Sunday, March 15, 2026
Home Blog Page 286

ಯಕ್ಷಗಾನ ಕಲಾವಿದರ ವಿಳಾಸ ದೂರವಾಣಿ ಸಂಖ್ಯೆ ಹೊಂದಿರುವ ಡೈರಿ ಬಿಡುಗಡೆ

ಯಕ್ಷಗಾನ ಕಲಾರಂಗ (ರಿ.) ಉಡುಪಿ ಪ್ರತಿವರ್ಷ ಯಕ್ಷಗಾನ ಕಲಾವಿದರ ವಿಳಾಸ ದೂರವಾಣಿ ಸಂಖ್ಯೆ ಹೊಂದಿರುವ ಯಕ್ಷ ನಿಧಿ ಡೈರಿ ಪ್ರಕಟಿಸಿ ಎಲ್ಲ ಕಲಾವಿದರಿಗೆ ನೀಡುತ್ತಿದೆ. 2022ರ ಡೈರಿ ಬಿಡುಗಡೆ ಕಾರ್ಯಕ್ರಮ ಮೂಡಬಿದ್ರೆಯ ಜೈನಮಠದಲ್ಲಿ 02-01-2022ರಂದು ಜರಗಿತು.

ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಡೈರಿ ಬಿಡುಗಡೆ ಮಾಡಿ,ಯಕ್ಷಗಾನ ಕಲಾರಂಗ ಕಲೆ-ಕಲಾವಿದರ ಕ್ಷೇಮ ಚಿಂತನೆ ಮತ್ತು ಸಮಾಜಮುಖಿಯಾಗಿ ಮಾಡುತ್ತಿರುವ ಕೆಲಸಗಳನ್ನು ಶ್ಲಾಘಿಸಿದರು. ಮಠ-ಮಂದಿರಗಳು ಆಧ್ಯಾತ್ಮಿಕ ಅನುಸಂಧಾನದ ಕಾರ್ಯವನ್ನು ಪೂಜೆ, ಧಾರ್ಮಿಕ ಉಪನ್ಯಾಸಗಳ ಮೂಲಕ ಮಾಡಿದರೆ, ಯಕ್ಷಗಾನ ಭಾಗವತ, ಪುರಾಣಾದಿಗಳ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ಕಲಾರಂಗದ ಚಟುವಟಿಕೆಗಳಿಗೆ ನಮ್ಮ ಮಠದ ಸಹಕಾರ ಸದಾ ಲಭ್ಯವಿದೆ ಎಂದು ನುಡಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್ ನ ಮಾಲಕ ಶ್ರೀಪತಿ ಭಟ್, ಯಕ್ಷಗಾನ ಸಂಘಟಕ ಶಾಂತಾರಾಮ ಕುಡ್ವ, ಉದ್ಯಮಿ ಯು. ವಿಶ್ವನಾಥ ಶೆಣೈ ಅಭ್ಯಾಗತರಾಗಿ ಭಾಗವಹಿಸಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ.ಭಟ್, ಪಿ. ಕಿಶನ್ ಹೆಗ್ಡೆ, ಪದಾಧಿಕಾರಿಗಳಾದ ಮನೋಹರ ಕೆ., ಎಚ್. ಎನ್. ಶೃಂಗೇಶ್ವರ, ಬಿ.ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ನಟರಾಜ್ ಉಪಾಧ್ಯ, ಕಿಶೋರ್ ಸಿ. ಉದ್ಯಾವರ, ಎಚ್.ಎನ್. ವೆಂಕಟೇಶ್ವರ ಉಪಸ್ಥಿತರಿದ್ದರು. ಕಟೀಲು ಮೇಳದ ಕಲಾವಿದ ಶ್ರೀನಿವಾಸರಿಗೆ ಡೈರಿ ನೀಡಲಾಯಿತು.

ಕಲಾವಿದ,ಸಂಘಟಕ ದೇವಾನಂದ ಉಪಾಧ್ಯ ಕಾರ್ಯಕ್ರಮ ಸಂಯೋಜಿಸುವಲ್ಲಿ ಸಹಕರಿಸಿದರು. ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು.

ಇಂದು ಆಟ ಎಲ್ಲೆಲ್ಲಿ? (03-01-2022)

ಮೇಳಗಳ ಇಂದಿನ (03.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬಸ್ರೂರು ಮಾರ್ಗೋಳಿ ಶ್ರೀ ಲಕ್ಷ್ಮೀ ನರಸಿಂಹ ಮರದ ಕಾರ್ಖಾನೆ ಆವರಣದಲ್ಲಿ – ಸಾಮ್ರಾಟ್ ನಹುಷೇ೦ದ್ರ 

