Monday, March 16, 2026
Home Blog Page 278

ಇಂದು ಆಟ ಎಲ್ಲೆಲ್ಲಿ? (19-02-2022)

ಮೇಳಗಳ ಇಂದಿನ (19.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಹೊಸನಗರ ತಾಲೂಕು ಮಾರುತಿಪುರ ಬಸವನಗುಂಡಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಕಂಬಳಪದವು ಪಜೀರು ವಯಾ ಕೊಣಾಜೆ ಮಂಗಳೂರು – ಮೈತ್ರಾವರುಣಿ 

ಕಟೀಲು ಎರಡನೇ ಮೇಳ ==  ಕಾಂಜಿಲಕೋಡಿ ಅಡ್ಡೂರು ಪೊಳಲಿ – ವಧು ವೈಶಾಲಿನಿ 

ಕಟೀಲು ಮೂರನೇ ಮೇಳ== ಅಳಪೆ ಕಣ್ಣೂರು  – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == 10ನೇ ತೋಕೂರು ವಯಾ ಹಳೆಯಂಗಡಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಮೇಲೆಕ್ಕಾರು ಪೆರ್ಮುದೆ ವಯಾ ಬಜಪೆ – ದಾಶರಥಿ ದರ್ಶನ (ಶಬರಿ, ಕಬಂಧ, ಅಹಲ್ಯೆ, ಜಟಾಯು, ವಾಲಿ, ಅತಿಕಾಯ, ರಾವಣ ವಧೆ)

ಕಟೀಲು ಆರನೇ ಮೇಳ == ಮೂಡುಶೆಡ್ಡೆ ವಯಾ ವಾಮಂಜೂರು ಮಂಗಳೂರು – ಶನೈಶ್ಚರ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  == ಬನ್ನಾಡಿ ಬಿದ್ಕಲ್ ಕಟ್ಟೆ 

ಮಂದಾರ್ತಿ ಎರಡನೇ ಮೇಳ   == ಹೊಸಮನೆಬೆಟ್ಟು ಬಳ್ಕೂರು  

ಮಂದಾರ್ತಿ ಮೂರನೇ ಮೇಳ  == ಗಡಿಹೊನ್ನೆ ಯೋಗಿಮಳಲಿ ದೇಮ್ಲಾಪುರ 

ಮಂದಾರ್ತಿ ನಾಲ್ಕನೇ ಮೇಳ   == ಗೋವಿಂದ ನಿಲಯ ವಕ್ವಾಡಿ 

ಮಂದಾರ್ತಿ ಐದನೇ ಮೇಳ  == ಮೇಲಿನ ಕುರುವಳ್ಳಿ 

ಹನುಮಗಿರಿ ಮೇಳ == ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನ ಬೋಳ – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ಕುಂದಾಪುರ ನೆಹರೂ ಮೈದಾನ – ಇಂದ್ರಜಾಲ,ಮಹೇಂದ್ರಜಾಲ, ಮುನೀಂದ್ರ ಬಾಲ 

ಶ್ರೀ ಪೆರ್ಡೂರು ಮೇಳ == ಹೆಬ್ರಿ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ನೀರ್ ಜೆಡ್ಡು, ಕೊಡ್ಲಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಆಲೂರು ಪೇಟೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ದುರ್ಗಾನುಗ್ರಹ, ತಾರಿಮರನ ಜೆಡ್ಡು, ಶಂಕರನಾರಾಯಣ 

ಶ್ರೀ ಪಾವಂಜೆ ಮೇಳ == ಪೊರ್ಕೋಡಿ – ಧರ್ಮ ಸಿಂಹಾಸನ 

ಕಮಲಶಿಲೆ ಮೇಳ == ಗಂಗೊಳ್ಳಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕುಂಜಿಗುಡಿಬೆಟ್ಟು ಕಾರ್ಕಡ 

ಶ್ರೀ ಸೌಕೂರು ಮೇಳ == ಕೆದೂರು ಧರ್ಮದಗೋಳಿ ಹಳೆಯಮ್ಮ ಸಪರಿವಾರ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಾರ್ಕಳ ಕಾವೇರಡ್ಕ ಅಯೋಧ್ಯಾ ನಗರ – ಕಾರ್ನಿಕದ ಕಲ್ಕುಡ ಕಲ್ಲುರ್ಟಿ 

ಶ್ರೀ ಮಡಾಮಕ್ಕಿ ಮೇಳ == ಅರಸಮ್ಮ ಕಾನುಕ್ವಾಂಡಿ ದರ್ಕಾಸು ಜಯಶ್ರೀ ನಿಲಯ   – ಶ್ರೀ ದೇವಿ ಮಾಂಕಾಳಿ ಮಹಾತ್ಮ್ಯೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉದ್ಯಾವರ ಅಂಕುದ್ರು – ದೈವದ ಹೆಜ್ಜೆ 

ಶ್ರೀ ಹಿರಿಯಡಕ ಮೇಳ == ಪಿಳ್ಯ ಮಾರಿಗುಡಿ ಬಳಿ – ಮಾಯೊದಪ್ಪೆ ಮಂತ್ರದೇವತೆ 

ಶ್ರೀ ಶನೀಶ್ವರ ಮೇಳ == ಹೆಂಗವಳ್ಳಿ ತೊಂಬತ್ತು ಶಾಲೆ ಗುಡ್ವಿ 

ಶ್ರೀ ಸಿಗಂದೂರು ಮೇಳ == ಕೊಡ್ಲಿ ರಾಮಲಿಂಗೇಶ್ವರ ದೇವಸ್ಥಾನ (ಉ.ಕ)

