Tuesday, March 17, 2026
Home Blog Page 261

ತಾಳಮದ್ದಲೆ ಸಪ್ತಾಹ ಉದ್ಘಾಟನೆ

ಉಡುಪಿ : ಯಕ್ಷಗಾನ ಕಲಾರಂಗ ಕಳೆದ 24 ವರ್ಷಗಳಿಂದ ಆಯೋಜಿಸುತ್ತಾ ಬಂದ ತಾಳಮದ್ದಲೆ ಸಪ್ತಾಹ ‘ಉತ್ತರ ರಾಮಾಯಣ’ ಇಂದು (23-05-2022) ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಂಡಿತು.

ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ತಾಳಮದ್ದಲೆ ನಮ್ಮ ಪುರಾಣಲೋಕವನ್ನು ಅನಾವರಣಗೊಳಿಸುವ ವಿಶಿಷ್ಟ ಕಲಾಪ್ರಕಾರ. ಅರ್ಥಧಾರಿಗಳು ಮೂಲ ಕೃತಿಗೆ ಚ್ಯುತಿ ಬಾರದಂತೆ ವಿಷಯ ಪ್ರತಿಪಾದಿಸಿ ಜನಮಾನಸಕ್ಕೆ ನಮ್ಮ ಪುರಾಣ ಸಂಪತ್ತನ್ನು ತಲುಪಿಸಬೇಕೆಂದು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು.

ಜ್ಯೋತಿಷ್ಯವಿದ್ವಾನ್ ಕೆ. ಪಿ. ಶ್ರೀನಿವಾಸ ತಂತ್ರಿ, ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಪಿ. ನಿತ್ಯಾನಂದ ರಾವ್, ಮಂಜೇಶ್ವರದ ಕಲಾ ಸಂಘಟಕ ಸಂಕಬೈಲು ಸತೀಶ ಅಡಪ ಅಭ್ಯಾಗತರಾಗಿ ಆಗಮಿಸಿ ಶುಭಕೋರಿದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು, ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಣೆಗೈದ ಕಾರ್ಯಕ್ರಮದ ಕೊನೆಗೆ ಎ. ನಟರಾಜ ಉಪಾಧ್ಯ ಧನ್ಯವಾದ ಸಮರ್ಪಿಸಿದರು. ಬಳಿಕ ಪ್ರಸಿದ್ಧ ಅರ್ಥಧಾರಿಗಳಿಂದ ‘ಅಗ್ನಿಪರೀಕ್ಷೆ’ ತಾಳಮದ್ದಲೆ ಸಂಪನ್ನಗೊ0ಡಿತು.

ಇಂದು ಆಟ ಎಲ್ಲೆಲ್ಲಿ? (24-05-2022)

ಮೇಳಗಳ ಇಂದಿನ (24.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರ ಧರ್ಮಸ್ಥಳ – ಹತ್ತನಾವಧಿ ಜಾತ್ರೆ 

ಕಟೀಲು ಒಂದನೇ ಮೇಳ == ಬಜಪೆ ಬಸ್ ಸ್ಟಾಂಡ್ ಬಳಿ 

ಕಟೀಲು ಎರಡನೇ ಮೇಳ == ಶ್ರೀಧಾಮ ಮಾಣಿಲ ವಯಾ ಪೆರುವಾಯಿ 

ಕಟೀಲು ಮೂರನೇ ಮೇಳ==  ಕುತ್ತೆತ್ತೂರು ಸೂರಿಂಜೆ ಪೊನ್ನಗಿರಿ ದೇವಸ್ಥಾನದ ವಠಾರ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ  

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ಆರನೇ ಮೇಳ == ಗಾಂಧಿನಗರ ಕಾವೂರು 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು – ನಾಗಶ್ರೀ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮಂಜುನಾಥ ನಿಲಯ ಬಂಕೇಶ್ವರ ಬೈಂದೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಮೂಡಬಿದ್ರಿ ಆಲಂಗಾರು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀರಾಮ ಕಥಾಮೃತ 

ಶ್ರೀ ಕಮಲಶಿಲೆ ಮೇಳ == ಹೊಸಬಾಳು ಶಂಕರನಾರಾಯಣ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ಗೋಪಾಡಿ ಶ್ರೀ ಬೊಬ್ಬರ್ಯ ದೇವಸ್ಥಾನ – ಪೌರಾಣಿಕ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀಕೃಷ್ಣ ಲೀಲಾಮೃತ 

