Sunday, March 15, 2026
Home Blog Page 283

ಕಟೀಲು ಮೇಳ – ಇಂದಿನ ಪ್ರಸಂಗಗಳು (19.01.2022)

ಕಟೀಲು ಒಂದನೇ ಮೇಳ == ಶ್ರೀ ಸನ್ನಿಧಿಗುತ್ತು, ವಾಮದಪದವು – ಸುಧನ್ವ ಕಾಳಗ, ಭಾರ್ಗವ ವಿಜಯ 

ಕಟೀಲು ಎರಡನೇ ಮೇಳ == ಶ್ರೀ ಸಿದ್ಧಿವಿನಾಯಕ ರಂಗಮಂದಿರದ ಬಳಿ ಕಣ್ಣೂರು ವಯಾ ಪಡೀಲು – ದಶಾವತಾರ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಸುದರ್ಶನೋಪಾಖ್ಯಾನ

ಕಟೀಲು ನಾಲ್ಕನೇ ಮೇಳ  == ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಸ್ಥಾನ ಏಳಿಂಜೆ – ಶ್ರೀ ಮಹಾದೇವಿ ಲಲಿತೋಪಾಖ್ಯಾನ  

ಕಟೀಲು ಐದನೇ ಮೇಳ == ವಾರಿಜ ನಿವಾಸ, ಪಂಚಾಯತ್ ಬಳಿ ನಿಟ್ಟೆ – ಶ್ರೀ ದೇವಿ ಮಹಾತ್ಮ್ಯೆ  

ಕಟೀಲು ಆರನೇ ಮೇಳ == ಭಂಡಸಾಲೆ ಕೊಂಪದವು – ಶ್ರೀ ದೇವಿ ಮಹಾತ್ಮ್ಯೆ  

ಶ್ರೀ ಅಮೃತ ಸೋಮೇಶ್ವರರಿಗೆ ಸನ್ಮಾನ

ಕೋಟೆಕಾರಿನ ಒಲುಮೆ ನಿವಾಸದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದಜಾನಪದ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಇವರನ್ನು ಗೌರವಿಸಲಾಯಿತು.

ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ. ಎ.ವಿ. ನಾರಾಯಣ, ಅಧ್ಯಕ್ಷ ಕೈಯೂರು ನಾರಾಯಣ ಭಟ್ಟ, ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯಗೇರುಕಟ್ಟೆ ಟ್ರಸ್ಟಿಗಳಾದ ಭಾಸ್ಕರ ಬಾರ್ಯ, ದುಗ್ಗಪ್ಪ ಎನ್, ಡಾ. ಬಿ.ಎನ್ ಮಹಾಲಿಂಗ ಭಟ್, ಜಯರಾಮ ಭಂಡಾರಿ ಧರ್ಮಸ್ಥಳ, ತಾಲೂಕು ಸಂಚಾಲಕರಾದ ವಸಂತ ಸುವರ್ಣ ಬೆಳ್ತಂಗಡಿ, ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸಂತೋಷ ಕಾವೂರು, ಬಿ. ಸೀತಾರಾಮ ಶೆಟ್ಟಿ ಉಜಿರೆ, ಉದಯಶಂಕರ ರೈ ಪುಣಚ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಉದ್ದೇಶಗಳ ಬಗ್ಗೆ ತಿಳಿದುಕೊಂಡ ಅಮೃತ ಸೋಮೇಶ್ವರ ಮಾತನಾಡಿ ಉತ್ತಮ ಚಿಂತನೆಯಿ0ದ ಕೂಡಿದ ಕಾರ್ಯಗಳಿಗೆ ಸರ್ವರ ಸಹಕಾರ ಲಭಿಸಲಿ ಎಂದು ತಿಳಿಸಿದರು.

ದಿನ ನಿತ್ಯವೂ ಸಾಹಿತ್ಯ ರಚನೆಯ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವುದಾಗಿ ತಿಳಿಸಿ ನನ್ನಿಂದ ರಚಿಸಲ್ಪಟ್ಟ ಎಲ್ಲಾ ಯಕ್ಷಗಾನ ಪ್ರಸಂಗಗಳು ಯಶಸ್ವಿಯಾಗಿ ಪ್ರದರ್ಶನಗೊಳ್ಳಲು ಕಲಾವಿದರ ಶ್ರಮವು ಮುಖ್ಯವಾಗಿತ್ತು ಎಂಬುದನ್ನು ಸ್ಮರಿಸಿಕೊಂಡರು.

ಅಮೃತರ ಪತ್ನಿ ನರ್ಮದ, ಪುತ್ರಜೀವನ್ ಮತ್ತು ಸೊಸೆ ಸತ್ಯವತಿ ಪ್ರತಿಷ್ಠಾನದ ಪದಾಧಿಕಾರಿಗಳನ್ನು ಸತ್ಕರಿಸಿದರು.

ಇಂದು ಆಟ ಎಲ್ಲೆಲ್ಲಿ? (19-01-2022)

ಮೇಳಗಳ ಇಂದಿನ (19.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == 11ನೇ ಉಳ್ಳೂರು ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಶ್ರೀ ಸನ್ನಿಧಿಗುತ್ತು, ವಾಮದಪದವು – ಸುಧನ್ವ ಕಾಳಗ, ಭಾರ್ಗವ ವಿಜಯ 

ಕಟೀಲು ಎರಡನೇ ಮೇಳ == ಶ್ರೀ ಸಿದ್ಧಿವಿನಾಯಕ ರಂಗಮಂದಿರದ ಬಳಿ ಕಣ್ಣೂರು ವಯಾ ಪಡೀಲು – ದಶಾವತಾರ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಸುದರ್ಶನೋಪಾಖ್ಯಾನ

ಕಟೀಲು ನಾಲ್ಕನೇ ಮೇಳ  == ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಸ್ಥಾನ ಏಳಿಂಜೆ – ಶ್ರೀ ಮಹಾದೇವಿ ಲಲಿತೋಪಾಖ್ಯಾನ  

ಕಟೀಲು ಐದನೇ ಮೇಳ == ವಾರಿಜ ನಿವಾಸ, ಪಂಚಾಯತ್ ಬಳಿ ನಿಟ್ಟೆ – ಶ್ರೀ ದೇವಿ ಮಹಾತ್ಮ್ಯೆ  

ಕಟೀಲು ಆರನೇ ಮೇಳ == ಭಂಡಸಾಲೆ ಕೊಂಪದವು – ಶ್ರೀ ದೇವಿ ಮಹಾತ್ಮ್ಯೆ  

ಮಂದಾರ್ತಿ ಒಂದನೇ ಮೇಳ  == ಕಂಚಿಬೆಟ್ಟು ಹಳ್ಳಾಡಿ ಹರ್ಕಾಡಿ – ಅಮೃತೇಶ್ವರಿ ಮೇಳದೊಂದಿಗೆ ಕೂಡಾಟ  

ಮಂದಾರ್ತಿ ಎರಡನೇ ಮೇಳ   == ಕಂಡಿಗೆ ನಡೂರು – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಕಂಡಿಗೆ ನಡೂರು – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಗರಗ, ಕನ್ನಂಗಿ 

