Sunday, March 15, 2026
Home Blog Page 291

ಇಂದು ಆಟ ಎಲ್ಲೆಲ್ಲಿ? (13.12.2021)

ಮೇಳಗಳ ಇಂದಿನ (13.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕೆರಾಡಿ ಮಕ್ಕಿಬಿರ್ಗಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶ್ರೀ ದೇವಿ ಮಹಾತ್ಮೆ – ಕಾಮೆರಕೋಡಿ ಮೊಡಂಕಾಪು ಬಿ.ಸಿ.ರೋಡ್ ಬಂಟ್ವಾಳ 

ಕಟೀಲು ಎರಡನೇ ಮೇಳ == ಶ್ರೀ ದೇವಿ ಮಹಾತ್ಮೆ – ಕಲ್ಲಕುಮೇರು ಮನೆ ಕಟೀಲು 

ಕಟೀಲು ಮೂರನೇ ಮೇಳ== ಕೊಲ್ಲೂರು ಕ್ಷೇತ್ರ ಮಹಾತ್ಮೆ – ಕಟೀಲು ಕ್ಷೇತ್ರ ಶ್ರೀ ಮಹಾಲಕ್ಷ್ಮಿ ಸದನ 

ಕಟೀಲು ನಾಲ್ಕನೇ ಮೇಳ  == ಶ್ರೀ ದೇವಿ ಮಹಾತ್ಮೆ – ಕೊಡಪಕೊಟ್ಟ, ಪೆದಮಲೆ, ಮಣೂರು ದೇವಸ್ಥಾನದ ಬಳಿ, ವಯಾ ನೀರುಮಾರ್ಗ 

ಕಟೀಲು ಐದನೇ ಮೇಳ == ಶ್ರೀ ಗಾಯತ್ರಿ ಮಹಾತ್ಮೆ – ಶ್ರೀ ಕಟೀಲು ಕ್ಷೇತ್ರ – ಸರಸ್ವತಿ ಸದನ 

ಕಟೀಲು ಆರನೇ ಮೇಳ == ಮಾತಂಗ ಕನ್ಯೆ – ಪ್ರೇಮ ನಿಲಯ, ಶಿವನಗರ ಟೋಲ್ ಗೇಟ್ ಬಳಿ ಹೆಜಮಾಡಿ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆ – ಶ್ರೀ ದೇವಿ ಮಹಾತ್ಮೆ 

ಶ್ರೀ ಸಾಲಿಗ್ರಾಮ ಮೇಳ == ಚೆಗ್ರಿಬೆಟ್ಟು ಕೊಕ್ಕರ್ಣೆ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಬ್ರಹ್ಮಾವರ ಗಾಂಧಿ ಮೈದಾನ – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==  ‘ನಂದಗೋಕುಲ’ ಗುಡ್ರಿ ನೇರಳಕಟ್ಟೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  ==  ಅಡ್ಡೆ ನಂದಿಕೂರು ಕೊಳಚೂರು ಗ್ರಾಮಸ್ಥರು, ಬರ್ಪಾಣಿ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಹರಡಿಬೆಟ್ಟು ಉಳ್ಳೂರು – 74

ಶ್ರೀ ಅಮೃತೇಶ್ವರೀ ಮೇಳ == ಮಧುವನ 

ಶ್ರೀ ಸೌಕೂರು ಮೇಳ == ‘ದೇವಲ್ಕುಂದ ಮೇಲ್ಮನೆ – ರಂಗನಾಯಕಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕುಡ್ತ ಮುಗೇರ್ ವಿನಯಶ್ರೀ ಕ್ರೀಡಾಂಗಣ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಶ್ರೀ ಕ್ಷೇತ್ರದಲ್ಲಿ – ದೇವರ ಸೇವೆ ಆಟ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಲ್ಪೆಕೊಳ ಹನುಮಾನ್ ನಗರ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಶಿವಪುರ ಮುಳ್ಳುಗುಡ್ಡೆ – ಮಾಯೊದಪ್ಪೆ ಮಂತ್ರದೇವತೆ 