ಶ್ರೀ ನೀಲಾವರ ಮೇಳ  == ಬೆಳ್ವೆ ಗುಮ್ಮೊಲ ಗಜಾನನ ಕ್ಯಾಶ್ಯೂಸ್ ವಠಾರ – ಶಿವಭಕ್ತ ವೀರಮಣಿ, ಪದ್ಮಾವತಿ ಪರಿಣಯ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ದುರ್ಗದಹಳ್ಳಿ ಬಲಿಗೆ ಶ್ರೀ ಕಲ್ಲಭೈರವ ದೇವಸ್ಥಾನ (ಕಳಸ)

ಶ್ರೀ ಮೇಗರವಳ್ಳಿ ಮೇಳ == ತೀರ್ಥಹಳ್ಳಿ ಪುತ್ತಿಗೆ ಮಠ ವಠಾರ – ಪೌರಾಣಿಕ ಪ್ರಸಂಗ

ಶ್ರೀ ಹಟ್ಟಿಯಂಗಡಿ ಮೇಳ == ಹುಡ್ಕೋ ಕಾಲನಿ, ಮಣಿಪಾಲ – ದೀಪ ದರ್ಪಣ (ಬೋಳಂಬಳ್ಳಿ ಮೇಳದೊಂದಿಗೆ ಜೊತೆ ಆಟ) 

ಶ್ರೀ ಹಾಲಾಡಿ ಮೇಳ == ಅಜೆಕಾರು ಗರಡಿ ವಠಾರ – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ಹುಡ್ಕೋ ಕಾಲನಿ, ಮಣಿಪಾಲ – ಬಂಡಿದೈವ ಹುಲ್ಚಂಡಿ (ಹಟ್ಟಿಯಂಗಡಿ ಮೇಳದೊಂದಿಗೆ  ಜೊತೆ ಆಟ)

ಶ್ರೀ ಬಪ್ಪನಾಡು ಮೇಳ == ಮಲ್ಪೆ ಕೊಪ್ಪಲ್ ತೋಟ – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ ==  ನರಿಕೊಂಬು ಕೆದ್ಧೆಲ್ (ಬಂಟ್ವಾಳ ತಾಲೂಕು) – ಪುಣ್ಣಿಮೆದ ಪೊಣ್ಣು 

ಶ್ರೀ ತಲಕಳ ಮೇಳ == ಗುರುಪುರ ಕೈಕಂಬ – ಮಹಿಷ ವಧೆ, ಶನೀಶ್ವರ ಮಹಾತ್ಮ್ಯೆ 

ಶ್ರೀ ಸುಂಕದಕಟ್ಟೆ ಮೇಳ  == ಕರ್ಪೆ  ನೆಕ್ಲಾಜೆ – ಬ್ರಹ್ಮ ಬೈದ್ಯೆರ್ 

ಶ್ರೀ ಮಂಗಳಾದೇವಿ ಮೇಳ == ಮೂಡುಶೆಡ್ಡೆ – ಶ್ರೀ ಮಂಗಳಾದೇವಿ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಆರೂ ಮೇಳಗಳಲ್ಲಿ ಇಂದು ‘ಶ್ರೀ ದೇವಿ ಮಹಾತ್ಮ್ಯೆ’ – 18.02.2022

ಕಟೀಲು ಒಂದನೇ ಮೇಳ == ಬೊಂಡಾಲ ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ ==  ಕುರುಂಬಿಲ್ ಗುತ್ತು, ಐಕಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಮಧ್ವಪಾರೊಟ್ಟು ಮನೆ, ವಗ್ಗ, ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ನೆತ್ತಿಲಬಾಳಿಕೆ  ‘ಶ್ರೀ ದೇವಿಪ್ರಸಾದ್’ ದಡಸ್, ಅಸೈಗೋಳಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಬಂಗ್ರಮಂಜೇಶ್ವರ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಮುರತ್ತಮೇಲು ಮನೆ, ಭಟ್ಟಕೋಡಿ ಕಿನ್ನಿಗೋಳಿ -ಶ್ರೀ ದೇವಿ ಮಹಾತ್ಮ್ಯೆ 

ಇಂದು ಆಟ ಎಲ್ಲೆಲ್ಲಿ? (18-02-2022)

ಮೇಳಗಳ ಇಂದಿನ (18.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸೊನಲೆ ವಾರಂಬಳ್ಳಿ ಶ್ರೀ ಕಲ್ಯಾಣೇಶ್ವರ ದೇವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಬೊಂಡಾಲ ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ ==  ಕುರುಂಬಿಲ್ ಗುತ್ತು, ಐಕಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಮಧ್ವಪಾರೊಟ್ಟು ಮನೆ, ವಗ್ಗ, ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ನೆತ್ತಿಲಬಾಳಿಕೆ  ‘ಶ್ರೀ ದೇವಿಪ್ರಸಾದ್’ ದಡಸ್, ಅಸೈಗೋಳಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಬಂಗ್ರಮಂಜೇಶ್ವರ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಮುರತ್ತಮೇಲು ಮನೆ, ಭಟ್ಟಕೋಡಿ ಕಿನ್ನಿಗೋಳಿ -ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  == ಅಂಗಡಿಬೆಟ್ಟುಮನೆ ನಾಡ ಕುಂದಾಪುರ 

