Sunday, March 15, 2026
Home Blog Page 282

ಕಟೀಲು ಮೇಳಗಳ ಇಂದಿನ ಪ್ರಸಂಗಗಳು- 25.01.2022

ಕಟೀಲು ಒಂದನೇ ಮೇಳ == ಕಿಲೆಂಜೂರು ಹತ್ತು ಸಮಸ್ತರು – ಮೈತ್ರಾವರುಣಿ

ಕಟೀಲು ಎರಡನೇ ಮೇಳ == 61ನೇ ತೋಕೂರು ರಾಂಪಾಲ್ ಎಂ. ಎಸ್. ಇ. ಝೆಡ್ ಕಾಲನಿ – ಹನುಮೋದ್ಭವ, ಮಹಿರಾವಣ ಕಾಳಗ, ಶರಸೇತು ಬಂಧನ

ಕಟೀಲು ಮೂರನೇ ಮೇಳ== ಶ್ರೀ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿ – ಶಶಿಪ್ರಭಾ ಪರಿಣಯ, ಕುಶಲವ

ಕಟೀಲು ನಾಲ್ಕನೇ ಮೇಳ  == ಮಂಚಿ ಕುಕ್ಕಾಜೆ ಬಂಟ್ವಾಳ – ಕಟೀಲು ಕ್ಷೇತ್ರ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಕಡಂಬಾರುಗುತ್ತು ಮಾವೂರು ಮಂಗಳೂರು – ಶ್ರೀರಾಮಾಶ್ವಮೇಧ

ಕಟೀಲು ಆರನೇ ಮೇಳ == ಪೆರುವಾಜೆ ಶಾಲಾ ಬಳಿ ವಯಾ ಬೆಳ್ಳಾರೆ – ಶ್ರೀ ದೇವಿ ಮಹಾತ್ಮ್ಯೆ

ಇಂದು ಆಟ ಎಲ್ಲೆಲ್ಲಿ? (25-01-2022)

ಮೇಳಗಳ ಇಂದಿನ (25.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಇಡೂರು ಕುಂಜ್ಞಾಡಿ ಶ್ರೀ ಯಕ್ಷೇಶ್ವರಿ ದೇವಸ್ಥಾನದ ಆವರಣದಲ್ಲಿ – ಸುದರ್ಶನ ವಿಜಯ, ಇಂದ್ರಜಿತು ಕಾಳಗ 

ಕಟೀಲು ಒಂದನೇ ಮೇಳ == ಕಿಲೆಂಜೂರು ಹತ್ತು ಸಮಸ್ತರು – ಮೈತ್ರಾವರುಣಿ

ಕಟೀಲು ಎರಡನೇ ಮೇಳ == 61ನೇ ತೋಕೂರು ರಾಂಪಾಲ್ ಎಂ. ಎಸ್. ಇ. ಝೆಡ್ ಕಾಲನಿ – ಹನುಮೋದ್ಭವ, ಮಹಿರಾವಣ ಕಾಳಗ, ಶರಸೇತು ಬಂಧನ

ಕಟೀಲು ಮೂರನೇ ಮೇಳ== ಶ್ರೀ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿ – ಶಶಿಪ್ರಭಾ ಪರಿಣಯ, ಕುಶಲವ

ಕಟೀಲು ನಾಲ್ಕನೇ ಮೇಳ  == ಮಂಚಿ ಕುಕ್ಕಾಜೆ ಬಂಟ್ವಾಳ – ಕಟೀಲು ಕ್ಷೇತ್ರ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಕಡಂಬಾರುಗುತ್ತು ಮಾವೂರು ಮಂಗಳೂರು – ಶ್ರೀರಾಮಾಶ್ವಮೇಧ

ಕಟೀಲು ಆರನೇ ಮೇಳ == ಪೆರುವಾಜೆ ಶಾಲಾ ಬಳಿ ವಯಾ ಬೆಳ್ಳಾರೆ – ಶ್ರೀ ದೇವಿ ಮಹಾತ್ಮ್ಯೆ

ಮಂದಾರ್ತಿ ಒಂದನೇ ಮೇಳ  == ಒಳಮಕ್ಕಿ ಹೆಗ್ಗುಂಜೆ ಮಂದಾರ್ತಿ 

ಮಂದಾರ್ತಿ ಎರಡನೇ ಮೇಳ   == ಬಾವಿಕಟ್ಟೆಮನೆ ಐರೋಡಿ ಸಾಸ್ತಾನ 

ಮಂದಾರ್ತಿ ಮೂರನೇ ಮೇಳ  == ತಂತ್ರಾಡಿ ಮಂದಾರ್ತಿ 

ಮಂದಾರ್ತಿ ನಾಲ್ಕನೇ ಮೇಳ   == ಕುಂಟವಳ್ಳಿ ಮೇಳಿಗೆ ತೀರ್ಥಳ್ಳಿ 

ಮಂದಾರ್ತಿ ಐದನೇ ಮೇಳ  ==  ಅಮ್ಮನಿಲಯ ಬೈಲೂರು ರಸ್ತೆ, ನೆಲ್ಲಿಕಟ್ಟೆ ಅಂಪಾರು 

ಹನುಮಗಿರಿ ಮೇಳ == ಆಲಂಗಾರು ಬಡಗು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಆವರಣ (ಮೂಡಬಿದ್ರೆ) – ಬ್ರಹ್ಮಕಪಾಲ, ಅಗ್ರಪೂಜೆ 

ಶ್ರೀ ಸಾಲಿಗ್ರಾಮ ಮೇಳ == ಶಿರೂರು ಕರಾವಳಿ ಬರ್ಗಲ್ ಹಾಯಿಗುಳಿ ಪರಿವಾರ ದೈವಸ್ಥಾನ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಶಿರ್ಲಾಲು ಕಂಬಳಮನೆ ವಠಾರ – ದಕ್ಷಯಜ್ಞ, ಗದಾಯುದ್ಧ, ಮೀನಾಕ್ಷಿ ಕಲ್ಯಾಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹೆದ್ದರಿಜೆಡ್ಡು ಆಜ್ರಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಹರ್ಮಣ್ಣ ಬೆಳ್ಳಾಲ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ತೋಟದಮನೆ ಕನ್ಯಾನ 

ಶ್ರೀ ಪಾವಂಜೆ ಮೇಳ == ಮರವೂರು ಬೀಡು – ಶ್ರೀ ದೇವಿ ಮಹಾತ್ಮ್ಯೆ  

ಕಮಲಶಿಲೆ ಮೇಳ == ಆಜ್ರಿ 

ಶ್ರೀ ಅಮೃತೇಶ್ವರೀ ಮೇಳ == ಮೂಡುಗಿಳಿಯಾರು 

ಶ್ರೀ ಸೌಕೂರು ಮೇಳ == ಮಿಯಾರು ದಾಸನಕಟ್ಟೆ ಜಟ್ಟಿಗೇಶ್ವರ ಪರಿವಾರ ದೈವಸ್ಥಾನ – ರಂಗನಾಯಕಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬಾಳಿಕೆರೆ ಹಾಸಿ ಹಾಯಿಗುಳಿ ಚಿಕ್ಕು ಸಹಪರಿವಾರ ದೇವಸ್ಥಾನ (ದೇವಲ್ಕುಂದ) – ಧರ್ಮದೈವ, ಪಂಜುರ್ಲಿ ಪ್ರತಾಪ 