ಶ್ರೀ ಶನೀಶ್ವರ ಮೇಳ == ವಿನಾಯಕ ನಗರ ಕುಂಭಾಶಿ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ವೀರ ಜಟ್ಟಿಗೇಶ್ವರ ದೇವಸ್ಥಾನ ಕೀರ್ತಿನಗರ ಚೌತನಿ ಭಟ್ಕಳ – ಶಿವಶಕ್ತಿ ಪಂಜುರ್ಲಿ 

ಶ್ರೀ ಹಾಲಾಡಿ ಮೇಳ == ಶ್ರೀ ಕ್ಷೇತ್ರದಲ್ಲಿ – ಕೊನೆಯ ದೇವರ ಸೇವೆ 

ಶ್ರೀ ಬಪ್ಪನಾಡು ಮೇಳ == ಶ್ರೀ ಕ್ಷೇತ್ರದಲ್ಲಿ – ಕೊನೆಯ ದೇವರ ಸೇವೆ – ಚಂದ್ರಹಾಸ ಚರಿತ್ರೆ, ಗಿರಿಜಾ ಕಲ್ಯಾಣ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಶ್ರೀ ಕ್ಷೇತ್ರದಲ್ಲಿ – ಕೊನೆಯ ದೇವರ ಸೇವೆ – ಮುಗುರು ಮಲ್ಲಿಗೆ, ಗಿರಿಜಾ ಕಲ್ಯಾಣ 

ಶ್ರೀ ದೇಂತಡ್ಕ ಮೇಳ == ಶ್ರೀ ಕ್ಷೇತ್ರದಲ್ಲಿ ಕೊನೆಯ ಸೇವೆಯಾಟ – ಪಟ್ಟದ ಮಣೆ, ಗಿರಿಜಾ ಕಲ್ಯಾಣ 

ಇಂದು ಆಟ ಎಲ್ಲೆಲ್ಲಿ? (23-05-2022)

ಮೇಳಗಳ ಇಂದಿನ (23.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದ ಆವರಣ – ಸಾಮ್ರಾಟ್ ನಹುಷೇ೦ದ್ರ 

ಕಟೀಲು ಒಂದನೇ ಮೇಳ == ಪದ್ಮನಿವಾಸ ಕಾಂತಾವರ 

ಕಟೀಲು ಎರಡನೇ ಮೇಳ ==  ‘ಸಂಜೀವಿನಿ’ ಕುಳಾಯಿ ಮಾರುಕಟ್ಟೆಯ ಹಿಂಬದಿ, ಕುಳಾಯಿ 

ಕಟೀಲು ಮೂರನೇ ಮೇಳ== ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ಐದನೇ ಮೇಳ == ಮೇಲ್ದಬೆಟ್ಟು ಮನೆ ನಿಡ್ಡೋಡಿ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಾಲಿಗ್ರಾಮ ಮೇಳ == ಶ್ರೀ ಕ್ಷೇತ್ರ ಸಾಲಿಗ್ರಾಮ – ದೇವರ ಸೇವೆ ಆಟ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ನೇರಳಾಡಿ ಮನೆ ಸೂರ್ಕುಂದ ಬೈಂದೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ – ಶಿವ ಪಂಚಾಕ್ಷರಿ ಮಹಿಮೆ 

ಶ್ರೀ ಕಮಲಶಿಲೆ ಮೇಳ == ಕೊಡಜನಗಡಿ ವಾಟೇಬಚ್ಚಲು ಹಳ್ಳಿಹೊಳೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ಕೋಡಿ ಲೈಟ್ ಹೌಸ್ ಬಳಿ – ಕೋಡಿ ಚಕ್ರೇಶ್ವರಿ ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀ ಅಯ್ಯಪ್ಪ ದಿವ್ಯದರ್ಶನ ದಮಯಂತಿ ಪುನಃಸ್ವಯಂವರ 

ಶ್ರೀ ಶನೀಶ್ವರ ಮೇಳ == ನಾಗಶ್ರೀ ಹಾಲ್ ಆಲೂರು ಕ್ರಾಸ್ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಚಿತ್ತೇರಿ ಬ್ರಹ್ಮಲಿಂಗೇಶ್ವರ ದೇವಸ್ಥಾನ – ಓಂ ನಮಃ ಶಿವಾಯ 