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ- ಮಹಾಲಕ್ಷ್ಮೀ ಸದನ 

ಕಟೀಲು ಎರಡನೇ ಮೇಳ ==  ಕುಕ್ಕಟ್ಟೆ ಮನೆ, ಮೊಗರು ಕುಕ್ಕಟ್ಟೆ ವಯಾ ಗಂಜಿಮಠ 

ಕಟೀಲು ಮೂರನೇ ಮೇಳ== ‘ನಿಖಿಲ್ ಕೀರ್ತಿ ನಿಲಯ’, ಪುನರೂರು ಲೇಔಟ್,  ಯಸ್ ಕೋಡಿ 

ಕಟೀಲು ನಾಲ್ಕನೇ ಮೇಳ  == ಪುನ್ಕೆದಡಿ ಹೌಸ್, ಮಾಲೆಮಾರ್, ದೇರೆಬೈಲು ಮಂಗಳೂರು 

ಕಟೀಲು ಐದನೇ ಮೇಳ == ಕಾಡಬೆಟ್ಟು ಬಂಟ್ವಾಳ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಮಂದಾರ್ತಿ ಒಂದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಮಿಜಾರು ದಡ್ಡಿ ಆದಿಶಕ್ತಿ ದೇವಸ್ಥಾನದ ವಠಾರದಲ್ಲಿ – ಚೂಡಾಮಣಿ, ಕನಕಾಂಗಿ, ಮಕರಾಕ್ಷ 

ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು – ಚಂದ್ರಹಾಸ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹಕ್ಲುಮನೆ ಎಲ್ಲೂರು ಗೋಳಿಹೊಳೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಾಡಗದ್ದೆ ತಾರಿಬೇರು ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹೆಬ್ಬಾಗಿಲುಮನೆ ಗುಡ್ಡಿ ಹೋಟೆಲ್ 

ಶ್ರೀ ಪಾವಂಜೆ ಮೇಳ  == ರೇಣುಕಾ ಗ್ರೂಪ್ಸ್, ಕಡಾರಿ, ಬಜಗೋಳಿ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ  == ಜಾಂಬ್ಳಿ 

ಶ್ರೀ ಅಮೃತೇಶ್ವರೀ ಮೇಳ == ಗುಂಡ್ಮಿ ಶಾಲಾ ವಠಾರ ಪಾರಂಪಳ್ಳಿ ಪಡುಕೆರೆ 

ಶ್ರೀ ಸೌಕೂರು ಮೇಳ == ‘ಗುಲ್ವಾಡಿ ಗೋಪಾಲಕೃಷ್ಣ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಮಡಾಮಕ್ಕಿ ಮೇಳ == ಅಜೆಕಾರು ಗುಡ್ಡೆಯಂಗಡಿ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶಂಕರನಾರಾಯಣ ಕೊಂಡಳ್ಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ – ನೂತನ ಪ್ರಸಂಗ 

ಶ್ರೀ ಶನೀಶ್ವರ ಮೇಳ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಿಗಂದೂರು ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ನೀಲಾವರ ಮೇಳ  == ಶ್ರೀ ಕ್ಷೇತ್ರದಲ್ಲಿ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಲಸಾವೇರಿ ಮಹಾಂಕಾಳಿ ದೇವಸ್ಥಾನ ಕೊರವಾಡಿ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಕೊಳಲಗಿರಿ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ==  ಗಾಣಿಗ ಸಮುದಾಯ ಭವನ, ಕುಂದಾಪುರ – ನೂತನ ಪ್ರಸಂಗ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಇಂದು ಆಟ ಎಲ್ಲೆಲ್ಲಿ? (02-01-2022)

ಮೇಳಗಳ ಇಂದಿನ (02.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬಜಪೆ ಪೆರ್ಮುದೆ

ಕಟೀಲು ಒಂದನೇ ಮೇಳ == ಕಟೀಲು ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ, ನಾಯಿಲ, ಮರ್ದೋಳಿ ಪಾಣೆಮಂಗಳೂರು 