ಮಂದಾರ್ತಿ ಎರಡನೇ ಮೇಳ   == ಹಿಮಾನಿ ಫುಡ್ ಪ್ರೊಡಕ್ಟ್ಸ್ , ಬಿದ್ಕಲ್ ಕಟ್ಟೆ 

ಮಂದಾರ್ತಿ ಮೂರನೇ ಮೇಳ  == ಭೂತೇಶ ನಿಲಯ, ಸಿ.ಕೆ.ರೋಡ್ ಕೊಣಂದೂರು 

ಮಂದಾರ್ತಿ ನಾಲ್ಕನೇ ಮೇಳ   == ಮುರ್ಡೇಶ್ವರ ಮನೆ, ತಾರಾಪತಿ ಉಪ್ಪುಂದ 

ಮಂದಾರ್ತಿ ಐದನೇ ಮೇಳ  == ಹೊಳೆಕೊಪ್ಪ, ಧರೆಕೊಪ್ಪ ಶೃಂಗೇರಿ 

ಹನುಮಗಿರಿ ಮೇಳ == ಶ್ರೀ ಕೋರ್ದಬ್ಬು ದೈವಸ್ಥಾನ ಮಂಗಾಜೆ – ಶುಕ್ರನಂದನೆ 

ಶ್ರೀ ಪೆರ್ಡೂರು ಮೇಳ == ಶ್ರೀ ದುರ್ಗಾದೇವಿ ದೇವಸ್ಥಾನ, ದೇವಿಕಾನ ಮಂಕಿ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹಳ್ಳಿಹೊಳೆ ಕೂಡಿಗೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮೂರ್ ಸಸಿಗದ್ದೆಮನೆ ಕಂಚಿಕಾನ್ ಬಿಜೂರ್ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಹಾಲಕ್ಕಿಮನೆ ವಾಲ್ತೂರು 

ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಪಾವಂಜೆ – ಭುವನ ಭಾಗ್ಯ 

ಕಮಲಶಿಲೆ ಮೇಳ == ಕೊಡ್ಲಾಡಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ಕೋಣ್ಕಿ ಮೂಡುಸಾಲು ಸ್ವಾಮಿಲಿಂಗೇಶ್ವರ ಹಿಜಾಣಚಿಕ್ಕು ದೇವಸ್ಥಾನ – ರಂಗನಾಯಕಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಜಪ್ಪಿನಮೊಗರು ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಮರೂರು ದುರ್ಗಾಪರಮೇಶ್ವರಿ ದೇವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮ್ಯೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಪಡುಕೋಣೆ ಶ್ರೀ ಪಂಜುರ್ಲಿ ಗರಡಿ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮ್ಯೆ 

ಶ್ರೀ ಹಿರಿಯಡಕ ಮೇಳ == ಅತ್ತೂರು ಯುವಕ ಮಂಡಲ ಮೈದಾನ – ಮಂತ್ರ ಭೈರವಿ 

ಶ್ರೀ ಶನೀಶ್ವರ ಮೇಳ == ಸಬ್ಲಾಡಿ, ತಲ್ಲೂರು 

ಶ್ರೀ ಸಿಗಂದೂರು ಮೇಳ == ಪದ್ಮನಗದ್ದೆ ಚೌಡೇಶ್ವರಿ ದೇವಸ್ಥಾನ (ಉ.ಕ)

ಶ್ರೀ ನೀಲಾವರ ಮೇಳ  == ಅಣ್ಣಪ್ಪ ಪಂಜುರ್ಲಿ ದೈವಸ್ಥಾನ ಮಧ್ವನಗರ – ಮಧುರ ಮೇಘನ

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ತ್ಯಾಗರ್ತಿ ಕೋಟಿಕೊಪ್ಪ 

 

ಶ್ರೀ ಮೇಗರವಳ್ಳಿ ಮೇಳ == ಬಿದ್ರಗೋಡು ರಾಮಮಂದಿರದ ಬಳಿ, ಬಿದ್ರಗೋಡು – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವರ್ಧಂತ್ಯುತ್ಸವದ ಪ್ರಯುಕ್ತ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಕಟ್ಟೆಮಕ್ಕಿ ಹೊಯಿಗೆಮನೆ ರಸ್ತೆ, ಶಂಕರನಾರಾಯಣ – ನೂತನ ಪ್ರಸಂಗ

 

ಶ್ರೀ ಬೋಳಂಬಳ್ಳಿ ಮೇಳ== ಅಂಬಲಪಾಡಿ – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಮೂರ್ಜೆ ಪೆಲತ್ತಕಟ್ಟೆ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ 

ಶ್ರೀ ಸಸಿಹಿತ್ಲು ಭಗವತೀ ಮೇಳ ==  ಗುಂಡ್ಯಾ ಅಲೆಟ್ಟಿ (ಸುಳ್ಯ ತಾಲೂಕು) – ಶ್ರೀ ದೇವಿ ಮಹಾತ್ಮ್ಯೆ 

ಶ್ರೀ ಸುಂಕದಕಟ್ಟೆ ಮೇಳ  == ಎಕ್ಕಾರು ಶ್ರೀ ಗೋಪಾಲಕೃಷ್ಣ ಮಠದ ವಠಾರ – ಅಜ್ಜೆ ಕೊರಗಜ್ಜೆ 

ಇಂದು ಆಟ ಎಲ್ಲೆಲ್ಲಿ? (17-02-2022)

ಮೇಳಗಳ ಇಂದಿನ (17.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮಾಸ್ತಿಕಟ್ಟೆ ಶ್ರೀ ವಿನಾಯಕ ರಂಗಮಂದಿರದ ಸಮೀಪ – ಹಿರಣ್ಯಾಕ್ಷ, ಶ್ರೀನಿವಾಸ ಕಲ್ಯಾಣ 

ಕಟೀಲು ಒಂದನೇ ಮೇಳ == ಶಂಭೂರು ಗ್ರಾಮದ ಬೊಂಡಾಲ ರಸ್ತೆ ಬದಿ, ಬಂಟ್ವಾಳ

ಕಟೀಲು ಎರಡನೇ ಮೇಳ ==  ಬಾಳಿಕೆ ಹೊಸಮನೆ, ಕೊಯಿಕುಡೆ, ವಯಾ ಹಳೆಯಂಗಡಿ 

ಕಟೀಲು ಮೂರನೇ ಮೇಳ== ಮಠಮನೆ ಒಡಿಲ್ನಾಳ ಬೆಳ್ತಂಗಡಿ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಐದನೇ ಮೇಳ == ‘ಶ್ರೀ ಹರಿಹರ ಕೃಪಾ’ ಜಂಗಮ ಮಠದ ಬಳಿ, ಗುರುಪುರ 

