Friday, March 13, 2026
Home Blog Page 324

ಮೇಳಗಳ ಇಂದಿನ (10.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (10.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮಣಿನಾಲ್ಕೂರು ಕೊಲ್ಯ  – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶ್ರೀರಾಮ ಭಜನಾ ಮಂದಿರ ಕುಂಬ್ರ ವಯಾ ಪುತ್ತೂರು 

ಕಟೀಲು ಎರಡನೇ ಮೇಳ == ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ವಠಾರ 

ಕಟೀಲು ಮೂರನೇ ಮೇಳ== ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಂದಳಿಕೆ ವಯಾ ಬೆಳ್ಮಣ್ಣು 

ಕಟೀಲು ನಾಲ್ಕನೇ ಮೇಳ  == ಪಚ್ಚನಾಡಿ ಬೋಂದೆಲ್ 

ಕಟೀಲು ಐದನೇ ಮೇಳ ==  ಶ್ರೀ ಕ್ಷೇತ್ರ ಕಟೀಲು ‘ಮಹಾಲಕ್ಷ್ಮಿ ಸದನ’

ಕಟೀಲು ಆರನೇ ಮೇಳ == ಶ್ರೀ ಕ್ಷೇತ್ರ ಕಟೀಲು ‘ಸರಸ್ವತಿ ಸದನ’

ಮಂದಾರ್ತಿ ಒಂದನೇ ಮೇಳ  == ಲಕ್ಷ್ಮಿ ನಿವಾಸ ಮಠದಬೆಟ್ಟು ಹೆಬ್ರಿ 

ಮಂದಾರ್ತಿ ಎರಡನೇ ಮೇಳ   == ಬಾರಾಳಿ 

ಮಂದಾರ್ತಿ ಮೂರನೇ ಮೇಳ  == ಹಯ್ಯಂಗಾರು ಶೇಡಿಮಕ್ಕಿ ಕೆರಾಡಿ 

ಮಂದಾರ್ತಿ ನಾಲ್ಕನೇ ಮೇಳ   == ಆಮ್ರಕಲ್ಲು ಹಿಲಿಯಾಣ 

ಮಂದಾರ್ತಿ ಐದನೇ ಮೇಳ  == 76ನೇ ಬಡಗುಬೆಟ್ಟು ಬೈಲೂರು ಉಡುಪಿ 

ಶ್ರೀ ಹನುಮಗಿರಿ ಮೇಳ  == ಪ್ರತಾಪನಗರ ಶಿವಶಕ್ತಿ ಮೈದಾನ – ಹಿರಣ್ಯಾಕ್ಷ, ಕಂಸ ವಿವಾಹ , ಮಾಯಾ ಮಾರುತೇಯ(ರಾತ್ರಿ 7ರಿಂದ)

ಶ್ರೀ ಸಾಲಿಗ್ರಾಮ ಮೇಳ == ಕುಂದಾಪುರ ಬೈಲ್ ಚಿಕ್ಕು ದೇವಸ್ಥಾನ ವಠಾರ(ಬಸ್ರೂರು ಮೂರುಕೈ ಬಳಿ)- ಕುಶಲವ, ರುದ್ರಕೋಪ, ಬಬ್ರುವಾಹನ ಕಾಳಗ 

ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು – ಶೂದ್ರ ತಪಸ್ವಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ನಂದನಮನೆ ಕಾಕ್ತೋಟ ಉಳ್ಳೂರು-11

ಶ್ರೀ ಮಾರಣಕಟ್ಟೆ ಮೇಳ ‘ಬಿ == ನಾರ್ಕಳಿ ಗುಡಿಮನೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ನಾರ್ಕಳಿ ಹಕ್ಲಮನೆ

ಶ್ರೀ ಪಾವಂಜೆ ಮೇಳ  ==   ತಿರುವಾಜೆ, ಇರಾ – ಅಭಿಮನ್ಯು, ಗದಾಯುದ್ಧ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಕೂಡೇರಿ 