ಕಟೀಲು ಎರಡನೇ ಮೇಳ ==  ನೆಕ್ಕರೆಗುಳಿ, ಕರ್ಪೆ, ಸಿದ್ದಕಟ್ಟೆ, ಬಂಟ್ವಾಳ 

ಕಟೀಲು ಮೂರನೇ ಮೇಳ== ಉಳಿಪಾಡಿಗುತ್ತು ರಾಜೇಶ್ ನಾಯಕ್  (ಶಾಸಕರು) ಒಡ್ಡೂರು ಫಾರ್ಮ್ 

ಕಟೀಲು ನಾಲ್ಕನೇ ಮೇಳ  == ಮೂಡುಪೆರಾರ ಚರ್ಚ್ ಬಳಿಯಲ್ಲಿ 

ಕಟೀಲು ಐದನೇ ಮೇಳ == ಕಲೆತ್ಯಾರು ಮನೆ, ಉಳಿ, ಕಕ್ಕೆಪದವು 

ಕಟೀಲು ಆರನೇ ಮೇಳ == ಶಿವಶಕ್ತಿ ಭಜನಾ ಮಂದಿರ, ಶಿವನಗರ, ಮೂಡುಶೆಡ್ಡೆ ವಾಮಂಜೂರು 

ಹನುಮಗಿರಿ ಮೇಳ == ಬಡಗಬೆಳ್ಳೂರು, ಕಾಜಿಗುಳಿ 

ಶ್ರೀ ಸಾಲಿಗ್ರಾಮ ಮೇಳ == ಕುಮಟಾ ಹವ್ಯಕ ಭವನ 

ಶ್ರೀ ಪೆರ್ಡೂರು ಮೇಳ == ಗಂಗೊಳ್ಳಿ – ಶ್ರೀ ದೇವಿ ಮಹಾತ್ಮ್ಯೆ 

ಶ್ರೀ ಪಾವಂಜೆ ಮೇಳ  == ಶ್ರೀ ಕ್ಷೇತ್ರ ಪಾವಂಜೆ – ಕುಮಾರ ವಿಜಯ  

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ‘ನೇರಳಕಟ್ಟೆ 

ಶ್ರೀ ಮಡಾಮಕ್ಕಿ ಮೇಳ == ಕುಚ್ಚೂರು, ಹಾಲಿಕೊಡ್ಲು 

ಶ್ರೀ ಹಿರಿಯಡಕ ಮೇಳ == ಕುತ್ಲೂರು – ಮಾಯೊದ ಅಜ್ಜೆ 

ಶ್ರೀ ಸಿಗಂದೂರು ಮೇಳ == ಹುಲಿದೇವರಬನ 

ಶ್ರೀ ಹಾಲಾಡಿ ಮೇಳ == ಗರಡಿ ಮಠ, ಗರಡಿ, ಮಜಲು – ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಸಜೀಪ ಶಾರದಾ ನಗರ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಕೊಲ್ಲೂರು ಕ್ಷೇತ್ರ ಮಹಾತ್ಮ್ಯೆ – ಕಟೀಲು ಮೇಳದ ಯಕ್ಷಗಾನ ಪ್ರದರ್ಶನದ ವೀಡಿಯೋ

ಕೊಲ್ಲೂರು ಕ್ಷೇತ್ರ ಮಹಾತ್ಮ್ಯೆ – ಕಟೀಲು ಮೇಳದ ಯಕ್ಷಗಾನ ಪ್ರದರ್ಶನದ ವೀಡಿಯೋ 

ಇಂದು ಆಟ ಎಲ್ಲೆಲ್ಲಿ? (01-01-2022)

ಮೇಳಗಳ ಇಂದಿನ (01.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬಜಪೆ ಪೆರ್ಮುದೆ ಕನ್ನಿಕಾ ನಿಲಯ – ಬ್ರಹ್ಮ ಕಪಾಲ, ಗಿರಿಜಾ ಕಲ್ಯಾಣ 

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಎರಡನೇ ಮೇಳ ==  ಕುಲಶೇಖರ ಕಲ್ಪನೆ ಮೈದಾನ 

ಕಟೀಲು ಮೂರನೇ ಮೇಳ== ವಿದ್ಯಾನಗರ ಕುಳಾಯಿ 

ಕಟೀಲು ನಾಲ್ಕನೇ ಮೇಳ  == ಪೊರ್ಕೋಡಿ ದೇವಸ್ಥಾನದ ವಠಾರ 

ಕಟೀಲು ಐದನೇ ಮೇಳ == ಗಣೇಶಪುರ 1ನೇ ಬ್ಲಾಕ್ ಕಾಟಿಪಳ್ಳ 

ಕಟೀಲು ಆರನೇ ಮೇಳ == ಪದ್ಮನೂರು 

ಮಂದಾರ್ತಿ ಒಂದನೇ ಮೇಳ  ==  ತೌಡಿನಹಕ್ಲು ಕೊಳ್ಕೆಬೈಲು ಶಿರಿಯಾರ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಸಾನಿಧ್ಯ ತೋಟದಮನೆ ಹೇರಿಕುದ್ರು – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ರೇಷ್ಮಾ ನಿಲಯ, ಹೆಮ್ಮಾಡಿಮನೆ ಬಗ್ವಾಡಿ 

ಮಂದಾರ್ತಿ ಐದನೇ ಮೇಳ  == ಸಾನಿಧ್ಯ ತೋಟದಮನೆ ಹೇರಿಕುದ್ರು – ಕೂಡಾಟ 

ಹನುಮಗಿರಿ ಮೇಳ == ವಾಲ್ಪಾಡಿ ಅಳಿಯೂರು ಶನೀಶ್ವರ ದೇವಸ್ಥಾನದ ಬಳಿ – ಶ್ರೀಕೃಷ್ಣ ಲೀಲಾಮೃತ 

ಶ್ರೀ ಸಾಲಿಗ್ರಾಮ ಮೇಳ == ಉಡುಪಿ ಶ್ರೀಕೃಷ್ಣ ಮಠ ರಾಜಾಂಗಣ – ವೀರ ಬರ್ಬರಿಕ 

ಶ್ರೀ ಪೆರ್ಡೂರು ಮೇಳ == ಬುಕ್ಕಿಗುಡ್ಡೆ – ದಕ್ಷಯಜ್ಞ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮಾರಣಕಟ್ಟೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕರ್ಕಿಮಕ್ಕಿ ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕೆಮ್ಮಣ್ಣುತೋಟ ನಾರ್ಕಳಿ 

ಶ್ರೀ ಪಾವಂಜೆ ಮೇಳ  == ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ  == ಪೆರಂಪಳ್ಳಿ ಅಂಬಡಿಬೆಟ್ಟು ಉಡುಪಿ – ಸಂಪೂರ್ಣ ದೇವಿ ಮಹಾತ್ಮ್ಯೆ 