ಕಟೀಲು ಆರನೇ ಮೇಳ == ಕೆಂಜಾರು ಕಾನ, ಜೋಗಟ್ಟೆ 

ಮಂದಾರ್ತಿ ಒಂದನೇ ಮೇಳ  == ಹೆಬ್ಬೇರಿ ನಿವಾಸ, ಶಂಕರಲಿಂಗೇಶ್ವರ ದೇವಸ್ಥಾನದ ಹತ್ತಿರ, ಶಿವಪುರ 

ಮಂದಾರ್ತಿ ಎರಡನೇ ಮೇಳ   == ಶ್ರೀ ನಂದಿಕೇಶ್ವರ ನಿಲಯ, ಪಾತ್ರಿ ಹೌಸ್, ಹುಣ್ಸೆಮಕ್ಕಿ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಆರಗ ತೀರ್ಥಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ನಂದಿಕೇಶ್ವರ ನಿಲಯ, ಪಾತ್ರಿ ಹೌಸ್, ಹುಣ್ಸೆಮಕ್ಕಿ – ಕೂಡಾಟ 

ಮಂದಾರ್ತಿ ಐದನೇ ಮೇಳ  == ಹುಂಚಿಕೊಪ್ಪ ಚಂಗಾರು ಕೆಂದಾಳಬೈಲು 

ಹನುಮಗಿರಿ ಮೇಳ == ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಬ್ರಹ್ಮಯಕ್ಷ ಪರಿವಾರ ದೈವಸ್ಥಾನ, ಸೇನಾಪುರ – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ಹೆರ್ಕೋಡು ಹಾಡುವಳ್ಳಿ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಆದಿ ಜನಾರ್ದನ ಭಕ್ತವೃಂದ, ಶಿಮಂತೂರು, ಮೂಲ್ಕಿ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗುಡ್ಡಿಮನೆ, ಕಾಳಿಕಾಂಬಾ ನಗರ, ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಾಕ್ತೋಟ, ಉಪ್ಪುಂದರಮನೆ, ಉಳ್ಳೂರು – 11

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಅಮೈಮನೆ ಮಿತ್ತಬಾಗಿಲು ಬಜೆತ್ತಬೆಟ್ಟು ಅಣ್ಣಪ್ಪಗುಡಿಯ ವಠಾರ – ಮಹಾರಥಿ ಕರ್ಣ 

ಕಮಲಶಿಲೆ ಮೇಳ == ಕಟ್ಕೇರೆ ನಾಗಬನ, ಮಣೂರು ಕೋಟ 

ಶ್ರೀ ಅಮೃತೇಶ್ವರೀ ಮೇಳ == ಸಾಲಿಗ್ರಾಮ 

ಶ್ರೀ ಸೌಕೂರು ಮೇಳ == ತಲ್ಲುಂಜೆ ಕುಳ್ಳಂಜೆ ಶ್ರೀ ಮಹಮ್ಮಾಯಿ ದೇವಸ್ಥಾನ – ತಾಮ್ರಧ್ವಜ, ರುದ್ರಕೋಪ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಯಕ್ಷಮಿತ್ರರು, ಬೇಕರಿ ಜಂಕ್ಷನ್, ವರ್ಕಾಡಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಗುಡ್ಡೆಯಂಗಡಿ ಜೋಡುಕಟ್ಟೆ – ಶ್ರೀ ದೇವಿ ಮಾಂಕಾಳಿ ಮಹಾತ್ಮ್ಯೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಲ್ಯಾಣಪುರ ಮೂಡುಕುದ್ರು ಬಿಲ್ಲವ ಸೇವಾ ಸಂಘ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ – ಕುಶಲವ, ರಾಜಾ ರುದ್ರಕೋಪ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಶ್ರೀನಿವಾಸ ಕಲ್ಯಾಣ 

ಶ್ರೀ ಶನೀಶ್ವರ ಮೇಳ == ಅರಮನೆ ಕೋಡ್ಲು ಹಳ್ಳಿಹೊಳೆ 

ಶ್ರೀ ಸಿಗಂದೂರು ಮೇಳ == ಉಪ್ಪುಂದ, ದೊಡ್ಡ ತೂಮಿನ ಹಿತ್ಲು

ಶ್ರೀ ನೀಲಾವರ ಮೇಳ  == ಶ್ರೀ ಕ್ಷೇತ್ರ ನೀಲಾವರದ ರಥಬೀದಿ – ಮಧುರ ಮೇಘನ

ಶ್ರೀ ಮೇಗರವಳ್ಳಿ ಮೇಳ == ಗಾಡ್ರಗದ್ದೆ ಹುರುಳಿ ಚಿಂತಾಮಣಿ ದೇವಸ್ಥಾನ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಮೂಡುಗರಡಿ ಕಾಮಲಿಂಗೇಶ್ವರ ದೇವಸ್ಥಾನ ಹೇರಿಕುದ್ರು – ಶಿವಶಕ್ತಿ ಪಂಜುರ್ಲಿ

 

ಶ್ರೀ ಹಾಲಾಡಿ ಮೇಳ == ಮುದ್ದೂರು ಶಾಲಾ ವಠಾರ, ನಾಲ್ಕೂರು – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ಹೆಗ್ಡೆ ಬಿಲ್ಡಿಂಗ್ ಬಜೆ ರಸ್ತೆ ಹಿರಿಯಡ್ಕ ಶುಚಿ ರುಚಿ ಹೋಟೆಲ್ ಮುಂಭಾಗ – ಪೌರಾಣಿಕ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನ – ನಾಗತಂಬಿಲ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಗುರುಪುರ ಮಾಣಿಬೆಟ್ಟುಗುತ್ತು – ಶ್ರೀ ಭಗವತಿ ಮಹಾತ್ಮ್ಯೆ 