ಶ್ರೀ ಮಡಾಮಕ್ಕಿ ಮೇಳ ==  ಬೆಳ್ವೆ ಕೆಳಾಡಿ “ಅಮ್ಮ” ಗೃಹ ಪ್ರವೇಶೋತ್ಸವ ಪ್ರಯುಕ್ತ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಾಲ್ತೋಡು ಶ್ರೀ ಹಾಯಿಗುಳಿ ದೇವಸ್ಥಾನ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಮಣಿಗೇರಿ ಕಂಚಾರ ಮಕ್ಕಿ ಮರ್ಲಚಿಕ್ಕು ಹಾಯಿಗುಳಿ ಸಪರಿವಾರ ದೈವಸ್ಥಾನ – ಮಾಯದ ಅಜ್ಜ 

ಶ್ರೀ ಶನೀಶ್ವರ ಮೇಳ ==  ಕಳ್ಗಿ ಉಳ್ಳೂರು 74

ಶ್ರೀ ಸಿಗಂದೂರು ಮೇಳ == ವಂಡ್ಸೆ ಶಾರ್ಕೆ ಮೂಕಾಂಬಿಕಾ ಕಾಲನಿ 

ಶ್ರೀ ನೀಲಾವರ ಮೇಳ  == ಸ್ವಾಗತ್ ಫ್ರೆಂಡ್ಸ್ ಮಾರ್ಕೋಡು – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ ==   ಹೊಳ್ಮಗೆ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ನಂಚಾರು ಹೆಬ್ಬಾರ್ ಬೆಟ್ಟು – ಚತುರ್ಜನ್ಮ ಮೋಕ್ಷ 

ಶ್ರೀ ಬೋಳಂಬಳ್ಳಿ ಮೇಳ== ಕುರ್ಪಾಡಿ ಕ್ರಾಸ್ ಕಕ್ಕುಂಜೆಬೈಲ್ ಸಂತೆಕಟ್ಟೆ – ಬಂಡಿದೈವ ಹುಲ್ಚಂಡಿ 

ಶ್ರೀ ಸಸಿಹಿತ್ಲು ಭಗವತೀ ಮೇಳ ==  ಉಪ್ಪೂರು (ಉಡುಪಿ) ಸಾಲ್ಮರ – ಕಂಚೀಲ್ದ ಪರಕೆ 

ಶ್ರೀ ಸುಂಕದಕಟ್ಟೆ ಮೇಳ  == ಬಟ್ಟಾಜೆ – ಅಜ್ಜೆ ಕೊರಗಜ್ಜೆ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 24.01.2022

ಕಟೀಲು ಒಂದನೇ ಮೇಳ == ಚಾವಡಿದಡಿ ಪೇಜಾವರ ಪೊರ್ಕೋಡಿ – ಶ್ರೀ ದೇವಿ ಮಹಾತ್ಮ್ಯೆ  

ಕಟೀಲು ಎರಡನೇ ಮೇಳ == ತಾಳಿಪಾಡಿಗುತ್ತು ವಯಾ ಕಿನ್ನಿಗೋಳಿ – ಶ್ರೀ ದೇವಿ ಮಹಾತ್ಮ್ಯೆ  

ಕಟೀಲು ಮೂರನೇ ಮೇಳ== ವಾಲ್ಪಾಡಿಗುತ್ತು ವಾಲ್ಪಾಡಿಯಲ್ಲಿ ವಯಾ ಶಿರ್ತಾಡಿ – ಶ್ರೀ ದೇವಿ ಮಹಾತ್ಮ್ಯೆ  

ಕಟೀಲು ನಾಲ್ಕನೇ ಮೇಳ  == ಬಂಗಾಲೆಮನೆ ಸೂರಿಕುಮೇರು ಮಾಣಿ ಬಂಟ್ವಾಳ – ಶ್ರೀ ಮಹಾದೇವಿ ಲಲಿತೋಪಾಖ್ಯಾನ 

ಕಟೀಲು ಐದನೇ ಮೇಳ == ಮುಚ್ಚೂರು ಕಾನ ವಿವೇಕನಗರ ಮುಚ್ಚೂರು – ರಂಗನಾಯಕ 

ಕಟೀಲು ಆರನೇ ಮೇಳ == ರಾಮಕುಂಜೇಶ್ವರ ದೇವಸ್ಥಾನದ ಬಳಿ ರಾಮಕುಂಜ – ಶ್ರೀ ದೇವಿ ಮಹಾತ್ಮ್ಯೆ  

ಇಂದು ಆಟ ಎಲ್ಲೆಲ್ಲಿ? (24-01-2022)

ಮೇಳಗಳ ಇಂದಿನ (24.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಮಲಶಿಲೆ ಶಾಲಾ ಮೈದಾನ – ಅಹಿಂಸಾ ಪರಮೋ ಧರ್ಮ 

ಕಟೀಲು ಒಂದನೇ ಮೇಳ == ಚಾವಡಿದಡಿ ಪೇಜಾವರ ಪೊರ್ಕೋಡಿ – ಶ್ರೀ ದೇವಿ ಮಹಾತ್ಮ್ಯೆ  

ಕಟೀಲು ಎರಡನೇ ಮೇಳ == ತಾಳಿಪಾಡಿಗುತ್ತು ವಯಾ ಕಿನ್ನಿಗೋಳಿ – ಶ್ರೀ ದೇವಿ ಮಹಾತ್ಮ್ಯೆ  

ಕಟೀಲು ಮೂರನೇ ಮೇಳ== ವಾಲ್ಪಾಡಿಗುತ್ತು ವಾಲ್ಪಾಡಿಯಲ್ಲಿ ವಯಾ ಶಿರ್ತಾಡಿ – ಶ್ರೀ ದೇವಿ ಮಹಾತ್ಮ್ಯೆ  

ಕಟೀಲು ನಾಲ್ಕನೇ ಮೇಳ  == ಬಂಗಾಲೆಮನೆ ಸೂರಿಕುಮೇರು ಮಾಣಿ ಬಂಟ್ವಾಳ – ಶ್ರೀ ಮಹಾದೇವಿ ಲಲಿತೋಪಾಖ್ಯಾನ 