ಶ್ರೀ ಅಮೃತೇಶ್ವರೀ ಮೇಳ == ಬೆಟ್ಟನಮನೆ ಬಾರಿಕೆರೆ ಕೋಟ 

ಶ್ರೀ ಸೌಕೂರು ಮೇಳ == ‘ಮುಂಬಾರು ವರಸಿದ್ಧಿ ಕ್ಯಾಶ್ಯುಸ್ – ಶ್ವೇತಕುಮಾರ, ಚಂದ್ರಾವಳಿ 

ಶ್ರೀ ಮಡಾಮಕ್ಕಿ ಮೇಳ == ಬಲ್ಲಾಡಿ ಈಶ್ವರ ನಗರ, ಮುದ್ರಾಡಿ – ಮಹಾದೇವಿ ಮಹೇಶ್ವರಿ, ಮಣಿಕಂಠ ವಿಜಯ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮುದ್ದೂರು ಪೇಟೆಯಲ್ಲಿ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಪಡು ಮೂಡು ಮಾರ್ನಾಡು ಕಂಚರ್ಲಗುಡ್ಡೆ – ಮಾಯೊದಪ್ಪೆ ಮಂತ್ರದೇವತೆ 

ಶ್ರೀ ಶನೀಶ್ವರ ಮೇಳ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಿಗಂದೂರು ಮೇಳ == ನಾಗೂರು ಬ್ಯಾಟ್ರಹಕ್ಲು ಭಜನಾ ಮಂದಿರ ವಠಾರ 

ಶ್ರೀ ನೀಲಾವರ ಮೇಳ  == ಶ್ರೀ ಕ್ಷೇತ್ರದಲ್ಲಿ 

ಶ್ರೀ ಹಟ್ಟಿಯಂಗಡಿ ಮೇಳ == ಯಡ್ತಾಡಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ – ವಾತಾಪಿ ಗಣಪತಿ 

ಶ್ರೀ ಹಾಲಾಡಿ ಮೇಳ == ಶ್ರೀ ಕ್ಷೇತ್ರ ದೇವಿಕಾನ ಮಂಕಿ – ಸಮಗ್ರ ಕಂಸ 

ಶ್ರೀ ಬೋಳಂಬಳ್ಳಿ ಮೇಳ==  ಸಂಪೆಕಟ್ಟೆ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ದೇವಿ ಫ್ರೆಂಡ್ಸ್ ಕ್ಲಬ್ ಎರ್ಮಾಳ್ ತೆಂಕ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಹೆಜಮಾಡಿ ಉಲ್ಲಾಸ್ ನಗರ – ಶ್ರೀದೇವಿ ಲೀಲಾಮೃತ 

ಶ್ರೀ ಸುಂಕದಕಟ್ಟೆ ಮೇಳ  == ಕುಂಜತ್ತಬೈಲು ದೇವಿನಗರ – ಶ್ರೀ ದೇವಿ ಮಹಾತ್ಮ್ಯೆ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಇಂದು ಆಟ ಎಲ್ಲೆಲ್ಲಿ? (31-12-2021)

ಮೇಳಗಳ ಇಂದಿನ (31.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಪುಣ್ಚತ್ತಾರು ಕಾಣಿಯೂರು ಶ್ರೀ ಹರಿ ಭಜನಾ ಮಂಡಳಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ದುರ್ಗಾಕೃಪಾ ಕಲ್ಲಕುಮೇರು ನಿಡ್ಡೋಡಿ 

ಕಟೀಲು ಎರಡನೇ ಮೇಳ ==  ಮುಂಡ್ಕೂರು ದೊಡ್ಡಮನೆ 

ಕಟೀಲು ಮೂರನೇ ಮೇಳ== ಕನ್ನಿಕಾ ನಿಲಯ ಪೆರ್ಮುದೆ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಆರನೇ ಮೇಳ == ಮಕ್ಕಿ ಹೈಸ್ಕೂಲ್ ಬಳಿ ಶಿರ್ತಾಡಿ 

ಮಂದಾರ್ತಿ ಒಂದನೇ ಮೇಳ  ==  ಹೂವಿನಕೆರೆ ಅಸೋಡು ಕುಂದಾಪುರ 

ಮಂದಾರ್ತಿ ಎರಡನೇ ಮೇಳ   == ಚೆಕ್ನಾಡಿಮನೆ ಮುದ್ರಾಡಿ 

ಮಂದಾರ್ತಿ ಮೂರನೇ ಮೇಳ  == ಮಾವಿನಕೊಡ್ಲು ಹೆಂಗವಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ವಾಟೆಮನೆ ಬೀಜಮಕ್ಕಿ ಕಾಲ್ತೋಡು 

ಹನುಮಗಿರಿ ಮೇಳ == ಸ್ವರ್ಣ ಫ್ರೆಂಡ್ಸ್ ಗೋಳಿಕಟ್ಟೆ ಹೆರ್ಗ – ಸತ್ಯಾಂತರಂಗ 

ಶ್ರೀ ಸಾಲಿಗ್ರಾಮ ಮೇಳ == ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ – ವೀರ ಬರ್ಬರಿಕ 

