Tuesday, March 17, 2026
Home Blog Page 265

ಇಂದು ಆಟ ಎಲ್ಲೆಲ್ಲಿ? (08-05-2022)

ಮೇಳಗಳ ಇಂದಿನ (08.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮಾನ್ಯ ಶಾಲಾ ಮೈದಾನ – ಬ್ರಹ್ಮ ಕಪಾಲ, ಗಿರಿಜಾ ಕಲ್ಯಾಣ 

ಕಟೀಲು ಒಂದನೇ ಮೇಳ == ಶ್ರೀ ಲಕ್ಷ್ಮಿ ಕೃಪಾ ಅಳಿಕೆ ಗಂಜಿಮಠ 

ಕಟೀಲು ಎರಡನೇ ಮೇಳ == ಕಲ್ಲಾಪುಮನೆ ಬೆಳ್ಳಾಯೂರು ಹಳೆಯಂಗಡಿ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ನಾಲ್ಕನೇ ಮೇಳ  == ತೆಂಕುಳಿಪಾಡಿ ಮಳಲಿ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಆರನೇ ಮೇಳ == ಕಡೆಂಬಿಲಗುತ್ತು  ದೇವಸ್ಥಾನದ ವಠಾರ, ಗುರುಪುರ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಗಾವಳಿ ಹಳ್ಳಾಡಿ ಹರ್ಕಾಡಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ನೈಕಂಬ್ಳಿ ಹುಣಸೆಕಟ್ಟೆ ‘ಬ್ರಹ್ಮಶ್ರೀ ಬೀಡು’ – ಮಾಯಾ ಮದುವೆ ಮಾಯಾ ಮಾರುತೇಯ, ಶ್ರೀನಿವಾಸ ಕಲ್ಯಾಣ 

ಶ್ರೀ ಸಾಲಿಗ್ರಾಮ ಮೇಳ == ಕೆಂಚನೂರು ಭಟ್ರಮಕ್ಕಿ ಬ್ರಹ್ಮಯಕ್ಷಿ ಸಪರಿವಾರ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಬೆಳ್ಳಂಪಳ್ಳಿ ಮೆಟ್ಟುಕಲ್ಲುಮನೆ ಪ್ರೇಮಾ ನಿಲಯ ನಿವಾಸದ ಮುಂಭಾಗ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಸುರ್ಗಿಮನೆ ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಕುದ್ರುಕೋಡು ದೊಡ್ಮನೆ ನಾವುಂದ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಶ್ರೀ ಸರಸ್ವತಿ ನಾರಾಯಣೀ ದೇವಸ್ಥಾನ ಬಾರಕೂರು, ಮಹಾಲಕ್ಷ್ಮಿ ಕ್ಷೇತ್ರ ಮೂಡುಕೇರಿ ಬಾರಕೂರು ಉಡುಪಿ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ಯಡ್ನಾಳಿ ಆಜ್ರಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕೃಷಿ ಕುಟೀರ ಮಣೂರು ಪಡುಕರೆ 

ಶ್ರೀ ಸೌಕೂರು ಮೇಳ == ಸೌಕೂರು ದೇವಸ್ಥಾನ ವಠಾರ – ಹಳ್ನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕುಂದಾಪುರ ಅರಳಿಕಟ್ಟೆ ಫ್ರೆಂಡ್ಸ್ ಮೀನು ಮಾರ್ಕೆಟ್ ರಸ್ತೆ – ಸತ್ಯದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕಳತ್ತೂರು ಶಾಲಾ ವಠಾರ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಪ್ಪೂರು ಅಮ್ಮುಂಜೆ ಕೆಳಕುದ್ರು – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ – ಸಂಪೂರ್ಣ ಕೋಟಿ ಚೆನ್ನಯ 

ಶ್ರೀ ಶನೀಶ್ವರ ಮೇಳ == ಶ್ರೀ ವೀರಮಾರುತಿ ದೇವಸ್ಥಾನ ಹಳ್ನಾಡು 

ಶ್ರೀ ಸಿಗಂದೂರು ಮೇಳ == ಉಳವಿ ಬನಕೊಪ್ಪ 

ಶ್ರೀ ನೀಲಾವರ ಮೇಳ  == ಕುಂಜಾಲು ಭಾರ್ಗವಿ ನರಸಿಂಹ ಕ್ಷೇತ್ರ – ನರಸಿಂಹ ಅವತಾರ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಕಾಳೇಶ್ವರ 

ಶ್ರೀ ಹಟ್ಟಿಯಂಗಡಿ ಮೇಳ == ‘ಸೀತಾ’ ಗೃಹ ಪ್ರವೇಶದ ಪ್ರಯುಕ್ತ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಬನ್ನಾಡಿ ಜವನಕೆರೆ ನಾಗಬನ – ಅಭಿಮನ್ಯು ಕಾಳಗ 

ಶ್ರೀ ಬಪ್ಪನಾಡು ಮೇಳ == ಸೂಟರ್ ಪೇಟೆ – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮೂಡುಶೆಡ್ಡೆ ಜಾರದಬೆಟ್ಟು ಶ್ರೀ ಕ್ಷೇತ್ರ ಮಹಾದೇವಿ ಮಂದಿರದ ಬಳಿಯಲ್ಲಿ – ಮುಗುರು ಮಲ್ಲಿಗೆ 

ಶ್ರೀ ಮಂಗಳಾದೇವಿ ಮೇಳ == ಈಶ್ವರಮಂಗಲ ಬಂಡಾರಡ್ಕ – ನಾಗರಪಂಚಮಿ 

ಈ ಚಿತ್ರದಲ್ಲಿ ನಿಜವಾದ ಜೀಬ್ರಾವನ್ನು ಗುರುತಿಸಬಲ್ಲಿರಾ? ದಿಟ್ಟಿಸಿ ನೋಡಿದರೂ ಗುರುತಿಸಲು ಕಷ್ಟ!