 

ಶ್ರೀ ಸುಂಕದಕಟ್ಟೆ ಮೇಳ  == ಎಲ್ಪೇಲು – ಕೋಟಿ ಚೆನ್ನಯ 

ಫೆಬ್ರವರಿ 18ರಿಂದ 20 – ಕೊಟ್ಟಿಬೆಟ್ಟು ಏಳ್ನಾಡುಗುತ್ತು ಧರ್ಮನೇಮೋತ್ಸವ

ಪುತ್ತೂರಿನ ನೂಜಿ ತೆಂಕಿಲದಲ್ಲಿರುವ ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡು ಮನೆಯ ಧರ್ಮನೇಮೋತ್ಸವವು ಇದೇ ಬರುವ  ಫೆಬ್ರವರಿ 18ರಿಂದ 20ರ ವರೆಗೆ ನಡೆಯಲಿದೆ. 

ಕೊಟ್ಟಿಬೆಟ್ಟು ಏಳ್ನಾಡುಗುತ್ತು ಮನೆಯಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ವಿವಿಧ ವೈದಿಕ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಪಿಲಿಚಾಮುಂಡಿ, ಧರ್ಮದೈವ ಜೂಮಾದಿ – ಬಂಟ ಮತ್ತು ಪರಿವಾರ ದೈವಗಳಿಗೆ ಧರ್ಮನೇಮೋತ್ಸವವು ನಡೆಯಲಿರುವುದು. 

18.02.2022 ಶುಕ್ರವಾರ ಬೆಳಗ್ಗೆ 7 ಘಂಟೆಯಿಂದ ಗಣಪತಿ ಹೋಮ, ಶುದ್ಧೀಕಲಶ, ಪಾನಕ ಪೂಜೆ ಮತ್ತು ಸತ್ಯನಾರಾಯಣ ಪೂಜೆಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ರಾತ್ರಿ 7 ಘಂಟೆಯಿಂದ ಭಂಡಾರ ತೆಗೆಯುವುದು ಮತ್ತು ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ  8 ಘಂಟೆಯಿಂದ ಕಲ್ಲುರ್ಟಿ, ಕುಪ್ಪೆಪಂಜುರ್ಲಿ ಮತ್ತು ಗುಳಿಗ ನೇಮ, ಪ್ರಸಾದ ವಿತರಣೆ ನಡೆಯಲಿದೆ. 

19.02.2022 ಶನಿವಾರ ರಾತ್ರಿ 7 ಘಂಟೆಯಿಂದ ಭಂಡಾರ ತೆಗೆಯುವುದು ಮತ್ತು ಅನ್ನಸಂತರ್ಪಣೆ ಮತ್ತು ಪಿಲಿಚಾಮುಂಡಿ ಮತ್ತು ವರ್ಣರ ಪಂಜುರ್ಲಿ ನೇಮ, ಪ್ರಸಾದ ವಿತರಣೆ ನಡೆಯಲಿದೆ. 

20.02.2022 ಶನಿವಾರ ರಾತ್ರಿ 7 ಘಂಟೆಯಿಂದ ಭಂಡಾರ ತೆಗೆಯುವುದು ಮತ್ತು ಅನ್ನಸಂತರ್ಪಣೆ ಮತ್ತು ಧರ್ಮದೈವ ಜೂಮಾದಿ- ಬಂಟ ದೈವದ ನೇಮ, ಪ್ರಸಾದ ವಿತರಣೆ ಕಾರ್ಯಕ್ರಮ ಜರಗಲಿರುವುದು ಎಂದು ಕೊಟ್ಟಿಬೆಟ್ಟು ಏಳ್ನಾಡುಗುತ್ತು ಯಜಮಾನ ಶ್ರೀ ಕೆ. ರಾಧಾಕೃಷ್ಣ ಉಪ್ಪಿನಂಗಡಿ ಮತ್ತು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 16.02.2022

ಕಟೀಲು ಒಂದನೇ ಮೇಳ == ನೂಚಿಲ, ಸುಬ್ರಹ್ಮಣ್ಯ – ಮೈತ್ರಾವರುಣಿ 

ಕಟೀಲು ಎರಡನೇ ಮೇಳ ==  ಮಿತ್ತಬೈಲು ಪುತ್ತಿಗೆ ಮೂಡಬಿದ್ರಿ – ನೃಸಿಂಹಾವತಾರ, ರಾವಣ ವಧೆ, ರುಕ್ಮಿಣಿ ಸ್ವಯಂವರ, ಶ್ರೀನಿವಾಸ ಕಲ್ಯಾಣ 

ಕಟೀಲು ಮೂರನೇ ಮೇಳ== ಶ್ರೀ ಮುಖ್ಯಪ್ರಾಣ ದೇವಸ್ಥಾನ, ಉರುಡಾಯಿ ವಯಾ ಕಾಡಬೆಟ್ಟು ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಐನಮೇಗಿನಮನೆ, ಕುಳವೂರು ವಯಾ ಕುಪ್ಪೆಪದವು – ಭಕ್ತ ಅಂಬರೀಷ, ತರಣಿಸೇನ ಕಾಳಗ, ಸುಧನ್ವ ಮೋಕ್ಷ 

ಕಟೀಲು ಐದನೇ ಮೇಳ == ಪಡುಮೂಡು ಕೊಣಾಜೆ ವಯಾ ಮೂಡುಬಿದ್ರಿ – ಮಧುರಾ ಮಹೀಂದ್ರ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ವೀರ ಮಾರುತಿ (ಹನುಮೋದ್ಭವ, ಚೂಡಾಮಣಿ, ಲಂಕಾದಹನ, ಮಹಿರಾವಣ ಕಾಳಗ, ಗರುಡ ಗರ್ವಭಂಗ)