ಶ್ರೀ ಪೆರ್ಡೂರು ಮೇಳ == ಪೆರ್ಡೂರು ಶ್ರೀ ಕ್ಷೇತ್ರದಲ್ಲಿ – ರಾಜಾರುದ್ರಕೋಪ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಂಬಳಗದ್ದೆಬೆಟ್ಟು, ಮಲತಾಯಿ ದೇವಸ್ಥಾನ ಹತ್ತಿರ, ಮಣೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀಮಾತಾ, ಹಟ್ಟಿಯಂಗಡಿ ಕ್ರಾಸ್ ಜಾಡಿ ರಸ್ತೆ ಕನ್ಯಾನ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಆತ್ರಾಡಿ ವಾಲಿಕೇರಿ ವಂಡ್ಸೆ 

ಶ್ರೀ ಪಾವಂಜೆ ಮೇಳ  == ಗ್ರಾಮ ಸೇವಾ ಸಮಿತಿ ನಿಡ್ಲೆ, ಬೂಡುಜಾಲು ಉಳ್ಳಾಲ್ತಿ ಅಮ್ಮನ ಮೈದಾನ  – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ  == ಬೆಟ್ಟಬೈಲು 

ಶ್ರೀ ಅಮೃತೇಶ್ವರೀ ಮೇಳ == ಕೊಳಂಬೆ ಮಾರಿಕಟ್ಟೆ 

ಶ್ರೀ ಸೌಕೂರು ಮೇಳ == ‘ಕೋಟೇಶ್ವರ ಮುರುಗನ್ ಬೇಕರಿ – ಮೇಘ ಮಯೂರಿ 

ಶ್ರೀ ಮಡಾಮಕ್ಕಿ ಮೇಳ == ಹಿರೇಬೆಟ್ಟು ವಿಶ್ವೇಶ್ವರ ನಗರ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಹಿರಿಯಡಕ ಮೇಳ == ಉಪ್ಪಳ ಶಾಲಾ ವಠಾರ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಿಗಂದೂರು ಮೇಳ == ಕಿರಿಮಂಜೇಶ್ವರ ಜನತಾ ಕಾಲನಿ “ನಂದಿಕೇಶ್ವರ ಮನೆ”

ಶ್ರೀ ನೀಲಾವರ ಮೇಳ  == ಶ್ರೀ ಕ್ಷೇತ್ರದಲ್ಲಿ  

ಶ್ರೀ ಹಟ್ಟಿಯಂಗಡಿ ಮೇಳ == ಬೈಕಾಡಿ ಅಂಬೇಡ್ಕರ್ ಭವನ – ವಾತಾಪಿ ಗಣಪತಿ 

ಶ್ರೀ ಹಾಲಾಡಿ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿತ್ತೂರು ನೈಕಂಬ್ಳಿ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ==  ಗೋಳಿಹೊಳೆ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಶ್ರೀ ಗಡಿಯಾಡಿ ಆದಿಮೊಗೇರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನ ‘ಕೌಕ್ರಾಡಿ ಕೊಕ್ಕಡ – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕಂದಾವರ ಮೂಡುಕೆರೆ – ಕಂಚೀಲ್ದ ಪರಕೆ 

ಶ್ರೀ ಸುಂಕದಕಟ್ಟೆ ಮೇಳ  == ಮುಗ್ರೋಡಿ ಸಂಜಯನಗರ – ಅಜ್ಜೆ ಕೊರಗಜ್ಜೆ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಇಂದು ಆಟ ಎಲ್ಲೆಲ್ಲಿ? (30-12-2021)

ಮೇಳಗಳ ಇಂದಿನ (30.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬದ್ಯಾರು ಹಂಸಗಿರಿ – ಗುರುದಕ್ಷಿಣೆ (ಪಾಂಚಜನ್ಯ – ದ್ರುಪದ ಗರ್ವಭಂಗ)

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಮೂರನೇ ಮೇಳ== ಶ್ರೀ ನೀಲಕಂಠೇಶ್ವರ ದೇವಸ್ಥಾನ, ನೀಲಿ ವಾಮದಪದವು 

ಕಟೀಲು ನಾಲ್ಕನೇ ಮೇಳ  == ಶ್ರೀ ಭವಾನಿ, ಬೊಳಂತಿಮೊಗ್ರು, ಪುಣಚ ಮೂಡಂಬೈಲು 

ಕಟೀಲು ಐದನೇ ಮೇಳ == “ಕಲ್ಪವೃಕ್ಷ” ಪೆರ್ಮುದೆ, ಬಜಪೆ 

ಕಟೀಲು ಆರನೇ ಮೇಳ == ಹರಿಯಾಳ ಗುತ್ತು, ಕಲ್ಲುಮುಂಡ್ಕೂರು ಶ್ರೀ ಕೊಡಮಣಿತ್ತಾಯ ದೇವಸ್ಥಾನದ ಬಳಿ 

ಮಂದಾರ್ತಿ ಒಂದನೇ ಮೇಳ  ==  ಬೇಲೆಮನೆ ಪಡುವರಿ ಬೈಂದೂರು 

ಮಂದಾರ್ತಿ ಎರಡನೇ ಮೇಳ   == ಮಂತ್ರಮ್, ಕೆಳಮನೆ ನಡೂರು – ಕೂಡಾಟ 

ಮಂದಾರ್ತಿ ಮೂರನೇ ಮೇಳ  ==  ಮಂತ್ರಮ್, ಕೆಳಮನೆ ನಡೂರು – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಗದ್ದೆಮನೆ ವಡೇರಹೋಬಳಿ ಕುಂದಾಪುರ 