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಲಕ್ಷಾಂತರ ಚಿತ್ರಗಳು ವೈರಲ್ ಆಗುತ್ತಿವೆ. ಕೆಲವು ಚಿತ್ರಗಳು ನಿಮ್ಮ ಹೃದಯವನ್ನು ಗೆಲ್ಲುತ್ತವೆ ಮತ್ತು ಕೆಲವು ನಿಮ್ಮನ್ನು ಆಶ್ಚರ್ಯಗೊಳಿಸುತ್ತವೆ. ಆದರೆ, ಗಂಟೆಗಟ್ಟಲೆ ನೋಡಿದರೂ ಅರ್ಥವಾಗದ ಹಲವು ಚಿತ್ರಗಳಿವೆ.ನಾವು ಈ ಫೋಟೋಗಳನ್ನು ಆಪ್ಟಿಕಲ್ ಭ್ರಮೆಗಳು ಎಂದು ಕರೆಯುತ್ತೇವೆ.

ಇತ್ತೀಚಿನ ದಿನಗಳಲ್ಲಿ ಅಂತಹ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ನೀವು ಅನೇಕ ಪ್ರಾಣಿಗಳು ನೆಲದ ಮೇಲೆ ನಡೆಯುವುದನ್ನು ಕಾಣಬಹುದು. ಆದರೆ, ಚಿತ್ರದಲ್ಲಿ ಯಾವ ಪ್ರಾಣಿ ಇದೆ ಎಂಬುದು ಸುಲಭವಾಗಿ ಅರ್ಥವಾಗುವುದಿಲ್ಲ. ಕೆಲವರು ಈ ಪ್ರಾಣಿಯನ್ನು ಗುರುತಿಸಿದ್ದಾರೆ, ಆದರೆ ಅದು ಸರಿಯಾಗಿ ಗೋಚರಿಸುವುದಿಲ್ಲ.

ನೀವು ಚಿತ್ರದಲ್ಲಿ ನಿಜವಾದ ಜೀಬ್ರಾವನ್ನು ನೋಡಿದ್ದೀರಾ?ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ನೋಡಿದ ನಂತರ ನಿಮ್ಮ ಇಂದ್ರಿಯಗಳು ಹಾರಿಹೋಗುತ್ತವೆ. ಹೌದು, ಆಪ್ಟಿಕಲ್ ಭ್ರಮೆಯೊಂದಿಗೆ ಈ ಚಿತ್ರದಲ್ಲಿ ಅನೇಕ ಪ್ರಾಣಿಗಳು ಒಂದೇ ದಿಕ್ಕಿನಲ್ಲಿ ಹೋಗುತ್ತಿರುವುದನ್ನು ನೀವು ನೋಡಬಹುದು.

ಆದರೆ, ಕಣ್ಣು ಹಾಯಿಸಿದ ನಂತರವೂ ಅಲ್ಲಿ ಯಾವ ಪ್ರಾಣಿಗಳಿವೆ ಎಂದು ತಿಳಿಯುವುದು ಸುಲಭವಲ್ಲ. ಕೆಲವರು ಈ ಪ್ರಾಣಿಯನ್ನು ಗುರುತಿಸಿದರು, ಆದರೆ ಅವರ ಮುಂದೆ ಮತ್ತೊಂದು ದೊಡ್ಡ ಸಮಸ್ಯೆ ಉದ್ಭವಿಸಿತು. ಚಿತ್ರದಲ್ಲಿ ಜೀಬ್ರಾ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಅವು ಎಲ್ಲಿವೆ ಎಂಬುದು ಈಗ ಪತ್ತೆಯಾಗಬೇಕಿದೆ. ಹೌದು, ಇದನ್ನು ನೋಡುವುದು ತುಂಬಾ ಕಷ್ಟ.

ಅಷ್ಟಕ್ಕೂ ಈ ಫೋಟೋದ ನೈಜತೆ ಏನು ನೀವು ಹತ್ತಿರದಿಂದ ನೋಡಿದರೆ ಕಪ್ಪು ಚಿತ್ರಗಳು ವಾಸ್ತವವಾಗಿ ಪ್ರಾಣಿ ಅಲ್ಲ, ಆದರೆ ಅವುಗಳು ಸೂರ್ಯಾಸ್ತದ ಸಮಯದಲ್ಲಿ ನೆಲದ ಮೇಲೆ ಬೀಳುವ ನೆರಳುಗಳು ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು!

ಕ್ಯಾಮೆರಾ ಹೆಚ್ಚಿನ ಕೋನದಲ್ಲಿದೆ ಮತ್ತು ಹಲವಾರು ಜೀಬ್ರಾಗಳು ಕೆಳಗೆ ಗೋಚರಿಸುತ್ತವೆ. ಆದಾಗ್ಯೂ, ಕಪ್ಪು ಬಣ್ಣದಲ್ಲಿ ನೆರಳುಗಳು ಇವೆ, ಆದರೆ ಬೆಳಕಿನ ಪಟ್ಟೆಯುಳ್ಳ ಜೀಬ್ರಾಗಳು ಗೋಚರಿಸುತ್ತವೆ. ಚಿತ್ರದಲ್ಲಿ ನೀವು ನಿಜವಾದ ಜೀಬ್ರಾವನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುವುದಿಲ್ಲ.