ಕಮಲಶಿಲೆ ಮೇಳ ‘ಬಿ‘ ==  ಸಂಪೆಕಟ್ಟೆ 

ಶ್ರೀ ಅಮೃತೇಶ್ವರೀ ಮೇಳ == ಬಾಳೆಬೆಟ್ಟು 

ಶ್ರೀ ಸೌಕೂರು ಮೇಳ == ಕೂಡ್ಲು ಯಕ್ಷೇಶ್ವರಿ ದೇವಸ್ಥಾನ – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಶಾಂತಿರಾಜ ಕಾಲನಿ ಪುಚ್ಚಮೊಗರು – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ತಾರಿಕಟ್ಟೆ ಸೂರ್ಗೋಳಿ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಶ್ರೀ ಕ್ಷೇತ್ರ ಗೋಳಿಗರಡಿ

ಶ್ರೀ ಹಿರಿಯಡಕ ಮೇಳ == ಕಕ್ಕುಂಜೆ ಸಸಿಗೋಳಿ ನಂದಿಕೇಶ್ವರ ದೇವಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಸಿಗಂದೂರು ಮೇಳ ==  ಹೆಮ್ಮಾಡಿ ಹರೇಗೋಡು ಶ್ರೀ ನಂದಿಕೇಶ್ವರ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಗೋಳಿಕಟ್ಟೆ ಮುನ್ನೋಳಿಗುಜ್ಜಿ – ದೈವ ಮಂಟಪ 

ಶ್ರೀ ಮೇಗರವಳ್ಳಿ ಮೇಳ == ಶಾಂತಿನಗರ ಮಧುವನ – ಕುಲದೈವ ಪಂಜುರ್ಲಿ  

ಶ್ರೀ ಹಾಲಾಡಿ ಮೇಳ == ಆಜ್ರಿ ಮಾಂಜೂರುಮನೆ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಉಳಾಯಿಬೆಟ್ಟು – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪಕ್ಷಿಕೆರೆ ಬಸ್ ನಿಲ್ದಾಣದ ಬಳಿ – ರಂಗಸ್ಥಳ 

ಶ್ರೀ ಸುಂಕದಕಟ್ಟೆ ಮೇಳ  == ಜೋಕಟ್ಟೆ – ಅಬ್ಬರದ ಬೊಬ್ಬರ್ಯ

ಶ್ರೀ ಬಾಚಕೆರೆ ಮೇಳ == ಕಳಂಜ, ವಿಷ್ಣುನಗರ ವಯಾ ಬೆಳ್ಳಾರೆ – ತುಳಸಿ ಜಲಂಧರ (ಕನ್ನಡ), ಸೂರ್ಯಕಾಂತಿ (ತುಳು)

ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ == ಮುರನಗರ – ಭಸ್ಮಾಸುರ ಮೋಹಿನಿ 

ಮಂತ್ರಾಲಯದಲ್ಲಿ ಶ್ರೀ ಮಾತಾ ಹವ್ಯಕ ಭಜನಾ ಸಂಘದ ಸದಸ್ಯರಿಂದ ಭಜನಾ ಸೇವೆ

ಶ್ರೀ ಮಾತಾ ಹವ್ಯಕ ಭಜನಾ ಸಂಘ, ಬದಿಯಡ್ಕ ದ ಸದಸ್ಯರಿಂದ ಭಜನಾ ಸೇವೆಯು ಮಂತ್ರಾಲಯದಲ್ಲಿ ಭಜನಾ ಗುರುಗಳಾದ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರ ನೇತೃತ್ವದಲ್ಲಿ ಭಜನಾ ಸಮರ್ಪಣೋತ್ಸವವು ಮಾರ್ಚ್ 26 ಶುಕ್ರವಾರ ಹಾಗೂ 27 ಶನಿವಾರದಂದು ನಡೆಯಿತು.

(ಶ್ರೀ ಗುರು ಸಾರ್ವಭೌಮ ದಾಸಸಾಹಿತ್ಯಪ್ರಾಜೆಕ್ಟಿನ ಭಜನಾ ಮಂಡಳಿಯವರಾದ ದಕ್ಷಿಣಕನ್ನಡ,ಮತ್ತು ಕೇರಳದ ಕಾಸರಗೋಡು ಭಜನಾ ಮಂಡಳಿಯ 500 ಕ್ಕಿಂತ ಅಧಿಕ ಸದಸ್ಯರು, ಮಂತ್ರಾಲಯಕ್ಕೆ ಬಂದು ಶ್ರೀಶ್ರೀಸುಬುಧೇಂದ್ರತೀರ್ಥಶ್ರೀಪಾದಂಗಳವರ ಘನಾಧ್ಯಕ್ಷತೆಯಲ್ಲಿ, ನಿರ್ದೇಶಕರಾದ ಶ್ರೀಅಪ್ಪಣ್ಣಾಚಾರ್ಯರ ನೇತೃತ್ವದಲ್ಲಿ, ಶ್ರೀ ಗುರುರಾಯರಿಗೆ ಸಮರ್ಪನೋತ್ಸವ ಕಾರ್ಯಕ್ರಮವು ಸುಸಂಪನ್ನವಾಯಿತು)