ಕಟೀಲು ಐದನೇ ಮೇಳ == ಮುಚ್ಚೂರು ಕಾನ ವಿವೇಕನಗರ ಮುಚ್ಚೂರು – ರಂಗನಾಯಕ 

ಕಟೀಲು ಆರನೇ ಮೇಳ == ರಾಮಕುಂಜೇಶ್ವರ ದೇವಸ್ಥಾನದ ಬಳಿ ರಾಮಕುಂಜ – ಶ್ರೀ ದೇವಿ ಮಹಾತ್ಮ್ಯೆ  

ಮಂದಾರ್ತಿ ಒಂದನೇ ಮೇಳ  == ನಂಜೆಡ್ಡು ಪಟೇಲರಮನೆ ಮಚ್ಚಟ್ಟು ಹಂಚಿಕಟ್ಟೆ 

ಮಂದಾರ್ತಿ ಎರಡನೇ ಮೇಳ   == ಸಾಲಿಕೆರೆ ದೇವಸ್ಥಾನ 

ಮಂದಾರ್ತಿ ಮೂರನೇ ಮೇಳ  == ಹಣೆಗೋಡುಮನೆ ಸೂರ್ಗೋಳಿ ಬೆಳ್ವೆ 

ಮಂದಾರ್ತಿ ನಾಲ್ಕನೇ ಮೇಳ   == ಭಾರತೀಪುರ ತೀರ್ಥಳ್ಳಿ 

ಮಂದಾರ್ತಿ ಐದನೇ ಮೇಳ  ==  ಕೊಳ್ಕೆಬೈಲು ಶಿರಿಯಾರ 

ಹನುಮಗಿರಿ ಮೇಳ == ಪಂಜ ಕೊಯಿಕುಡೆ ಶಾಲಾ ವಠಾರ – ಪ್ರಹ್ಲಾದ ಚರಿತ್ರೆ, ಪಾರಿಜಾತ, ನರಕಾಸುರ 

ಶ್ರೀ ಸಾಲಿಗ್ರಾಮ ಮೇಳ == ಬಾಳಿಕೆರೆ (ದೇವಲ್ಕುಂದ) ಆದಿ ಮೂಡೂರು ಹಾಯಿಗುಳಿ ಚಿಕ್ಕು ಪರಿವಾರ ದೇವಸ್ಥಾನ – ಓಂಕಾರ ರೂಪಿಣಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹಳ್ಳಿ ಜನ್ಮನೆ ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಂಚಾರು ಅಂಪಾರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ವೆಂಕಟರಮಣ ದೇವಸ್ಥಾನ ಯರುಕೋಣ 

ಶ್ರೀ ಪಾವಂಜೆ ಮೇಳ ==  ಶ್ರೀ ಮಹಮ್ಮಾಯಿ ದೇವಸ್ಥಾನ ಕಾರಂಬಡೆ ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ  

ಕಮಲಶಿಲೆ ಮೇಳ  == ಜಟ್ಟಿಗೇಶ್ವರ ದೇವಸ್ಥಾನ ಗರಡಿಮಕ್ಕಿ ಹಟ್ಟಿಯಂಗಡಿ 

ಶ್ರೀ ಅಮೃತೇಶ್ವರೀ ಮೇಳ == ಭಟ್ರಕಟ್ಟೆ ಕಾರ್ಕಡ ಸಾಲಿಗ್ರಾಮ 

ಶ್ರೀ ಸೌಕೂರು ಮೇಳ == ಉಳ್ಳೂರು 74 ಕುಂಬ್ಳಿಜೆಡ್ಡು – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮ್ಯೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  ==  ಕುತ್ತೆತ್ತೂರು – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಕೆದೂರು ರೈಲ್ವೆ ಬ್ರಿಜ್ ಬಳಿ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶ್ರೀ ಕ್ಷೇತ್ರ ಕಾಳಾವರ ರಿಕ್ಷಾ ನಿಲ್ದಾಣ ಆವರಣ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ಬ್ರಹ್ಮಾವರ – ಮಂತ್ರ ಭೈರವಿ 

ಶ್ರೀ ಶನೀಶ್ವರ ಮೇಳ ==  ಯೆಲ್ಲೂರು 

ಶ್ರೀ ಸಿಗಂದೂರು ಮೇಳ == ಮೊಳಹಳ್ಳಿ ಉಲ್ ಕಲ್ ಕೆರೆ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ

ಶ್ರೀ ನೀಲಾವರ ಮೇಳ  == ನ್ಯೂ ಕುಬೇರ ಬಾರ್ ಬಳಿ ಪೇತ್ರಿ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ ==  ಶ್ರೀ ಮಹಾಲಿಂಗೇಶ್ವರ ಸನ್ನಿಧಿ ಬಸ್ರೂರು – ವಾತಾಪಿ ಗಣಪತಿ 

ಶ್ರೀ ಹಾಲಾಡಿ ಮೇಳ ==  ಶಿವದುರ್ಗಾ ಗಣೇಶೋತ್ಸವ ಸೇವಾ ಸಮಿತಿ ಹೆರಂಜಾಲು – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ಶಂಕರನಾರಾಯಣ ಮೂಕಾಂಬಿಕಾ ಹೋಟೆಲ್ ಎದುರು – ಬಂಡಿದೈವ ಹುಲ್ಚಂಡಿ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಸಾವ್ಯ ಗುಜ್ಜೊಟ್ಟು – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ  == ಗುರುಪುರ ಕೈಕಂಬ ಮಾರ್ಕೆಟ್ ಬಳಿ – ಬಾಲೆ ಶ್ವೇತಾಕ್ಷಿ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 23.01.2022

ಕಟೀಲು ಒಂದನೇ ಮೇಳ == ನಿತ್ಯಾನಂದನಗರ ಮಾವಿನಕಟ್ಟೆ ಬದ್ಯಾರು ಮುರದಮೇಲು ಬಂಟ್ವಾಳ – ತುಳಸೀ ಜಲಂಧರ 

ಕಟೀಲು ಎರಡನೇ ಮೇಳ == ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕುರ್ನಾಡು ಖಂಡ ಸಮಿತಿ ಮುಡಿಪು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಮರೋಳಿಪದವು ಪೆರ್ಮುದೆ ವಯಾ ಬಜಪೆ – ಕಟೀಲು ಕ್ಷೇತ್ರ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ವಾಸುದೇವ ನಿಲಯ, ಕಟ್ಕೇರಿ ಹೌಸ್ ಕನ್ಯಾನ ಕುಂದಾಪುರ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಕಾಪಿಕಾಡು ಹೌಸ್, ಮಾಣಿ ಬಂಟ್ವಾಳ – ದಶಾವತಾರ 

ಇಂದು ಆಟ ಎಲ್ಲೆಲ್ಲಿ? (23-01-2022)