ಮಂದಾರ್ತಿ ಐದನೇ ಮೇಳ  ==  ಗಂಗುಮನೆ ಆದ್ರಗೋಳಿ ಕಿರುಮಂಜೇಶ್ವರ ಬೈಂದೂರು 

ಹನುಮಗಿರಿ ಮೇಳ == ಸಂತಡ್ಕ ಉಪ್ಪಳ , ಅರಸಂಕಲ ದೈವಸ್ಥಾನದ ಜಾತ್ರಾ ಪ್ರಯುಕ್ತ – ಚಂದ್ರಾವಳಿ, ಮಾಯಾ ಮಾರುತೇಯ 

 

ಶ್ರೀ ಪೆರ್ಡೂರು ಮೇಳ == ಗುಡೆ ಮಹಾಲಿಂಗೇಶ್ವರ ದೇವಸ್ಥಾನ ಹೆರಂಜಾಲು – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==  ಬಂಡಾಡಿ ಕೊರ್ಗಿಮನೆ ಕನ್ಯಾನ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಜೈನ ಜೆಟ್ಟಿಗೇಶ್ವರ ದೇವಸ್ಥಾನ ಹಸಿರಮಕ್ಕಿ ಸೂರ್ಕುಂದ ಬೈಂದೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಪಡುಮನೆ ಉಳ್ಳೂರು – 11

ಶ್ರೀ ಪಾವಂಜೆ ಮೇಳ ==  ಗೋಳಿದಡಿ ಗುತ್ತು, ಗುರುಪುರ – ರಾಜಾ ಕಾಕತೀಯ 

ಕಮಲಶಿಲೆ ಮೇಳ  == ನಂದ್ರೊಳ್ಳಿ 

ಶ್ರೀ ಅಮೃತೇಶ್ವರೀ ಮೇಳ == ಕಂಚಿಬೆಟ್ಟು ಹಳ್ಳಾಡಿ ಹರ್ಕಾಡಿ – ಮಂದಾರ್ತಿ ಮೇಳದೊಂದಿಗೆ ಕೂಡಾಟ  

ಶ್ರೀ ಸೌಕೂರು ಮೇಳ == ಶೆಟ್ರಕಟ್ಟೆ ಅರ್ಧನಾರೀಶ್ವರ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  ==  ಐತ್ತನಡ್ಕ ಗಣೇಶ ಭಜನಾ ಮಂದಿರದ ವಠಾರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಸಿದ್ಧಾಪುರ ರಂಗನಾಥ ಸಭಾಭವನ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬ್ರಹ್ಮಾವರ ಕೃಷಿ ಕೇಂದ್ರದ ಬಳಿ – ಧರ್ಮಸಾನ್ನಿಧ್ಯ 

ಶ್ರೀ ಹಿರಿಯಡಕ ಮೇಳ == ಕೋಣ್ಕಿ ಅಂಗಡಿಬೆಟ್ಟು ಸೀತಮ್ಮ ಸದನ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ಮಹಾವಿಷ್ಣು ಯುವಕ ಮಂಡಲ ಹರೆಗೋಡು ಹೆಮ್ಮಾಡಿ ಕೊಲ್ಲೂರು ರೋಡ್ 

ಶ್ರೀ ಸಿಗಂದೂರು ಮೇಳ == ಹೇರೂರು ರಾಗಿಹಕ್ಲು, ಅಂಗಡಿ ಹಕ್ಲುಮನೆ 

ಶ್ರೀ ನೀಲಾವರ ಮೇಳ  ==   ಕುಮ್ರಗೋಡು 

ಶ್ರೀ ಹಟ್ಟಿಯಂಗಡಿ ಮೇಳ == ಕರ್ಕಿ ಹಟ್ಟಿಯಂಗಡಿ ಶ್ರೀ ಚಿಕ್ಕಮ್ಮ ದೈವಸ್ಥಾನ – ದೀಪ ದರ್ಪಣ

ಶ್ರೀ ಹಾಲಾಡಿ ಮೇಳ == ದಂಬೆಟ್ಟು ಹೊಳೆಬಾಗಿಲು ಗರಡಿ ಮುದ್ದುಮನೆ – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ನಂದಿಕೇಶ್ವರ ದೇವಸ್ಥಾನ ತೆಂಕಿನಕಟ್ಟೆ, ದೊಂಬೆ ಗ್ರಾಮಸ್ಥರು – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಶ್ರೀ ಜೈನ ಜೆಟ್ಟಿಗೇಶ್ವರ ದೇವಸ್ಥಾನ, ಮೊಗವೀರ ಗರಡಿ, ತೆಗ್ಗರ್ಸೆ, ಬೈಂದೂರು – ತುಳಸಿ ಜಲಂಧರ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಕಟೀಲು ಮೇಳ – ಇಂದು ಆಡುವ ಪ್ರಸಂಗಗಳು (18.01.2022)

ಕಟೀಲು ಒಂದನೇ ಮೇಳ == ಪಬ್ಲಿಕ್  ಶಾಲಾ ಬಳಿ ಕೆರೆಬೈಲು ತೊಕ್ಕೊಟ್ಟು – ಕಟೀಲು ಕ್ಷೇತ್ರ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ == ರೈಸ್ ಮಿಲ್ ಹೌಸ್, ಮುಡುಬೆಟ್ಟು ಕೊಡವೂರು ಉಡುಪಿ – ಶ್ರೀ ದೇವಿ  ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ದೇಲಂತಬೆಟ್ಟು ವಯಾ ಶಿಬರೂರು – ಶ್ರೀ ಮಹಾದೇವಿ ಲಲಿತೋಪಾಖ್ಯಾನ 

ಕಟೀಲು ನಾಲ್ಕನೇ ಮೇಳ  == ಶ್ರೀ ವಿಠೋಭಾ ಭಜನಾ ಮಂದಿರ ಪಂಜ ಕೊಯ್ಕುಡೆ – ಶ್ರೀ ದೇವಿ  ಮಹಾತ್ಮ್ಯೆ 

ಕಟೀಲು ಐದನೇ ಮೇಳ == ನಿಶ್ಮಿತಾ ಟವರ್ಸ್ ಮೂಡಬಿದ್ರಿ – ಶ್ರೀ ದೇವಿ  ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಪುತ್ತಿಗೆಗುತ್ತು ಕೊಲೆಕಾಡಿ ಪುತ್ತಿಗೆ ಮೂಡಬಿದ್ರಿ – ಶ್ರೀ ಗಾಯತ್ರೀ  ಮಹಾತ್ಮ್ಯೆ 