ನಾಳೆ (ಏಪ್ರಿಲ್ 10) ಯಕ್ಷಗಾನದ ಸಹಚಿಂತನೆ ಮತ್ತು ಸಂವಾದದ ಜೊತೆಗೆ ‘ಮ್ಯಾಕ್ ಬೆತ್’ ಯಕ್ಷರೂಪಕ 

ವರ್ತಮಾನದ ಬೆಳಕಿನಲ್ಲಿ ಯಕ್ಷಗಾನದ ಮರುಚಿಂತನೆ – ಸಹಚಿಂತನೆ ಮತ್ತು ಸಂವಾದದ ಜೊತೆಗೆ ‘ಮ್ಯಾಕ್ ಬೆತ್’ ಯಕ್ಷರೂಪಕ  ಕಾರ್ಯಕ್ರಮವು ಏಪ್ರಿಲ್ 10 ಶನಿವಾರದಂದು ಸಂತ ಅಲೋಸಿಯಸ್ ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ನಡೆಯಲಿದೆ. ‘ಯಕ್ಷಗಾನ: ವರ್ತಮಾನದ ಬೆಳಕಿನಲ್ಲಿ ಮರುಚಿಂತನೆ’ ಎಂಬ ವಿಷಯದ ಬಗ್ಗೆ ವಿವಿಧ ವಿದ್ವಾಂಸರಿಂದ ವಿಚಾರಗೋಷ್ಠಿಗಳು ನಡೆದ ನಂತರ ಸಂಜೆ 6 ಘಂಟೆಗೆ ಸೂರಿಕುಮೇರಿ ಗೋವಿಂದ ಭಟ್ ವಿರಚಿತ ‘ಮ್ಯಾಕ್ ಬೆತ್’ ಎಂಬ ಯಕ್ಷರೂಪಕ ನಡೆಯಲಿದೆ. ಕಾರ್ಯಕ್ರಮದ ವಿವರ ಕೆಳಗೆ ಲಗತ್ತಿಸಲಾಗಿದೆ. 

ಮೇಳಗಳ ಇಂದಿನ (09.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (09.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕೆಲ್ಲಪುತ್ತಿಗೆ (ಬೆಳುವಾಯಿ) – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಕುರಾಯ ಬಂದಾರು ಬೆಳ್ತಂಗಡಿ 

ಕಟೀಲು ಎರಡನೇ ಮೇಳ == ‘ಶ್ರೀ ರಕ್ಷಿತ’ ಕನಕೂರು ಹೌಸ್, ಕೋಣಾಜೆ  

ಕಟೀಲು ಮೂರನೇ ಮೇಳ== ಸರಕಾರಿಗುಡ್ಡೆ ಕುಂಜಾರುಗಿರಿ ಕ್ರಾಸ್ ಬಳಿ ಕಟಪಾಡಿ 

ಕಟೀಲು ನಾಲ್ಕನೇ ಮೇಳ  == ಶ್ರೀ ಶಾರದಾ ರೆಡ್ ರಾಕ್ ಹಿಲ್ ಟಾಪ್ ಲೇಔಟ್, ಈಶ್ವರಕಟ್ಟೆ   ಕೊಳಂಬೆ ಕಿನ್ನಿಕಂಬಳ 

