Sunday, March 15, 2026
Home Blog Page 292

ಇಂದು ಆಟ ಎಲ್ಲೆಲ್ಲಿ? (10-12-2021)

ಮೇಳಗಳ ಇಂದಿನ (10.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ತ್ರಾಸಿ ತೋಟದಮನೆ ಎಂಬಲ್ಲಿ – ಚಕ್ರವ್ಯೂಹ, ಶ್ರೀನಿವಾಸ ಕಲ್ಯಾಣ 

ಕಟೀಲು ಒಂದನೇ ಮೇಳ == ಕೊಲ್ಲೂರು ಕ್ಷೇತ್ರ ಮಹಾತ್ಮೆ – ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಎರಡನೇ ಮೇಳ == ಶ್ರೀ ದೇವಿ ಮಹಾತ್ಮೆ – ಹೊಯಿಗೆ ಮನೆ, ಪೆರ್ಮುದೆ 

ಕಟೀಲು ಮೂರನೇ ಮೇಳ== ಶ್ರೀ ದೇವಿ ಮಹಾತ್ಮೆ – ಶ್ರೀ ದುರ್ಗಾ ಇಂಡಸ್ಟ್ರಿಯಲ್ಸ್ ಕುಕ್ಕಟ್ಟೆ ವಯಾ ಬಳ್ಕುಂಜೆ 

ಕಟೀಲು ನಾಲ್ಕನೇ ಮೇಳ  == ಶ್ರೀ ದೇವಿ ಮಹಾತ್ಮೆ – ಮಾತೃಶ್ರೀ, ಖಂಡಿಗೆ, ಚೇಳಾಯೂರು ಎಂ.ಆರ್.ಪಿ.ಎಲ್ ಕಾಲನಿ 

ಕಟೀಲು ಐದನೇ ಮೇಳ == ಶ್ರೀ ದೇವಿ ಮಹಾತ್ಮೆ – ಕೂರಿಯಾಳ, ಪಡುಮನೆ, ವಾಮದಪದವು, ಕಲಾಕುಂಜ 

ಕಟೀಲು ಆರನೇ ಮೇಳ == ಶ್ರೀ ದೇವಿ ಮಹಾತ್ಮೆ – ಕದ್ರಿ ರಾಜಾಂಗಣ 

ಮಂದಾರ್ತಿ ಒಂದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಶ್ರೀ ಕ್ಷೇತ್ರ ಹನುಮಗಿರಿ – ಪ್ರಥಮ ದೇವರ ಸೇವೆಯಾಟ – ಅಶ್ವಮೇಧ 

ಶ್ರೀ ಸಾಲಿಗ್ರಾಮ ಮೇಳ == ಮಂಕಿ, ದೇವಿಕಾನ – ಕಂಸವಧೆ, ಭೀಷ್ಮ ವಿಜಯ, ಗದಾಯುದ್ಧ 

ಶ್ರೀ ಪೆರ್ಡೂರು ಮೇಳ == ಅಂಕೋಲಾ – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬಸವನಮಕ್ಕಿ,ಅತ್ತಿಮನೆ ಕುಂದಬಾರಂಬಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ದೊಡ್ಮನೆ, ಹಕ್ಲಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಪ್ರಶಾಂತ ನಿಲಯ, ಮುಡೂರು ಶೆಟ್ರಮನೆ, ಶಿರೂರು 

ಶ್ರೀ ಪಾವಂಜೆ ಮೇಳ  ==   ಶ್ರೀ ಕ್ಷೇತ್ರ ಪಾವಂಜೆ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಬ್ರಹ್ಮಬೈದರ್ಕಳ ಶಿವರಾಯ ಗರಡಿ, ಬೆಳಂಜೆ 