ಈ ಛಾಯಾಗ್ರಾಹಕ ಹೈ ಆಂಗಲ್‌ನಿಂದ ಚಿತ್ರವನ್ನು ಕ್ಲಿಕ್ಕಿಸಿದ್ದಾರೆ. ಈ ಫೋಟೋವನ್ನು ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕ ಬೆವರ್ಲಿ ಜೌಬರ್ಟ್ ಅವರು ತೆಗೆದಿದ್ದಾರೆ. ಅವರು 2018 ರಲ್ಲಿ ತಮ್ಮ ಅಧಿಕೃತ Instagram ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದುವರೆಗೆ 13 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 07.05.2022

ಕಟೀಲು ಒಂದನೇ ಮೇಳ == ಕಟ್ಟೆಮಾರ್ ಹೌಸ್ ಕುಪ್ಪೆಪದವು ಕಿಲೆಂಜಾರು – ಅತಿಕಾಯ ಮೋಕ್ಷ, ಇಂದ್ರಜಿತು ಕಾಳಗ, ಕುಂಭಕರ್ಣ ಕಾಳಗ, ರಾವಣ ವಧೆ 

ಕಟೀಲು ಎರಡನೇ ಮೇಳ == ಗುಂಡಿಬೈಲು ತಾಂಗದಗಡಿ ಉಡುಪಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಸಂಸ್ಕೃತಿ ನಿಲಯ ಇನ್ನಾ ಕ್ರಾಸ್ ಮುಂಡ್ಕೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಲೀಲಾಮಾನುಷ ವಿಗ್ರಹ (ಶ್ರೀಕೃಷ್ಣ ಜನ್ಮ, ಕೃಷ್ಣ ಲೀಲೆ, ಕಂಸ ವಧೆ, ಅಸಿಕಾ ಪರಿಣಯ, ಗೋವರ್ಧನೋದ್ಧಾರಣ)

ಕಟೀಲು ಐದನೇ ಮೇಳ == ಮಲ್ಲೂರು ದಮ್ಮಲೆ ವಯಾ ನೀರುಮಾರ್ಗ – ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ 

ಕಟೀಲು ಆರನೇ ಮೇಳ == ಜಯರಾಮ ನಿವಾಸ ಮೂರೂರು ಹಿರ್ಗಾನ – ಶ್ರೀ ದೇವಿ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (07-05-2022)

ಮೇಳಗಳ ಇಂದಿನ (07.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮಧೂರು ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನ – ಸಾಮ್ರಾಟ್ ನಹುಷೇ೦ದ್ರ 

ಕಟೀಲು ಒಂದನೇ ಮೇಳ == ಕಟ್ಟೆಮಾರ್ ಹೌಸ್ ಕುಪ್ಪೆಪದವು ಕಿಲೆಂಜಾರು 

ಕಟೀಲು ಎರಡನೇ ಮೇಳ == ಗುಂಡಿಬೈಲು ತಾಂಗದಗಡಿ ಉಡುಪಿ 

ಕಟೀಲು ಮೂರನೇ ಮೇಳ== ಸಂಸ್ಕೃತಿ ನಿಲಯ ಇನ್ನಾ ಕ್ರಾಸ್ ಮುಂಡ್ಕೂರು 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಐದನೇ ಮೇಳ == ಮಲ್ಲೂರು ದಮ್ಮಲೆ ವಯಾ ನೀರುಮಾರ್ಗ 

ಕಟೀಲು ಆರನೇ ಮೇಳ == ಜಯರಾಮ ನಿವಾಸ ಮೂರೂರು ಹಿರ್ಗಾನ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಬಾಯರ್ಬೆಟ್ಟು ಚೇರ್ಕಾಡಿ ಪೇತ್ರಿ 

ಮಂದಾರ್ತಿ ನಾಲ್ಕನೇ ಮೇಳ   == ವನದುರ್ಗಾ ಕಾವ್ರಳ್ಳಿ ಯಡ್ತಾಡಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಗುಂಡ್ಮಿ ಮಾಣಿ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರ – ತ್ರಿಪುರ ಮಥನ 

 

ಶ್ರೀ ಪೆರ್ಡೂರು ಮೇಳ == ಕುಂದಾಪುರ – ಶೂರ್ಪನಖಿ, ಅಜ್ಞಾನ ಪಾರ್ಥ, ಮಾರುತಿ, ಶಾಂಭವಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶೇಡಿಕುಳಿ ಮನೆ 11ನೇ ಉಳ್ಳೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಮಂಜಯ್ಯ ನಿಲಯ ಮಟಪಾಡಿ ಬ್ರಹ್ಮಾವರ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಸಂಸಾಡಿ ಹೊಸಮನೆ ನಾಡ 

ಶ್ರೀ ಪಾವಂಜೆ ಮೇಳ == ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಬಂಟ್ವಾಳ ತಾಲೂಕು – ಧರ್ಮ ಸಿಂಹಾಸನ 

ಶ್ರೀ ಕಮಲಶಿಲೆ ಮೇಳ == ಹಳ್ಳಿಹೊಳೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕಾರ್ತಟ್ಟು ಚಿತ್ರಪಾಡಿ 