ಕಟೀಲು ಐದನೇ ಮೇಳ ==  ಶ್ರೀದೇವಿ ಕಾಂಪೌಂಡ್, ಕಾಯರ್ಗೋಳಿ ಮುಡಿಪು 

ಕಟೀಲು ಆರನೇ ಮೇಳ == ಸತ್ಯದೇವತೆ ಚಾರಿಟೇಬಲ್ ಟ್ರಸ್ಟ್ ನರಿಕೊಂಬು ಪಾಣೆಮಂಗಳೂರು 

ಮಂದಾರ್ತಿ ಒಂದನೇ ಮೇಳ  == ಹ್ಯಾಗುಳಿಕೊಡ್ಲು ಹೆಗ್ಗುಂಜೆ 

ಮಂದಾರ್ತಿ ಎರಡನೇ ಮೇಳ   == ಕಮಲಶಿಲೆ ದೇವಸ್ಥಾನ 

ಮಂದಾರ್ತಿ ಮೂರನೇ ಮೇಳ  == ಬಂಡಾಡಿ ಪಟೇಲರಮನೆ ತಲ್ಲೂರು ಕನ್ಯಾನ  

ಮಂದಾರ್ತಿ ನಾಲ್ಕನೇ ಮೇಳ   == ಕೊಯಿಗದ್ದೆಮನೆ ಕುಂಟೂರು ಕೂರಾಡಿ 

ಮಂದಾರ್ತಿ ಐದನೇ ಮೇಳ  == ಗಿರಿಜಾ ಕಲ್ಯಾಣ ಮಂದಿರದ ಹತ್ತಿರ ಸಾಲಿಗ್ರಾಮ 

ಶ್ರೀ ಹನುಮಗಿರಿ ಮೇಳ  ==  ಸರ್ವೋದಯ ಮೈದಾನ ಕಡಾರು – ಶುಕ್ರನಂದನೆ (ರಾತ್ರಿ 7ರಿಂದ)

ಶ್ರೀ ಸಾಲಿಗ್ರಾಮ ಮೇಳ == ಕೊಪ್ಪದಮಕ್ಕಿ(ಉ.ಕ) ಶ್ರೀ ವನದುರ್ಗಿ ದೇವಿ ಅಮ್ಮ ದೇವಸ್ಥಾನ – ದ್ರೌಪದಿ ವಸ್ತ್ರಾಪಹಾರ, ಸುದರ್ಶನ, ತರಣಿಸೇನ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೋಣ್ಕಿ ನಾಡ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ನಲ್ಮುಡ್ಕ ಹಾರ್ಮಣ್ – ಕಮಲಶಿಲೆ ಮೇಳದೊಂದಿಗೆ ಕೂಡಾಟ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಅರೆಕಲ್ಲುಮನೆ ನೈಕಂಬ್ಳಿ ಚಿತ್ತೂರು 

ಶ್ರೀ ಪಾವಂಜೆ ಮೇಳ  ==   ಶ್ರೀ ಕ್ಷೇತ್ರ ಎಡನೀರು ಮಠ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ ==  ಹಾರ್ಮಣ್ಣು – ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ 

ಕಮಲಶಿಲೆ ಮೇಳ ‘ಬಿ‘ ==  ಮುದ್ದುಮನೆ 

ಶ್ರೀ ಅಮೃತೇಶ್ವರೀ ಮೇಳ == ಹರ್ತಟ್ಟು 

ಶ್ರೀ ಸೌಕೂರು ಮೇಳ == ಮೂಡ್ಲಕಟ್ಟೆ ಜಡ್ಡಿನಕೊಡ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಯೆಯ್ಯಾಡಿ ಇಂಡಸ್ಟ್ರಿಯಲ್ ಏರಿಯಾ  – ಶ್ರೀ ನಾಗದೇವತೆ (ಕಾಲಮಿತಿ)

ಶ್ರೀ ಮಡಾಮಕ್ಕಿ ಮೇಳ == ಶ್ರೀ ಕ್ಷೇತ್ರ ಧರ್ಮಸ್ಥಳ – ಪೌರಾಣಿಕ ಪ್ರಸಂಗ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಜಯಪುರ ಮಡುವಿನಕೆರೆ ಸರಕಾರೀ ಶಾಲಾ ವಠಾರ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ಈದು ಶ್ರೀ ವನದುರ್ಗಾ ದೇವಸ್ಥಾನ – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಿಗಂದೂರು ಮೇಳ ==  ಶಿರೂರು ಪೇಟೆತೊಪ್ಲು ಮುಲ್ಲಿಮನೆ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ತಂಬಡಿಕೊಪ್ಪ 