ಶ್ರೀ ಹಾಲಾಡಿ ಮೇಳ == ಮಳಲು ತಾಯಿ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಕಂಬಳಗದ್ದೆ ಮಣೂರು – ಸಂಪೂರ್ಣ ಶ್ರೀ ದೇವಿ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಆವರಣ – ನಾಗ ತಂಬಿಲ (ಕಾಲಮಿತಿ)

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 22.05.2022

ಕಟೀಲು ಒಂದನೇ ಮೇಳ == ಶ್ರೀನಿಧಿ ಕಾಡುಮನೆ ಹೌಸ್ ಬೆಳುವಾಯಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ ==  ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ದಶಾವತಾರ 

ಕಟೀಲು ಮೂರನೇ ಮೇಳ== ಸಾಯಿರಾಮ್ ಕೃಪಾ ತಿರುವೈಲು ವಾಮಂಜೂರು ಸಂಕದಬೈಲು ಬಂಗ್ರ ಕೂಳೂರಿನಲ್ಲಿ – ಶ್ರೀ ದೇವಿ ಮಹಾತ್ಮೆ

ಕಟೀಲು ನಾಲ್ಕನೇ ಮೇಳ  == ಬೀರಣ್ಣ ಶೆಟ್ಟಿ ಹೌಸ್ ಮುಕ್ಕ ವಯಾ ಸುರತ್ಕಲ್ – ಶ್ರೀ ದೇವಿ ಮಹಾತ್ಮೆ

ಕಟೀಲು ಐದನೇ ಮೇಳ == ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾಭವನ – ಮತ್ಸ್ಯಾವತಾರ, ತರಣಿಸೇನ ಕಾಳಗ, ಕುಮಾರ ಸಂಭವ 

ಕಟೀಲು ಆರನೇ ಮೇಳ == ಪಾದೆಮನೆ ಕೊಂಡೆಮೂಲ ಕಟೀಲು – ಕಚ ದೇವಯಾನಿ 

ಇಂದು ಆಟ ಎಲ್ಲೆಲ್ಲಿ? (22-05-2022)

ಮೇಳಗಳ ಇಂದಿನ (22.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸುರತ್ಕಲ್ ಚೊಕ್ಕಬೆಟ್ಟು ಕಟ್ಲಾ ಪುರುಷಬೆಟ್ಟು ಮಾನಸ ನಿವಾಸದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶ್ರೀನಿಧಿ ಕಾಡುಮನೆ ಹೌಸ್ ಬೆಳುವಾಯಿ 

ಕಟೀಲು ಎರಡನೇ ಮೇಳ ==  ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಮೂರನೇ ಮೇಳ== ಸಾಯಿರಾಮ್ ಕೃಪಾ ತಿರುವೈಲು ವಾಮಂಜೂರು ಸಂಕದಬೈಲು ಬಂಗ್ರ ಕೂಳೂರಿನಲ್ಲಿ 

ಕಟೀಲು ನಾಲ್ಕನೇ ಮೇಳ  == ಬೀರಣ್ಣ ಶೆಟ್ಟಿ ಹೌಸ್ ಮುಕ್ಕ ವಯಾ ಸುರತ್ಕಲ್ 

ಕಟೀಲು ಐದನೇ ಮೇಳ == ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾಭವನ 

ಕಟೀಲು ಆರನೇ ಮೇಳ == ಪಾದೆಮನೆ ಕೊಂಡೆಮೂಲ ಕಟೀಲು 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಶ್ರೀ ಕ್ಷೇತ್ರ ಹನುಮಗಿರಿ – ಕೊನೆಯ ಸೇವೆ ಆಟ – ವೇದೋದ್ಧರಣ, ಶ್ರೀನಿವಾಸ ಕಲ್ಯಾಣ 

ಶ್ರೀ ಸಾಲಿಗ್ರಾಮ ಮೇಳ == ನಾರಾವಿ ಧರ್ಮನಾಥ ಸ್ವಾಮಿ ಸಭಾಭವನ ಹೊಸ್ಮಾರು – ಶ್ರೀ ಪದ್ಮಾವತಿ ದೇವಿ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮರೂರು ಕೇದಿಗೆಕೊಡ್ಲು ಬೆಳ್ವೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ತಿರವು ಕೆಳಾಕಳಿ ಬಂಟ್ವಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಸ್ವರ್ಣಪುರಾಧೀಶ್ವರಿ ಶ್ರೀ ಮಹಾಕಾಳಿ ದೇವಿ ದೇವಸ್ಥಾನ ಹೊನ್ನಾವರ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ಗಿಳಿಯಾರು ಕೋಟಾ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ಮರವಂತೆ ಚಿತ್ತೇರಿ ಶ್ರೀ ಮಹಾಗಣಪತಿ ದೇವಸ್ಥಾನ – ಕುಶಲವ ,ಕಾಳಗ, ಮಹಿಷಮರ್ದಿನಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶ್ರೀ ಕ್ಷೇತ್ರ ಗೋಳಿಗರಡಿ -ದೇವರ ಕೊನೆಯ ಸೇವೆ ಆಟ 