ಶ್ರೀ ಸೌಕೂರು ಮೇಳ == ಬೆಳ್ವೆ ಗಣೇಶ್ ಕ್ಯಾಶ್ಯೂ ವಠಾರ ರಾಜಾ ರುದ್ರಕೋಪ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಸಾಲಿಗ್ರಾಮ ಮಧ್ಯಸ್ಥರ ತೋಟ ಪಾರಂಪಳ್ಳಿ – ಮಹಿಮೆಯ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ತಾರಿಕಟ್ಟೆ ಸೂರ್ಗೋಳಿ ಬ್ರಹ್ಮಸ್ಥಾನ ಬಳಿ – ಶ್ರೀ ದೇವಿ ಭದ್ರಮಹಾಂಕಾಳಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ತ್ರಾಸಿ ಗಾಣದಮಕ್ಕಿ ಶ್ರೀ ಬೊಬ್ಬರ್ಯ ಸಪರಿವಾರ ದೈವಸ್ಥಾನ ವಠಾರ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ ==  ಮುಳ್ಳುಗುಡ್ಡೆ (ಶಿವಪುರ) ಶ್ರೀ ಬನಶಂಕರಿ ದೇವಸ್ಥಾನ – ಪಾಪಣ್ಣ ವಿಜಯ ಗುಣಸುಂದರಿ 

ಶ್ರೀ ಶನೀಶ್ವರ ಮೇಳ == ನಾಡಗುಡ್ಡೆಯಂಗಡಿ 

ಶ್ರೀ ಸಿಗಂದೂರು ಮೇಳ == ದೊಡ್ಡಬೈಲು ಬೈರುಂಬೆ ಅಗಸಾಲೆ ಗ್ರಾಮ

ಶ್ರೀ ನೀಲಾವರ ಮೇಳ  == ಪದ್ಮಶ್ರೀ ನಿಲಯ ಕೂರಾಡಿ – ನೀಲಾವರ ಕ್ಷೇತ್ರ ಮಹಾತ್ಮೆ 

ಶ್ರೀ ಮೇಗರವಳ್ಳಿ ಮೇಳ == ಕಬ್ಬಿನಾಲೆ – ಅಭಿಮಾಯು, ಚಂದ್ರಾವಳಿ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಹಾಂಕಾಳಿ ದೇವಸ್ಥಾನ ಖಾರ್ವಿಕೇರಿ ಕುಂದಾಪುರ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಹೆಬ್ರಿ – ಮೇಘರಂಜಿನಿ 

ಶ್ರೀ ಬಪ್ಪನಾಡು ಮೇಳ == ಶ್ರೀ ನಾಗ ಬ್ರಹ್ಮಸ್ಥಾನ ಪರಿವಾರ ದೈವಗಳ ಧರ್ಮ ಚಾವಡಿ ಎಳತ್ತೂರು ಪಡುಮನೆ ಕಿನ್ನಿಗೋಳಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಸಿದ್ದಕಟ್ಟೆ ಸಂಗಬೆಟ್ಟು ಗಾಡಿಪಲ್ಕೆ ಅಂಬೇಡ್ಕರ್ ಯುವಕ ಸಂಘದ ವಠಾರ – ಮುಗುರು ಮಲ್ಲಿಗೆ 

ಶ್ರೀ ಮಂಗಳಾದೇವಿ ಮೇಳ == ಗುಡ್ಡೆಯಂಗಡಿ ಬಬ್ಬರ್ಯ ಸ್ವಾಮಿ ಕ್ಷೇತ್ರದ ವಠಾರ – ನಾಗರಪಂಚಮಿ (ತುಳು)

ಹಾಸ್ಯ ಪ್ರಸಂಗ ಕಾಲ್ಪನಿಕ ವೀಡಿಯೊ – ಬಿದಿರಿನ ಮರ ಏರಿದ ಯುವಕನನ್ನು ಪೊಲೀಸರು ಹಿಡಿಯುವ ದೃಶ್ಯ

ಹಾಸ್ಯ ಪ್ರಸಂಗ ಕಾಲ್ಪನಿಕ  ಯೂಟ್ಯೂಬ್ ವೀಡಿಯೊ ಒಂದರಲ್ಲಿ ಬಿದಿರಿನ ಮರ ಏರಿದ ಯುವಕನನ್ನು ಪೊಲೀಸರು ಹಿಡಿಯಲು ಹರಸಾಹಸ ಪಡುತ್ತಾರೆ.

ಸಂಪೂರ್ಣ ಕಾಲ್ಪನಿಕ ದೃಶ್ಯವಾದರೂ ಮನಸ್ಸಿಗೆ ಮುದಕೊಡುತ್ತದೆ. ವೀಡಿಯೊ ನೋಡಿ. 

ಇಂದು ಆಟ ಎಲ್ಲೆಲ್ಲಿ? (06-05-2022)

ಮೇಳಗಳ ಇಂದಿನ (06.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಸಿರಿಬಾಗಿಲು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ಎರಡನೇ ಮೇಳ == ಕೋಡು ಮನೆ ಬಲವಿನಗುಡ್ಡೆ ಕಿನ್ನಿಗೋಳಿ 

ಕಟೀಲು ಮೂರನೇ ಮೇಳ== ಬೈಲು ಮೂಡುಕರೆ ಕಂದಾವರ ಶ್ರೀ ದೂಮಾವತಿ ದೇವಸ್ಥಾನದ ಬಳಿ 

ಕಟೀಲು ನಾಲ್ಕನೇ ಮೇಳ  ==  ಭ್ರಾಮರಿ ಪ್ರಸಾದ ನಡುಗೋಡು ಕಿನ್ನಿಗೋಳಿ 

ಕಟೀಲು ಐದನೇ ಮೇಳ == ನಂದಿಲ ಹೌಸ್ ಅಜ್ಜಿಬೆಟ್ಟು ಕೊರಗಟ್ಟೆ ವಾಮದಪದವು 

ಕಟೀಲು ಆರನೇ ಮೇಳ == ‘ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಮಂದಾರ್ತಿ ಒಂದನೇ ಮೇಳ  == ಕಲ್ಮಾಡಿ ರಸ್ತೆ ಕೋಟ 