ಶ್ರೀ ಮೇಗರವಳ್ಳಿ ಮೇಳ == ಬನ್ನೇರಲಕಟ್ಟೆ – ಕುಲದೈವ ಪಂಜುರ್ಲಿ  

ಶ್ರೀ ಹಾಲಾಡಿ ಮೇಳ == ಶ್ರೀ ಬ್ರಹ್ಮಯಕ್ಷಿ ದೇವಸ್ಥಾನ, ಸೆಳ್ಕೋಡು ಮರ್ಲ್ ಕಾನ್, ಹುಲಿಪಾರೆ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಕೆಲಿಂಜೂರ ಅಮನಬೆಟ್ಟು – ಶ್ರೀ ದೇವಿ ಮಹಾತ್ಮೆ 

ಮೇಳಗಳ ಇಂದಿನ (08.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (08.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಹೆಬ್ರಿ ಚಾರ ಕುರ್ನಾಲುಕಲ್ಲು ಮಾತೃಶ್ರೀ ನಿಲಯದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’

ಕಟೀಲು ಎರಡನೇ ಮೇಳ ==  ಆನಂದಿ ನಿವಾಸ ಅಡ್ವೆ ನಂದಿಕೂರು 

ಕಟೀಲು ಮೂರನೇ ಮೇಳ== ಮಿಷನ್ ಕಂಪೌಂಡ್, ಮಂಕಿ ಸ್ಟಾಂಡ್ ಅತ್ತಾವರ ಮಂಗಳೂರು 

ಕಟೀಲು ನಾಲ್ಕನೇ ಮೇಳ  == ‘ರಥಿಚಾಯ’ ರಾಯಿಕಟ್ಟೆ ಕೂಳೂರು 

ಕಟೀಲು ಐದನೇ ಮೇಳ ==  ಕಟೀಲು – ಗಿಡಿಗೆರೆ ‘ಶ್ರೀನಿಕೇತನ’ 

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಮಹಾಲಕ್ಷ್ಮಿ ಸದನ’

ಮಂದಾರ್ತಿ ಒಂದನೇ ಮೇಳ  == ಮೆಕ್ಕೆಕಟ್ಟು ದೇವಸ್ಥಾನ 

ಮಂದಾರ್ತಿ ಎರಡನೇ ಮೇಳ   == ಲಕ್ಷ್ಮಿ ನಿಲಯ ಹುಣ್ಸೆ ಅಡಿ, ಮಾಲಾಡಿ ಸೌಡ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ತಾರಾಪತಿ ಉಪ್ಪುಂದ ಬೈಂದೂರು 

ಮಂದಾರ್ತಿ ನಾಲ್ಕನೇ ಮೇಳ   == ಮಾರಾಳಿ ಕಲ್ಮನೆ ನಾಲ್ಕೂರು ಮುದ್ದೂರು 

ಮಂದಾರ್ತಿ ಐದನೇ ಮೇಳ  ==   ಲಕ್ಷ್ಮಿ ನಿಲಯ ಹುಣ್ಸೆ ಅಡಿ, ಮಾಲಾಡಿ ಸೌಡ – ಕೂಡಾಟ 

ಶ್ರೀ ಹನುಮಗಿರಿ ಮೇಳ  ==  ಶ್ರೀ ಚಿಕ್ಕಮ್ಮ ದೇವಸ್ಥಾನ ಕೋಡಿಮಕ್ಕಿ ನಡೂರು – ಶುಕ್ರನಂದನೆ (ರಾತ್ರಿ 6.30ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬಡಾರ್ ಬೈಲು, ಹರಾವರಿ ವಂಡ್ಸೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬಡಾರ್ ಬೈಲು, ಹರಾವರಿ ವಂಡ್ಸೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ನಗರಿಹಳ್ಳ ಕೋಟತಟ್ಟು ಹಂದಟ್ಟು 

ಶ್ರೀ ಪಾವಂಜೆ ಮೇಳ  ==   ಮುಳ್ಳೇರಿಯಾ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಹುಳಿಗದ್ದೆ ಶಿವಪುರ 