ಶ್ರೀ ಅಮೃತೇಶ್ವರೀ ಮೇಳ == ಚೇಂಪಿ ಹಾಲು ಡೈರಿ ವಠಾರ 

ಶ್ರೀ ಸೌಕೂರು ಮೇಳ == ‘ಶ್ರೀರಾಮ ಸ್ತುತಿ’ ಹೊಂಬಾಡಿ ಮಂಡಾಡಿ – ಚಕ್ರ ಚಂಡಿಕ, ಶ್ರೀರಾಮ ದರ್ಶನ, ಶ್ರೀನಿವಾಸ ಕಲ್ಯಾಣ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬೆದ್ರಂಪಳ್ಳ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಠಾರ – ಸತ್ಯೊದ ಸ್ವಾಮಿ ಕೊರಗಜ್ಜ (ಕಾಲಮಿತಿ)

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಬಡಾನಿಡಿಯೂರು ಕದಿಕೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ವಠಾರ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಶ್ರೀ ಕ್ಷೇತ್ರ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವರ ಸನ್ನಿಧಿ – ದ್ವಿತೀಯ ಸೇವೆಯಾಟ – ಸುಧನ್ವಾರ್ಜುನ (ಕನ್ನಡ). ಕುಡಿಯನ ಕೊಂಬಿರೆಲ್ (ತುಳು)

ಶ್ರೀ ಶನೀಶ್ವರ ಮೇಳ ==  ಮಹಿಷಮರ್ದಿನಿ ದೇವಸ್ಥಾನ ಅರೆಶಿರೂರು 

ಶ್ರೀ ಸಿಗಂದೂರು ಮೇಳ == ಶ್ರೀ ಕ್ಷೇತ್ರ ಸಿಗಂದೂರು – ಪ್ರಥಮ ದೇವರ ಸೇವೆಯಾಟ 

ಶ್ರೀ ನೀಲಾವರ ಮೇಳ  == ಕಾವಾಡಿ ಆಸ್ಪತ್ರೆ ಬಳಿ – ಸ್ವಾಮೀ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಬೊಬ್ಬರ್ಯ ದೇವಸ್ಥಾನ ಅರಾಲ್ಗುಡ್ಡೆ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಕಾಳಾವರ ಮಹಾಲಿಂಗೇಶ್ವರ ಮತ್ತು ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ==  ಬ್ರಹ್ಮಾವರ ಶೃಂಗಾರ ಫ್ಯಾನ್ಸಿ ಬಳಿ – ಮುತ್ತಿನ ಹಾರ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ ಬೈಪಾಸ್ ಅಜೆಕಲ – ಶ್ರೀ ಭಗವತೀ ಮಹಾತ್ಮೆ 

ಹನುಮಗಿರಿ ಮೇಳದ ಸೇವೆಯಾಟ ಇಂದು (10.12.2021)

ಹನುಮಗಿರಿ ಮೇಳದ ಈ ಸಾಲಿನ ತಿರುಗಾಟ ಇಂದು ಆರಂಭವಾಗುತ್ತಿದೆ. ಪುತ್ತೂರು ತಾಲೂಕು ಈಶ್ವರಮಂಗಲದ ಹನುಮಗಿರಿ ಕ್ಷೇತ್ರದಲ್ಲಿ ಇಂದು “ಅಶ್ವಮೇಧ” ಎಂಬ ಪ್ರಸಂಗದ ಪ್ರಥಮ ಸೇವೆಯಾಟದೊಂದಿಗೆ ಮೇಳವು ತಿರುಗಾಟಕ್ಕೆ ಹೊರಡಲಿದೆ. ವಿವರಗಳಿಗೆ ಚಿತ್ರ ನೋಡಿ. 

ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರ

ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯ ಬೇಕು ಆ ನಿಟ್ಟಿನಲ್ಲಿ ಶ್ರೀ ಹುಲಿ ಸಿದ್ದೇಶ್ವರ ಯಕ್ಷನೈದಿಲೆ ಕಲಾ ಬಳಗದ ಸದಸ್ಯರು ಇಂತಹ ಕಾರ್ಯಾಗಾರವನ್ನು ಹಮ್ಮಿಕೊಂಡು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ಕಲಾ ಕೌಶಲ್ಯದ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡುತ್ತಿದೆ ಎಂದು ಯಕ್ಷಗಾನ ಹಾಗೂ ರಂಗಭೂಮಿ ಕಲಾವಿದರಾದ ಡಾ.ರಾಧಾಕೃಷ್ಣ ಉರಾಳರು ಅಭಿಪ್ರಾಯ ಪಟ್ಟರು.