ಇಂದು ಆಟ ಎಲ್ಲೆಲ್ಲಿ? (16-02-2022)

ಮೇಳಗಳ ಇಂದಿನ (16.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸಿದ್ಧಾಪುರ ಕಾರೇಬೈಲು ಬಾಳೆಗದ್ದೆ ಮನೆ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ  

ಕಟೀಲು ಒಂದನೇ ಮೇಳ == ನೂಚಿಲ, ಸುಬ್ರಹ್ಮಣ್ಯ – ಮೈತ್ರಾವರುಣಿ 

ಕಟೀಲು ಎರಡನೇ ಮೇಳ ==  ಮಿತ್ತಬೈಲು ಪುತ್ತಿಗೆ ಮೂಡಬಿದ್ರಿ – ನೃಸಿಂಹಾವತಾರ, ರಾವಣ ವಧೆ, ರುಕ್ಮಿಣಿ ಸ್ವಯಂವರ, ಶ್ರೀನಿವಾಸ ಕಲ್ಯಾಣ 

ಕಟೀಲು ಮೂರನೇ ಮೇಳ== ಶ್ರೀ ಮುಖ್ಯಪ್ರಾಣ ದೇವಸ್ಥಾನ, ಉರುಡಾಯಿ ವಯಾ ಕಾಡಬೆಟ್ಟು ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಐನಮೇಗಿನಮನೆ, ಕುಳವೂರು ವಯಾ ಕುಪ್ಪೆಪದವು – ಭಕ್ತ ಅಂಬರೀಷ, ತರಣಿಸೇನ ಕಾಳಗ, ಸುಧನ್ವ ಮೋಕ್ಷ 

ಕಟೀಲು ಐದನೇ ಮೇಳ == ಪಡುಮೂಡು ಕೊಣಾಜೆ ವಯಾ ಮೂಡುಬಿದ್ರಿ – ಮಧುರಾ ಮಹೀಂದ್ರ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ವೀರ ಮಾರುತಿ (ಹನುಮೋದ್ಭವ, ಚೂಡಾಮಣಿ, ಲಂಕಾದಹನ, ಮಹಿರಾವಣ ಕಾಳಗ, ಗರುಡ ಗರ್ವಭಂಗ)

ಮಂದಾರ್ತಿ ಒಂದನೇ ಮೇಳ  == ಬೈಲುಮನೆ ಹನೇಹಳ್ಳಿ ಬಾರ್ಕೂರು 

ಮಂದಾರ್ತಿ ಎರಡನೇ ಮೇಳ   == ಕೋಟ ಶನೀಶ್ವರ ದೇವಸ್ಥಾನ 

ಮಂದಾರ್ತಿ ಮೂರನೇ ಮೇಳ  == ಗುಜ್ಜನಕೊಡಿಗೆ ಸರಳ ಸಂಕದಹೊಳೆ 

ಮಂದಾರ್ತಿ ನಾಲ್ಕನೇ ಮೇಳ   == ಕಲ್ಯಾಣಿ ನಿಲಯ, ಯಳ್ಳಂಪಳ್ಳಿ ನೀಲಾವರ 

ಮಂದಾರ್ತಿ ಐದನೇ ಮೇಳ  == ಶಿವರಾಜಪುರ, ದೂರ್ವಾಸಪುರ 

ಹನುಮಗಿರಿ ಮೇಳ == ಅರೆಹೊಳೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥಬೀದಿ – ಶುಕ್ರನಂದನೆ

ಶ್ರೀ ಸಾಲಿಗ್ರಾಮ ಮೇಳ == ಕೋಟೇಶ್ವರ ಶ್ರೀ ಬಂಡಿಕಡು ಬೊಬ್ಬರ್ಯ ದೇವಸ್ಥಾನ ಬಳಿ – ಈಶ್ವರಿ ಪರಮೇಶ್ವರಿ 

ಶ್ರೀ ಪೆರ್ಡೂರು ಮೇಳ == ಕೋಟ ಶ್ರೀ ಹಿರೇಮಹಾಲಿಂಗೇಶ್ವರ ಜಾತ್ರೆ – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಯಡೇರಿ ಕಾಲ್ತೋಡು 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ನಾಗರತ್ನ ನಿಲಯ, ಕೋಣಾಲ್, ಪಂಚಮಕ್ಕಿ ರಾಗಿಹಕ್ಲು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಸ್ಕಂದ ಹೌಸ್,  ಹರಮಣ್ಣುಗಮಿ  ಬೆಳ್ಳಾಲ – ಕಮಲಶಿಲೆ ಮೇಳದೊಂದಿಗೆ ಕೂಡಾಟ 

ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಸೌತಡ್ಕ – ಶ್ರೀ ಹರಿ ದರ್ಶನ 

ಕಮಲಶಿಲೆ ಮೇಳ == ಸ್ಕಂದ ಹೌಸ್, ಹರಮಣ್ಣುಗಮಿ ಬೆಳ್ಳಾಲ – ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ಹೊಸೂರು ಕೆಳಾರಿಕಲ್ಲು – ರಂಗನಾಯಕಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಅರಿಯಪ್ಪಾಡಿ ಮುಂಡಿತಡ್ಕ ತಿಮಾರ್ ಮೈದಾನ್ – ನಾಗ ತಂಬಿಲ 

ಶ್ರೀ ಮಡಾಮಕ್ಕಿ ಮೇಳ == ಚಾರ ನವೋದಯ ಭಜನಾ ಮಂದಿರ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ವಕ್ವಾಡಿ ಗೋಳಿಹಾಡಿ ಶ್ರೀ ನಂದಿಕೇಶ್ವರ ಶ್ರೀ ಪಂಜುರ್ಲಿ ಸನ್ನಿಧಾನ – ಶಿವಸೌರಭ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಹಿರಣ್ಯಾಕ್ಷ ವಧೆ, ಅಗ್ರಪೂಜೆ 