ಕಮಲಶಿಲೆ ಮೇಳ ‘ಎ‘ ==  ಯಳಬೇರು 

ಕಮಲಶಿಲೆ ಮೇಳ ‘ಬಿ‘ == ಶ್ರೀ ಉಮಾಮಹೇಶ್ವರ ದೇವಸ್ಥಾನ ತೆಂಕಬೈಲು ತೀರ್ಥಹಳ್ಳಿ 

ಶ್ರೀ ಅಮೃತೇಶ್ವರೀ ಮೇಳ == ಕೋಟತಟ್ಟು ಬಾರಿಕೆರೆ 

ಶ್ರೀ ಬೋಳಂಬಳ್ಳಿ ಮೇಳ== ಮೂಡುಗೋಪಾಡಿ – ಪದ್ಮಾವತಿ ಮೀನಾಕ್ಷಿ 

ಶ್ರೀ ಸೌಕೂರು ಮೇಳ == ಚಿತ್ತೂರು ಮಾರಣಕಟ್ಟೆ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ತೆಂಕೂರು – ಪೌರಾಣಿಕ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಶ್ರೀ ನಾಗ ಮತ್ತು ಸ್ವಾಮಿಯ ಸಹಪರಿವಾರ ದೇವಸ್ಥಾನ, ಚೆಂಪಣ್ಣತೊಪ್ಪಲು ಆನಗಳ್ಳಿ – ಚಕ್ರ ಚಂಡಿಕಾ, ಕನಕಾಂಗಿ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಶ್ರೀ ಕ್ಷೇತ್ರ ಕಳವಾರು – ನೂತನ ಪ್ರಸಂಗ

ಶ್ರೀ ಮಡಾಮಕ್ಕಿ ಮೇಳ == ಬಜಗೋಳಿ ದಿಡಿಂಬಿರಿ – ಮಹಾಶಕ್ತಿ ಮಂತ್ರದೇವತೆ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಅರಳಸುರುಳಿ ಶ್ರೀ ಸುಬ್ರಹ್ಮಣ್ಯ ದೇವಾಲಯ ಇಂದಿರಾನಗರ – ಸಿರಿವಂತ ಶಿವರಾಯ 

ಶ್ರೀ ಹಿರಿಯಡಕ ಮೇಳ == ನಲ್ಲೂರು ಚಂಡೆಗಾಣದ ಬೆಟ್ಟು ಚಿತ್ರ ದೇವಾಡಿಗರ ಬಾಕಿಮಾರು ಗದ್ದೆ – ಮಾಯೊದ ಅಜ್ಜೆ  

ಶ್ರೀ ಶನೀಶ್ವರ ಮೇಳ == ನೆಲ್ಲಿಗೆದ್ದೆ – ಶ್ರೀ ಶನೀಶ್ವರ ಮಹಾತ್ಮೆ 

ಶ್ರೀ ಸಿಗಂದೂರು ಮೇಳ ==  ಹಟ್ಟಿಕುದ್ರು ಚಿಪ್ಪೆಗುಡಿಮನೆ 

ಶ್ರೀ ನೀಲಾವರ ಮೇಳ  == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾರಾಡಿ  

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಬಿದಿರಳ್ಳಿ ಶ್ರೀ ಈಶ್ವರ ದೇವಸ್ಥಾನ 

ಶ್ರೀ ಮೇಗರವಳ್ಳಿ ಮೇಳ == ಜಡ್ಕಲ್ ಗಾಣದಕೊಡ್ಲು – ಮೇಗರವಳ್ಳಿ ಕ್ಷೇತ್ರ ಮಹಾತ್ಮೆ 

ಇಂದು (07.04.2021) ಕನ್ಯಾನದಲ್ಲಿ ಕಟೀಲು ಮೇಳದ ಆಟ

ಇಂದು (07.04.2021) ಕನ್ಯಾನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರು ‘ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ’ ಎಂಬ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ. ಯಕ್ಷಗಾನ ಪ್ರದರ್ಶನವು ರಾತ್ರಿ 9.30 ಘಂಟೆಗೆ ಸರಿಯಾಗಿ ಕನ್ಯಾನದ ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಆರಂಭವಾಗಲಿದೆ ಎಂದು ಸೇವಾಕರ್ತರು ತಿಳಿಸಿದ್ದಾರೆ. 