ಶ್ರೀ ಹುಲಿ ಸಿದ್ದೇಶ್ವರ ಯಕ್ಷನೈದಿಲೆ ಕಲಾ ಬಳಗ ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆಯ ಕಲಾಗುಡಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಯಕ್ಷಗಾನ ಮುಖವರ್ಣಿಕೆಯ ಕಾರ್ಯಾಗಾರದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಈ ಒಂದುಕಾರ್ಯಾಗಾರದಲ್ಲಿ ವಿಶ್ವನಾಥ ಉರಾಳ, ಭರತ್‌ಗೌಡ ಹಾಗೂ ರಾಜೇಶ್‌ ಆಚಾರ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

ಮುಖವರ್ಣಿಕೆಯ ಕಾರ್ಯಾಗಾರದ ನಂತರ ಕಂಸವಧೆ ಯಕ್ಷಗಾನ ಪ್ರಸಂಗದ ಸಣ್ಣ ಸನ್ನಿವೇಶವನ್ನು ಈ ಒಂದು ಕಾರ್ಯಾಗಾರದಲ್ಲಿ ಪಾಲ್ಗೊಂಡ ಮಕ್ಕಳು ಅಭಿನಯಿಸಿ ಪ್ರಶಂಸೆಗೆ ಪಾತ್ರರಾದರು.

ಶ್ರೀ ಹುಲಿ ಸಿದ್ದೇಶ್ವರ ಯಕ್ಷನೈದಿಲೆ ಕಲಾ ಬಳಗದ ಅಧ್ಯಕ್ಷರಾದ ನಾಗರಾಜರವರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇಂದು ಆಟ ಎಲ್ಲೆಲ್ಲಿ? (09.12.2021)

ಮೇಳಗಳ ಇಂದಿನ (09.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == “ಶ್ರೀ ಪಂಚಮಿ”  ಬ್ರಹ್ಮಾವರ ಸಮೀಪ  ಚಾಂತಾರು ಕೃಷಿ ಕೇಂದ್ರದ ಹತ್ತಿರ    – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ”ನೆಮ್ಮದಿ” ಮರಿಯರಭೂಮಿ, ಬೆಳ್ಳಾಯೂರು ಕೊಲ್ನಾಡು 

ಕಟೀಲು ಎರಡನೇ ಮೇಳ ==  “ಬಿ.ಎಲ್. ನಿವಾಸ” ಮಿಜಾರು ಮರಕಡ 

ಕಟೀಲು ಮೂರನೇ ಮೇಳ== ಮೂಡುತೋಟ ಮನೆ, ಬೆಳ್ಳಾಯೂರು, ಕಿನ್ನಿಗೋಳಿ ನೇಕಾರಸೌಧದ ಬಳಿ 

ಕಟೀಲು ನಾಲ್ಕನೇ ಮೇಳ  == “ಪ್ರೇರಣ” ಕಲಂಬಾಡಿಪದವು, ಪಳ್ಳಿ ರೋಡ್, ನಿಟ್ಟೆ, ಕಾರ್ಕಳ  

ಕಟೀಲು ಐದನೇ ಮೇಳ == “ಶ್ರೀಕಾರಂ” ಕುತ್ಯಾಡಿ, ಅರಿಯಡ್ಕ, ಪುತ್ತೂರು 

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ 

ಮಂದಾರ್ತಿ ಒಂದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   ==   ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಾಲಿಗ್ರಾಮ ಮೇಳ == ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಬಯಲಾಟ – ಅಕ್ಷಯಾಂಬರ ವಿಲಾಸ 