ಶ್ರೀ ಶನೀಶ್ವರ ಮೇಳ ==  ರಾಜಗೃಹ ನಿಲಯ, ನಾರ್ಕಳಿ ಹರ್ಕೂರು 

ಶ್ರೀ ಸಿಗಂದೂರು ಮೇಳ == ಬಿಲ್ಲಾಡಿ, ಜಾನುವಾರುಕಟ್ಟೆ 

ಶ್ರೀ ನೀಲಾವರ ಮೇಳ  == ಬಸ್ರೂರು ರಿಕ್ಷಾ ನಿಲ್ದಾಣ ಬಳಿ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ತೆಂಕನಿಡಿಯೂರು ಗ್ರಾಮಸ್ಥರು – ವಾತಾಪಿ ಗಣಪತಿ 

ಶ್ರೀ ಹಾಲಾಡಿ ಮೇಳ == ಅರೆಹೊಳೆ ಕ್ರಾಸ್ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ==  ಸಂತೆಕಟ್ಟೆ ಕಲ್ಯಾಣಪುರ 

ಶ್ರೀ ಬಪ್ಪನಾಡು ಮೇಳ == ಹಳೆಯಂಗಡಿ ಮಾತಾ ರೆಸಿಡೆನ್ಸಿ ಮುಂಭಾಗ – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ತಲಕಳ ಮೇಳ == ಆಂಜನೇಯ ಮೈದಾನ, ಸಂಜಯನಗರ, ಶಕ್ತಿನಗರ – ಕಾಡ ಮಂಜರಿ 

ಶ್ರೀ ಸುಂಕದಕಟ್ಟೆ ಮೇಳ  == ಮೂಡುಕೋಡಿ ಉಂಬೆಟ್ಟು ಶಾಲಾ ವಠಾರ – ಅಜ್ಜೆ ಕೊರಗಜ್ಜೆ 

ಶ್ರೀ ಮಂಗಳಾದೇವಿ ಮೇಳ == ಮಂಗಳಾದೇವಿ ಕ್ಷೇತ್ರದಲ್ಲಿ – ಪ್ರಥಮ ಸೇವೆಯಾಟ – ಪಾಂಡವ ಅಶ್ವಮೇಧ 

ಕಟೀಲು ಮೇಳದ ಇಂದಿನ ಪ್ರಸಂಗಗಳು (12-12-2021)

ಕಟೀಲು ಒಂದನೇ ಮೇಳ == ಶ್ರೀ ದೇವಿ ಮಹಾತ್ಮೆ – ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದ ವಠಾರ 

ಕಟೀಲು ಎರಡನೇ ಮೇಳ == ಹನುಮೋದ್ಭವ, ಇಂದ್ರಜಿತು,ಸುಧನ್ವ ಕಾಳಗ –  ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ವಯಾ ಹಳೆಯಂಗಡಿ 

ಕಟೀಲು ಮೂರನೇ ಮೇಳ== ಗಜೇಂದ್ರ ಮೋಕ್ಷ, ತರಣಿಸೆನ, ಜಾಂಬವತಿ ಕಲ್ಯಾಣ, ಶ್ರೀನಿವಾಸ ಕಲ್ಯಾಣ – ಪಲ್ಲಿಪಾಡಿ ಹೌಸ್, ಕರಿಯಂಗಳ ವಯಾ ಪೊಳಲಿ 

ಕಟೀಲು ನಾಲ್ಕನೇ ಮೇಳ  == ದಕ್ಷಯಜ್ಞ, ಕುಮಾರ ವಿಜಯ – ಕಟೀಲು ಕ್ಷೇತ್ರ . ಸರಸ್ವತಿ ಸದನ 

ಕಟೀಲು ಐದನೇ ಮೇಳ == ಭಕ್ತ ಅಂಬರೀಷ, ಸಾಮ್ರಾಟ್ ನಹುಷ – ದೇವಿಕೃಪಾ, ಆಲದಪದವು, ಅಜ್ಜಿಬೆಟ್ಟು, ಬಂಟ್ವಾಳ 