ಮಂದಾರ್ತಿ ಎರಡನೇ ಮೇಳ   == ವೃಂದಾವನ ಹಾರಾಡಿ ಸಾಲಿಕೇರಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಮಹಾಲಕ್ಷ್ಮಿ ನಿಲಯ ಮರ್ಕೋಡಿ ನೀಲಾವರ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಮಂದಾರತಿ ನಿಲಯ ಶಾನ್ಕಟ್ಟು ಅಂಪಾರು 

ಹನುಮಗಿರಿ ಮೇಳ == ದೇವಿಕಾನ ಮಂಕಿ ಶ್ರೀ ದೇವಿ ದೇವಸ್ಥಾನ (ಮಾಣಿಕ್ಯಪುರ) – ಶುಕ್ರನಂದನೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಅನಂತೇಶ್ವರ ನಿಲಯ ಮುಳ್ಳಿಕಟ್ಟೆ ಹೊಸಾಡು 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಸ್ವಾಮಿ ನಿಲಯ ಹೈಸ್ಕೂಲ್ ಹಿಂದುಗಡೆ ಬಾಳೆಬೇರು ಸಿದ್ದಾಪುರ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹೇರೂರು ಚಿತ್ತಾಡಿ ರಾಗಿಹಕ್ಲು 

ಶ್ರೀ ಪಾವಂಜೆ ಮೇಳ == ಉಡುಪಿ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಠಾರ – ಶ್ರೀ ದೇವಿ ಲಲಿತೋಪಾಖ್ಯಾನ 

ಶ್ರೀ ಕಮಲಶಿಲೆ ಮೇಳ == ಐರಬೈಲು 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಹೊನ್ಮರಿ ಮನೆ ಮಣೂರು ಪಡುಕರೆ 

ಶ್ರೀ ಸೌಕೂರು ಮೇಳ == ಹುಂತಿನಬೆಟ್ಟು – ಓಂ ನಮಃ ಶಿವಾಯ, ಶ್ರೀನಿವಾಸ ಕಲ್ಯಾಣ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಸಿದ್ಧಾಪುರ ರಂಗನಾಥ ಸಭಾಭವನ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಮುದ್ರಾಡಿ ಬಕ್ರೆ – ಧರ್ಮದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕೆಳಕರ್ಜೆ ಪೇಟೆ – ಮಾಯದ ಗೆಜ್ಜೆ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ದೇವಸ್ಥಾನ ವಠಾರ – ಪಾಪಣ್ಣ ವಿಜಯ ಗುಣಸುಂದರಿ 

ಶ್ರೀ ಸಿಗಂದೂರು ಮೇಳ == ಕೊಡ್ಲಾಡಿ ಶಾಲಾ ವಠಾರ 

ಶ್ರೀ ನೀಲಾವರ ಮೇಳ  == ಪಾವಂಜೆ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಬೇಗುವಳ್ಳಿ 

ಶ್ರೀ ಮೇಗರವಳ್ಳಿ ಮೇಳ == ಸೋಮೇಶ್ವರ ಸೋಮನಾಥೇಶ್ವರ ಮತ್ತು ಮಹಾಗಣಪತಿ ದೇವಸ್ಥಾನ ವಠಾರ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ ==  ಯಡಮೊಗೆ ಜಡ್ಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ವಿಶ್ವಾಸ ಕೃಪಾ ಬಾಳೆಬೈಲು ಸೀತಾನದಿ – ಮೇಘ ರಂಜಿನಿ 

ಶ್ರೀ ಬಪ್ಪನಾಡು ಮೇಳ == ಮಾನ್ಯ ವಿಷ್ಣುಮೂರ್ತಿ ನಗರ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮೂಡಿಗೆರೆ ಅಡ್ಯಂತಾಯ ರಂಗಮಂದಿರ – ಕಾರ್ಣಿಕದ ದೈವೊಲು 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 05.05.2022

ಕಟೀಲು ಒಂದನೇ ಮೇಳ == ಇನ್ನಾ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಪಡುಪದವು 9ನೇ ಬ್ಲಾಕ್ ಕಾಟಿಪಳ್ಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ತಿರುಪತಿ ಕ್ಷೇತ್ರ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  ==  ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ರಂಗನಾಯಕ 

ಕಟೀಲು ಐದನೇ ಮೇಳ == ಸಾರಡ್ಕ ಕೇಪು ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ‘ಕೆಮ್ರಾಲ್ ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮೆ 

ಇಂದಿನ ಆಟದ ವಿವರ (05-05-2022)

ಶ್ರೀ ಧರ್ಮಸ್ಥಳ ಮೇಳ == ಹಳೆಯಂಗಡಿ ಯುವಕ ಮಂಡಲದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಇನ್ನಾ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ  

ಕಟೀಲು ಎರಡನೇ ಮೇಳ == ಪಡುಪದವು 9ನೇ ಬ್ಲಾಕ್ ಕಾಟಿಪಳ್ಳ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ನಾಲ್ಕನೇ ಮೇಳ  ==  ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ಐದನೇ ಮೇಳ == ಸಾರಡ್ಕ ಕೇಪು ಬಂಟ್ವಾಳ 

ಕಟೀಲು ಆರನೇ ಮೇಳ == ‘ಕೆಮ್ರಾಲ್ ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಬಳಿ 