ಶ್ರೀ ಪೆರ್ಡೂರು ಮೇಳ == ಗುಳ್ಳಾಪುರ – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ದೊಡ್ಡಹಿತ್ಲು, ಅಂಬ್ಲಾಡಿ ಕಟ್ ಬೆಲ್ತೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ಚಾವಡಿಮನೆ ಗುಜ್ಜಾಡಿ – ಕ್ಷೇತ್ರ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಹೊಸೂರುಮನೆ, ಅಂಬಾಗಿಲು, ಉಪ್ಪುಂದ – ಕ್ಷೇತ್ರ ಮಹಾತ್ಮೆ 

ಶ್ರೀ ಪಾವಂಜೆ ಮೇಳ  ==   ಶ್ರೀ ಕ್ಷೇತ್ರ ಪಾವಂಜೆ – ಕಲ್ಯಾಣೋತ್ಸವ 

ಕಮಲಶಿಲೆ ಮೇಳ  == ಗೋಪಾಲಕೃಷ್ಣ ದೇವಸ್ಥಾನ ಯಳಬೇರು 

ಶ್ರೀ ಅಮೃತೇಶ್ವರೀ ಮೇಳ == ಮೂಡುಗಿಳಿಯಾರು 

ಶ್ರೀ ಸೌಕೂರು ಮೇಳ ==ಸೊರೆಮಕ್ಕಿ ಹೆಸಿನಾಡಿಮನೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಿದೂರು ಶ್ರೀ ಮಹಾದೇವ ಕ್ಷೇತ್ರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹಾವಂಜೆ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಶ್ರೀ ಕ್ಷೇತ್ರ ಹಿರಿಯಡಕ – ಪಥಮ ಸೇವೆಯಾಟ ಸುಧನ್ವಾರ್ಜುನ (ಕನ್ನಡ). ಕುಡಿಯನ ಕೊಂಬಿರೆಲ್ (ತುಳು)

ಶ್ರೀ ಶನೀಶ್ವರ ಮೇಳ ==  ಶ್ರೀ ಮೂಕಾಂಬಿಕಾ ದೇವಸ್ಥಾನ  ಕೊಲ್ಲೂರು 

ಶ್ರೀ ನೀಲಾವರ ಮೇಳ  == ಕೂಡ್ಗಿ ಶ್ರೀ ದುರ್ಗಾಂಬಾ ಗದ್ದುಗೆ ಅಮ್ಮನವರ ದೇವಸ್ಥಾನ – ಸ್ವಾಮೀ ವೀರ ಕಲ್ಲುಕುಟ್ಟಿಗ 

ಶ್ರೀ ಹಾಲಾಡಿ ಮೇಳ == ಮಾರಿಕಾನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮೇಘ ರಂಜಿನಿ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪೊಳಲಿ ದೇವಸ್ಥಾನದ ಬಳಿ – ಮುಗುರು ಮಲ್ಲಿಗೆ 