ತ್ರಿಲೋಕ ಸುಂದರಿ ಹಿಲಿಯಾಣರ ಮನಸೆಳೆಯುವ ಮೋಹಕ ನೃತ್ಯ – ಹನುಮಗಿರಿ ಮೇಳದವರ ‘ಓಂ ನಮಃ ಶಿವಾಯ’

ಶ್ವೇತಕುಮಾರ – ಪೆರ್ಲ ಜಗನ್ನಾಥ ಜಗನ್ನಾಥ ಶೆಟ್ಟಿ, ತ್ರಿಲೋಕ ಸುಂದರಿ- ಶ್ರೀ ಸಂತೋಷ್ ಕುಮಾರ್ ಹಿಲಿಯಾಣ. ದೊಡ್ಡಡ್ಕ ಪುತ್ತೂರಿನಲ್ಲಿ ಜರಗಿದ ಹನುಮಗಿರಿ ಮೇಳದವರಿಂದ ಯಕ್ಷಗಾನ ಪ್ರದರ್ಶನ ‘ಓಂ ನಮಃ ಶಿವಾಯ’ (ಶ್ವೇತಕುಮಾರ ಚರಿತ್ರೆ ) (ಭಾಗ 4) ವೀಡಿಯೋ

ಹನುಮಗಿರಿ ಮೇಳದವರ ಓಂ ನಮಃ ಶಿವಾಯ

ಪೆರ್ಮುದೆ ಜಯಪ್ರಕಾಶ ಶೆಟ್ಟಿ ದುರ್ಜಯಾಸುರ, ಜಗದಾಭಿರಾಮ ಸ್ವಾಮಿ ಲೋಹಿತನೇತ್ರ ಹನುಮಗಿರಿ ಮೇಳದವರ ‘ಓಂ ನಮಃ ಶಿವಾಯ’   ಶ್ವೇತಕುಮಾರ ಚರಿತ್ರೆ (ಭಾಗ 6)  ದೊಡ್ಡಡ್ಕ ಪುತ್ತೂರಿನಲ್ಲಿ ಜರಗಿದ ಹನುಮಗಿರಿ ಮೇಳದವರಿಂದ ಯಕ್ಷಗಾನ ಪ್ರದರ್ಶನ ‘ಓಂ ನಮಃ ಶಿವಾಯ’ (ಶ್ವೇತಕುಮಾರ ಚರಿತ್ರೆ ) ವೀಡಿಯೋ

ಮೇಳಗಳ ಇಂದಿನ (07.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (07.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕೊಕ್ಕರ್ಣೆ ಮುಂಡಾಡಿ ತೋಟದಮನೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಬೊಟ್ಟಿಕೆರೆ ಸೂರಿಂಜ

ಕಟೀಲು ಎರಡನೇ ಮೇಳ ==  ಬೊಳ್ಳಾಜೆ ಇಡ್ಯ ಸುರತ್ಕಲ್ 

ಕಟೀಲು ಮೂರನೇ ಮೇಳ== ಕನ್ಯಾನ ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರ 

ಕಟೀಲು ನಾಲ್ಕನೇ ಮೇಳ  == ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’

ಕಟೀಲು ಐದನೇ ಮೇಳ ==  ದೆಪ್ಪುಣಿಗುತ್ತು ಮನೆ. ಕುಂಜತ್ತಬೈಲು 

ಕಟೀಲು ಆರನೇ ಮೇಳ == ‘ಶ್ರೀ ದುರ್ಗಾ’, ಜೂನಿಯರ್ ಕಾಲೇಜು ರೋಡ್, ಗಾಂಧಿನಗರ ಕಾವೂರು  

ಮಂದಾರ್ತಿ ಒಂದನೇ ಮೇಳ  == ಮುಲ್ಲಿಹಿತ್ಲುಮನೆ ಯಡಕಂಠ ರಾಗಿಹಕ್ಕಲು – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಕೋಟಿಬೈಲು ಹಲುವಳ್ಳಿ ಕರ್ಜೆ 

ಮಂದಾರ್ತಿ ಮೂರನೇ ಮೇಳ  == ಕೋಡಿಕನ್ಯಾನ 

ಮಂದಾರ್ತಿ ನಾಲ್ಕನೇ ಮೇಳ   == ಮುದ್ದುಮನೆ 

ಮಂದಾರ್ತಿ ಐದನೇ ಮೇಳ  ==   ಮುಲ್ಲಿಹಿತ್ಲುಮನೆ ಯಡಕಂಠ ರಾಗಿಹಕ್ಕಲು – ಕೂಡಾಟ

ಶ್ರೀ ಹನುಮಗಿರಿ ಮೇಳ  ==  ನೂಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ವಠಾರ – ಶ್ರೀ ದೇವಿ ಮಹಾತ್ಮೆ (ರಾತ್ರಿ 7ರಿಂದ)