ಕನ್ನಡದ ಜನಪ್ರಿಯ ಗಾದೆ ಮಾತುಗಳು – Famous Proverbs in Kannada

ಅಲ್ಪ ವಿದ್ಯಾ ಮಹಾಗರ್ವಿ


ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ
ಅರ್ಧ ಕಲಿತವನ ಆಬ್ಬರ ಹೆಚ್ಚು.
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ದರಾತ್ರಿಯಲ್ಲಿ ಕೊಡೆ ಹಿಡಿದ ಹಾಗೆ
ಅಲ್ಪರ ಸ೦ಘ ಅಭಿಮಾನ ಭ೦ಗ


ವೇದ ಸುಳ್ಳಾದರು ಗಾದೆ ಸುಳ್ಳಾಗದು
ಅಲ್ಲದವನ ಒಡನಾಟ ಮೊಳಕೈಗೆ ಕಲ್ಲು ಬಡಿದಂತೆ
ಅವರವರ ತಲೆಗೆ ಅವರವರದೇ ಕೈ
ಅವರು ಚಾಪೆ ಕೆಳಗೆ ತೂರಿದರೆ ನೀನು ರಂಗೋಲಿ ಕೆಳಗೆ ತೂರು


ಮನಸಿದ್ದರೆ ಮಾರ್ಗ
ಅಶ್ವತ್ಥ ಮರ ಸುತ್ತಿದರೆ ಮಕ್ಕಳಾಗುತ್ತೆ ಅ೦ದ್ರೆ ಸುತ್ತು ಸುತ್ತಿಗೂ ಹೊಟ್ಟೆ ಮುಟ್ಟಿ ನೋಡಿಕೊ೦ಡಳ೦ತೆ
ಅಹಂಕಾರ ಇದ್ದ ಮನುಷ್ಯ ಏನನ್ನೂ ಸಾಧಿಸಲಾರ
ಅಹಂಕಾರಕ್ಕೆ ಉದಾಸೀನವೇ ಮದ್ದು


ಅಳಿದೂರಿಗೆ ಉಳಿದವನೇ ಗೌಡ
ಅಳಿಯ ಅಲ್ಲ, ಮಗಳ ಗಂಡ
ಅಳಿಯ ಮನೆ ತೊಳಿಯ
ಅಳಿಯನಿಗೆ ದೀಪಾವಳಿ ಮಾವನಿಗೆ ಕೋಪಾವಳಿ


ಅಳಿಲ ಸೇವೆ, ಮಳಲ ಭಕ್ತಿ
ಅಳೀಮಯ್ಯ ನಾಚ್ಕಂಡ್ ನಾಚ್ಕಂಡು ನಾಲ್ಕು ಮುದ್ದೆ ತಿಂದ್ನಂತೆ, ಸೇರಲ್ಲ ಸೇರಲ್ಲ ಅಂತ ಸೇರಕ್ಕಿ ತಿಂದ್ನಂತೆ.
ಆಕಳಿದ್ದವನಿಗೆ ವ್ಯಾಕುಲವಿಲ್ಲ. ಅಕ್ಕಿ ತಿ೦ದವರಿಗೆ ಅನ್ನಿಲ್ಲ,
ಆಕಳು ಕಪ್ಪಾದರೂ ಹಾಲು ಕಪ್ಪೆ ?


ಆಕಾಶ ನೋಡೋಕೆ ನೂಕಾಟವೇಕೆ?
ಆಗ-ಭೋಗ ಸೂಳೆ ಪಾಲು , ಗೂರಲು ಉಬ್ಬಸ ಹೆಂಡತಿ ಪಾಲು.
ಆಗುವ (ಅಡುವ) ವರೆಗಿದ್ದು ಆರುವ ವರೆಗೆ ಇರಲಾರರೇ
ಆಗೋದೆಲ್ಲಾ ಒಳ್ಳೇದಕ್ಕೆ


ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ
ಆಟ ಕೆಟ್ಟರೆ ದೀವಟಿಗೆಯವನ ಸುತ್ತ
ಇಲ್ಲದ ಕಾಲಕ್ಕೆ ಕಲ್ಲೆದೆ ಬೇಕು
ಇಲ್ಲದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು


ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.
ಇಷ್ಟನ್ನು ಕಂಡೆಯಾ ಕೃಷ್ಣಂಭಟ್ಟಾ ಅಂದರೆ, ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡಿರು
ಈರುಳ್ಳಿ, ಬೆಳ್ಳುಳ್ಳಿಯನ್ನು ತಿನ್ನು, ರೋಗವನ್ನು ದೂರವಿಡು
ಈಸಿ ನೋಡು , ಇದ್ದು ಜೈಸಿ ನೋಡು


ಉ೦ಡೂ ಹೋದ, ಕೊ೦ಡೂ ಹೋದ
ಉ.. ಕುಡಿದರೂ ತನ್ನಿಚ್ಚೇಯಿಂದ ಇರಬೇಕು
ಉಂಡ ಮನೆ ಜಂತೆ ಎಣಿಸಬಾರದು
ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ


ಉಂಡದ್ದೇ ಉಗಾದಿ , ಮಿಂದದ್ದೇ ದೀವಳಿಗೆ , ಹೊಟ್ಟೆಗಿಲ್ಲದ್ದೇ ಏಕಾದಶಿ.
ಉಂಡರೆ ಉಬ್ಬಸ , ಹಸಿದಿದ್ದರೆ ಸಂಕಟ(ನಾಜೂಕು ದೇಹಸ್ಥಿತಿ)
ಉಂಬಾಗ ಉಡುವಾಗ ಊರೆಲ್ಲ ನೆಂಟರು
ಉಂಬುವ ಜಂಗಮ ಬಂದರೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನ ಹಿಡಿಯೆಂಬರು


ಉಕ್ಕಿದರೆ ಸಾರಲ್ಲ ; ಸೊಕ್ಕಿದರೆ ಹೆಣ್ಣಲ್ಲ.
ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ
ನುಂಗಲಾರದ ಬಿಸಿ ತುಪ್ಪ 
ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ


ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ?
ಉಗುರಿನಲ್ಲಿ ಮಾಡುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡಂತೆ 
ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ
ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ


ಓದಿ ಓದಿ ಮರುಳಾದ ಕೂಚ೦ಭಟ್ಟ.
ಓದಿ ಓದಿ ಮರುಳಾದ ಕೂಚು ಭಟ್ಟ; ಓದದೆ ಅನ್ನ ಕೊಟ್ಟ ನಮ್ಮ ರೈತ
ಓದುವಾಗ ಓದು, ಆಡುವಾಗ ಆಡು
ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ


ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳ ನೋಡಿದ ಹಾಗೆ
ಕ೦ಡವರ ಮನೇಲಿ ನೋಡು ನನ್ನ ಕೈ ಧಾರಾಳವ!
ಕಂಡವರ ಮನೆಯಲ್ಲಿ ದಾನ ಮಾಡಿದಂತೆ 
ಕಂತೆಗೆ ತಕ್ಕ ಬೊಂತೆ 


ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ
ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು ಅಂತಂತೆ
ಕಂಡ ಕಳ್ಳ ಜೀವ ಸಹಿತ ಬಿಡ
ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಾ ಕೋಪವಂತೆ


ಕಂಡದ್ದು ಕಂಡಂತೆ ನುಡಿದರೆ ಕೆಂಡದಂತಹಾ ಸಿಟ್ಟು 
ಕಂಡ ಮನೆಗೆ ಕಳ್ಳ ಬಂದ , ಉಂಡ ಮನೆಗೆ ನೆಂಟ ಬಂದ
ಕಂಡೋರ ಆಸ್ತಿಗೆ ನೀನೇ ಯಜಮಾನ 
ಕಚ್ಚುವ ನಾಯಿ ಬೊಗಳುವುದಿಲ್ಲ


ಕಜ್ಜಿ ಕೆರೆದಷ್ಟು ಹಿತ, ಚಾಕೂ ಮಸೆದಷ್ಟೂ ಹರಿತ
 ಕಜ್ಜಿ ಹೋದರೂ ಕಡಿತ ಹೋಗಲಿಲ್ಲ
ಕಟ್ಟಲಿಲ್ಲ ಬಿಚ್ಚಲಿಲ್ಲ ಹಿ೦ಡಿಕೊಳ್ಳೋಕೆ ಹೊತ್ತಾಯ್ತು ಅ೦ದಳು
ಕಟ್ಟಿಕೊಂಡವಳು ಕಡೇ ತನಕ; ಇಟ್ಟುಕೊಂಡವಳು ಇರೋ ತನಕ


ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ
ಕಟ್ಟಿದ ಗೂಟ , ಹಾಕಿದ ಹಲ್ಲು. ಉಂಡರೆ ಉಬ್ಬಸ, ಹಸಿದರೆ ಸಂಕಟ
ಕಟ್ಟೆ ಹಾಕಿ ಅನ್ನ ಉಣ್ಣು
ಕಡಲೆ ಕಾಯೋಕೆ ಕಾಗೆ ಕಾವಲು ಹಾಕಿದಂತೆ


ಕಡಲೆ ತಿಂದು ಕೈತೊಳೆದ ಹಾಗೆ
ಕಡ್ಡಿಯನ್ನು ಗುಡ್ಡೆ ಮಾಡಿದಂತೆ 
ಕಡು ಕೋಪ ಬಂದಾಗ ತಡಕೊಂಡವನೇ ಜಾಣ
ಕಣ ಕಾಯಬಹುದು, ಹೆಣ ಕಾಯಾಕೆ (ಬೇಸರದಿಂದ ಹೊತ್ತು ಕಳೆಯಲಿಕ್ಕೆ) ಆಗೊದಿಲ್ಲ


ಕಣ್ಣರಿಯದಿದ್ದರೂ ಕರುಳರಿಯುತ್ತದೆ
ಕಣ್ಣರಿಯದಿರೆ ಕರುಳರಿಯದೆ?
ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು
ಕಣ್ಣಿಗೂ ಮೂಗಿಗೂ ಮೂರು ಗಾವುದ


ಕಣ್ಣಿಗೆ ಒಪ್ಪವಿಲ್ಲದ ಹೆಣ್ಣು ಸಪ್ಪಗೆ ಕಂಡಳು
ಗೆದ್ದವ ಸೋತ, ಸೋತವ ಸತ್ತ
ಗೆದ್ದೆತ್ತಿನ ಬಾಲ ಹಿಡಿದ ಹಾಗೆ
ಗೆಳೆತನದಲ್ಲಿ ಮೋಸಮಾಡಬೇಡ
ಗೋರ್ಕಲ್ಲ ಮೇಲೆ ನೀರು ಸುರಿದ೦ತೆ


ಗ್ರಾಮ ಶಾ೦ತಿಗೆ ತಳವಾರ ತಲೆ ಬೋಳಿಸಿಕೊ೦ಡನ೦ತೆ.
ಘಟಾ (ದೇಹ ) ಇದ್ದರೆ ಮಠಾ ಕಟ್ಟಿಸಬಹುದು
ಕಣ್ಣು ಕುರುಡಾದರೆ ಬಾಯಿ ಕುರುಡೇ?
ಚೆನ್ನಾಗಿದ್ದರೆ ನಂಟರು, ಕೆಟ್ಟರೆ ಸ್ನೇಹಿತರು


ಚರ್ಮ ತೊಳೆದರೆ ಕರ್ಮ ಹೋದೀತೆ
ಚಲವಾದಿಯ ಸಂಗಡ ಹಟವಾದಿ ಸೇರಿದ ಹಾಗೆ
ಚಳಿಗಾಲಕ್ಕಿಂತ ಮಳೆಗಾಲ ವಾಸಿ
ಚಾಡಿಕೋರನಿಗೆ ಊರೆಲ್ಲ ನೆಂಟರು


ಚಾತುರ್ಯ ಬಲ್ಲವನಿಗೆ ಚಾಚೂ ಚಿಂತಿಲ್ಲ
 ಅವನು ಚಾಪೆ ಕೆಳಗೆ ಒಬ್ಬ ತೂರಿದರೆ ಇವನು  ರಂಗೋಲಿ ಕೆಳಗೆ ತೂರಿದ
ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ
ಚಿಕ್ಕ ಮೀನನ್ನು ದೊಡ್ಡ ಮೀನು ನುಂಗಿತಂತೆ


ಚಿಕ್ಕ ಮೆಣಸಿಗೆ ಕಾರ ಹೆಚ್ಚು
ಚಿತ್ತವಿಲ್ಲದವಳ ಒಡಗೂಟ ನಾಯ್ ಹೆಣಾನ ಹತ್ತಿ ತಿನ್ನುವಂತೆ
ಚಿತ್ತಾರದ ಅಂದವನ್ನು ಮಸಿ ನುಂಗಿತು
ಚಿತ್ತಾ ಮಳೆ ವಿಚಿತ್ರ ಬೆಳೆ


ಚಿನ್ನದ ಕಠಾರಿಯಂತ ಹೊಟ್ಟೆ ತಿವಿದುಕೊಳ್ಳಬಹುದೇ?
ಚಿನ್ನದ ಚೂರಿ ಎಂದು ಕುತ್ತಿಗೆ ಕುಯಿಸಿಕೊಳ್ಳಬಹುದೇ
ಚಿನ್ನದ ಸೂಜಿ ಅಂತ ಕಣ್ಣು ಚುಚ್ಚಿಕೊಂಡಾರೆ?
ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎ೦ದೂ ಅಳಬೇಡ.


