೂರು ಮೇಳ ==  ಆಲೂರು ಭಜನಾ ಮಂದಿರ – ಪುಷ್ಪ ಚಂದನ 

ಶ್ರೀ ಹಾಲಾಡಿ ಮೇಳ == ಆಂಜನೇಯ ದೇವಸ್ಥಾನ ರಾಮಚಂದ್ರಾಪುರ – ಮೇಘ ಮಂಜರಿ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಪುತ್ತೂರು ಮಜಲು ಮೊಟ್ಟೆತಡ್ಕ ಕ್ಷೇತ್ರ – ಶ್ರೀ ಮಜಲು ಕ್ಷೇತ್ರ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ಕುಕ್ಕುಂದೂರು ಸಮಾಜ ಮಂದಿರ – ನೂತನ ಪ್ರಸಂಗ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಲ್ಪೆ ಪಡುಕೆರೆ ಶ್ರೀ ಶನೇಶ್ವರ ಭಜನಾ ಮಂದಿರದ ವಠಾರ – ನಾಗ ಮಂಡಲ 

ಶ್ರೀ ಹಿರಿಯಡಕ ಮೇಳ == ಹೊಸ್ಮಾರು ನೆಲ್ಲಿಗುಡ್ಡೆ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ ==  ನಾಯಕವಾಡಿ 

ಶ್ರೀ ಸಿಗಂದೂರು ಮೇಳ == ಉಳ್ಳೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರ 

ಶ್ರೀ ನೀಲಾವರ ಮೇಳ  == ಮಾರ್ಕೋಡು  

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಗುತ್ತಿಗಾರು 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ತೆಕ್ಕಟ್ಟೆ  

ಶ್ರೀ ಮೇಗರವಳ್ಳಿ ಮೇಳ == ಕಾಗೆಹಳ್ಳ, ಸಾಗರ – ಅಭಿಮನ್ಯು, ನಾಗಶ್ರೀ 

4ನೇ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದ ನಟಿ ಕಂಗನಾ ರಾಣಾವತ್

‘ಮಣಿಕರ್ನಿಕಾ’, ‘ಪಂಗಾ’ ಚಿತ್ರಕ್ಕಾಗಿ ತನ್ನ 4 ನೇ ಬಾರಿ ನಟಿ ಕಂಗನಾ ರಾಣಾವತ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಯಾಗಿದ್ದು, ಬಾಲಿವುಡ್ ತಾರೆ ಕಂಗನಾ ರನೌತ್ ಅವರು ಮಣಿಕರ್ಣಿಕಾ ಮತ್ತು ಪಂಗಾ ಚಿತ್ರದಲ್ಲಿನ ಅವರ ಪಾತ್ರಗಳಿಗಾಗಿ ಅತ್ಯುತ್ತಮ ನಟಿ ಎಂದು ಆಯ್ಕೆಯಾಗಿದ್ದಾರೆ.

67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲಿ ಬಾಲಿವುಡ್ ತಾರೆ ಕಂಗನಾ ರನೌತ್ ಅವರು ಮಣಿಕರ್ಣಿಕಾ ಮತ್ತು ಪಂಗಾ ಅವರ ಪಾತ್ರಗಳಿಗಾಗಿ ಅತ್ಯುತ್ತಮ ನಟಿ ಎಂದು ಆಯ್ಕೆಯಾಗಿದ್ದಾರೆ. ಟ್ವಿಟ್ಟರ್ ವೀಡಿಯೊವೊಂದರಲ್ಲಿ, ಕಂಗನಾ ಎರಡೂ ಚಿತ್ರಗಳ ಎಲ್ಲಾ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

https://twitter.com/KanganaTeam/status/1373969980002291712?s=20

ಇಂದು ಅಂದರೆ ಮಾರ್ಚ್ 23 ರಂದು ಕಂಗನಾ ತನ್ನ ಜನ್ಮದಿನವನ್ನು ಆಚರಿಸುತ್ತಾರೆ. ಕಂಗನಾ ಈ ಹಿಂದೆ ಗೆದ್ದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿವರ:

ಅತ್ಯುತ್ತಮ ಪೋಷಕ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – 2008 ರಲ್ಲಿ (ಫ್ಯಾಷನ್)

ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – 2014 ರಲ್ಲಿ (ಕ್ವೀನ್)

ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – 2015ರಲ್ಲಿ (ತನು ವೆಡ್ಸ್ ಮನು ರಿಟರ್ನ್ಸ್)

ನಾಳೆ (24.03.2021) ಕಟೀಲಿನಲ್ಲಿ “ದ್ರುಪದ ಗರ್ವಭಂಗ, ಚಂದ್ರಹಾಸ ಚರಿತ್ರೆ” ಯಕ್ಷಗಾನ ಪ್ರದರ್ಶನ 

ನಾಳೆ (24.03.2021) ಬುಧವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಕಟೀಲು ಶ್ರೀ ಸರಸ್ವತಿ ಸದನದಲ್ಲಿ “ದ್ರುಪದ ಗರ್ವಭಂಗ, ಚಂದ್ರಹಾಸ ಚರಿತ್ರೆ” ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಅಜೆಕಾರು ಕಲಾಭಿಮಾನಿ ಬಳಗಕ್ಕೆ ಹುಟ್ಟೂರಲ್ಲಿ ಚಾಲನೆ – ಕಲಾವಿದರಿಗೆ ತಾಯಿನಾಡಿನ ಋಣ ದೊಡ್ಡದು: ಅಜೆಕಾರು ಬಾಲಕೃಷ್ಣ ಶೆಟ್ಟಿ

‘ ನಮ್ಮ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಹೆತ್ತ ತಾಯಿ ಮತ್ತು ಹುಟ್ಟಿದ ಊರು ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಅದರಲ್ಲೂ ಕಲಾವಿದನಾದವನಿಗೆ ತಾಯಿನಾಡಿನ ಋಣ ಎಲ್ಲಕ್ಕಿಂತ ದೊಡ್ಡದು. ಯಾವುದಾದರೊಂದು ರೂಪದಲ್ಲಿ ಅದನ್ನು ತೀರಿಸುವ ಸಂದರ್ಭ ಬಂದಾಗ ನಾವದನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಜೆಕಾರು ಕಲಾಭಿಮಾನಿ ಬಳಗ ಹೊರನಾಡಿನಲ್ಲಿ ಜನಪ್ರಿಯತೆ ಗಳಿಸಲು ಹುಟ್ಟೂರಿನ ಸಂಸ್ಕಾರವೇ ಕಾರಣ’ ಎಂದು ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.        

ಕಾರ್ಕಳ ತಾಲೂಕಿನ ಅಜೆಕಾರು ಶ್ರೀರಾಮ ಮಂದಿರದಲ್ಲಿ ಇತ್ತೀಚೆಗೆ ಜರಗಿದ ಅಜೆಕಾರು ಕಲಾಭಿಮಾನಿ ಬಳಗದ ಪ್ರಾದೇಶಿಕ ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ ಕುಂಟಿನಿ ದೀಪ ಬೆಳಗಿ ನೂತನ ಸಮಿತಿಗೆ ಚಾಲನೆ ನೀಡಿದರು. ಉದ್ಯಮಿ ಅಜೆಕಾರು ವಿಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಬಳಗದ ಸಾಧನೆ: ಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಯಕ್ಷಗಾನ ವಿದ್ವಾಂಸ ಮತ್ತು ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡಿ ‘ಅಜೆಕಾರು ಕಲಾಭಿಮಾನಿ ಬಳಗವು ಕಳೆದ ಎರಡು ದಶಕಗಳಿಂದ ಮುಂಬಯಿಯಲ್ಲಿ ಸರಣಿ ತಾಳಮದ್ದಳೆ, ಯಕ್ಷಗಾನ ಬಯಲಾಟ, ಕಲಾವಿದರ ಸಮ್ಮಾನ, ಯಕ್ಷರಕ್ಷಾ ಪ್ರಶಸ್ತಿ ಪ್ರದಾನ, ತರಬೇತಿ ಮತ್ತು ಗ್ರಂಥ ಪ್ರಕಟಣೆಗಳ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಇಂತಹ ಸತ್ಕಾರ್ಯಗಳನ್ನು ಹುಟ್ಟೂರಿನಲ್ಲೂ ವಿಸ್ತರಿಸುವ ಸಲುವಾಗಿ ಅಜೆಕಾರಿನಲ್ಲಿ ಪ್ರಾದೇಶಿಕ ಸಮಿತಿಯನ್ನು ರಚಿಸಲಾಗುತ್ತಿದೆ. ಇದು ಉತ್ತಮ ಮೇಲ್ಪಂಕ್ತಿ ‘ ಎಂದರು.