ಮಂದಾರ್ತಿ ಐದನೇ ಮೇಳ  == ಮುಳ್ಳಹಕ್ಲುಮನೆ ಕೆರಾಡಿ ಕುಂದಾಪುರ 

ಹನುಮಗಿರಿ ಮೇಳ == ಅಜೆಕಾರು – ಆತ್ಮಾಂಜಲಿ 

ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರದಲ್ಲಿ – ಕೀಚಕ ವಧೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ದುರ್ಗಾಕೃಪಾ ರಾಮಮಂದಿರ ರಸ್ತೆ ಗುಜ್ಜಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರದೇವತೆ ಸನ್ನಿಧಿ ಉಲ್ಲಂಜೆ ಕಟೀಲು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  == ಕರಂದಾಡಿ ಶ್ಯಾನಭಾಗ್ ಫ್ಯಾಮಿಲಿ ಟ್ರಸ್ಟ್, ಮಜೂರು, ಕಾಪು – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ  == ಬಿದ್ಕಲ್ ಕಟ್ಟೆ 

ಶ್ರೀ ಅಮೃತೇಶ್ವರೀ ಮೇಳ == ಮಣೂರು ಪಡುಕರೆ 

ಶ್ರೀ ಸೌಕೂರು ಮೇಳ == ‘ಬಳ್ಳೂರು ದಿಂಡ್ ಕಲ್ ನೆಂಪಿನಮನೆ – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮ್ಯೆ 

ಶ್ರೀ ಮಡಾಮಕ್ಕಿ ಮೇಳ == ಕಿನ್ನಿಗೋಳಿ ನೇಕಾರರ ಸೌಧ ಬಳಿ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶ್ರೀ ಕ್ಷೇತ್ರ ಪೆರ್ಡೂರು ಬುಕ್ಕಿಗುಡ್ಡೆ ಕುಲಾಲ ಸಭಾಭವನದ ವಠಾರದಲ್ಲಿ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಹೆಬ್ರಿ ಬಂಗಾರಗುಡ್ಡೆ – ಮಂತ್ರ ಭೈರವಿ 

ಶ್ರೀ ಸಿಗಂದೂರು ಮೇಳ == ಕಟ್ಟು ಹೆಮ್ಮಾಡಿ 

ಶ್ರೀ ನೀಲಾವರ ಮೇಳ  == ಶ್ರೀ ಕ್ಷೇತ್ರದಲ್ಲಿ 

ಶ್ರೀ ಹಾಲಾಡಿ ಮೇಳ == ಬಿದ್ರಕಟ್ಟೆ ಶಂಕರನಾರಾಯಣ ಕಾಲೇಜು ಬಳಿ – ಮೇಘ ರಂಜಿನಿ 

ಶ್ರೀ ಬಪ್ಪನಾಡು ಮೇಳ == ‘ಪೈಲಾರು ಯಕ್ಷೋತ್ಸವ – ಗಜೇಂದ್ರ ಮೋಕ್ಷ, ಭೃಗು ಲಾಂಛನ, ಶ್ರೀನಿವಾಸ ಕಲ್ಯಾಣ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಇಂದು ಆಟ ಎಲ್ಲೆಲ್ಲಿ? (29-12-2021)

ಮೇಳಗಳ ಇಂದಿನ (29.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ನಿಡ್ಲೆ ಶಾಲಾ ಮೈದಾನ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ‘ಪಂಜ ಕೆಳಗಿನಮನೆ ಪಂಜ ವಯಾ ಹಳೆಯಂಗಡಿ 

ಕಟೀಲು ಎರಡನೇ ಮೇಳ == ಸೂರಿಂಜೆ – ಪೊನ್ನಗಿರಿ ದೇವಸ್ಥಾನದ ವಠಾರದಲ್ಲಿ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ನಾಲ್ಕನೇ ಮೇಳ  == ಶಾರದಾನಗರ ಗಣೇಶಪುರ ಕಾಟಿಪಳ್ಳ 