ಚೇಳಿಗೆ ಪಾರುಪತ್ಯ ಕೊಟ್ಟರೆ ಮನೆಯವರಿಗೆಲ್ಲಾ ಮುಟ್ಟಿಸಿತಂತೆ.
ತಾನೂ ತಿನ್ನ, ಪರರಿಗೂ ಕೊಡ
ತಾನೊಂದೆಣಿಸಿದರೆ ದೈವವೊಂದೆಣಿಸಿತು
ತಾನು ಹೋದರೆ ಮಜ್ಜಿಗೆ ಇಲ್ಲ ಎಂದವರು ಹೇಳಿ ಕಳಿಸಿದರೆ ಮೊಸರು ಕೊಟ್ಟಾರೇ?


ತಾಯಿಯಂತೆ ಕರು, ನೂಲಿನಂತೆ ಸೀರೆ 
ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ
ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
ಶ೦ಖದಿ೦ದ ಬ೦ದರೆ  ಮಾತ್ರ ತೀರ್ಥ


ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ 
ಕೈ ಕೆಸರಾದರೆ ಬಾಯಿ ಮೊಸರು 
ವೈರವಿದ್ದ ಕ್ಷೌರಿಕನ ಕರೆದು ಮುಖಕ್ಷೌರ ಮಾಡಿಸಿಕೊಂಡಂತೆ 

ವೈದ್ಯರ ಹತ್ತಿರ, ವಕೀಲರ ಹತ್ತಿರ ಸುಳ್ಳು ಹೇಳಬೇಡ

ಮಾತು ಬೆಳ್ಳಿ, ಮೌನ ಬಂಗಾರ 
ಬೆಳ್ಳಗಿರೋದೆಲ್ಲ ಹಾಲಲ್ಲ
ಹೊಳೆಯೋದೆಲ್ಲಾ ಚಿನ್ನವಲ್ಲ 
ವೃದ್ಧ ನಾರೀ ಪತಿವ್ರತಾ

ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ?
ಆಳಾಗಬಲ್ಲವನು ಅರಸನಾಗಬಲ್ಲ 
ತಾಳಿದವನು ಬಾಳಿಯಾನು 

ವಿನಾಶ ಕಾಲೇ ವಿಪರೀತ ಬುದ್ಧಿ
ರಾತ್ರಿ ಕಂಡ ಬಾವಿಗೆ ಹಗಲು ಬಿದ್ದ ಹಾಗೆ 
ಅಕ್ಕನ ಗಂಡನಲ್ಲಿ ದುಃಖ ಹೇಳಿಕೊಂಡರೆ ಮಕ್ಕಳನ್ನು ಬಿಟ್ಟು ಬಾ ಅಂದ 
ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಬಂಧ ಅಂದ್ರಂತೆ


ರಾಮಾಯಣ ಕತೆ ಪೂರ್ತಿ ಕೇಳಿದ ನಂತರ ರಾಮನಿಗೆ ಸೀತೆ ಏನಾಗಬೇಕು ಎಂದು ಕೇಳಿದ ಹಾಗೆ 
ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ
ಆಲಸ್ಯಾತ್ ಅಮೃತಂ ವಿಷಂ 
ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ


ಆರುವ ದೀಪಕ್ಕೆ ಕಾಂತಿ ಹೆಚ್ಚು 
ರಾಜ ಇರೋತನಕ ರಾಣಿ ಭೋಗ
ರಸವಳ್ಳಿ ಹೆಣ್ಣಿಗೆ ರಸಪೂರಿ ಹಣ್ಣಿಗೆ ಮನ ಸೋಲದವರಿಲ್ಲ
ರವಿ ಕಾಣದ್ದನ್ನು ಕವಿ ಕಂಡ


ಆರೋಗ್ಯವೇ ಭಾಗ್ಯ 
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದನಂತೆ 
ಅಳಿಯುವುದು ಕಾಯ ಉಳಿಯುವುದು ಕೀರ್ತಿ 

ಇಂದು ಆಟ ಎಲ್ಲೆಲ್ಲಿ? (18-01-2022)

ಮೇಳಗಳ ಇಂದಿನ (18.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಆರೂರು ಕ್ರಾಸ್ ಕುಂಜಾಲು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಪಬ್ಲಿಕ್  ಶಾಲಾ ಬಳಿ ಕೆರೆಬೈಲು ತೊಕ್ಕೊಟ್ಟು – ಕಟೀಲು ಕ್ಷೇತ್ರ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ == ರೈಸ್ ಮಿಲ್ ಹೌಸ್, ಮುಡುಬೆಟ್ಟು ಕೊಡವೂರು ಉಡುಪಿ – ಶ್ರೀ ದೇವಿ  ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ದೇಲಂತಬೆಟ್ಟು ವಯಾ ಶಿಬರೂರು – ಶ್ರೀ ಮಹಾದೇವಿ ಲಲಿತೋಪಾಖ್ಯಾನ 

ಕಟೀಲು ನಾಲ್ಕನೇ ಮೇಳ  == ಶ್ರೀ ವಿಠೋಭಾ ಭಜನಾ ಮಂದಿರ ಪಂಜ ಕೊಯ್ಕುಡೆ – ಶ್ರೀ ದೇವಿ  ಮಹಾತ್ಮ್ಯೆ 

ಕಟೀಲು ಐದನೇ ಮೇಳ == ನಿಶ್ಮಿತಾ ಟವರ್ಸ್ ಮೂಡಬಿದ್ರಿ – ಶ್ರೀ ದೇವಿ  ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಪುತ್ತಿಗೆಗುತ್ತು ಕೊಲೆಕಾಡಿ ಪುತ್ತಿಗೆ ಮೂಡಬಿದ್ರಿ – ಶ್ರೀ ಗಾಯತ್ರೀ  ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  == ಅಡಾರ್ ಮನೆ ಅಚ್ಲಾಡಿ 