ಕಲಾ ಪೋಷಕರಾದ ಭೋಜ ಮಡಿವಾಳ ಪರಂಬರಬೆಟ್ಟು ಮತ್ತು ಹರೀಶ್ ನಾಯಕ್ ಶುಭಹಾರೈಸಿದರು.  ಮುಂಬೈಯ ಖ್ಯಾತ ಹೋಟೆಲು ಉದ್ಯಮಿ ಶಿವರಾಮ ಜಿ. ಶೆಟ್ಟಿ ದೇವಸ್ಯ ಅಜೆಕಾರು ಅವರು ಗೌರವಾಧ್ಯಕ್ಷರಾಗಿ ಹಾಗೂ ಅಜೆಕಾರು ವಿಜಯ ಶೆಟ್ಟಿ  ಅಧ್ಯಕ್ಷರಾಗಿರುವ ಅಜೆಕಾರು ಕಲಾಭಿಮಾನಿ ಬಳಗದ ನೂತನ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು.

ಸಮಿತಿ ಸಂಚಾಲಕ ಪ್ರಶಾಂತ ಶೆಟ್ಟಿ ಕುಂಟಿನಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಶಂಕರ ಆಚಾರ್ಯ ಸ್ವಾಗತಿಸಿ, ಜತೆ ಕಾರ್ಯದರ್ಶಿ ರಾಘವೇಂದ್ರ ಪಾಟ್ಕರ್ ವಂದಿಸಿದರು. ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಮಜಲು ಮನೆ ನಿರೂಪಿಸಿದರು.

ಮೇಳಗಳ ಇಂದಿನ ( 23.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 23.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಆತವಾಡಿ – ಚಕ್ರವ್ಯೂಹ, ಶ್ರೀನಿವಾಸ ಕಲ್ಯಾಣ   

ಕಟೀಲು ಒಂದನೇ ಮೇಳ ==  ‘ಶ್ರೀನಿಧಿ’, ಪಳ್ಳಿ ನಿಂಜೂರು ಕಾರ್ಕಳ 

ಕಟೀಲು ಎರಡನೇ ಮೇಳ ==  ಪಾದೆಮನೆ ಪಂಜಕೊಯಿಕುಡೆ ವಯಾ ಹಳೆಯಂಗಡಿ 

ಕಟೀಲು ಮೂರನೇ ಮೇಳ= ಒಂಟಿಮಾರು ತೆಂಕಮಿಜಾರು, ಅಶ್ವತ್ಥಪುರ 

ಕಟೀಲು ನಾಲ್ಕನೇ ಮೇಳ  ==  ಕಟೀಲು ಕ್ಷೇತ್ರ ‘ಮಹಾಲಕ್ಷ್ಮಿ ಸದನ’

ಕಟೀಲು ಐದನೇ ಮೇಳ ==   ಕಟೀಲು ಕ್ಷೇತ್ರ ‘ಸರಸ್ವತಿ ಸದನ’