ಮೇಳಗಳ ಇಂದಿನ (23.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ತೆಕ್ಕಟ್ಟೆ ಮಲ್ಯಾಡಿ ಶ್ರೀ ಮಹಾದೇವೀ ನಂದಿಕೇಶ್ವರ ಸತ್ಯಗಣಪತಿ ದೇವಸ್ಥಾನದ ಎದುರಿನ ಗದ್ದೆಯಲ್ಲಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ನಿತ್ಯಾನಂದನಗರ ಮಾವಿನಕಟ್ಟೆ ಬದ್ಯಾರು ಮುರದಮೇಲು ಬಂಟ್ವಾಳ – ತುಳಸೀ ಜಲಂಧರ 

ಕಟೀಲು ಎರಡನೇ ಮೇಳ == ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕುರ್ನಾಡು ಖಂಡ ಸಮಿತಿ ಮುಡಿಪು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಮರೋಳಿಪದವು ಪೆರ್ಮುದೆ ವಯಾ ಬಜಪೆ – ಕಟೀಲು ಕ್ಷೇತ್ರ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ವಾಸುದೇವ ನಿಲಯ, ಕಟ್ಕೇರಿ ಹೌಸ್ ಕನ್ಯಾನ ಕುಂದಾಪುರ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಕಾಪಿಕಾಡು ಹೌಸ್, ಮಾಣಿ ಬಂಟ್ವಾಳ – ದಶಾವತಾರ 

ಮಂದಾರ್ತಿ ಒಂದನೇ ಮೇಳ  == ಮಾಲಾಡಿ ಸೌಡ 

ಮಂದಾರ್ತಿ ಎರಡನೇ ಮೇಳ   == ಅರೆಕಲ್ಲುಮನೆ ಮಟಪಾಡಿ ಬ್ರಹ್ಮಾವರ 

ಮಂದಾರ್ತಿ ಮೂರನೇ ಮೇಳ  == ಬಂಚಾಡಿಮನೆ ಪಡುಮುಂಡು ಶಿರಿಯಾರ 

ಮಂದಾರ್ತಿ ನಾಲ್ಕನೇ ಮೇಳ   == ಕರೆಹಳ್ಳಿ ಹಣಗೇರಿ ತೀರ್ಥಳ್ಳಿ 

ಮಂದಾರ್ತಿ ಐದನೇ ಮೇಳ  ==  ‘ಶ್ರೀ ಚಂದ್ರಮ’ ಚಿತ್ರಪಾಡಿ ಸಾಲಿಗ್ರಾಮ 

ಹನುಮಗಿರಿ ಮೇಳ == ಕೋಟಿ ಚೆನ್ನಯ ಪಂಜುರ್ಲಿ ಗರಡಿ ಯಡ್ತಡೆ ಬೈಂದೂರು – ಕೋಟಿ ಚೆನ್ನಯ 

ಶ್ರೀ ಸಾಲಿಗ್ರಾಮ ಮೇಳ == ಸೋಡಿಗದ್ದೆ – ಪೌರಾಣಿಕ ಪ್ರಸಂಗ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬೈಂದೂರುಮನೆ ಮಹಾಬಲೇಶ್ವರ ನಂದನವನ ಉಪ್ಪುಂದ  

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮರ್ಡಿ ಹಂಚಿನಮನೆ ಕೆಳಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹೆಮ್ಮುಂಜೆಮನೆ ಆಲೂರು 

ಶ್ರೀ ಪಾವಂಜೆ ಮೇಳ ==  ಶ್ರೀ ಶನೀಶ್ವರ ಮತ್ತು ಚೌಡೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಕೂಡ್ಲು ಕರ್ಕಿ  – ಶ್ರೀ ದೇವಿ ಲಲಿತೋಪಾಖ್ಯಾನ 

ಕಮಲಶಿಲೆ ಮೇಳ  == ಬೆಟ್ಟುಬೈಲು ತಗ್ಗುಂಜೆ 

ಶ್ರೀ ಅಮೃತೇಶ್ವರೀ ಮೇಳ == ಚಿತ್ರಪಾಡಿ 

ಶ್ರೀ ಸೌಕೂರು ಮೇಳ == ಅಂಪಾರು ಬರ್ಲಾಡಿ – ಚಕ್ರ ಚಂಡಿಕಾ, ಕನಕಾಂಗಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಪಕ್ಕಲಡ್ಕ ಪ್ರಗತಿನಗರ ಜಂಕ್ಷನ್ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಹುಯ್ಯಾರು ಕಟ್ಟೆಮಕ್ಕಿ ಶ್ರೀ ಮಹಾಗಣಪತಿ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕೋಟೇಶ್ವರ ಹಳೆ ಅಳಿವೆ ಶ್ರೀ ಹಾಯಿಗುಳಿ ಬೊಬ್ಬರ್ಯ ಸಹಪರಿವಾರ ದೈವಸ್ಥಾನ ವಠಾರ – ಧರ್ಮ ಸಾನ್ನಿಧ್ಯ 

ಶ್ರೀ ಹಿರಿಯಡಕ ಮೇಳ == ಚಿತ್ರಾಪುರ ಮಹಾಂಕಾಳಿ ದೇವಸ್ಥಾನ – ಮಂತ್ರ ಭೈರವಿ 

ಶ್ರೀ ಶನೀಶ್ವರ ಮೇಳ ==  ಜಟ್ಟಿಗೇಶ್ವರ ದೇವಸ್ಥಾನ ವಠಾರ ಕೆಳಬಾಂಡ್ಯ

ಶ್ರೀ ಸಿಗಂದೂರು ಮೇಳ == ಉಪ್ಪುಂದ ಅಂಬಾಗಿಲು 

ಶ್ರೀ ನೀಲಾವರ ಮೇಳ  == ನೀಲಾವರ ಕ್ರಾಸ್ ಯಕ್ಷೋತ್ಸವ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ನಂದಿಕೇಶ್ವರ ಯಕ್ಷೇಶ್ವರಿ ದೇವಸ್ಥಾನ ಕೊಡ್ಲುಮಕ್ಕಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಶ್ರೀ ಕಾಳಿ ಮತ್ತು ಸಹಪರಿವಾರ ದೇವಸ್ಥಾನ ಕಾಳಿಗರಡಿ ಕೋಲ್ ಕೆರೆ ಬಸ್ರೂರು – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ನಿಟ್ಟೂರು ಕರ್ಕಮಡಿ – ಮಹಿಷಮರ್ದಿನಿ, ಮೀನಾಕ್ಷಿ 

ಶ್ರೀ ಸುಂಕದಕಟ್ಟೆ ಮೇಳ  == ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಸೇವಾ  ಸಮಿತಿ ಪಡೀಲ್ ಪದವು, ಕುಪ್ಪೆಪದವು – ಸತ್ಯದಪ್ಪೆ ಚೆನ್ನಮ್ಮ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಇಂದು ಆಟ ಎಲ್ಲೆಲ್ಲಿ? (22-01-2022)