ಮಂದಾರ್ತಿ ಎರಡನೇ ಮೇಳ   == ಮೇಲ್ಬೆಟ್ಟು ಶೇಡಿಮನೆ 

ಮಂದಾರ್ತಿ ಮೂರನೇ ಮೇಳ  == ಕಡೇಮನೆ ತಲ್ಲೂರು ಕುಂದಾಪುರ 

ಮಂದಾರ್ತಿ ನಾಲ್ಕನೇ ಮೇಳ   ==ಅರಳಸುರುಳಿ ತೀರ್ಥಳ್ಳಿ 

ಮಂದಾರ್ತಿ ಐದನೇ ಮೇಳ  == ಭದ್ರಕಾಳಿ ದೇವಸ್ಥಾನ ಹತ್ತಿರ, ಕಟ್ ಬೆಲ್ತೂರು 

ಹನುಮಗಿರಿ ಮೇಳ == ಪಣಂಬೂರು ಬೀಚ್ ರೋಡ್ – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ಬಂಟಕಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಠಾರ – ಕನಕಾಂಗಿ, ಗಂಧರ್ವ ಕನ್ಯೆ 

ಶ್ರೀ ಪೆರ್ಡೂರು ಮೇಳ == ಇಂದು ರಜೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಳಿ ಬಾಗಲಬೆಟ್ಟು ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಸಾಲಿಬೆರಡಿಮನೆ ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಸಾಲಿಬೆರಡಿಮನೆ ಆಲೂರು 

ಶ್ರೀ ಪಾವಂಜೆ ಮೇಳ ==  ಶ್ರೀ ಜಲದುರ್ಗಾ ದೇವಸ್ಥಾನ ಪೆರುವಾಜೆ ಬೆಳ್ಳಾರೆ – ಹರಿದರ್ಶನ 

ಕಮಲಶಿಲೆ ಮೇಳ  == ಕಟ್ಕೇರಿ ಕಾಳವರ 

ಶ್ರೀ ಅಮೃತೇಶ್ವರೀ ಮೇಳ == ಕೋಟತಟ್ಟು ಕೋಟ 

ಶ್ರೀ ಸೌಕೂರು ಮೇಳ == ಸೌಕೂರು ದೇವಸ್ಥಾನದ ವಠಾರ – ಭೀಷ್ಮ ವಿಜಯ, ಅಭಿಮನ್ಯು 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  ==  ಪೆರ್ಮುದೆ ಪೆರಿಯಡ್ಕ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಸೌಡ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ನೆಡೂರು ಗುಡ್ಡೆಯಂಗಡಿ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಯಡೇರಿ ಯಕ್ಷಿಣಿ ದೇವಸ್ಥಾನದ ವಠಾರ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ಎಲ್ಲೂರು ಗೋಳಿಹೊಳೆ 

ಶ್ರೀ ಸಿಗಂದೂರು ಮೇಳ == ವಕ್ವಾಡಿ ಗ್ರಾಮ ಪಂಚಾಯತ್ ವಠಾರ 

ಶ್ರೀ ನೀಲಾವರ ಮೇಳ  ==   ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ – ಎಳ್ಳಂಪಳ್ಳಿ ತಡೆಕಲ್ಲು ನೀಲಾವರ – ಪಾಪಣ್ಣ ವಿಜಯ, ಗುಣಸುಂದರಿ 

ಶ್ರೀ ಹಟ್ಟಿಯಂಗಡಿ ಮೇಳ == ಕೋಟ್ನಕಟ್ಟೆ ಹಿರಿಯಡ್ಕ – ದೀಪ ದರ್ಪಣ

ಶ್ರೀ ಹಾಲಾಡಿ ಮೇಳ == ಶ್ರೀ ನಂದಿಕೇಶ್ವರ ಅಮ್ಮನ ದೈವದ ಮನೆ ಅರೆಶಿರೂರು – ಚಂದ್ರಾವಳಿ, ಬಬ್ರುವಾಹನ 

ಶ್ರೀ ಬೋಳಂಬಳ್ಳಿ ಮೇಳ== ನಂಚಾರು ಪೇಟೆ – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ತಾಳಿಪಾಡಿಗುತ್ತು – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮೂಡಬಿದ್ರೆ ಕೆಪ್ಲಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ಮುಗುರು ಮಲ್ಲಿಗೆ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಇಂದು ಆಟ ಎಲ್ಲೆಲ್ಲಿ? (16-01-2022)

ಮೇಳಗಳ ಇಂದಿನ (16.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬಜಪೆ ಸ್ವಾಮಿಲಪದವು ಉತ್ಸಾಹಿ ಫ್ರೆಂಡ್ಸ್ ಸರ್ಕಲ್ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ‘ಓಂ ಸಾಯಿ’, ಶಾರದಾಕಟ್ಟೆ ಬಳಿ ಕೊಲ್ಯ ಕೋಟೆಕಾರ್ 

ಕಟೀಲು ಎರಡನೇ ಮೇಳ == ಉಳ್ಳೂರು ಶ್ರೀ ಸ್ವಾಮೀ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನ, ಮೂಡ್ಲಕಟ್ಟೆ ಕುಂದಾಪುರ 

ಕಟೀಲು ಮೂರನೇ ಮೇಳ== ‘ನಂದಗೋಕುಲ’ ಮರೋಳಿ ಕಂಕನಾಡಿ 

ಕಟೀಲು ನಾಲ್ಕನೇ ಮೇಳ  == ‘ಅನುಗ್ರಹ ನಿಲಯ’, ಕಾಂತಾರಬೆಟ್ಟು, ಮೂಡುಜಪ್ಪು ರಸ್ತೆ, ಉಳಾಯಿಬೆಟ್ಟು 

ಕಟೀಲು ಐದನೇ ಮೇಳ == ಕಲಾಸಂಗಮ ನಡುಬೈಲು ಹತ್ತು ಸಮಸ್ತರು, ಹೊಯಿಗೆಗೆದ್ದೆ ಪುದು ವಯಾ ಮಾರಿಪಳ್ಳ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ – ಸರಸ್ವತಿ ಸದನ ‘

ಮಂದಾರ್ತಿ ಒಂದನೇ ಮೇಳ  ==  ಕಾಮಧೇನು, ಮೈರ್ಕೊಮೆ 

ಮಂದಾರ್ತಿ ಎರಡನೇ ಮೇಳ   == ನಂದಾದೀಪ, ರಾಘವೇಂದ್ರ ನಗರ ಹೆಬ್ರಿ 

ಮಂದಾರ್ತಿ ಮೂರನೇ ಮೇಳ  == ಜಾರ್ಮಕ್ಕಿಮನೆ ಕುಚ್ಚೂರು ಬೇಳಂಜೆ 

ಮಂದಾರ್ತಿ ನಾಲ್ಕನೇ ಮೇಳ   == ರಾಮೇಶ್ವರ ನಿಲಯ, ರಥಬೀದಿ, ತೀರ್ಥಹಳ್ಳಿ 

ಮಂದಾರ್ತಿ ಐದನೇ ಮೇಳ  == ಹೊರಿಗುಂಡಿ ನಂಚಾರು 

ಹನುಮಗಿರಿ ಮೇಳ == ಶ್ರೀ ಚಿಕ್ಕು ಮರಳು ಚಿಕ್ಕು ಪಂಜುರ್ಲಿ ಮಲಸಾವರಿ ಪರಿವಾರ ದೈವಸ್ಥಾನ ನೈಲಾಡಿ – ಶ್ರೀ ದೇವಿ ಮಹಾತ್ಮ್ಯೆ 