ಕಟೀಲು ಆರನೇ ಮೇಳ == ಶ್ರೀ ದೇವಿ ಮಹಾತ್ಮೆ – ಪೆರ್ಮುದೆ, ಸೋಮನಾಥ ಧಾಮದಲ್ಲಿ 

ನಾಳೆಯಿಂದ ಪುತ್ತೂರಿನಲ್ಲಿ ಯಕ್ಷೋತ್ಸವ – ಹನುಮಗಿರಿ ಮೇಳದವರಿಂದ

ಶ್ರೀ ಕೋದಂಡರಾಮ ಕೃಪಾಶ್ರಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ನಾಳೆ ದಿನಾಂಕ 13.12.2021 ಸೋಮವಾರದಿಂದ 17-12-2021ರ ವರೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ. ಈ ಅವಧಿಯಲ್ಲಿ ಪ್ರತಿದಿನ ಬೇರೆ ಬೇರೆ ಪ್ರಸಂಗಗಳ ಯಕ್ಷಗಾನ ಬಯಲಾಟ ನಡೆಯಲಿದೆ. ವಿವರಗಳಿಗಾಗಿ ಚಿತ್ರ ನೋಡಿ.

ಇಂದು ಆಟ ಎಲ್ಲೆಲ್ಲಿ? (12-12-2021)

ಮೇಳಗಳ ಇಂದಿನ (12.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಚಿತ್ತೂರು  ಹಾರ್ಮಣ್ಣು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶ್ರೀ ದೇವಿ ಮಹಾತ್ಮೆ – ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದ ವಠಾರ 

ಕಟೀಲು ಎರಡನೇ ಮೇಳ == ಹನುಮೋದ್ಭವ, ಇಂದ್ರಜಿತು,ಸುಧನ್ವ ಕಾಳಗ –  ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ವಯಾ ಹಳೆಯಂಗಡಿ 

ಕಟೀಲು ಮೂರನೇ ಮೇಳ== ಗಜೇಂದ್ರ ಮೋಕ್ಷ, ತರಣಿಸೆನ, ಜಾಂಬವತಿ ಕಲ್ಯಾಣ, ಶ್ರೀನಿವಾಸ ಕಲ್ಯಾಣ – ಪಲ್ಲಿಪಾಡಿ ಹೌಸ್, ಕರಿಯಂಗಳ ವಯಾ ಪೊಳಲಿ 

ಕಟೀಲು ನಾಲ್ಕನೇ ಮೇಳ  == ದಕ್ಷಯಜ್ಞ, ಕುಮಾರ ವಿಜಯ – ಕಟೀಲು ಕ್ಷೇತ್ರ . ಸರಸ್ವತಿ ಸದನ 

ಕಟೀಲು ಐದನೇ ಮೇಳ == ಭಕ್ತ ಅಂಬರೀಷ, ಸಾಮ್ರಾಟ್ ನಹುಷ – ದೇವಿಕೃಪಾ, ಆಲದಪದವು, ಅಜ್ಜಿಬೆಟ್ಟು, ಬಂಟ್ವಾಳ 

ಕಟೀಲು ಆರನೇ ಮೇಳ == ಶ್ರೀ ದೇವಿ ಮಹಾತ್ಮೆ – ಪೆರ್ಮುದೆ, ಸೋಮನಾಥ ಧಾಮದಲ್ಲಿ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಳ್ಯೂರು (ಸುಣ್ಣಾರ ಕುಳೂರು) – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ಶಿರಿಯಾರ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಪೆರ್ಡೂರು ದೇವಸ್ಥಾನದ ಮುಂಭಾಗ – ಸಂಪೂರ್ಣ ದೇವಿ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==  ಕಂದಾವರ ಬಳ್ಕೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಹುಬ್ಬಗಡಿ ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  ==  ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ಮತ್ತು ಪುರಾತನ ಮಾರಿಗುಡಿ ದೇವಸ್ಥಾನ ತಡಂಬೈಲ್ ಸುರತ್ಕಲ್ – ಭಕ್ತಿ ಪಾರಮ್ಯ 