ಮೇಳಗಳ ಇಂದಿನ (22.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕರ್ಕುಂಜೆ ಸೋರೆಮಕ್ಕಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಉರ್ವಸ್ಟೋರ್ ಮೈದಾನದಲ್ಲಿ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಮೂರನೇ ಮೇಳ== ಎನ್. ಐ.ಟಿ.ಕೆ  ನೌಕರರ ಬಯಲಾಟ ಸೇವಾ ವೃಂದ, ಶ್ರೀನಿವಾಸನಗರ ಸುರತ್ಕಲ್ 

ಕಟೀಲು ನಾಲ್ಕನೇ ಮೇಳ  == ತಿಪ್ಪೆಕೋಡಿಮನೆ, ಬಿಳಿಯೂರು ಪೆರ್ನೆ ಬಂಟ್ವಾಳ 

ಕಟೀಲು ಐದನೇ ಮೇಳ == ‘ನಂದಗೋಕುಲ’, ಕೊಪ್ಪಲ ಹೌಸ್, ಪಡು ಕಾಪು, ಉಡುಪಿ 

ಕಟೀಲು ಆರನೇ ಮೇಳ == ಚೆಂಬರಡ್ಕ, ಸಾಲೆತ್ತೂರು, ವಿಟ್ಲ, ಕೊಡುಂಗಾಯಿ 

ಮಂದಾರ್ತಿ ಒಂದನೇ ಮೇಳ  == ವೀರಭದ್ರ ನಿಲಯ, ಇಂದಿರಾ ನಗರ, ಕುಚ್ಚೂರು ಹೆಬ್ರಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಮದಗದಮನೆ ಕಕ್ಕುಂಜೆ 

ಮಂದಾರ್ತಿ ನಾಲ್ಕನೇ ಮೇಳ   == ಬೇಗುವಳ್ಳಿ ಫಾರ್ಮ್ 

ಮಂದಾರ್ತಿ ಐದನೇ ಮೇಳ  ==  ಸೃಷ್ಟಿ ಹೌಸ್, ಪ್ರೌಢ ಶಾಲಾ ಹಿಂಭಾಗ ಕಾಳಾವರ ಸಳ್ವಾಡಿ 

ಹನುಮಗಿರಿ ಮೇಳ == ಕುಕ್ಕಟ್ಟೆ ಕೊಲ್ಲೂರು (ಕಿನ್ನಿಗೋಳಿ) – ಶುಕ್ರನಂದನೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==  ‘ಬ್ರಹ್ಮಾದ್ಯ’, ಕೊಟ್ಟಾರರ ಮನೆ, ಮೆಡಿಕಲ್ ರೋಡ್, ಉಪ್ಪುಂದ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕುಂಟನೇರಳು ದೈವದಮನೆ ವಠಾರ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಮೈಯಾಡಿಮನೆ ಬೈಂದೂರು – ಶ್ರೀ ದೇವೀ ಮಹಾತ್ಮ್ಯೆ 

ಶ್ರೀ ಪಾವಂಜೆ ಮೇಳ ==  ಕೊಡೆತ್ತೂರು ಕೋರ್ದಬ್ಬು ದೈವಸ್ಥಾನ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ  == ಹೂರಲಾಡಿ ದೊಡ್ಮನೆ ಮುದ್ದುಮನೆ 

ಶ್ರೀ ಅಮೃತೇಶ್ವರೀ ಮೇಳ == ದೊಡ್ಮನೆಬೆಟ್ಟು ಕೋಟೇಶ್ವರ 

ಶ್ರೀ ಸೌಕೂರು ಮೇಳ == ಸೌಕೂರು ಮೆಕ್ಕೆಕುದ್ರು – ಬ್ರಹ್ಮಶಾಪ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಡಂಬಾರು ಬೆಜ್ಜ ಕೊರಗ ತನಿಯ ಸೇವಾ ಸಮಿತಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ನಿಟ್ಟೆ ಬೊರ್ಗಲ್ ಗುಡ್ಡೆ ಅಶ್ವತ್ಥ ಸೇವಾ ಸಮಿತಿ – ಕುಶಲವ, ಶ್ರೀನಿವಾಸ ಕಲ್ಯಾಣ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ತಲ್ಲೂರು ಗರಡಿ ವಠಾರ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮ್ಯೆ 

ಶ್ರೀ ಹಿರಿಯಡಕ ಮೇಳ == ಹತ್ರಬೈಲ್ ಶನೀಶ್ವರ ಕಟ್ಟೆ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ಸೋಣಿ ಮಹಾಗಣಪತಿ ದೇವಸ್ಥಾನ 

ಶ್ರೀ ಸಿಗಂದೂರು ಮೇಳ == ಅರೆಹೊಳೆ ಬಸ್ತಿಮಕ್ಕಿ ಜೈನ ಜೆಟ್ಟಿಗೇಶ್ವರ ದೇವಸ್ಥಾನದ ವಠಾರ 

ಶ್ರೀ ನೀಲಾವರ ಮೇಳ  == ನೀಲಾವರ ಕ್ರಾಸ್ ಯಕ್ಷೋತ್ಸವ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ತ್ರಾಸಿ ಬೈಪಾಸ್ ಹರಿ ಓಂ ಟವರ್ಸ್ – ಚಕ್ರವ್ಯೂಹ, ಚಂದ್ರಾವಳಿ 

ಶ್ರೀ ಹಾಲಾಡಿ ಮೇಳ == ಮಿತ್ರವೃಂದ ಅಂಬಲಪಾಡಿ ಹಳೆ ಅಂಚೆ ಕಛೇರಿ ಬಳಿ – ಚೆಲುವೆ ಚಿತ್ರಾವತಿ 

ಶ್ರೀ ಬೋಳಂಬಳ್ಳಿ ಮೇಳ== ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಿಜೂರು – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಶ್ರೀ ಭದ್ರಕಾಳಿ ಕ್ಷೇತ್ರ ಬೆಳ್ಳಿಬೆಟ್ಟು ಮುದರಂಗಡಿ – ಕೊಲ್ಲೂರು ಕ್ಷೇತ್ರ ಮಹಾತ್ಮ್ಯೆ 

ಶ್ರೀ ಸುಂಕದಕಟ್ಟೆ ಮೇಳ  == ಸುಂಕದಕಟ್ಟೆ ಅಕ್ಷಯ ಸದನದ ಬಳಿ – ಮಾಯೊದ ಮದಿಪು 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಇಂದು ಆಟ ಎಲ್ಲೆಲ್ಲಿ? (21-01-2022)

ಮೇಳಗಳ ಇಂದಿನ (21.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಯಡಾಡಿ ಮತ್ಯಾಡಿ ಸುಮುಖ ನಿಲಯದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ದಿಯಾ ಸಿಸ್ಟಮ್ ಬಳಿ ಬೊಲ್ಪುಗುಡ್ಡೆ ಕಾವೂರು 