ಶ್ರೀ ಶನೀಶ್ವರ ಮೇಳ == ಮದ್ರಾಣಿ ಮುಡೂರು 

ಶ್ರೀ ಸಿಗಂದೂರು ಮೇಳ == ಸಿದ್ದಾಪುರ, ವಾರಾಹಿ ರೋಡ್ 

ಶ್ರೀ ನೀಲಾವರ ಮೇಳ  == ಹನೇಹಳ್ಳಿ ಹೊಳೆಹೊದ್ದಿನಮನೆ – ನೀಲಾವರ ಕ್ಷೇತ್ರ ಮಹಾತ್ಮ್ಯೆ 

  

ಶ್ರೀ ಮೇಗರವಳ್ಳಿ ಮೇಳ == ಕೆಂದಾಳಬೈಲ್ ಅಂಬೇಡ್ಕರ್ ಸಮುದಾಯ ಭವನ ಬಳಿ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಹೊಸಿ ಹೈಗುಳಿ ಮನೆ ವಠಾರ ಬಗ್ವಾಡಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಹಾಲಾಡಿ ಶ್ರೀ ರತ್ನಗಿರಿ ನರಸಿಂಹ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ಬಿಜೂರು ಕಲ್ಸಂಕ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರು – ಭಕ್ತಿದ ಬಲಿಮೆ 

 

ಶ್ರೀ ಸುಂಕದಕಟ್ಟೆ ಮೇಳ  == ಪಜೀರು ಪೆರ್ಣ ಬಾಣಬೆಟ್ಟು ವಠಾರ – ಅಜ್ಜೆ ಕೊರಗಜ್ಜೆ 

ಶ್ರೀ ದೇಂತಡ್ಕ ಮೇಳ == ಶ್ರೀ ಎಡನೀರು ಮಠ – ಪಾರಿಜಾತ, ಅಗ್ರಪೂಜೆ 

ಕಟೀಲು ಮೇಳ – ಇಂದಿನ ಪ್ರಸಂಗಗಳು (15.02.2022)

ಕಟೀಲು ಒಂದನೇ ಮೇಳ == ಇರ್ದೆ ಬಪ್ಪಳಿಗೆ ಪುತ್ತೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ ==  ‘ಕಾವೇರಿ ನಿವಾಸ’ 9ನೇ ಬ್ಲಾಕ್, ಕಾಟಿಪಳ್ಳ ಪಡುಪದವು ಸುರತ್ಕಲ್ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಬಡಕರೆಗುತ್ತು, ಬಡಗ ಎಕ್ಕಾರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ‘ರಾಮ ನಿಲಯ’ ಅಳವೆಕೋಡಿ, ತೆಂಕ ಎರ್ಮಾಳ್ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಕೂರಿಯಾಳ, ಸರಪಾಡಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ ==  ಕುಕ್ಕುದಡಿ ಹೌಸ್, ಕಡಂದಲೆ – ಪಂಚಕಲ್ಯಾಣ 

ಇಂದು ಆಟ ಎಲ್ಲೆಲ್ಲಿ? (15-02-2022)

ಮೇಳಗಳ ಇಂದಿನ (15.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶಂಕರನಾರಾಯಣ ಹಿಣಕನಬೈಲು ಅಡಿಗರ ಮನೆಯ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ  

ಕಟೀಲು ಒಂದನೇ ಮೇಳ == ಇರ್ದೆ ಬಪ್ಪಳಿಗೆ ಪುತ್ತೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ ==  ‘ಕಾವೇರಿ ನಿವಾಸ’ 9ನೇ ಬ್ಲಾಕ್, ಕಾಟಿಪಳ್ಳ ಪಡುಪದವು ಸುರತ್ಕಲ್ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಬಡಕರೆಗುತ್ತು, ಬಡಗ ಎಕ್ಕಾರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ‘ರಾಮ ನಿಲಯ’ ಅಳವೆಕೋಡಿ, ತೆಂಕ ಎರ್ಮಾಳ್ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಕೂರಿಯಾಳ, ಸರಪಾಡಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ ==  ಕುಕ್ಕುದಡಿ ಹೌಸ್, ಕಡಂದಲೆ – ಪಂಚಕಲ್ಯಾಣ 

ಮಂದಾರ್ತಿ ಒಂದನೇ ಮೇಳ  == ದೊಡ್ಮನೆ ಹೆಗ್ಗುಂಜೆ ಕಟ್ಟುಕಟ್ಟಳೆ ಸೇವೆ 

ಮಂದಾರ್ತಿ ಎರಡನೇ ಮೇಳ   == ನಂಜನಮಕ್ಕಿ ಹಿಲಿಯಾಣ 

ಮಂದಾರ್ತಿ ಮೂರನೇ ಮೇಳ  == ಹೆರಟೆ ಅಂಡಗದೋದೂರು ನಿಲ್ಸಕಲ್ – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಕಾರೂರು ದೊಡ್ಡಹಕ್ಲು ಹೊಸಂಗಡಿ

ಮಂದಾರ್ತಿ ಐದನೇ ಮೇಳ  == ಹೆರಟೆ ಅಂಡಗದೋದೂರು ನಿಲ್ಸಕಲ್ – ಕೂಡಾಟ 

ಹನುಮಗಿರಿ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಉಳ್ತೂರು – ಚತುರಾಧ್ವರ 

ಶ್ರೀ ಸಾಲಿಗ್ರಾಮ ಮೇಳ == ನಾವುಂದ ಬೊಬ್ಬರ್ಯನಹಿತ್ಲು ಸಪರಿವಾರ ಶ್ರೀ ಪದ್ಮಾವತಿ ಅಮ್ಮನವರ ವರ್ಧಂತಿ ಪ್ರಯುಕ್ತ – ಓಂಕಾರ ರೂಪಿಣಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಕಟ್ಟೆಮಕ್ಕಿ ಶಂಕರನಾರಾಯಣ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಗುಳಮಾವ್, ಕಾಲ್ತೋಡು 