ಶ್ರೀ ಶನೀಶ್ವರ ಮೇಳ == ಮಾರಣಕಟ್ಟೆ, ಚಿತ್ತೂರು ಕುಂದಾಪುರ ತಾಲೂಕು 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕುಪ್ಪೆಪದವು ಕಟ್ಟೆಮಾರ್ ಕಲ್ಲಾಡಿ ಹೈಸ್ಕೂಲ್ ಬಳಿ – ಮುಗುರು ಮಲ್ಲಿಗೆ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 21.05.2022

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಶೂರ್ಪನಖಾ ವಿವಾಹ, ಕುಂಭಕರ್ಣ ಕಾಳಗ, ರಾವಣ ವಧೆ, ಕುಶಲವ 

ಕಟೀಲು ಎರಡನೇ ಮೇಳ == ಕುಡಾರಿಗುಡ್ಡೆ ಕ್ರಾಸ್ ಕರಿಯಂಗಳ ವಯಾ ಪೊಳಲಿ – ದಶಾವತಾರ 

ಕಟೀಲು ಮೂರನೇ ಮೇಳ== ಶರ್ಮಾ ಕಂಪೌಂಡ್ ಹಾರಾಡಿ ಪುತ್ತೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಕಲಸಡ್ಕ ಮನೆ ಕಾವಳಕಟ್ಟೆ ಕಾವಳಮೂಡೂರು ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಇರಾ ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ತಿರುಪತಿ ಕ್ಷೇತ್ರ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (21-05-2022)

ಮೇಳಗಳ ಇಂದಿನ (21.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ

ಕಟೀಲು ಎರಡನೇ ಮೇಳ == ಕುಡಾರಿಗುಡ್ಡೆ ಕ್ರಾಸ್ ಕರಿಯಂಗಳ ವಯಾ ಪೊಳಲಿ 

ಕಟೀಲು ಮೂರನೇ ಮೇಳ== ಶರ್ಮಾ ಕಂಪೌಂಡ್ ಹಾರಾಡಿ ಪುತ್ತೂರು 

ಕಟೀಲು ನಾಲ್ಕನೇ ಮೇಳ  == ಕಲಸಡ್ಕ ಮನೆ ಕಾವಳಕಟ್ಟೆ ಕಾವಳಮೂಡೂರು ಬಂಟ್ವಾಳ 

ಕಟೀಲು ಐದನೇ ಮೇಳ == ಇರಾ ದೇವಸ್ಥಾನದ ವಠಾರ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಕೈಲುಕೆರೆ ಮೊಳಹಳ್ಳಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಶ್ರೀ ಕ್ಷೇತ್ರ ಗಣೇಶಪುರ ಕಾಟಿಪಳ್ಳ ಶ್ರೀ ಮಹಾಗಣಪತಿ ದೇವಸ್ಥಾನ – ಶುಕ್ರನಂದನೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗೋಳಿಕಟ್ಟೆ ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಮಿಲ್ಲಿನಮನೆ ಹೆರಂಜಾಲು 

ಶ್ರೀ ಪಾವಂಜೆ ಮೇಳ == 4ನೇ ಮೈಲು ಬಂಗ್ರಕೂಳೂರು ದೇವಿಪ್ರಸಾದ್ ಮೈದಾನ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ಶಿರಸಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಹೇರಾಡಿ ಬಾರ್ಕೂರು 

ಶ್ರೀ ಸೌಕೂರು ಮೇಳ == ಗುಲ್ವಾಡಿ ದೊಡ್ಮನೆ – ನೂತನ ಪ್ರಸಂಗ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕೋಟ ಹಂದಟ್ಟು ಶ್ರೀ ನಂದಿಕೇಶ್ವರ ಶ್ರೀ ಮಹಾದೇವಿ ಪರಿವಾರ ದೈವಸ್ಥಾನ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಶ್ರೀ ರಕ್ತೇಶ್ವರಿ ದೇವಸ್ಥಾನ ಪೊಲೀಸ್ ಸ್ಟೇಷನ್ ಹತ್ತಿರ ಕುಂದಾಪುರ 