ಕಟೀಲು ಎರಡನೇ ಮೇಳ == ಕಂಬತ್ತಿ ಭಂಡಸಾಲೆ ಬಳಿ ಕೆಂಜಾರು 

ಕಟೀಲು ಮೂರನೇ ಮೇಳ== ಶ್ರೀದೇವಿ ಪ್ರಸಾದ್, ಕಕ್ಕೆಬೆಟ್ಟು ಕುಲಶೇಖರ 

ಕಟೀಲು ನಾಲ್ಕನೇ ಮೇಳ  == ಪೆರ್ನಡೆ ಹೌಸ್, ನಲ್ಲೂರು ಕಾರ್ಕಳ 

ಕಟೀಲು ಐದನೇ ಮೇಳ == ಹೊನ್ನೆಕೋಡಿ ಗುಡ್ಡೆಯಂಗಡಿ ಅಲೆವೂರು ಉಡುಪಿ 

ಕಟೀಲು ಆರನೇ ಮೇಳ == ಕೂವೆ ಶಾಸ್ತಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ ಬಡಗನ್ನೂರು ಪುತ್ತೂರು

ಮಂದಾರ್ತಿ ಒಂದನೇ ಮೇಳ  == ಗುಮ್ ಹೊಲ, ಬೆಳ್ವೆ 

ಮಂದಾರ್ತಿ ಎರಡನೇ ಮೇಳ   == ಕೊಕ್ಕನಬೈಲು ವಂಡಾರು 

ಮಂದಾರ್ತಿ ಮೂರನೇ ಮೇಳ  == ದೀಪದಮನೆ, ಕಂಸಿಬೆಟ್ಟು ಹಲುವಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಮಂಡಗದ್ದೆ 

ಮಂದಾರ್ತಿ ಐದನೇ ಮೇಳ  ==  ಚಂದಾಡಿ ಕೂರ್ಗಿ 

ಹನುಮಗಿರಿ ಮೇಳ == ಹೋಟೆಲ್ ರಂಗೋಲಿ ಬಿ.ಸಿ.ರೋಡ್ – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ಕಾರ್ಕಳ ಬೊಂಬೆತ್ತಡ್ಕ – ಮಾನಿಷಾದ 

ಶ್ರೀ ಪೆರ್ಡೂರು ಮೇಳ == ಶಿರ್ಲಾಲು ಕಂಬಳಮನೆ ವಠಾರ – ದಕ್ಷಯಜ್ಞ, ಗದಾಯುದ್ಧ, ಮೀನಾಕ್ಷಿ ಕಲ್ಯಾಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==  ಮಾರಿಕಾಂಬಾ ನಗರ ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ತೆಂಕಮನೆ ಅಂಪಾರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಉಳ್ಳೂರು – 11 ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಠಾರ 

ಶ್ರೀ ಪಾವಂಜೆ ಮೇಳ ==  ಮನೋಜ್ ಹಳೆಯಂಗಡಿ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ  == ಕೋಡಿ ಕನ್ಯಾಣ 

ಶ್ರೀ ಅಮೃತೇಶ್ವರೀ ಮೇಳ == ಕುಡ್ರುಮನೆ ಬನ್ನಾಡಿ 

ಶ್ರೀ ಸೌಕೂರು ಮೇಳ == ಕನ್ಯಾಣ ಹಣಿಯಾಡಿ ನಂದಿಕೇಶ್ವರ ಸಪರಿವಾರ ದೇವಸ್ಥಾನ – ಧರ್ಮದೈವ ನಂದಿಕೇಶ್ವರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬೇಡಗುಡ್ಡೆ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದ ವಠಾರ – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಕೋಟೇಶ್ವರ ಹಳೆ ಅಳಿವೆ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ನೇರಳಕಟ್ಟೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ವಠಾರ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಉಲ್ಲಂಜೆ ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರದೇವತೆ ಚಾಮುಂಡೇಶ್ವರಿ ಗುಳಿಗ ಸನ್ನಿಧಿ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ಕೈಯಾಣಿ ಶಂಕರನಾರಾಯಣ 

ಶ್ರೀ ಸಿಗಂದೂರು ಮೇಳ == ಕಂಚಗೋಡು ಮಾರಿಕಾಂಬಾ ದೇವಸ್ಥಾನದ ವಠಾರ 

ಶ್ರೀ ನೀಲಾವರ ಮೇಳ  == ನೀಲಾವರ ಕ್ರಾಸ್ ಯಕ್ಷೋತ್ಸವ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಹೊಸ್ಕೋಟೆ ಕಪ್ಪೆಕರೆ ಶ್ರೀ ಮರ್ಲುಚಿಕ್ಕು ಪರಿವಾರ ದೇವಸ್ಥಾನ ಅಕ್ಕಸಾಲಿಬೆಟ್ಟು ಕರ್ಗಾಲು – ದೀಪ ದರ್ಪಣ

ಶ್ರೀ ಹಾಲಾಡಿ ಮೇಳ == ಶ್ರೀ ಕ್ಷೇತ್ರ ಮರ್ಲುಚಿಕ್ಕು ದೈವಸ್ಥಾನ ಹಾಲಾಡಿ – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ಸೋಮೇಶ್ವರ ರೋಡ್ ಪಡುವರಿ – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ವಿಟ್ಲ ಜಾತ್ರೆ ಪ್ರಯುಕ್ತ – ಭಕ್ತಿದ ಬಲಿಮೆ 

ಶ್ರೀ ಮಂಗಳಾದೇವಿ ಮೇಳ == ಚಾರ್ವಾಕ ಶ್ರೀ ಕಪಿಲೇಶ್ವರ ಕ್ಷೇತ್ರದ ಜಾತ್ರೆಯ ಪ್ರಯುಕ್ತ –  ಅಮರಶಿಲ್ಪಿ ವೀರ ಶಂಭು ಕಲ್ಕುಡ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಇಂದು ಆಟ ಎಲ್ಲೆಲ್ಲಿ? (20-01-2022)

ಮೇಳಗಳ ಇಂದಿನ (20.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == 11ನೇ ಉಳ್ಳೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣ – ಸುದರ್ಶನ ವಿಜಯ, ದಮಯಂತಿ ಪುನಃಸ್ವಯಂವರ 

ಕಟೀಲು ಒಂದನೇ ಮೇಳ == ಶಬರಿ ನಿವಾಸ, ಕೋಟ್ಯಾರು ಬಾಳಿಕೆ ಸೂರಿಂಜೆ 

ಕಟೀಲು ಎರಡನೇ ಮೇಳ == ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದ ಬಳಿ 

ಕಟೀಲು ಮೂರನೇ ಮೇಳ== ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾವೂರು ಮಂಗಳೂರು 