ಶ್ರೀ ಪಾವಂಜೆ ಮೇಳ == ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ == ಯಡತೊಟ್ಟಿಲು ಚಕ್ರನಗರ 

ಶ್ರೀ ಅಮೃತೇಶ್ವರೀ ಮೇಳ == ‘ಪುಷ್ಪನಿಲಯ’ ವಡ್ಡರ್ಸೆ 

ಶ್ರೀ ಸೌಕೂರು ಮೇಳ == ಹೆಮ್ಮಾಡಿ ಸುಳ್ಸೆ ಯಕ್ಷೇಶ್ವರಿ ನಂದಿಕೇಶ್ವರ ಸಪರಿವಾರ ದೈವಸ್ಥಾನ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮೀಯಪದವು ಶಾಲಾ ಮೈದಾನ – ಸತ್ಯೊದ ಸ್ವಾಮಿ ಕೊರಗಜ್ಜ  

ಶ್ರೀ ಮಡಾಮಕ್ಕಿ ಮೇಳ == ಅಲ್ಟಾಡಿ ಶಾಲಾ ವಠಾರ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಡೇಕಾರ್ ಪಡುಕೆರೆ ಶ್ರೀ ಜ್ಞಾನೋದಯ ಭಜನಾ ಮಂದಿರ – ಸ್ವರ್ಣಮುಖಿ ಮದನಸಖಿ ‘ಶ್ರೀ ಲಕ್ಷ್ಮೀನಾರಾಯಣ’, ಅಂಕದಕಟ್ಟೆ ಗಣಪತಿನಗರ, ನೇರಂಬಳ್ಳಿ ರಸ್ತೆ 

ಶ್ರೀ ಹಿರಿಯಡಕ ಮೇಳ == ಕುಂದಾಪುರ ನಂದಿಬೆಟ್ಟು ಶ್ರೀ ಮಾರಿಕಾಂಬಾ ದೇವಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮ್ಯೆ 

ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ನೀಲಾವರ ಮೇಳ  == ಕುರ್ಕುಂಡಿ ಕಾಲ್ತೋಡು ಶ್ರೀ ಮೂಡನ ಹಾಯಿಗುಳಿ ದೈವಸ್ಥಾನ

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಬೆನಗಲ್ – ಶಬರಿಮಲೆ ಅಯ್ಯಪ್ಪ 

ಶ್ರೀ ಮೇಗರವಳ್ಳಿ ಮೇಳ == ಆಂದಿನಿ ರಕ್ತೇಶ್ವರಿ ದೇವಸ್ಥಾನ – ಕುಲದೈವ ಪಂಜುರ್ಲಿ, ಕನಕಾಂಗಿ ಕಲ್ಯಾಣ 

ಶ್ರೀ ಹಟ್ಟಿಯಂಗಡಿ ಮೇಳ == ಕರ್ಕಿ ಫ್ರೆಂಡ್ಸ್, ಕರ್ಕಿ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ತಲ್ಲೂರು ಕಡೆಮನೆ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ನಾಗ ಯಕ್ಷಿ ಹಾಯಿಗುಳಿ ಪರಿವಾರ ದೈವಸ್ಥಾನ ಬಿಜೂರು 

ಶ್ರೀ ಬಪ್ಪನಾಡು ಮೇಳ == ಶ್ರೀ ಆದಿ ಜನಾರ್ದನ ದೇವಸ್ಥಾನ ಶಿಮಂತೂರು – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮಲ್ಲೂರು ಕಿನ್ನಿಕಟ್ಟ ಅಂಬಡೆ ಬಲ್ಲೆ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ  == ಪೆರ್ಲ ಬಿಯಪಾದೆ ಸರಪಾಡಿ – ಅಜ್ಜೆ ಕೊರಗಜ್ಜೆ 

ಶ್ರೀ ದೇಂತಡ್ಕ ಮೇಳ == ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಹೊಳ್ಳರಬೈಲು ಅಮ್ಟಾಡಿ – ಶ್ರೀ ವನದುರ್ಗಾ ಮಹಾತ್ಮ್ಯೆ 

ಕಟೀಲು ಮೇಳಗಳ ಇಂದಿನ ಪ್ರಸಂಗ – 14.02.2022

ಕಟೀಲು ಒಂದನೇ ಮೇಳ == ಮುಟ್ಲಾಜೆ ಮನೆ, ಗುತ್ತಿಗಾರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ ==  ‘ಗೋಕುಲ’, ಕೊಂಡೆವೂರು ಪತ್ವಾಡಿ ರೋಡ್, ಉಪ್ಪಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಸಮುದ್ರ ಮಥನ 

ಕಟೀಲು ನಾಲ್ಕನೇ ಮೇಳ  == ಮೊಗರು, ಕುಕ್ಕಟ್ಟೆ ವಯಾ ಗಂಜಿಮಠ – ದಶಾವತಾರ

ಕಟೀಲು ಐದನೇ ಮೇಳ == ಬಾಕಿಮಾರು ಹೌಸ್, ಕಾವಳಪಡೂರು ವಗ್ಗ ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ ==  ಭಟ್ರಕೋಡಿಮನೆ, ಪೆದಮಲೆ ವಯಾ ನೀರುಮಾರ್ಗ – ಶ್ರೀ ದೇವಿ ಮಹಾತ್ಮ್ಯೆ