ಶ್ರೀ ದೇಂತಡ್ಕ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ರುದ್ರತಾಂಡವ 

ಕಟೀಲು ಮೇಳಗಳ ಇಂದಿನ (08.12.2021) ಪ್ರಸಂಗಗಳು

ಕಟೀಲು ಒಂದನೇ ಮೇಳ == ಶ್ರೀ ದೇವಿ ಮಹಾತ್ಮೆ – ‘ದುರ್ಗಾ ಕಾಂಪ್ಲೆಕ್ಸ್ ಬಳಿ, ಪಾವೂರು 

ಕಟೀಲು ಎರಡನೇ ಮೇಳ == ಪಾಂಡವಾಶ್ವಮೇಧ – ಕಟೀಲು ಕ್ಷೇತ್ರ, ಮಹಾಲಕ್ಷ್ಮಿ ಸದನ 

ಕಟೀಲು ಮೂರನೇ ಮೇಳ== ಮಾ ನಿಷಾದ – ಕಟೀಲು ಕ್ಷೇತ್ರ, ಸರಸ್ವತಿ ಸದನ 

ಕಟೀಲು ನಾಲ್ಕನೇ ಮೇಳ  == ಶ್ರೀ ದೇವಿ ಮಹಾತ್ಮೆ – ಪಯ್ಯಾಲುಮನೆ, ಕಾಟಿಪಳ್ಳ, ಕುತ್ತೆತ್ತೂರು 

ಕಟೀಲು ಐದನೇ ಮೇಳ == ಶ್ರೀ ದೇವಿ ಮಹಾತ್ಮೆ – ರತ್ನಶ್ರೀ, ಕುರಂಬುಲಾಜೆ ಮನೆ, ಕಡೇಶ್ವಾಲ್ಯ 

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ಮಹಾತ್ಮೆ – ಕಿನ್ನಿಗೋಳಿ ಬಸ್ ಸ್ಟಾಂಡ್ ಬಳಿಯಲ್ಲಿ 

ಪುಸ್ತಕ ಬಿಡುಗಡೆ ಮತ್ತು ಸನ್ಮಾನ ಕಾರ್ಯಕ್ರಮ

ದಿನಾಂಕ 5-12-2021 ರಂದು ಶಿರಸಿಯಲ್ಲಿ ನಡೆದ ಶ್ರೀ ಯಕ್ಷಗಾನ ಕಲಾಮೇಳ ಇದರ ಈ ವರ್ಷದ ಮೊದಲ ಯಕಗಾನ ಪ್ರದರ್ಶನ “ಮಾಳವಿಕಾ ಪರಿಣಯ” ಪ್ರಸಂಗ ಪುಸ್ತಕ ಬಿಡುಗಡೆಯನ್ನು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಎಂ.ಕೆ. ರಮೇಶ್ ಆಚಾರ್ಯ ತೀರ್ಥಹಳ್ಳಿ ಇವರ ಸನ್ಮಾನ ಕಾರ್ಯಕ್ರಮವನ್ನು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು, ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಇವರು ನೆರವೇರಿಸಿದರು.

ಇಂದು ಆಟ ಎಲ್ಲೆಲ್ಲಿ ? (08.12.2021)

ಮೇಳಗಳ ಇಂದಿನ (08.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮುಂಚೂರು ಶಾಲಾ ಮೈದಾನ (ಸುರತ್ಕಲ್ ಸಮೀಪ) – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶ್ರೀ ದೇವಿ ಮಹಾತ್ಮೆ – ‘ದುರ್ಗಾ ಕಾಂಪ್ಲೆಕ್ಸ್ ಬಳಿ, ಪಾವೂರು 

ಕಟೀಲು ಎರಡನೇ ಮೇಳ == ಪಾಂಡವಾಶ್ವಮೇಧ – ಕಟೀಲು ಕ್ಷೇತ್ರ, ಮಹಾಲಕ್ಷ್ಮಿ ಸದನ 

ಕಟೀಲು ಮೂರನೇ ಮೇಳ== ಮಾ ನಿಷಾದ – ಕಟೀಲು ಕ್ಷೇತ್ರ, ಸರಸ್ವತಿ ಸದನ 

ಕಟೀಲು ನಾಲ್ಕನೇ ಮೇಳ  == ಶ್ರೀ ದೇವಿ ಮಹಾತ್ಮೆ – ಪಯ್ಯಾಲುಮನೆ, ಕಾಟಿಪಳ್ಳ, ಕುತ್ತೆತ್ತೂರು 

ಕಟೀಲು ಐದನೇ ಮೇಳ == ಶ್ರೀ ದೇವಿ ಮಹಾತ್ಮೆ – ರತ್ನಶ್ರೀ, ಕುರಂಬುಲಾಜೆ ಮನೆ, ಕಡೇಶ್ವಾಲ್ಯ 

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ಮಹಾತ್ಮೆ – ಕಿನ್ನಿಗೋಳಿ ಬಸ್ ಸ್ಟಾಂಡ್ ಬಳಿಯಲ್ಲಿ 