ಕಮಲಶಿಲೆ ಮೇಳ == ಹೆಬ್ರಿ ಚಾರಹುತ್ತುರ್ಕೆ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ  

ಶ್ರೀ ಸೌಕೂರು ಮೇಳ == ‘ಮುಳ್ಳುಗುಡ್ಡೆ – ಪಂಚಕಲ್ಯಾಣ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಫರಂಗಿಪೇಟೆ ಕುಂಪನಮಜಲು ಶ್ರೀ ದುರ್ಗಾಪರಮೇಶ್ವರಿ ವಾರಾಹಿ ಅಮ್ಮನವರ ಕ್ಷೇತ್ರ – ಮಹಿಮೆದ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕೆಮ್ಮಣ್ಣು ಹೂಡೆ – ಮಾಯದ ಗೆಜ್ಜೆ 

ಶ್ರೀ ಹಿರಿಯಡಕ ಮೇಳ == ಕೊಡಿಬೆಟ್ಟು – ಮಾಯದಪ್ಪೆ ಮಂತ್ರದೇವತೆ 

ಶ್ರೀ ಶನೀಶ್ವರ ಮೇಳ ==  ರಾಚೆನ್ ಬೆಟ್ಟು ಜನ್ಸಾಡಿ 

ಶ್ರೀ ಸಿಗಂದೂರು ಮೇಳ ==  ಜನ್ನಾಡಿ, ಫೆವರಿಟ್ ಕಾಂಪ್ಲೆಕ್ಸ್ ವಠಾರ 

ಶ್ರೀ ನೀಲಾವರ ಮೇಳ  == ಈಶ್ವರನಗರ ಹೆರಂಜೆ – ಸ್ವಾಮಿ ವೀರ ಕಲ್ಲು ಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಕಟ್ಟೆ ಭಂಡಾರಿ ದೇವಸ್ಥಾನ ಕಾಳಾವರ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡಕೋಡು, ಹಾಲಾಡಿ 

ಶ್ರೀ ಬೋಳಂಬಳ್ಳಿ ಮೇಳ==  ಉಪ್ಪಳ ಅಂಗನವಾಡಿ ಬಳಿ 

ಶ್ರೀ ಬಪ್ಪನಾಡು ಮೇಳ == ಕದ್ರಿ ಮೈದಾನ – ಶ್ರೀ ದೇವಿ ಮಾರಿಯಮ್ಮ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮೂಡಬಿದ್ರೆ ಸ್ವರಾಜ್ ಮೈದಾನ – ಕಾದಾಂಬರಿ 

ಶ್ರೀ ಸುಂಕದಕಟ್ಟೆ ಮೇಳ  == ಮೂಡುಶೆಡ್ಡೆ ಎದುರುಪದವು – ನೂತನ ಪ್ರಸಂಗ 

ಕಟೀಲು ಮೇಳ – ಇಂದು ಯಾವ ಪ್ರಸಂಗ? (11-12-2021)

ಕಟೀಲು ಒಂದನೇ ಮೇಳ == ಗಣೇಶ್ ಟೈಲ್ ವರ್ಕ್ಸ್, ಕೈಕಂಬ ಗುರುಪುರ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ ==  ‘ದೇವಿಪ್ರಸಾದ್’ ಕಟ್ಲ ಸುರತ್ಕಲ್ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಉಜ್ಜೋಡಿ ಗೋರಿಗುಡ್ಡೆ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಕೃಷ್ಣಾಪುರ ಕಾಟಿಪಳ್ಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಕರಿಯಂಗಳ ವಯಾ ಪೊಳಲಿ – ಅಧ್ವರತ್ರಯ 