ಮಂದಾರ್ತಿ ಒಂದನೇ ಮೇಳ  == ಶಶಿದೀಪ ಬನ್ನಾಡಿ – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶಶಿದೀಪ ಬನ್ನಾಡಿ – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಮಾತೃನಿಲಯ ಕಾವುಡಿ 

ಮಂದಾರ್ತಿ ಐದನೇ ಮೇಳ  == ಶಿರೂರು ತೆಂಕಬೆಟ್ಟು ಮುದ್ದುಮನೆ 

ಹನುಮಗಿರಿ ಮೇಳ == ಚಾತ್ರಾಬೆಟ್ಟು ಬೀಜಾಡಿ ಬಡಾಗಡಿ ಶ್ರೀ ನಾಗಬೊಬ್ಬರ್ಯ ದೇವಸ್ಥಾನ ವಠಾರ – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ಬಸ್ರೂರು ಶ್ರೀ ಕೋಟೆ ಆಂಜನೇಯ ದೇವಸ್ಥಾನ – ಮಾರುತಿ ಪ್ರತಾಪ, ಚಂದ್ರಾವಳಿ, ವೀರ ಅಭಿಮನ್ಯು 

ಶ್ರೀ ಪೆರ್ಡೂರು ಮೇಳ ==  ಆರೂರು – ನಾಗವಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಅಮ್ಮುಮನೆ ನಾವುಂದ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಅರೆಕಲ್ಲುಮನೆ ಕೆದೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ದಪ್ಪಿಮನೆ ಬಿಜೂರು 

ಶ್ರೀ ಪಾವಂಜೆ ಮೇಳ == ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶ್ರೀಕ್ಷೇತ್ರ ಉಳಿ ಬಂಟ್ವಾಳ ತಾಲೂಕು – ಶ್ರೀ ಕೃಷ್ಣ ಲೀಲಾಮೃತ 

ಶ್ರೀ ಕಮಲಶಿಲೆ ಮೇಳ == ಕೈಲಾಡಿ ಮೇಲ್ಮನೆ ಇಡೂರು ಕುಂಜ್ಞಾಡಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕೋಟತಟ್ಟು 

ಶ್ರೀ ಸೌಕೂರು ಮೇಳ == ನೇರಳಕಟ್ಟೆ ಕಲ್ಮಕ್ಕಿ – ಬೇಲ್ತೂರು ಕ್ಷೇತ್ರ ಮಹಾತ್ಮೆ  

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ನಾಡಗುಡ್ಡೆ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕೊಂಜಾಡಿ ಗಂಟುಬೀಳು ಬ್ರಹ್ಮಸ್ಥಾನ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ ==  ಹೊರ್ಳಾಳಿ ಶ್ರೀ ಚಿತ್ತೇರಿ ದೇವಸ್ಥಾನ ವಠಾರ – ಸ್ವರ್ಣಮುಖಿ ಮದನಸಖಿ 

ಶ್ರೀ ಶನೀಶ್ವರ ಮೇಳ == ದ್ವಾರಕ ನಿಲಯ ಕಟ್ಲಾ ಸುರತ್ಕಲ್ 

ಶ್ರೀ ಸಿಗಂದೂರು ಮೇಳ == ಹೊಸೂರು ಕಾನಬೇರು 

ಶ್ರೀ ನೀಲಾವರ ಮೇಳ  == ಕಾರಂತರಬೆಟ್ಟು ಐರೋಡಿ ದೊಡ್ಡಮನೆ ಗದ್ದೆ – ನೀಲಾವರ ಕ್ಷೇತ್ರ ಮಹಾತ್ಮೆ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಮೃಗವಧೆ ಅಬ್ಬಿಮಕ್ಕಿ 

ಶ್ರೀ ಮೇಗರವಳ್ಳಿ ಮೇಳ == ಹಂಡಿಗೆ ಶ್ರೀ ಲಕ್ಷ್ಮಿ ವೆಂಕಟ್ರಮಣ ದೇವಸ್ಥಾನ – ಕುಲದೈವ ಪಂಜುರ್ಲಿ ವೆಂಕಟರಮಣ ಮಹಾತ್ಮೆ 

ಶ್ರೀ ಹಟ್ಟಿಯಂಗಡಿ ಮೇಳ ==  ಆಜ್ರಿ ಹೊಳಂದೂರು ಹೆಬ್ಬಾಗಿಲು ಮನೆ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಮಾವಿನಕೊಡ್ಲು – ಮೇಘ ರಂಜಿನಿ (ಕಾಲಮಿತಿ)

ಶ್ರೀ ಸಸಿಹಿತ್ಲು ಭಗವತೀ ಮೇಳ == ಮೂಡಿಗೆರೆ ಅಡ್ಯಂತಾಯ ರಂಗ ಮಂದಿರ – ಕಾರ್ಣಿಕದ ದೈವೊಲು 

ಇಂದು ಆಟ ಎಲ್ಲೆಲ್ಲಿ? (04-05-2022)

ಮೇಳಗಳ ಇಂದಿನ (04.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಾರ್ಕಳ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರ

ಕಟೀಲು ಎರಡನೇ ಮೇಳ == ಚೇಳಾಯೂರು ಖಂಡಿಗೆ ದೇವಸ್ಥಾನದ ವಠಾರ 

ಕಟೀಲು ಮೂರನೇ ಮೇಳ== ಶ್ರೀ ದುರ್ಗಾಕೃಪಾ ಭಟ್ಟಕೋಡಿ ಕಿನ್ನಿಗೋಳಿ 

ಕಟೀಲು ನಾಲ್ಕನೇ ಮೇಳ  ==  ತಿರುಮಲ’ ಬಂಟರ ಭವನ ರಸ್ತೆ ಶುಭಾಷಿತ ನಗರ ಸುರತ್ಕಲ್ 

ಕಟೀಲು ಐದನೇ ಮೇಳ == ‘ವಿಶ್ವಾಸಿ’ ಮನವಳಿಕೆ ಪೆರಾಬೆ ವಯಾ ಅಲಂಗಾರು ಉಪ್ಪಿನಂಗಡಿ 

ಕಟೀಲು ಆರನೇ ಮೇಳ == ‘ತರವಾಡು ಕಟ್ಲ ಹೊಸಮನೆ ಇಡ್ಯಾ ಸುರತ್ಕಲ್ 

ಮಂದಾರ್ತಿ ಒಂದನೇ ಮೇಳ  == ಶಾಂತಿಸದನ ಹಾರಾಡಿ ಸಾಲಿಕೆರೆ ಬ್ರಹ್ಮಾವರ 

ಮಂದಾರ್ತಿ ಎರಡನೇ ಮೇಳ   == ಗೋಳಿಕಾಡು ಜಡ್ಡಿನಗದ್ದೆ ಅಮಾವಾಸೆಬೈಲು 

ಮಂದಾರ್ತಿ ಮೂರನೇ ಮೇಳ  == ಅಮ್ಮನಿಲಯ ಕಲ್ಲುಗೋಳಿ ಅಂಪಾರು – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಅಮ್ಮನಿಲಯ ಕಲ್ಲುಗೋಳಿ ಅಂಪಾರು – ಕೂಡಾಟ 

ಮಂದಾರ್ತಿ ಐದನೇ ಮೇಳ  == ಶ್ರೀಮಾತಾ ನಿಲಯ ಕೋಡಿಕನ್ಯಾನ 

ಹನುಮಗಿರಿ ಮೇಳ == ಕೋಟೇಶ್ವರ ಮಾರ್ಕೋಡು ಚಿಕ್ಕಮ್ಮ ದೇವಸ್ಥಾನದ ವಠಾರ – ಭೀಷ್ಮ ವಿಜಯ, ಕದಂಬ ಕೌಶಿಕೆ 

ಶ್ರೀ ಸಾಲಿಗ್ರಾಮ ಮೇಳ == ಬಸ್ರೂರು ಶ್ರೀ ಕೋಟೆ ಆಂಜನೇಯ ದೇವಸ್ಥಾನ – ಮಾರುತಿ ಪ್ರತಾಪ, ಚಂದ್ರಾವಳಿ, ವೀರ ಅಭಿಮನ್ಯು 

ಶ್ರೀ ಪೆರ್ಡೂರು ಮೇಳ ==  ಗೋಪನತಾಲು ಬಾರೆ ಮಳವಳ್ಳಿ – ಪಾಂಚಜನ್ಯ, ಕಂಸ ದಿಗ್ವಿಜಯ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ದೊಡ್ಮನೆಬೆಟ್ಟು ಗುಂಡ್ಮಿ ಸಾಸ್ತಾನ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಕರೋಪಾಡಿ ಮಿತ್ತನಡ್ಕ ಮಲರಾಯಿ ದೈವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ಕೋಟಗುಳಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಅಚ್ಲಾಡಿ ಅರ್ಬೆಟ್ಟು 

ಶ್ರೀ ಸೌಕೂರು ಮೇಳ == ಗುಲ್ವಾಡಿ ಹೊಸಮನೆ ‘ದುರ್ಗಾಪ್ರೀತ್’ – ನೂತನ ಪ್ರಸಂಗ 

ಶ್ರೀ ಮಡಾಮಕ್ಕಿ ಮೇಳ == ಸೀತಾನದಿ ನಂದಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಾವಡಿ ಚಾವಡಿಮನೆ – ಕುಲದೈವ ಪಂಜುರ್ಲಿ 

ಶ್ರೀ ಶನೀಶ್ವರ ಮೇಳ == ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರ 

ಶ್ರೀ ಸಿಗಂದೂರು ಮೇಳ == ಕಾಲ್ತೋಡು ಕೂರ್ಸಿ ಹೊಸಮನೆ 

ಶ್ರೀ ನೀಲಾವರ ಮೇಳ  == ಪರಮೇಶ್ವರ ಭಜನಾ ಮಂದಿರದ ಬಳಿ ಹೇರಾಡಿ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಮೇಗರವಳ್ಳಿ ಮೇಳ == 17ನೇ ಮೈಲಿಕಲ್ಲು ತೀರ್ಥಹಳ್ಳಿ – ಕದಂಬ ಕೌಶಿಕೆ, ಚಂದ್ರಾವಳಿ 

ಶ್ರೀ ಹಟ್ಟಿಯಂಗಡಿ ಮೇಳ == ತೆಕ್ಕಟ್ಟೆ ಶ್ರೀ ಜೈನ ಬೊಬ್ಬರ್ಯ ದೈವಸ್ಥಾನ – ಶಿವಶಕ್ತಿ ಪಂಜುರ್ಲಿ 

ಶ್ರೀ ಹಾಲಾಡಿ ಮೇಳ == ಮೂದೂರಿ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಗುಜ್ಜರಬೆಟ್ಟು ಎಲ್. ಎನ್. ಬೀಚ್ ಬಳಿ – ಭಕ್ತಿದ ಬಲಿಮೆ 