ಶ್ರೀ ಸಾಲಿಗ್ರಾಮ ಮೇಳ == ಕೋಣಂದೂರು ವಿವೇಕಾನಂದ ಶಾಲಾ ವಠಾರ – ಧರ್ಮಾಂಗದ, ಗದಾಯುದ್ಧ, ತರಣಿಸೇನ ಕಾಳಗ 

ಶ್ರೀ ಪೆರ್ಡೂರು ಮೇಳ == ಹೇರೂರು (ಉ,ಕ) – ಬೇಡರ ಕಣ್ಣಪ್ಪ, ಮಾಯಾ ಮೃಗಾವತಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಚುಚ್ಚಿಕೆರೆಮುಲ್ಲಿ ಎಲ್ಲೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಚುಚ್ಚಿಕೆರೆಮುಲ್ಲಿ ಎಲ್ಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕೆಳಗಿನಮನೆ ಆಕಳಬೈಲು ಕಿರಿಮಂಜೇಶ್ವರ 

ಶ್ರೀ ಪಾವಂಜೆ ಮೇಳ  ==  ಉಪ್ಪಳ ಜಾರ್ಲ ಕೂಳೂರು – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಗುಂಡ್ಮಿ ಸೀತಾರಾಮ ಉಪಾಧ್ಯಾಯರ ಮನೆಯ ಮುಂಭಾಗ – ಕೊರಾಳ ಚಿಕ್ಕಮ್ಮ ದೇವಿ ಮಹಾತ್ಮೆ 

ಕಮಲಶಿಲೆ ಮೇಳ ‘ಎ‘ ==  ಮತ್ತಿನಮನೆ 

ಕಮಲಶಿಲೆ ಮೇಳ ‘ಬಿ‘ == ಅಡುಗೋಡು  

ಶ್ರೀ ಅಮೃತೇಶ್ವರೀ ಮೇಳ == ಬೇಳೂರು ಮೂಡುಬೆಟ್ಟು 

ಶ್ರೀ ಬೋಳಂಬಳ್ಳಿ ಮೇಳ== ನಂದಿಕೇಶ್ವರ ದೇವಸ್ಥಾನ ಅರೆಹೊಳೆ ಬೈಪಾಸ್ 

ಶ್ರೀ ಸೌಕೂರು ಮೇಳ == ಕೊಡ್ಲಾಡಿ ಚಾಗ್ತಿಕಟ್ಟೆ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಹಾಲಾಡಿ ಪೇಟೆ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ವಾಮಂಜೂರು ಶ್ರೀ ರಾಮ ಭಜನಾ ಮಂದಿರದ ಮುಂಭಾಗ – ಸತ್ಯೊದ ಸ್ವಾಮಿ ಕೊರಗಜ್ಜ (ಕಾಲಮಿತಿ ರಾತ್ರಿ 7ರಿಂದ)

ಶ್ರೀ ಮಡಾಮಕ್ಕಿ ಮೇಳ == ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶೃಂಗೇರಿ ಕುಂಚಬೈಲ್ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಬಜಗೋಳಿ ನೆಲ್ಲಿಗುಡ್ಡೆ ವಾಜಪೇಯಿ ಮೈದಾನ – ಮಾಯೊದ ಅಜ್ಜೆ  

ಶ್ರೀ ಶನೀಶ್ವರ ಮೇಳ == ಗೋಪಾಡಿ ಬೀಜಾಡಿ 

ಶ್ರೀ ಸಿಗಂದೂರು ಮೇಳ ==  ಮೈರ್ಕೊಮೆ ಹೆಬ್ಬಾಡಿ ಚೌಡೇಶ್ವರಿ ದೇವಸ್ಥಾನ – ಪ್ರಚಂಡ ಚೌಡೇಶ್ವರಿ 

ಶ್ರೀ ನೀಲಾವರ ಮೇಳ  == ಉಪ್ಪೂರು ಸಾಲ್ಮರ ಕೆಳಕುದ್ರು ಮಾರ್ಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಕೊಪ್ಪ ಶ್ರೀ ಶಿವಶಕ್ತಿ ಚಂಡಿಕೇಶ್ವರಿ 

ಶ್ರೀ ಮೇಗರವಳ್ಳಿ ಮೇಳ == ಸಿದ್ಧಾಪುರ ಯಕ್ಷಾಭಿಮಾನಿಗಳು – ಮಧುರ ಮನಸ್ವಿ