ಕಟೀಲು ಆರನೇ ಮೇಳ == ಉರ್ವಸ್ಟೋರ್ ಮೈದಾನದಲ್ಲಿ – ಶ್ರೀ ದೇವಿ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (11-12-2021)

ಮೇಳಗಳ ಇಂದಿನ (11.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಕ್ಕುಂಜೆ ದ್ಯಾಸ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಗಣೇಶ್ ಟೈಲ್ ವರ್ಕ್ಸ್, ಕೈಕಂಬ ಗುರುಪುರ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ ==  ‘ದೇವಿಪ್ರಸಾದ್’ ಕಟ್ಲ ಸುರತ್ಕಲ್ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಉಜ್ಜೋಡಿ ಗೋರಿಗುಡ್ಡೆ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಕೃಷ್ಣಾಪುರ ಕಾಟಿಪಳ್ಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಕರಿಯಂಗಳ ವಯಾ ಪೊಳಲಿ – ಅಧ್ವರತ್ರಯ 

ಕಟೀಲು ಆರನೇ ಮೇಳ == ಉರ್ವಸ್ಟೋರ್ ಮೈದಾನದಲ್ಲಿ – ಶ್ರೀ ದೇವಿ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಶ್ರೀ ಕ್ಷೇತ್ರ ಶರವು ಮಹಾಗಣಪತಿ ದೇವಸ್ಥಾನದ ರಾಜಾಂಗಣ (ಮಂಗಳೂರು) – ಆತ್ಮಾಂಜಲಿ (ಸಂಜೆ 5.30)

ಶ್ರೀ ಸಾಲಿಗ್ರಾಮ ಮೇಳ == ಕುಂದಾಪುರ ನೆಹರೂ ಮೈದಾನ – ಧರ್ಮಾ ಧರ್ಮ ಸಂಘರ್ಷ 

ಶ್ರೀ ಪೆರ್ಡೂರು ಮೇಳ == ಆದಿಉಡುಪಿ ಬೈಪಾಸ್ – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಹೊಸಕೋಟೆ ಕೆರೆಬೆಟ್ಟು ಬಿಜೂರು 

ಶ್ರೀ ಪಾವಂಜೆ ಮೇಳ  ==   ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸುರತ್ಕಲ್, ಬಂಟರ ಭವನ – ಧರ್ಮ ಸಿಂಹಾಸನ 

ಕಮಲಶಿಲೆ ಮೇಳ  == ಕೆ.ಜಿ.ರೋಡ್ ಉಡುಪಿ 

ಶ್ರೀ ಅಮೃತೇಶ್ವರೀ ಮೇಳ == ಕೋಟೇಶ್ವರ ಬೀಜಾಡಿ 

ಶ್ರೀ ಸೌಕೂರು ಮೇಳ == ‘ಕರ್ಕಿ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ನಲ್ಕ ವಾಗ್ದೇವಿ ಭಜನಾ ಮಂದಿರದ ವಠಾರ – ಸತ್ಯೊದ ಸ್ವಾಮಿ ಕೊರಗಜ್ಜ (ಕಾಲಮಿತಿ) 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಕೊಡಂಕೂರು – ಶಿವ ಶರಭ 

ಶ್ರೀ ಹಿರಿಯಡಕ ಮೇಳ == ಹಿರೇಬೆಟ್ಟು – ಮಾಯದಪ್ಪೆ ಮಂತ್ರದೇವತೆ 

ಶ್ರೀ ಶನೀಶ್ವರ ಮೇಳ ==  ವಕ್ವಡಿ ಪಂಚಾಯತ್ ವಠಾರ 

ಶ್ರೀ ಸಿಗಂದೂರು ಮೇಳ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ನೀಲಾವರ ಮೇಳ  == ನಾಲ್ಕೂರು ಗ್ರಾಮ ಪಂಚಾಯತ್ ವಠಾರ – ಸ್ವಾಮಿ ವೀರ ಕಲ್ಕುಡ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ನಂದಿಕೇಶ್ವರ ದೇವಸ್ಥಾನ ಕೊರ್ಗಿ – ಮಹಿಷ ಮರ್ದಿನಿ, ಸ್ವಾಮಿ ಅಯ್ಯಪ್ಪ 