ಕಟೀಲು ಐದನೇ ಮೇಳ == “ಪ್ರಕೃತಿ” ಮಾಸ್ತಿಕಟ್ಟೆ ಶಾಲಾ ಬಳಿ, ಮೂಡಬಿದ್ರಿ 

ಕಟೀಲು ಆರನೇ ಮೇಳ == ಕೊಂಬಗುಡ್ಡೆ ಅಜೆಕಾರು 

ಮಂದಾರ್ತಿ ಒಂದನೇ ಮೇಳ  ==  ಶ್ರೀಮಾತಾ, ಕಟ್ಟೆಮನೆ ಕೊರ್ಗಿ 

ಮಂದಾರ್ತಿ ಎರಡನೇ ಮೇಳ   == ಅಜ್ಜಿಕಲ್ಲು ಕಿರಾಡಿ ಆವರ್ಸೆ 

ಮಂದಾರ್ತಿ ಮೂರನೇ ಮೇಳ  ==  ಗರಡಿಮನೆ, ಪಳ್ಳಿ ಕಾರ್ಕಳ 

ಮಂದಾರ್ತಿ ನಾಲ್ಕನೇ ಮೇಳ   == ಸುಮರಾಗ ನಿಲಯ ರಂಗನಕೆರೆ ಹನೇಹಳ್ಳಿ 

ಮಂದಾರ್ತಿ ಐದನೇ ಮೇಳ  == ಕುಶಿನತೋಟ, 9ನೇ ಮೈಲಿಕಲ್ಲು ಅಲ್ಬಾಡಿ ಆರ್ಡಿ 

ಹನುಮಗಿರಿ ಮೇಳ == ಅಡ್ಯನಡ್ಕ  ದುರ್ಗಾಪರಮೇಶ್ವರಿ ದೇವಸ್ಥಾನ ಅಯ್ಯಪ್ಪಸ್ವಾಮಿ ಭಜನಾ ಮಂದಿರದ ವಠಾರ – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ಬೈಲೂರು ಮಡಿಕೇರಿ (ಉ.ಕ) ಬಯಲಾಟ – ಕೃಷ್ಣಾರ್ಜುನ ಭದ್ರಸೇನ ಚಂದ್ರಾವಳಿ ವಿಲಾಸ 

ಶ್ರೀ ಪೆರ್ಡೂರು ಮೇಳ ==  ಪೆರ್ಡೂರು ಶ್ರೀ ಅನಂತಪದ್ಮನಾಭ ದೇವರ ಎದುರು – ಚಂದ್ರಾವಳಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ನಡಗಿನಮನೆ ಪಡುವರಿ ಬೈಂದೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಅಲ್ಸಾಡಿ ಹರೋರಿಮನೆ ಕಾಲ್ತೋಡು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ತುಂಬೆಗದ್ದೆ ಕೋಟೆತಾರಿಗ ಹೊಸನಗರ 

ಶ್ರೀ ಪಾವಂಜೆ ಮೇಳ  == ಹೈಕಾಡಿ – ಶ್ರೀ ದೇವಿ ಮಾಹಾತ್ಮ್ಯೆ 

ಕಮಲಶಿಲೆ ಮೇಳ == ಆಜ್ರಿ ತಗ್ಗುಂಜೆ ಉಮಾಮಹೇಶ್ವರ ಸನ್ನಿಧಿಯಲ್ಲಿ ಆಟ 

ಶ್ರೀ ಅಮೃತೇಶ್ವರೀ ಮೇಳ == ಮೆಲ್ಪೇಟೆ ಸಾಸ್ತಾನ 

ಶ್ರೀ ಸೌಕೂರು ಮೇಳ == ‘ಹಟ್ಟಿಯಂಗಡಿ ಕ್ರಾಸ್ ದೇವಸದ ಒಳಗಿನ ಮನೆ – ಸೂರಾಲು ಕ್ಷೇತ್ರ ಮಹಾತ್ಮ್ಯೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮೂಡು ಮಾರ್ನಾಡು 

ಶ್ರೀ ಮಡಾಮಕ್ಕಿ ಮೇಳ == ಹಾಳೆಕಟ್ಟೆ ಗರಡಿ ಬಳಿಯಲ್ಲಿ – ಮಹಾಶಕ್ತಿ ಮಂತ್ರದೇವತೆ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಆರ್ಡಿ ಗುಡ್ಡೆಯಂಗಡಿ ಕೆರ್ಜಾಡಿ – ದೈವದ ಹೆಜ್ಜೆ 

ಶ್ರೀ ಹಿರಿಯಡಕ ಮೇಳ == ಕೆರ್ವಾಸೆ – ಮಾಯೊದ ಅಜ್ಜೆ 

ಶ್ರೀ ಸಿಗಂದೂರು ಮೇಳ == ಆಲೂರು ಹುಯ್ಯಾಣ ಬಸಮಣಜೆಡ್ಡು ಲಿಂಗನಾಯ್ಕರಮನೆ 

ಶ್ರೀ ನೀಲಾವರ ಮೇಳ  == ಅಯ್ಯಪ್ಪ ಸ್ವಾಮಿ ಚಪ್ಪರದ ಬಳಿ ಲಕ್ಷ್ಮೀನಗರ ಉಪ್ಪೂರು – ಸ್ವಾಮಿ ವೀರ ಕಲ್ಲು ಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ಪೇತ್ರಿ – ವಾತಾಪಿ ಗಣಪತಿ 

ಶ್ರೀ ಹಾಲಾಡಿ ಮೇಳ == ಕಲ್ಕುಡ ಸಹಪರಿವಾರ ದೇವಸ್ಥಾನ ಸಾಲಿಗದ್ದೆ ಯಡಮೊಗೆ – ಮೇಘ ರಂಜಿನಿ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕಲ್ಲಡ್ಕ ಅಮ್ಟೂರು ಶ್ರೀ ಕೃಷ್ಣ ಭಜನಾ ಮಂದಿರದ ಬಳಿ – ಶ್ರೀ ಭಗವತಿ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ  == ಕಡಂಬಾರು – ಸರ್ಪ ಸಂಬಂಧ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಇಂದು ಆಟ ಎಲ್ಲೆಲ್ಲಿ? (28-12-2021)

ಮೇಳಗಳ ಇಂದಿನ (28.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕುಳಾಯಿ ಮಹಿಳಾ ಮಂಡಲದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ‘ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ವಠಾರ 