ಕಟೀಲು ಆರನೇ ಮೇಳ == ‘ಪಡೀಲು ಹೌಸ್, ಬೈಕಂಪಾಡಿ ಕುಳಾಯಿ 

ಮಂದಾರ್ತಿ ಒಂದನೇ ಮೇಳ  == ಗೋರ್ಗಲ್ಲು ಹಾರೋಗುಳಿಗೆ  

ಮಂದಾರ್ತಿ ಎರಡನೇ ಮೇಳ   ==  ಜಟ್ಟಿಗೇಶ್ವರ ದೇವಸ್ಥಾನ ಬಳಿ ಮಣೂರು ಪಡುಕೆರೆ – ಕೂಡಾಟ 

ಮಂದಾರ್ತಿ ಮೂರನೇ ಮೇಳ  ==  ಕೆಳಕುಳಿ ಸಿದ್ಧರಮಠ ಕೊಪ್ಪ 

ಮಂದಾರ್ತಿ ನಾಲ್ಕನೇ ಮೇಳ   ==  ಸಂಪಿಗೆಕೊಳಲು ಹಳುವಳ್ಳಿ ಮೂಡಿಗೆರೆ ಚಿಕ್ಕಮಗಳೂರು 

ಮಂದಾರ್ತಿ    ಐದನೇ ಮೇಳ  ==  ಜಟ್ಟಿಗೇಶ್ವರ ದೇವಸ್ಥಾನ ಬಳಿ ಮಣೂರು ಪಡುಕೆರೆ – ಕೂಡಾಟ 

ಶ್ರೀ ಹನುಮಗಿರಿ ಮೇಳ  ==  ಮುಚ್ಚೂರು ವಾಸ್ ಕಾಂಪ್ಲೆಕ್ಸ್ ಬಳಿ – ಪಾವನ ಪವನಜ (ಸಂಜೆ 7.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ಹೊನ್ನೆಕಟ್ಟೆ ಹಾಲ್ ಮುತ್ತೂರು – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಅರೆಅಂಗಡಿ ಸಂತೆಗುಳಿ – ಕೃಷ್ಣಾರ್ಜುನ, ನರಕಾಸುರ ವಧೆ, ಶಶಿಪ್ರಭಾ 

ಶ್ರೀ ದೇಂತಡ್ಕ ಮೇಳ == ಶ್ರೀ ಕ್ಷೇತ್ರ ದೇಂತಡ್ಕ – ಕಾರ್ಣಿಕದ ಸ್ವಾಮಿ ಕೊರಗಜ್ಜ (ರಾತ್ರಿ 7ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ರೈಲ್ವೆ ಸ್ಟೇಷನ್ ಹತ್ತಿರ, ಸೇನಾಪುರ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ರೈಲ್ವೆ ಸ್ಟೇಷನ್ ಹತ್ತಿರ, ಸೇನಾಪುರ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಜನ್ಮನೆ ಕಮ್ಮಾರಕೋಣೆ ಗೋಳಿಹೊಳೆ 

ಶ್ರೀ ಪಾವಂಜೆ ಮೇಳ  ==  ಪೂಮಾಣಿ ಕಿನ್ನಿಮಾಣಿ ದೈವಸ್ಥಾನ ವಠಾರ ಮಾಡದಗುಡ್ಡೆ, ಬೋಳಿಯಾರ್, ಮುಡಿಪು  – ಶ್ರೀ ದೇವಿ ಲಲಿತೋಪಾಖ್ಯಾನ (ಸಂಜೆ 6.30ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಹೇರಾಡಿ – ದಿವ್ಯ ಸನ್ನಿಧಿ (ಕಾಲಮಿತಿ, ರಾತ್ರಿ 8.30ಕ್ಕೆ)

ಕಮಲಶಿಲೆ ಮೇಳ ‘ಎ‘ = ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೇಲ್ ಸುಂಕ  

ಕಮಲಶಿಲೆ ಮೇಳ ‘ಬಿ‘ ==  ತಲ್ಲೂರು ಗರೋಡಿಯ ವಠಾರ 

ಶ್ರೀ ಬಪ್ಪನಾಡು ಮೇಳ == ಶ್ರೀ ಲಕ್ಷ್ಮಿ ಅಂಬಾಭವಾನಿ ದೇವಸ್ಥಾನ ದುರ್ಗಾ ಕಾರ್ಕಳ – ಶ್ರೀ ದೇವಿ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪಚ್ಚನಾಡಿ ಬಂದಲೆ ಮೂಡುಮನೆ ದೊಂಪದ ಬಳಿ ಮುಕುಂದ ಮುರಾರಿ (ಸಂಜೆ 6ರಿಂದ)

ಶ್ರೀ ಅಮೃತೇಶ್ವರೀ ಮೇಳ == ಮೂಡುಗಿಳಿಯಾರು  

ಶ್ರೀ ಬೋಳಂಬಳ್ಳಿ ಮೇಳ==  ಚಕ್ರ ಮೈದಾನ (ಕಾಲಮಿತಿ)

ಶ್ರೀ ಸೌಕೂರು ಮೇಳ ==  ಬೀಜಾಡಿ – ನೂತನ ಪ್ರಸಂಗ    

ಶ್ರೀ ಹಾಲಾಡಿ ಮೇಳ == ಚಕ್ರನಗರ ತುಮಕೋಡು – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ – ಶ್ರೀ ನಾಗದೇವತೆ (ಕಾಲಮಿತಿ)