ಕಟೀಲು ನಾಲ್ಕನೇ ಮೇಳ  == ಮೊಗರುಗುತ್ತು ಹೌಸ್ ಗಂಜಿಮಠ 

ಕಟೀಲು ಐದನೇ ಮೇಳ == ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮಲ್ಪೆ ಉಡುಪಿ 

ಕಟೀಲು ಆರನೇ ಮೇಳ == ಶ್ರೀ ದೇವಿ ಬಯಲಾಟ ಸಮಿತಿ ಅನಂತಾಡಿ ಬಂಟ್ರಂಜ 

ಮಂದಾರ್ತಿ ಒಂದನೇ ಮೇಳ  == ಜೋಡುಕಟ್ಟೆ ಮೀಯಾರು ಕಾರ್ಕಳ ಶಾಲಾ ಮೈದಾನ 

ಮಂದಾರ್ತಿ ಎರಡನೇ ಮೇಳ   == ಮಾತೃಶ್ರೀ ನಿಲಯ ಕಳ್ತೂರು ಕೆಳಮನೆ ಕಳ್ತೂರು ಸಂತೆಕಟ್ಟೆ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಜನತಾ ಕಾಲನಿ ಮುತ್ತಿನಕೊಪ್ಪ ಎನ್.ಆರ್.ಪುರ 

ಮಂದಾರ್ತಿ ಐದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಕುಂಬಳೆ ಕಿದೂರು – ಶುಕ್ರನಂದನೆ 

ಶ್ರೀ ಪೆರ್ಡೂರು ಮೇಳ == ಶಿರೂರು ಕರಾವಳಿ ಕಟ್ಟೆಗದ್ದೆಯ ಬಯಲು ರಂಗಮಂಟಪದಲ್ಲಿ – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==  ತೆಂಕಾಯಿನಮನೆ ಗುಡ್ದಮ್ಮಾಡಿ – 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕೆಳಬ್ಬೆರಿಮನೆ ಅಲ್ಸಾಡಿ ಕಾಲ್ತೋಡು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ನಾಗಶ್ರೀ ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಹಣಬರಕೇರಿ ಮೇಲ್ ಶಿರೂರು 

ಶ್ರೀ ಪಾವಂಜೆ ಮೇಳ ==  ಶ್ರೀ ಉಮಾಮಹೇಶ್ವರ ದೇವಸ್ಥಾನ ದೇವರಬಲ್ಲೆ, ಮರೋಡಿ ನಾರಾವಿ – ಶನೀಶ್ವರ ಮಹಾತ್ಮ್ಯೆ 

ಕಮಲಶಿಲೆ ಮೇಳ == ಕಬೈಲು ಶ್ರೀ ವೀರಭದ್ರ ದೇವಸ್ಥಾನ 

ಶ್ರೀ ಅಮೃತೇಶ್ವರೀ ಮೇಳ == ಜನ್ನಿಮನೆ ಕಾಸನಗುಂದು ಮಣೂರು 

ಶ್ರೀ ಸೌಕೂರು ಮೇಳ == ಆಲೂರು ಕಾಳಿಕಾನಗರ ನಾಗದೇವತೆ, ಹಣಾರ ಹಾಯಿಗುಳಿ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  ==  ಪಲ್ಲೆದಪಡ್ಪು ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ವಠಾರ – ಶ್ರೀ ನಾಗದೇವತೆ 

ಶ್ರೀ ಮಡಾಮಕ್ಕಿ ಮೇಳ == ಶಿರೂರು ಮಲ್ಲಿಕಾರ್ಜುನ ಸೌಧ ಬಳಿ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ದೊಟ್ಟಿಕಾಲು ಶ್ರೀ ಚಿಕ್ಕಮ್ಮದೇವಿ ದೇವಸ್ಥಾನ ವಠಾರ – ನೂತನ ಪ್ರಸಂಗ 

ಶ್ರೀ ಹಿರಿಯಡಕ ಮೇಳ == ಅಜೆಕಾರು ಗರಡಿ ಬಳಿ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ ==  ಶ್ರೀ ಪಂಜುರ್ಲಿ ಪರಿವಾರ ದೈವಸ್ಥಾನ ವಠಾರ ಮುಂಬಾರು 

ಶ್ರೀ ಸಿಗಂದೂರು ಮೇಳ == ಶಿರೂರು ಮೇಲ್ಪಂಕ್ತಿ “ಕ್ಷಿಪ್ರ ಪ್ರಸಾದ”

ಶ್ರೀ ಹಟ್ಟಿಯಂಗಡಿ ಮೇಳ == ಆನಗಳ್ಳಿ ಗೆಳೆಯರ ಬಳಗ – ದೀಪ ದರ್ಪಣ

ಶ್ರೀ ಹಾಲಾಡಿ ಮೇಳ == ಅಮಾಸೆಬೈಲು ಬೊಬ್ಬರ್ಯನಜೆಡ್ಡು – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ಗೋಳಿಬೇರು ದೈವದಮನೆ ವಠಾರ ಯಳಜಿತ್ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಮಜಿಬೈಲು ಸೊಯಿಪೆಕಲ್ಲು ಗುಳಿಗ ಬನದ ಕೋಲೋತ್ಸವದ ಪ್ರಯುಕ್ತ – ಶ್ರೀ ದೇವಿ ಮಾರಿಯಮ್ಮ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಸಜ್ಜನ ಕಲಾವಿದ – ಶ್ರೀ ವಾಮನ್ ಕುಮಾರ್ ವೇಣೂರು ನಿಧನ

ತೆಂಕುತಿಟ್ಟಿನ ಅನುಭವಿ ಕಲಾವಿದ  ಶ್ರೀ ವಾಮನ್ ಕುಮಾರ್ ವೇಣೂರು ಅವರು ಇಂದು ಮೂಡಬಿದ್ರೆ ಸಮೀಪ ನಡೆದ ರಸ್ತೆ ಅಪಘಾತವೊಂದರಲ್ಲಿ ನಿಧನ ಹೊಂದಿದ್ದಾರೆ. ಅವರು ಸಂಚರಿಸುತ್ತಿದ್ದ ಬೈಕ್ ಎದುರು ಭಾಗದಿಂದ ಬರುತ್ತಿದ ಮಾರುತಿ ಓಮ್ನಿ ಕಾರಿಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ವಾಮನ್ ಕುಮಾರ್ ಅವರ ದೇಹ ರಸ್ತೆ ಪಕ್ಕದ ಚರಂಡಿಗೆ ಎಸೆಯಲ್ಪಟ್ಟಿದೆ. ಓಮ್ನಿಯ ಮುಂಭಾಗ ನುಜ್ಜುಗುಜ್ಜಾಗಿದೆ. 