ಕಟೀಲು ಎರಡನೇ ಮೇಳ == ಬಡಗಬೆಟ್ಟು ಶ್ರೀ ವೈಷ್ಣವಿದುರ್ಗಾ ದೇವಸ್ಥಾನ, ಅರ್ಬಿಕೋಡಿ ವಯಾ ಮಣಿಪಾಲ 

ಕಟೀಲು ಮೂರನೇ ಮೇಳ== ಶ್ರೀ ದೇವಿಕೃಪಾ, ದೋಟ ಮನೆ, ಕುಂಜತ್ತಬೈಲು ವಯಾ ಕಾವೂರು 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಐದನೇ ಮೇಳ == ಶ್ರೀ ಮಂಗಳಾದೇವಿ ದೇವಸ್ಥಾನದ ವಠಾರ 

ಕಟೀಲು ಆರನೇ ಮೇಳ == ಲಕ್ಷ್ಮೀ ನಿವಾಸ, ಮೈಂದೇರಿ, ಮರಕಡ, ಸಂಪಿಗೆ, ಬಡಗಮಿಜಾರು ಗರಡಿ ಬಳಿ 

ಹನುಮಗಿರಿ ಮೇಳ == ಶ್ರೀ ರಾಮಕೃಷ್ಣ ಸಭಾ ಮಂಟಪ ಉಜಿರೆ – ಇಂದ್ರಕೀಲಕ, ಊರ್ವಶಿ ಶಾಪ. ಮಕರಾಕ್ಷ ಕಾಳಗ 

ಶ್ರೀ ಸಾಲಿಗ್ರಾಮ ಮೇಳ == ದೇವಿಕಾನ – ಕೃಷ್ಣ ಕೃಷ್ಣ ಶ್ರೀಕೃಷ್ಣ

ಶ್ರೀ ಪೆರ್ಡೂರು ಮೇಳ == ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಎದುರು – ವೀರ ಬರ್ಬರೀಕ, ಕನಕಾಂಗಿ ಕಲ್ಯಾಣ 

ಶ್ರೀ ಪಾವಂಜೆ ಮೇಳ  == ಶ್ರೀ ಅಯ್ಯಪ್ಪ ಮಂದಿರ, ಶ್ರೀರಾಮನಗರ – ಮಾನಿಷಾದ 

ಶ್ರೀ ಅಮೃತೇಶ್ವರೀ ಮೇಳ == ಯಕ್ಷಿಮನೆ ವಠಾರ ಗಾಣಿಗರಬೆಟ್ಟು 

ಶ್ರೀ ಸೌಕೂರು ಮೇಳ == ‘ಹಳ್ನಾಡು 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ದೈಗೋಳಿ 

ಶ್ರೀ ಮಡಾಮಕ್ಕಿ ಮೇಳ == ಎಕ್ಕಾರು 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕೆದೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ 

ಶ್ರೀ ಹಿರಿಯಡಕ ಮೇಳ == ಕಲಂಬಾಡಿ ಪದವು – ಮಂತ್ರ ಭೈರವಿ 

ಶ್ರೀ ಸಿಗಂದೂರು ಮೇಳ == ಬಿಜೂರು ಹೊಸ್ಕೋಟೆ 

ಶ್ರೀ ಹಾಲಾಡಿ ಮೇಳ == ಇಡೂರು ಕುಂಜ್ಞಾಡಿ 

ಸಮಯ ಬದಲಾವಣೆ ಗಮನಿಸಿ : ಇಂದಿನಿಂದ ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು (27-12-2021)

ಕಟೀಲು ಒಂದನೇ ಮೇಳ == ‘ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಕೃಷ್ಣಾರ್ಜುನ ಕಾಳಗ, ಶ್ರೀನಿವಾಸ ಕಲ್ಯಾಣ 

ಕಟೀಲು ಎರಡನೇ ಮೇಳ == ಪಣಿಯೂರು ಲೇಔಟ್ ಬೆಳಪು, ಪಣಿಯೂರು – ಶ್ರೀ ದೇವಿ ಮಹಾತ್ಮ್ಯೆ

ಕಟೀಲು ಮೂರನೇ ಮೇಳ== ಕಟೀಲು ಕ್ಷೇತ್ರ ಸರಸ್ವತಿ ಸದನ – ಗರುಡೋದ್ಭವ 

ಕಟೀಲು ನಾಲ್ಕನೇ ಮೇಳ  == ಪಂಜ ಕೊಯಿಕುಡೆ ವಯಾ ಹಳೆಯಂಗಡಿ – ಭಕ್ತ ಅಂಬರೀಷ, ವೀರಮಣಿ ಕಾಳಗ, ಸ್ವಯಂಪ್ರಭಾ ಪರಿಣಯ 

ಕಟೀಲು ಐದನೇ ಮೇಳ == ಕೊಡಂಬೆಟ್ಟು ವಾಮದಪದವು ಬಂಟ್ವಾಳ – ಉತ್ತಮ ಸೌದಾಮಿನಿ 

ಕಟೀಲು ಆರನೇ ಮೇಳ == ‘ಓಂಕಾರೇಶ್ವರ ಭಜನಾ ಮಂದಿರ, ದುರ್ಗಾನಗರ ಕರಿಯಂಗಳ ವಯಾ ಪೊಳಲಿ – ಶ್ರೀ ದೇವಿ ಮಹಾತ್ಮ್ಯೆ