ಶ್ರೀ ಹಾಲಾಡಿ ಮೇಳ == ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಹಾಲಾಡಿ – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ==  ಹೆಬ್ರಿ ವಿಜಯಾ ಬ್ಯಾಂಕ್ ಬಳಿ – ಭೀಷ್ಮ ವಿಜಯ 

ಶ್ರೀ ಬಪ್ಪನಾಡು ಮೇಳ == ಶ್ರೀ ನಾಗಬ್ರಹ್ಮ ಭಜನಾ ಮಂದಿರ ಪಕ್ಷಿಕೆರೆ ಹೊಸಕಾಡು – ಅಜ್ಜ ಅಜ್ಜ ಕೊರಗಜ್ಜ (ಇಂದು 6 ಘಂಟೆಯಿಂದ 10.30 – ಪಡುಬಿದ್ರಿ ಬಂಟರ ಭವನ – ದೇವು ಪೂಂಜ ಪ್ರತಾಪ)

ಶ್ರೀ ಸಸಿಹಿತ್ಲು ಭಗವತೀ ಮೇಳ == ಕಿನ್ನಿಗೋಳಿ ರಾಜರತ್ನಪುರ ಬಾಲಗಣೇಶೋತ್ಸವ ವೇದಿಕೆ – ಮುಕುಂದ ಮುರಾರಿ 

ಶ್ರೀ ತಲಕಳ ಮೇಳ == ಶ್ರೀ ಕ್ಷೇತ್ರದಲ್ಲಿ – ಭಾಗ್ಯ ದೇವತೆ – ಸಂಜೆ 7ರಿಂದ (ತುಳು)

ಶ್ರೀ ಸುಂಕದಕಟ್ಟೆ ಮೇಳ  == ಮೂಡುಶೆಡ್ಡೆ ಎದುರುಪದವು – ನೂತನ ಪ್ರಸಂಗ 

ಸಾಂತೂರು ಸದಾಶಿವ ರಾವ್ ನಿಧನ

ಬಹುಶ್ರುತ ವಿದ್ವಾಂಸ ಹವ್ಯಾಸಿ ವೇಷಧಾರಿ, ಅರ್ಥಧಾರಿ, ಧಾರ್ಮಿಕ ಪ್ರವಚನಕಾರರಾದ ನಿವೃತ್ತ ಉಪನ್ಯಾಸಕ ಸಾಂತೂರು ಸದಾಶಿವ ರಾವ್ (86) 09-12-2021 ರಂದು ನಿಧನ ಹೊಂದಿದರು. ಅವರು ಪತ್ನಿ ಹಾಗೂ ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


ಆರು ದಶಕಗಳಿಗೂ ಅಧಿಕ ಕಾಲ ಯಕ್ಷಗಾನ ಅರ್ಥಧಾರಿಯಾಗಿ, ವೇಷಧಾರಿಯಾಗಿ ವಿಶೇಷ ಕೊಡುಗೆಯನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ್ದಾರೆ. ನೂರಾರು ಶಿಷ್ಯರನ್ನು ರೂಪಿಸಿದ್ದಾರೆ.