ಯಕ್ಷಗಾನ ಕಲಾವಿದರಿಗೆ ಸನ್ಮಾನ


ಕೋಟ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಳದ ರಥೋತ್ಸವ ಹಾಗೂ ನೂತನ ಕಟ್ಟಡ ಲೋಕಾರ್ಪಣೆ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದ ಎರಡನೇಯ ದಿನದ ಕಾರ್ಯಕ್ರಮದ ಸಂದರ್ಭದಲ್ಲಿ ಸಾಲಿಗ್ರಾಮ ಮೇಳದ ಕಲಾವಿದರಾದ ಶಿವಾನಂದ ಕೋಟ, ಶಶಿಕಾಂತ ಶೆಟ್ಟಿ, ಪರಮೇಶ್ವರ ಭಂಡಾರಿ ಇವರಿಗೆ ಕಲಾ ಪೋಷಕರಾದ ಹಂದಟ್ಟು ಸೂರ್ಯನಾರಾಯಣ ಹಂದೆಯವರು ನಗದು ಪುರಸ್ಕಾರದೊಂದಿಗೆ ಗೌರವಿಸಿದರು.


ದೇವಾಲಯಗಳೇ ಕಲೆಗಳಿಗೆ ಆಶ್ರಯತಾಣ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಶಾಸ್ತ್ರೀಯ ಹಾಗೂ ಪರಂಪರೆಯ ಕಲೆಗಳನ್ನು ಪ್ರದರ್ಶಿಸುವುದು ಒಳಿತು. ಹಾಗೆಯೇ ಕಲೆಗಾಗಿ ಜೀವನವನ್ನೇ ಮುಡಿಪಾಗಿರಿಸಿರುವ ಕಲಾವಿದರನ್ನು ಗೌರವಿಸುವ, ಅಭಿನಂದಿಸುವ ಕಾರ್ಯ ಶ್ಲಾಘನೀಯ.

ಹಂದಟ್ಟು ಸೂರ್ಯನಾರಾಯಣ ಹಂದೆಯವರು ನಗದು ಪುರಸ್ಕಾರದೊಂದಿಗೆ ಮೂವರು ಹಿರಿಯ ಕಲಾವಿದರನ್ನು ಸನ್ಮಾನಿಸಿರುವುದು ಸಮಾಜಕ್ಕೆ ಮಾದರಿ ಎಂದು ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಶ್ರೀಧರ ಹಂದೆ ಹೇಳಿದರು.


ಯಕ್ಷದೇಗುಲದ ಅಧ್ಯಕ್ಷ ಬಾಲಕೃಷ್ಣ ಭಟ್, ಕಲಾಪೋಷಕ ಜನಾರ್ದನ ಹಂದೆ, ಯಶೋದ, ಸೂರ್ಯನಾರಾಯಣ ಹಂದೆ, ಉದ್ಯಮಿ ಉದಯ ಹಂದೆ ಬೆಂಗಳೂರು, ಸನ್ಮಾನಿತರಾದ ಶಿವಾನಂದ ಕೋಟ, ಪರಮೇಶ್ವರ ಭಂಡಾರಿ, ಶಶಿಕಾಂತ ಶೆಟ್ಟಿ ಕಾರ್ಕಳ ಉಪಸ್ಥಿತರಿದ್ದರು.

ಹಂದೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಅಮರ ಹಂದೆಯವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ವೆಂಕಟರಮಣ ಸೋಮಯಾಜಿ ಸ್ವಾಗತಿಸಿ, ಸುಬ್ರಹ್ಮಣ್ಯ ಹೊಳ್ಳ ವಂದಿಸಿದರು. ರಾಘವೇಂದ್ರ ತುಂಗ ಕೋಟ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ಐಪೋಕಸ್ ಬೆಂಗಳೂರು ಪ್ರಾಯೋಜಕತ್ವದಲ್ಲಿ, ಕೆ. ಮೋಹನ್ ನಿರ್ದೇಶನದಲ್ಲಿ, ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ಸುಜಯೀಂದ್ರ ಹಂದೆ ಎಚ್, ಚಂದ್ರಕಾ0ತ ಮೂಡುಬೆಳ್ಳೆ, ಲಂಬೋದರ ಹೆಗಡೆ, ಪರಮೇಶ್ವರ ಭಂಡಾರಿ, ರಾಘವೇಂದ್ರ ಹೆಗಡೆ, ಶಿವಾನಂದ ಕೋಟ, ಸುದೀಪ ಉರಾಳ, ಸ್ಫೂರ್ತಿ ಭಟ್, ಅಶೋಕ ಆಚಾರ್ಯ, ಅಜಿತ್ ಅಂಬಲಪಾಡಿ, ಆದಿತ್ಯ ಹೆಗಡೆ, ಕೃಷ್ಣಮೂರ್ತಿ ಉರಾಳ, ನವೀನ್ ಕೋಟ, ನರಸಿಂಹ ತುಂಗ, ಸುಹಾಸ ಕರಬ, ರಾಘವೇಂದ್ರ ತುಂಗ, ಮನೋಜ, ಸ್ಕಂದ, ರಾಜು ಪೂಜಾರಿ, ನಾಗರಾಜ ಪೂಜಾರಿ ಇನ್ನಿತರ ಕಲಾವಿದರನ್ನೊಳಗೊಂಡ ಸೈಂಧವ ವಧೆ ಯಕ್ಷಗಾನ ಪ್ರದರ್ಶನಗೊಂಡಿತು.


ಕೋಟ ಸುದರ್ಶನ ಉರಾಳ
ಮೊ: 9448547237