ಶ್ರೀ ಮಡಾಮಕ್ಕಿ ಮೇಳ == ಉಳ್ಳೂರು 74 ಜನತಾ ಕಾಲನಿ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಮಧ್ವನಗರ – ಶ್ರೀ ದೇವಿ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ನಾರಾವಿ ಮಂಜುನಗರ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ಶ್ರೀ ಭದ್ರಮಹಾಕಾಳಿ ದೇವಸ್ಥಾನ ಕಟ್ ಬೆಲ್ತೂರು 

ಶ್ರೀ ಸಿಗಂದೂರು ಮೇಳ == ಕೊರ್ಗಿ ನವದುರ್ಗಿ ದೇವಸ್ಥಾನ   

ಶ್ರೀ ನೀಲಾವರ ಮೇಳ  == ಬೊಬ್ಬರ್ಯ ದೇವಸ್ಥಾನ ಗೋಪಾಡಿ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಕಳಸೆ ಬೆಳ್ಳೂರು 

ಶ್ರೀ ಮೇಗರವಳ್ಳಿ ಮೇಳ == ಪುರಪ್ಪೆಮನೆ ಕಲ್ ಕೊಪ್ಪ – ಕುಲದೈವ ಪಂಜುರ್ಲಿ

ಮೇಳಗಳ ಇಂದಿನ ( 22.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 22.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಕರ್ಕಿಕೊಪ್ಪ, ಸಾಗರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ  

ಕಟೀಲು ಒಂದನೇ ಮೇಳ ==  ಆಶೀರ್ವಾದ, ಭಟ್ರಬೈಲು ನಿಡ್ಡೋಡಿ 

ಕಟೀಲು ಎರಡನೇ ಮೇಳ ==  ಕಾನ ಹೌಸ್, ನಿಲ್ಲೂರು ವಯಾ ನೀರುಮಾರ್ಗ 

ಕಟೀಲು ಮೂರನೇ ಮೇಳ= ಗಣೇಶಪುರ, ಕಾಟಿಪಳ್ಳ 

ಕಟೀಲು ನಾಲ್ಕನೇ ಮೇಳ  == ಮುಂಡಾರು, ಪಡ್ಡೋಡಿ, ಪೊರ್ಕೋಡಿ, ಬಜಪೆ  

ಕಟೀಲು ಐದನೇ ಮೇಳ ==  ದೇಲಂತಬೆಟ್ಟು, ಶಿಬರೂರು  

ಕಟೀಲು ಆರನೇ ಮೇಳ == ‘ಕಟೀಲು ಕ್ಷೇತ್ರ ಶ್ರೀ ಸರಸ್ವತಿ ಸದನ  

ಮಂದಾರ್ತಿ ಒಂದನೇ ಮೇಳ  == ಮೇಗರವಳ್ಳಿ ದುರ್ಗಾಪರಮೇಶ್ವರಿ ದೇವಸ್ಥಾನ  

ಮಂದಾರ್ತಿ ಎರಡನೇ ಮೇಳ   ==  ಮಂದಾರನಿಲಯ ಕಳಿನಜೆಡ್ಡು 74ನೇ ಉಳ್ಳೂರು 

ಮಂದಾರ್ತಿ ಮೂರನೇ ಮೇಳ  ==   ಸುಳುಗೋಡು ಗೌಟಾಣಿ  

ಮಂದಾರ್ತಿ ನಾಲ್ಕನೇ ಮೇಳ   ==  ಚಂದ್ರಗಿರಿ ಎಸ್ಟೇಟ್, ಗೌರಿಗುಂಡಿ ಸಂಗಮೇಶ್ವರಪೇಟೆ 

ಮಂದಾರ್ತಿ    ಐದನೇ ಮೇಳ  ==  ಯಶೋದಾ ನಿಲಯ ಪಡುಮಾನಂಬಳ್ಳಿ ಮಧುವನ 

ಶ್ರೀ ಹನುಮಗಿರಿ ಮೇಳ  ==  ಶರವು ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ  – ಶುಕ್ರನಂದನೆ (ಸಂಜೆ 5.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ತುಂಬ್ರಿ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಚಿಕ್ಕಾಡಿ ಅಂಡಾರು = ಶ್ರೀ ಪೆರ್ಡೂರು ಕ್ಷೇತ್ರ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ  ==   ತಿರುವೈಲ್ ಬಿರ್ನಮಾರ್ ಗದ್ದೆ – ಶ್ರೀ ದೇವಿ ಪಂಚಾಮೃತ 