ಶ್ರೀ ಪೆರ್ಡೂರು ಮೇಳ == ಶ್ರೀ ಸಿರಿಮುಡಿ ಮಹಾಲಿಂಗೇಶ್ವರ ದೇವಸ್ಥಾನ ಕೆಂಜೂರು – ಕೃಷ್ಣ ಕಾದಂಬಿನಿ

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಜಾತ್ರೆ ಪ್ರಯುಕ್ತ ಸೇವೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ದೇವಲ್ಕುಂದ ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹೆಬ್ಬಾರ್ಗಡಿ ಮೇಲ್ ಹೊಸೂರು 

ಶ್ರೀ ಪಾವಂಜೆ ಮೇಳ == ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುಂಜಾಲಕಟ್ಟೆ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ  == ಶ್ರೀ ಬ್ರಹ್ಮಬೈದರ್ಕಳ ಗರಡಿ ವಠಾರ ಹಿಲಿಯಾಣ 

ಶ್ರೀ ಅಮೃತೇಶ್ವರೀ ಮೇಳ == ಗರಡಿಮಕ್ಕಿ ಮೂಡುಗಿಳಿಯಾರು 

ಶ್ರೀ ಸೌಕೂರು ಮೇಳ == ಉಪ್ಪಿನಕುದ್ರು ಶಾಲಾ ವಠಾರ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮುಡಿಮಾರ್ ಪಾವೂರು – ನೂತನ ಪ್ರಸಂಗ 

ಶ್ರೀ ಮಡಾಮಕ್ಕಿ ಮೇಳ == ಕೆರೆಬೆಟ್ಟು – ಮಹಾದೇವಿ ಮಹೇಶ್ವರಿ

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಲ್ಲೂರು 11 ಶ್ರೀ ಬ್ರಹ್ಮಬೈದರ್ಕಳ ಶ್ರೀ ಕೋಟಿಚೆನ್ನಯ ಗರಡಿ ವಠಾರ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಸಚ್ಚರಿಪೇಟೆ – ಮಂತ್ರಭೈರವಿ 

ಶ್ರೀ ಶನೀಶ್ವರ ಮೇಳ ==  ಶಿರೂರು ನೀರ್ ಗದ್ದೆ 

ಶ್ರೀ ಸಿಗಂದೂರು ಮೇಳ == ಕೆರಾಡಿ, ಕೋಣಬೇರುಮನೆ 

ಶ್ರೀ ನೀಲಾವರ ಮೇಳ  ==  ಶಿರೂರು ಕೆಳಪೇಟೆ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ಜನತಾ ನಗರ ಪೆರ್ಣಂಕಿಲ – ದೀಪ ದರ್ಪಣ

ಶ್ರೀ ಹಾಲಾಡಿ ಮೇಳ == ತಾರಿಬೇರು ಮೂಡುತಾರಿಬೇರು – ಮೇಘ ರಂಜಿನಿ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಡಗಬೆಳ್ಳೂರು ವರಕೋಡಿ ಯಕ್ಷಕಲಾ ಸಂಘ ಇದರ ಮುಂಭಾಗ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ  == ಸರಪಾಡಿ ಮಣಿನಾಲ್ಕೂರು ಸೇವಾ ಸಹಕಾರಿ ಸಂಘದ ವಠಾರ – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 15.01.2022

ಕಟೀಲು ಒಂದನೇ ಮೇಳ == ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಕುಂಬಳೆ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ == ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಮಳಲಿಮಟ್ಟಿ ಬಡುಗುಳಿಪಾಡಿ – ಚತುರ್ಜನ್ಮ ಮೋಕ್ಷ 

ಕಟೀಲು ನಾಲ್ಕನೇ ಮೇಳ  == ನವದುರ್ಗಾ ನಿಲಯ, ನಿಟ್ಟೆ ಕಾರ್ಕಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಮೂರು ಕಾವೇರಿ ಹತ್ತು ಸಮಸ್ತರು ವಯಾ ಕಿನ್ನಿಗೋಳಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ‘ಶ್ರೀ ದೇವಿಪ್ರಸಾದ್’ ವಾಮಂಜೂರು ಮಂಗಳೂರು – ಶ್ರೀ ದೇವಿ ಮಹಾತ್ಮ್ಯೆ 

ಇಂದು ಆಟ ಎಲ್ಲೆಲ್ಲಿ? (15-01-2022)

ಮೇಳಗಳ ಇಂದಿನ (15.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕೃಷ್ಣಾಪುರ 6ನೇ ಬ್ಲಾಕ್ ಚಕ್ರವರ್ತಿ ಮೈದಾನ – ಸಾಮ್ರಾಟ್ ನಹುಷೇ೦ದ್ರ 

ಕಟೀಲು ಒಂದನೇ ಮೇಳ == ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಕುಂಬಳೆ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ == ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಮಳಲಿಮಟ್ಟಿ ಬಡುಗುಳಿಪಾಡಿ – ಚತುರ್ಜನ್ಮ ಮೋಕ್ಷ 

ಕಟೀಲು ನಾಲ್ಕನೇ ಮೇಳ  == ನವದುರ್ಗಾ ನಿಲಯ, ನಿಟ್ಟೆ ಕಾರ್ಕಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಮೂರು ಕಾವೇರಿ ಹತ್ತು ಸಮಸ್ತರು ವಯಾ ಕಿನ್ನಿಗೋಳಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ‘ಶ್ರೀ ದೇವಿಪ್ರಸಾದ್’ ವಾಮಂಜೂರು ಮಂಗಳೂರು – ಶ್ರೀ ದೇವಿ ಮಹಾತ್ಮ್ಯೆ 

 

ಮಂದಾರ್ತಿ ಒಂದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ವೇಣುಗೋಪಾಲಕೃಷ್ಣ ದೇವಸ್ಥಾನ ಬಾರ್ಕೂರು 