ಮಂದಾರ್ತಿ ಒಂದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   ==  ಶ್ರೀ ಕ್ಷೇತ್ರದಲ್ಲಿ

ಮಂದಾರ್ತಿ ಮೂರನೇ ಮೇಳ  ==   ಶ್ರೀ ಕ್ಷೇತ್ರದಲ್ಲಿ

ಮಂದಾರ್ತಿ ನಾಲ್ಕನೇ ಮೇಳ   ==   ಶ್ರೀ ಕ್ಷೇತ್ರದಲ್ಲಿ

ಮಂದಾರ್ತಿ ಐದನೇ ಮೇಳ  ==  ಹಾಡಿಮನೆ ಹಾರ್ದಳ್ಳಿ ಮಂಡಳ್ಳಿ ಬಿದ್ಕಲ್ ಕಟ್ಟೆ 

ಶ್ರೀ ಸಾಲಿಗ್ರಾಮ ಮೇಳ == ಮಾಬುಕಳ  ಸಿದ್ಧಿವಿನಾಯಕ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಉಮ್ಮಚ್ಚಿಗೆ ಶಾಲಾ ಮೈದಾನ – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ – ಕ್ಷೇತ್ರ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ಶ್ರೀ ಕ್ಷೇತ್ರದಲ್ಲಿ

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಮಾಣಿಕೊಳಲು ಕುಂದಬಾರಂಬಾಡಿ 

ಶ್ರೀ ಪಾವಂಜೆ ಮೇಳ  ==   ಶ್ರೀ ಕ್ಷೇತ್ರ ಪಾವಂಜೆ – ಪುರುಷೋತ್ತಮ ಶ್ರೀ ರಾಮ 

ಕಮಲಶಿಲೆ ಮೇಳ  == ನಂದಿಕೇಶ್ವರ ದೇವಸ್ಥಾನ ಜಡ್ಡಿನಬೈಲು ಸಿದ್ಧಾಪುರ 

ಶ್ರೀ ಅಮೃತೇಶ್ವರೀ ಮೇಳ == ಮಣೂರು ಮಹಾಲಿಂಗೇಶ್ವರ ದೇವಸ್ಥಾನ 

ಶ್ರೀ ಸೌಕೂರು ಮೇಳ ==  ಬಗ್ವಾಡಿ ಮನೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಾಟಿಪಳ್ಳ ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗ – ನಾಗರಪಂಚಮಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮುಂಡ್ಕಿನ್ ಜಡ್ಡ್, ಕೀರ್ತಿನಗರ – ಸ್ವರ್ಣಮುಖಿ, ಮದನಸಖಿ 

ಶ್ರೀ ಶನೀಶ್ವರ ಮೇಳ ==  ಮರವಂತೆ 

ಶ್ರೀ ನೀಲಾವರ ಮೇಳ  == ಶ್ರೀ ಕಾಶಿ ವಿಶ್ವೇಶ್ವರ ದೇವಸ್ಥಾನದ ವಠಾರ ಸಾಲಿಗ್ರಾಮ, ಕಾರ್ಕಡ – ಸ್ವಾಮೀ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ನಂದಿಕೇಶ್ವರ ದೇವಸ್ಥಾನ, ಕೊರ್ಗಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಶ್ರೀ ಕ್ಷೇತ್ರದಲ್ಲಿ – ಪ್ರಥಮ ದೇವರ ಸೇವೆಯಾಟ – ಅಶ್ವಮೇಧ 

ಶ್ರೀ ಬೋಳಂಬಳ್ಳಿ ಮೇಳ== ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಉಪ್ಪೂರು – ಮುತ್ತಿನ ಹಾರ 

ಶ್ರೀ ಬಪ್ಪನಾಡು ಮೇಳ == ಸಜೀಪ ಮುಗುಳಿ ಸುಬ್ರಹ್ಮಣ್ಯ ದೇವಸ್ಥಾನ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ದೇಂತಡ್ಕ ಮೇಳ == ಶ್ರೀ ಕ್ಷೇತ್ರ ದೇಂತಡ್ಕ – ರುದ್ರತಾಂಡವ (ಕಾಲಮಿತಿ)

ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ == ಶ್ರೀ ಕ್ಷೇತ್ರ ತಲಕಳ – ಲವಕುಶ 

ಸುದರ್ಶನ ವಿಜಯ, ಇಂದ್ರಜಿತು ಕಾಳಗ – ಧರ್ಮಸ್ಥಳ ಮೇಳದ ಆಟ

ಸುದರ್ಶನ ವಿಜಯ, ಇಂದ್ರಜಿತು ಕಾಳಗ – ಧರ್ಮಸ್ಥಳ ಮೇಳದ ಆಟದ ಲಿಂಕ್

ಕಟೀಲು ಮೇಳಗಳ ಇಂದಿನ (07-12-2021) ಪ್ರಸಂಗಗಳು

ಕಟೀಲು ಒಂದನೇ ಮೇಳ == ಶ್ರೀ ದೇವಿ ಮಹಾತ್ಮೆ  – ‘ಗುರುನಿವಾಸ, ಕೊರಗಜ್ಜ ಸನ್ನಿಧಿ, ಕಾನಕಟ್ಲ ಸುರತ್ಕಲ್ 

ಕಟೀಲು ಎರಡನೇ ಮೇಳ == ದಶಾವತಾರ – ಕಟೀಲು ಕ್ಷೇತ್ರ, ಸರಸ್ವತಿ ಸದನ 

ಕಟೀಲು ಮೂರನೇ ಮೇಳ== ಶ್ರೀ ದೇವಿ ಮಹಾತ್ಮೆ – ಸಾಯಿಶ್ರೀ ಲಕ್ಷ್ಮೀ ನಿವಾಸ, ರಾಮನಗರ ಮುಂಚೂರು ಸುರತ್ಕಲ್ 

ಕಟೀಲು ನಾಲ್ಕನೇ ಮೇಳ  == ಮಾತಂಗಕನ್ಯೆ – ಕಟೀಲು ಕ್ಷೇತ್ರ, ಮಹಾಲಕ್ಷ್ಮಿ ಸದನ 

ಕಟೀಲು ಐದನೇ ಮೇಳ == ಶ್ರೀ ದೇವಿ ಮಹಾತ್ಮೆ – ಪಾಲೆರಿ ಹೌಸ್, ವಿಟ್ಲ ಕಸಬಾ, ಬಂಟ್ವಾಳ 

ಕಟೀಲು ಆರನೇ ಮೇಳ == ಗಜೇಂದ್ರ ಮೋಕ್ಷ, ಸುದರ್ಶನ ವಿಜಯ, ಭಕ್ತ ಅಂಬರೀಷ – ಮರಿಯರಭೂಮಿ, ಬೆಳ್ಳಾಯೂರು, ಕೊಲ್ನಾಡು 

ಹನುಮಗಿರಿ ಮೇಳದವರಿಂದ ಪುತ್ತೂರು ನಟರಾಜ ವೇದಿಕೆಯಲ್ಲಿ ಯಕ್ಷೋತ್ಸವ

ಹನುಮಗಿರಿ ಮೇಳದವರಿಂದ ಪುತ್ತೂರು ನಟರಾಜ ವೇದಿಕೆಯಲ್ಲಿ ಐದು ದಿನಗಳ ಯಕ್ಷೋತ್ಸವ ನಡೆಯಲಿದೆ. ಈ ಯಕ್ಷಗಾನ ಪ್ರದರ್ಶನ 13.12.2021ರಿಂದ 17.12.2021ರ ವರೆಗೆ ಒಟ್ಟು ಐದು ದಿನಗಳ ಕಾಲ ನಡೆಯಲಿದೆ. ವಿವರಗಳಿಗೆ ಮೇಲಿನ ಚಿತ್ರ ನೋಡಿ.