ಶ್ರೀ ಬಪ್ಪನಾಡು ಮೇಳ == ಶ್ರೀ ಕ್ಷೇತ್ರ ಬಪ್ಪನಾಡು ದೇವಸ್ಥಾನದ ವಠಾರ – ಸರ್ವಮಂಗಳ ಮಾಂಗಲ್ಯೇ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಎಸ್.ಎಸ್ ವಿಹಾರ ಮುಳಿಯ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ವಠಾರ – ಮುಗುರು ಮಲ್ಲಿಗೆ 

ಯಕ್ಷಗಾನ ಕಲಾರಂಗದ ತಾಳಮದ್ದಲೆ ಸಪ್ತಾಹ

ಉಡುಪಿಯ ಯಕ್ಷಗಾನ ಕಲಾರಂಗ ಎರಡು ದಶಕಗಳಿಂದ ನಡೆಸಿಕೊಂಡು ಬಂದಿರುವ ತಾಳಮದ್ದಲೆ ಸಪ್ತಾಹ ಮೇ 23, 2022 ಸೋಮವಾರದಂದು ಸಂಜೆ 5.00 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ.

ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ವಿದ್ವಾನ್ ಕೆ. ಪಿ. ಶ್ರೀನಿವಾಸ ತಂತ್ರಿ, ಶ್ರೀ ಪಿ. ನಿತ್ಯಾನಂದ ರಾವ್, ಶ್ರೀ ಸಂಕಬೈಲು ಸತೀಶ ಅಡಪ, ಶ್ರೀ ಕರುಣಾಕರ್ ಸಾಲಿಯಾನ್ ಭಾಗವಹಿಸಲಿದ್ದಾರೆ.

ಉತ್ತರ ರಾಮಾಯಣ ಶೀರ್ಷಿಕೆಯಲ್ಲಿ ಪ್ರತಿನಿತ್ಯ ಸಂಜೆ 5.30 ರಿಂದ 8.30ರ ವರೆಗೆ ಅನುಕ್ರಮವಾಗಿ ಅಗ್ನಿ ಪರೀಕ್ಷೆ, ಶ್ರೀರಾಮ ನಿಜಪಟ್ಟಾಭಿಷೇಕ, ಸೀತಾ ಪರಿತ್ಯಾಗ, ಲವಣಾಸುರ ಕಾಳಗ, ವೀರಮಣಿ ಕಾಳಗ, ಲವ-ಕುಶ ಕಾಳಗ, ಶ್ರೀರಾಮ ನಿರ್ಯಾಣ ನಡೆಯಲಿದೆ.

29-05-2022 ಭಾನುವಾರ ತಾಳಮದ್ದಲೆ ಅಪರಾಹ್ನ 2.00 ಗಂಟೆಗೆ ಆರಂಭವಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 20.05.2022

ಕಟೀಲು ಒಂದನೇ ಮೇಳ == ಪುನರೂರು ಲೇಔಟ್ ಸೌಂದರ್ಯ ರೆಸಾರ್ಟ್ ಶುಂಠಿಲಪದವು ಮಚ್ಚಾರು ನಿಡ್ಡೋಡಿ – ಕೃಷ್ಣಾರ್ಜುನ, ಪುರುಷಾಮೃಗ, ರತಿ ಕಲ್ಯಾಣ 

ಕಟೀಲು ಎರಡನೇ ಮೇಳ == ಸೂರಿಂಜೆ ಪೊನ್ನಗಿರಿ ದೇವಸ್ಥಾನದ ವಠಾರ – ಮಾತಂಗ ಕನ್ಯೆ 

ಕಟೀಲು ಮೂರನೇ ಮೇಳ== ಶ್ರೀರಕ್ಷಾ ದೇವಸ್ಯಮನೆ ಮಾರೂರು ಪಡುಕೊಣಾಜೆ ವಯಾ ಮೂಡಬಿದ್ರಿ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಕುಂಟುಪುಣಿಗುತ್ತು ಕೂಡಿಯಾಲ ವಯಾ ಬೆಳ್ಳಾರೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಗಾಯತ್ರೀ, ಅಷ್ಟಾಕ್ಷರೀ, ಪಂಚಾಕ್ಷರೀ 