ಮಂದಾರ್ತಿ ಮೂರನೇ ಮೇಳ  == ಬಾರಾಳಿ ದೇವಸ್ಥಾನ 

ಮಂದಾರ್ತಿ ನಾಲ್ಕನೇ ಮೇಳ   == ಶಿವಪುರ, ಸೂರ್ಯ ದೇವಸ್ಥಾನ ಕೊಪ್ಪ 

ಮಂದಾರ್ತಿ ಐದನೇ ಮೇಳ  == ಹೊಸಮನೆ ಮಾರ್ವಿ ವಂಡಾರು 

ಹನುಮಗಿರಿ ಮೇಳ == ಆರೂರು ಮುಂಡ್ಕಿನಜೆಡ್ಡು ಆರ್.ಕೆ ಪಾಟ್ಕರ್ ಶಾಲಾ ವಠಾರ – ಆತ್ಮಾಂಜಲಿ 

ಶ್ರೀ ಸಾಲಿಗ್ರಾಮ ಮೇಳ == ದೊಂಬೆಶಿರೂರು ಶ್ರೀ ಕಾಳಿಕಾಂಬಾ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಇಂದು ರಜೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹಾಯಿಗುಳಿ ದೈವದ ಮನೆ ಇಡೂರು ಕುಂಜ್ಞಾಡಿ  

ಶ್ರೀ ಮಾರಣಕಟ್ಟೆ ಮೇಳ ‘ಬಿ == ನಾರ್ಕಳಿ ನಡುಬೆಟ್ಟು ದೈವದಮನೆ ವಠಾರ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಸೆಳ್ಕೋಡು ಬೈಲುಮನೆ ಜಡ್ಕಲ್ 

ಶ್ರೀ ಪಾವಂಜೆ ಮೇಳ == ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಹಳೆ ಬಸ್ಟ್ಯಾಂಡ್ ಮಂಗಳೂರು – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ  == ಹತ್ರಗಂಡಿಗೆ ಹಳ್ಳಿಹೊಳೆ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಶಿರಸಿ ಅಮ್ಮನವರ ದೇವಸ್ಥಾನ ಕೋಟತಟ್ಟು ಪಡುಕರೆ 

ಶ್ರೀ ಸೌಕೂರು ಮೇಳ == ಸೌಕೂರು ನಂದಿಕೇಶ್ವರ ಚಿಕ್ಕಮ್ಮ ಹಾಗೂ ಸಪರಿವಾರ ದೇವಸ್ಥಾನ – ಪ್ರೇಮ ಸಂಘರ್ಷ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮಂಜೇಶ್ವರ ಬಡಾಜೆ ಮಹಾಲಿಂಗೇಶ್ವರ ಜಾತ್ರೆ ಪ್ರಯುಕ್ತ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಮೂಡು ಗೋಪಾಡಿ ನಾಗಯಕ್ಷಿ ಸನ್ನಿಧಿ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹಕ್ಲಾಡಿ ಕೂಳೂರು ಬಾರಂದಾಡಿ ಶ್ರೀ ಈಶ್ವರಯ್ಯ ನಂದಿಕೇಶ್ವರ ಪರಿವಾರ ದೈವಸ್ಥಾನ ಸನ್ನಿಧಿ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ ==  ವಗ್ಗ ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್ ಗೋಕಲ್ಲು ಇದರ ನೂತನ ಕಟ್ಟಡ ಉದ್ಘಾಟನೆ ಪ್ರಯುಕ್ತ – ಮಾಯೊದಪ್ಪೆ ಮಂತ್ರದೇವತೆ 

ಶ್ರೀ ಶನೀಶ್ವರ ಮೇಳ ==  ಕಲ್ಲ್ ಮಕ್ಕಿ, ನೇರಳಕಟ್ಟೆ 

ಶ್ರೀ ಸಿಗಂದೂರು ಮೇಳ == ಬೈಲೂರು ಭಜನಾ ಮಂದಿರದ ವಠಾರ 

ಶ್ರೀ ನೀಲಾವರ ಮೇಳ  ==  ಸಿಂಗಾರ ಗರಡಿ ನಾಗೂರು – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಆಕಾಶನಂದಿ ನಂದಿಕೇಶ್ವರ ಮರ್ಲ್ಚಿಕ್ಕು ದೇವಸ್ಥಾನ ಕಾಲ್ತೋಡು – ದೀಪ ದರ್ಪಣ, ಕುಶಲವ 

ಶ್ರೀ ಹಾಲಾಡಿ ಮೇಳ == ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಚಿತ್ತೇರಿ ಹೊಳೆಕೋಳ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ವರಂಗ – ಬಂಡಿದೈವ ಹುಲಿಚಂಡಿ 

ಶ್ರೀ ಬಪ್ಪನಾಡು ಮೇಳ == ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅರಿಯಾಳ ಪೇಟೆ ನಿಡ್ಡೋಡಿ 

ಶ್ರೀ ಸುಂಕದಕಟ್ಟೆ ಮೇಳ  == ಮಳಲಿ ಪೂಮಾರು ಬಾಕಿಮಾರು ವಠಾರ – ಬೂಡುದ ಬ್ರಾಣೆ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 14.01.2022

ಕಟೀಲು ಒಂದನೇ ಮೇಳ == ಗರೋಡಿಮನೆ ಕುಂಪಣಮಜಲು ಶ್ರೀ ಸೀತಾರಾಮ ಭಜನಾ ಮಂದಿರದ ಬಳಿ ಫರಂಗಿಪೇಟೆ – ತ್ರಿಜನ್ಮ ಮೋಕ್ಷ 

ಕಟೀಲು ಎರಡನೇ ಮೇಳ == ನಾಪಾಡಿ ಹೌಸ್ ತೆಂಕಮಿಜಾರು ಅಶ್ವತ್ಥಪುರ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ದರ್ಖಾಸು ಮನೆ ಅಳದಂಗಡಿ ಶ್ರೀ ಸೋಮನಾಥ ದೇವಸ್ಥಾನದ ಬಳಿ = ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಭಾರ್ಗವ ವಿಜಯ, ದಮಯಂತಿ ಪುನರ್ ಸ್ವಯಂವರ 

ಕಟೀಲು ಐದನೇ ಮೇಳ == ಮಾಡಾವು ಕಟ್ಟೆ ಶ್ರೀ ಅಯ್ಯಪ್ಪ ಭಕ್ತ ವೃಂದ, ಮಾಡಾವು ವಯಾ ಕುಂಬ್ರ, ಪುತ್ತೂರು – ವಿಜಯವಾಹಿನಿ 

ಕಟೀಲು ಆರನೇ ಮೇಳ == ಕಳಂಜ ವಯಾ ಬೆಳ್ಳಾರೆ – ಶ್ರೀ ದೇವಿ ಮಹಾತ್ಮ್ಯೆ