ಕಳೆದ ವರ್ಷ ಯಕ್ಷಗಾನ ಕಲಾರಂಗವು ಇವರಿಗೆ ಮಟ್ಟಿ ಮುರಲೀಧರರಾವ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಂದಿನ ಪ್ರಸಂಗಗಳು – ಕಟೀಲು ಮೇಳ(10-12-2021)

ಕಟೀಲು ಒಂದನೇ ಮೇಳ == ಕೊಲ್ಲೂರು ಕ್ಷೇತ್ರ ಮಹಾತ್ಮೆ – ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಎರಡನೇ ಮೇಳ == ಶ್ರೀ ದೇವಿ ಮಹಾತ್ಮೆ – ಹೊಯಿಗೆ ಮನೆ, ಪೆರ್ಮುದೆ 

ಕಟೀಲು ಮೂರನೇ ಮೇಳ== ಶ್ರೀ ದೇವಿ ಮಹಾತ್ಮೆ – ಶ್ರೀ ದುರ್ಗಾ ಇಂಡಸ್ಟ್ರಿಯಲ್ಸ್ ಕುಕ್ಕಟ್ಟೆ ವಯಾ ಬಳ್ಕುಂಜೆ 

ಕಟೀಲು ನಾಲ್ಕನೇ ಮೇಳ  == ಶ್ರೀ ದೇವಿ ಮಹಾತ್ಮೆ – ಮಾತೃಶ್ರೀ, ಖಂಡಿಗೆ, ಚೇಳಾಯೂರು ಎಂ.ಆರ್.ಪಿ.ಎಲ್ ಕಾಲನಿ 

ಕಟೀಲು ಐದನೇ ಮೇಳ == ಶ್ರೀ ದೇವಿ ಮಹಾತ್ಮೆ – ಕೂರಿಯಾಳ, ಪಡುಮನೆ, ವಾಮದಪದವು, ಕಲಾಕುಂಜ 

ಕಟೀಲು ಆರನೇ ಮೇಳ == ಶ್ರೀ ದೇವಿ ಮಹಾತ್ಮೆ – ಕದ್ರಿ ರಾಜಾಂಗಣ 

ತೆಂಕು-ಬಡಗು ವೇಷಧಾರಿ ಶಿವರಾಮ ಶೆಟ್ಟಿ ಹೊಸಕೊಪ್ಪ ನಿಧನ

ಯಕ್ಷಗಾನ ಕಲಾವಿದ ಶಿವಮೊಗ್ಗ ಜಿಲ್ಲೆಯ ನರಸಿಂಹರಾಜಪುರ ನಿವಾಸಿ ಹೊಸಕೊಪ್ಪ ಶಿವರಾಮ ಶೆಟ್ಟಿ (69) 09-12-2021ರಂದು ನಿಧನ ಹೊಂದಿದರು. ಅವರು ಪತ್ನಿ ಹಾಗೂ ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ


ಗಂಭಿರ ಪುರುಷ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದ ಶಿವರಾಮ ಶೆಟ್ಟಿಯವರು ತೆಂಕು-ಬಡಗು ಎರಡೂ ತಿಟ್ಟುಗಳಲ್ಲಿ ಸಮರ್ಥ ವೇಷಧಾರಿಯಾಗಿದ್ದರು. ಮಂದಾರ್ತಿ, ಸಾಲಿಗ್ರಾಮ, ಕಮಲಶಿಲೆ, ಗೋಳಿಗರಡಿ, ಮಾರಣಕಟ್ಟೆ, ನಾಗರಕೋಡಿಗೆ, ಸೌಕೂರು, ಹೊಸಳ್ಳಿ, ರಂಜದಕಟ್ಟೆ ಮೇಳಗಳಲ್ಲಿ ಕಲಾಸೇವೆಗೈದಿದ್ದರು.

ಕಟೀಲು ಮೇಳದಲ್ಲಿ ದೀರ್ಘಕಾಲ ಬಣ್ಣದ ವೇಷಧಾರಿಯಾಗಿ ಸೇವೆ ಗೈದ ಇವರು ಈ ವರ್ಷ ನಿವೃತ್ತರಾಗಿದ್ದರು. 2015ರಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಅವರಿಗೆ ಡಾ. ಬಿ. ಬಿ. ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.