ಕಟೀಲು ಆರನೇ ಮೇಳ == ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾಭವನ – ಪುತ್ರಕಾಮೇಷ್ಟಿ, ಶೂರ್ಪನಖಾ ವಿವಾಹ, ಮೂರುವರೆ ವಜ್ರ, ಶ್ರೀನಿವಾಸ ಕಲ್ಯಾಣ 

ಇಂದು ಆಟ ಎಲ್ಲೆಲ್ಲಿ? (20-05-2022)

ಮೇಳಗಳ ಇಂದಿನ (20.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸಾಲಿಗ್ರಾಮ ಪಾರಂಪಳ್ಳಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಹತ್ತಿರ – ಸಂಪೂರ್ಣ ಶ್ರೀ ದೇವಿ ಮಹಾತ್ಮೆ 

ಕಟೀಲು ಒಂದನೇ ಮೇಳ == ಪುನರೂರು ಲೇಔಟ್ ಸೌಂದರ್ಯ ರೆಸಾರ್ಟ್ ಶುಂಠಿಲಪದವು ಮಚ್ಚಾರು ನಿಡ್ಡೋಡಿ 

ಕಟೀಲು ಎರಡನೇ ಮೇಳ == ಸೂರಿಂಜೆ ಪೊನ್ನಗಿರಿ ದೇವಸ್ಥಾನದ ವಠಾರ 

ಕಟೀಲು ಮೂರನೇ ಮೇಳ== ಶ್ರೀರಕ್ಷಾ ದೇವಸ್ಯಮನೆ ಮಾರೂರು ಪಡುಕೊಣಾಜೆ ವಯಾ ಮೂಡಬಿದ್ರಿ 

ಕಟೀಲು ನಾಲ್ಕನೇ ಮೇಳ  == ಕುಂಟುಪುಣಿಗುತ್ತು ಕೂಡಿಯಾಲ ವಯಾ ಬೆಳ್ಳಾರೆ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಆರನೇ ಮೇಳ == ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾಭವನ

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಕೇಪು ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ 

ಶ್ರೀ ಸಾಲಿಗ್ರಾಮ ಮೇಳ == ಹೊನ್ನಾವರ ರಥಬೀದಿ ಶ್ರೀ ಮಹಾಕಾಳಿ ದೇವಸ್ಥಾನ – ಭೀಷ್ಮವಿಜಯ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರ ಕುಳಾಯಿ – ಧರ್ಮ ಸಿಂಹಾಸನ 

ಶ್ರೀ ಕಮಲಶಿಲೆ ಮೇಳ ==ಸೌಪರ್ಣಿಕಾ ಶಾಮಿಯಾನ ಮುಳ್ಳುಗುಡ್ಡೆ – ಕಮಲಶಿಲೆ X ಸೌಕೂರು ಮೇಳಗಳ ಜೋಡಾಟ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕೋಟ ತೆಂಕನಿಡಿಯೂರು ಮಲ್ಪೆ 

ಶ್ರೀ ಸೌಕೂರು ಮೇಳ == ಸೌಪರ್ಣಿಕಾ ಶಾಮಿಯಾನ ಮುಳ್ಳುಗುಡ್ಡೆ – ಕಮಲಶಿಲೆ X ಸೌಕೂರು ಮೇಳಗಳ ಜೋಡಾಟ 

ಶ್ರೀ ಮಡಾಮಕ್ಕಿ ಮೇಳ == – ಶ್ರೀ ಕ್ಷೇತ್ರ ಮಡಾಮಕ್ಕಿ – ದೇವರ ಸೇವೆ ಆಟ 

ಶ್ರೀ ಶನೀಶ್ವರ ಮೇಳ == ಮಹಿಷಮರ್ದಿನಿ ಹಾಲ್ ಅಂಪಾರು 

ಶ್ರೀ ಸಿಗಂದೂರು ಮೇಳ == ಶ್ರೀ ಕ್ಷೇತ್ರದಲ್ಲಿ – ದೇವರ ಕೊನೆಯ ಸೇವೆ ಆಟ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ   ==  ಸೀತೂತು ಶ್ರೀ ಗೋಪಾಲಕೃಷ್ಣ  ದೇವಸ್ಥಾನದಲ್ಲಿ ಸೇವೆಯಾಟ – ಪೌರಾಣಿಕ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಕೆ.ಎಚ್.ಬಿ ಲೇಔಟ್ ಕುಲಶೇಖರ – ಶ್ರೀ ದೇವಿ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪಡುಬಿದ್ರಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿ – ಶ್ರೀ ಭಗವತಿ ಮಹಾತ್ಮೆ