ಶ್ರೀ ದೇಂತಡ್ಕ ಮೇಳ == ಶ್ರೀ ಕ್ಷೇತ್ರ ದೇಂತಡ್ಕ – ಭಾರ್ಗವ ವಿಜಯ (ರಾತ್ರಿ 7ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮೂಡಾಡಿ, ಕಾಲ್ತೋಡು

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ಮೂಡಾಡಿ, ಕಾಲ್ತೋಡು

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಉಳ್ಳೂರು – 11 

ಶ್ರೀ ಪಾವಂಜೆ ಮೇಳ  ==  ಶ್ರೀ ಭಗವತಿ ಕ್ಷೇತ್ರ, ಪನ್ನೆಬೀಡು, ಕೇರ್ಪಳ ಸುಳ್ಯ  – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಹುಣಸೆಕೆರೆ ನಾಗಬನ ಗುಂಡ್ಮಿ (ಕಾಲಮಿತಿ)

ಕಮಲಶಿಲೆ ಮೇಳ ‘ಎ‘ = ಗೋಳಿಬೈಲು, ದೋಣಿಹಕ್ಲು  

ಕಮಲಶಿಲೆ ಮೇಳ ‘ಬಿ‘ ==  ಕಾರ್ಕಡ 

ಶ್ರೀ ಬಪ್ಪನಾಡು ಮೇಳ == ಮಿಜಾರು ಕೊಪ್ಪದಕುಮೇರ್ ಶಾಲಾ ವಠಾರ – ಬಂಗಾರ್ ಬಾಲೆ(ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಮಲ್ಲೂರು ಕಿನ್ನಿಕಟ್ಟ ಅಂಡೆಬಲ್ಲಿ – ಅತಿ ನೂತನ ಪ್ರಸಂಗ (ತುಳು)

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಉದ್ದಿನಕೆರೆ 

ಶ್ರೀ ಬೋಳಂಬಳ್ಳಿ ಮೇಳ==  ಮುದೂರು (ಕಾಲಮಿತಿ)

ಶ್ರೀ ಸೌಕೂರು ಮೇಳ ==  ಯಡ್ತಾಡಿ ಬೀಡಿನಮನೆ ಶ್ರೀ ವಿರೂಪಾಕ್ಷ ದೇವಸ್ಥಾನ – ನೂತನ ಪ್ರಸಂಗ    

ಶ್ರೀ ಹಾಲಾಡಿ ಮೇಳ == ಮತ್ತಿಕೈ ಶಾಲಾ ವಠಾರ – ರುದ್ರಕೋಪ, ಕನಕಾಂಗಿ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಉದಯಗಿರಿ ಕಾಂತರಗೋಳಿ ಯರ್ಲಪಾಡಿ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ಮೈರ್ಕೊಮೆ (ಕೊಕ್ಕರ್ಣೆ) – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೆಣ್ಣೆಕುದ್ರು ಕುದ್ರುಮನೆ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ವೇಣೂರು ಪಡಂಗಡಿ ಶ್ರೀ ಅಯ್ಯಪ್ಪ ಮಂದಿರದ ಬಳಿ – ಪವಿತ್ರ ಫಲ್ಗುಣಿ  

ಶ್ರೀ ಶನೀಶ್ವರ ಮೇಳ ==  ಹಾಲಾಡಿ 

ಶ್ರೀ ಸಿಗಂದೂರು ಮೇಳ == ಶಂಕರನಾರಾಯಣ ಕಾಲೇಜು ಸಮೀಪ ನೀರ್ಜೆಡ್ಡು  

ಶ್ರೀ ನೀಲಾವರ ಮೇಳ  == ಜಟ್ಟಿಗೇಶ್ವರ ಕರಿಬೆಟ್ಟಿನ ಹಾಯಿಗುಳಿ ಸಪರಿವಾರ ದೈವಸ್ಥಾನ ಉಪ್ಪರಹಳ್ಳಿ, 11ನೇ ಉಳ್ಳೂರು – ದೈವ ಮಂಟಪ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹೆಮ್ಮನೆ 

ಶ್ರೀ ಮೇಗರವಳ್ಳಿ ಮೇಳ == ಹೆಗ್ಗರ್ಸೆ ಇಟ್ಟಕ್ಕಿ – ಮಧುರ ಮನಸ್ವಿ