ಶ್ರೀ ವಾಮನ ಕುಮಾರರು ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಗೋಳಿತ್ಯಾರು ಎಂಬಲ್ಲಿ ಶ್ರೀ ಅಣ್ಣು ದೇವಾಡಿಗ ಮತ್ತು ಶ್ರೀಮತಿ ಮೋನಮ್ಮ ದಂಪತಿಗಳ ಪುತ್ರನಾಗಿ 1974 ಎಪ್ರಿಲ್ 18ರಂದು ಜನಿಸಿದರು. ಅವರ ಮನೆಯವರು (ಹಿರಿಯರಿಂದಲೂ) ವೇಣೂರು ಅಜಿಲ ಸೀಮೆಯ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಪದಾರ್ಥಿಗಳಾಗಿ ಸೇವೆ ಸಲ್ಲಿಸುತ್ತಾ ಬಂದವರು.

ವಾಮನಕುಮಾರರು ಓದಿದ್ದು ವೇಣೂರು ವಿದ್ಯೋದಯ ಶಾಲೆಯಲ್ಲಿ. ಎಂಟನೇ ತರಗತಿ ವರೆಗೆ. ಇವರೂ ಮದ್ದಳೆಗಾರರಾದ ಕೊಂಕಣಾಜೆ ಚಂದ್ರಶೇಖರ ಭಟ್ಟರೂ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಬಾಲ್ಯದಲ್ಲೇ ಯಕ್ಷಗಾನಾಸಕ್ತರಾಗಿದ್ದರು.

1989ರಲ್ಲಿ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಯಾಗಿ ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು.ಕಲಿಕಾ ಕೇಂದ್ರದಲ್ಲಿ ಶಂಭಯ್ಯ ಭಟ್, ಮಹೇಶ ಮಣಿಯಾಣಿ. ಪಂಜ ಕಿರಣ್ ಕುಮಾರ್, ಸುಜಯ ಹೆಗ್ಡೆ ಕುತ್ಲೂರು ಇವರ ಸಹಪಾಠಿಗಳಾಗಿದ್ದರು. ಕಲಿಕಾ ಕೇಂದ್ರದ ಮೊದಲ ಪ್ರದರ್ಶನ ಪಂಚವಟಿ ಪ್ರಸಂಗದಲ್ಲಿ ಸೀತೆಯಾಗಿ ರಂಗಪ್ರವೇಶ. ಬಳಿಕ ರತಿಕಲ್ಯಾಣ ಪ್ರಸಂಗದ ಮನ್ಮಥ. ಬಾಲಲೀಲೆ ಪ್ರಸಂಗದ ಶ್ರೀಕೃಷ್ಣನಾಗಿ ಅಭಿನಯಿಸುವ ಅವಕಾಶವು ಸಿಕ್ಕಿತ್ತು. 

ಶ್ರೀ ವಾಮನ ಕುಮಾರರ ಮೊದಲ ತಿರುಗಾಟ ಶ್ರೀ ಧರ್ಮಸ್ಥಳ ಮೇಳದಲ್ಲಿ. ಕಲಿಕಾ ಕೇಂದ್ರದ ಸಹಪಾಠಿ ಪಂಜ ಕಿರಣ್ ಕುಮಾರರ ಜತೆ ಬಾಲಗೋಪಾಲರಾಗಿ ವ್ಯವಸಾಯ ಆರಂಭ. ಎರಡು ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ. ಹಿರಿಯ ಹೆಸರಾಂತ ಕಲಾವಿದರ ಒಡನಾಟ ಕಲಿಕೆಗೆ ಅವಕಾಶವಾಗಿತ್ತು. 

ಹಿರಿಯ ಕಲಾವಿದ ಡಿ. ಮನೋಹರ ಕುಮಾರರ ಸಂಚಾಲಕತ್ವದ ಕದ್ರಿ ಮೇಳದಲ್ಲಿ 4 ವರ್ಷಗಳ ವ್ಯವಸಾಯ ಮಾಡಿದ್ದರು. ಪುರಾಣ ಪ್ರಸಂಗಗಳಲ್ಲಿ ಸಿದ್ದಕಟ್ಟೆ ಶ್ರೀ ವಿಶ್ವನಾಥ ಶೆಟ್ಟರ ನಿರ್ದೇಶನ, ಸಹಕಾರಗಳು ವಾಮನ ಕುಮಾರರಿಗೆ ದೊರಕಿತ್ತು. ಅವರ ಜತೆ, ಜತೆಪಾತ್ರಗಳಲ್ಲಿ ರಂಜಿಸಿದರು. (ವಿಷ್ಣು-ಸುದರ್ಶನ, ಶ್ರೀರಾಮ-ತರಣಿಸೇನ ಮೊದಲಾದವುಗಳು). ಕದ್ರಿ ಮೇಳದಲ್ಲಿ ನಾಲ್ಕು ವರ್ಷಗಳ ತಿರುಗಾಟ. ಬಳಿಕ ಶ್ರೀ ಕಿಶನ್ ಹೆಗ್ಡೆ ಅವರ ಸಂಚಾಲಕತ್ವದ ಮಂಗಳಾದೇವಿ ಮೇಳದಲ್ಲಿ. ಆರಂಭದಿಂದ ಕೊನೆ ತನಕ ಹದಿನೈದು ವರ್ಷ ಸದ್ರಿ ಮೇಳದಲ್ಲಿ ವ್ಯವಸಾಯ. ಖ್ಯಾತ ಕಲಾವಿದರ ಒಡನಾಟ ದೊರಕಿತ್ತು. ಖ್ಯಾತ ಪುಂಡುವೇಷಧಾರಿಯಾಗಿದ್ದ ಶ್ರೀ ಉದಯ ನಾವಡರೊಂದಿಗೆ ಜತೆ ವೇಷಗಳಲ್ಲಿ ರಂಜಿಸಿದ್ದರು.

ಪುರಾಣ ಪ್ರಸಂಗದ ಹೆಚ್ಚಿನ ಎಲ್ಲಾ ಪುಂಡುವೇಷ ಮತ್ತು ಸ್ತ್ರೀ ಪಾತ್ರಗಳಲ್ಲಿ ವಾಮನ ಕುಮಾರರು ಅಭಿನಯಿಸಿದ್ದಾರೆ. ಚಂಡಮುಂಡರು, ಬಬ್ರುವಾಹನ, ವಿಷ್ಣು, ಶ್ರೀಕೃಷ್ಣ, ಭಾರ್ಗವ, ಶ್ರೀರಾಮ, ಲಕ್ಷ್ಮಣ, ಶ್ವೇತಕುಮಾರ, ತ್ರಿಲೋಕಸುಂದರಿ, ಪದ್ಮಾವತಿ, ಲಕ್ಷ್ಮಿ ಅಲ್ಲದೆ ಅನೇಕ ಶೃಂಗಾರಕ್ಕೆ ಸಂಬಂಧಿಸಿದ ಸ್ತ್ರೀ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತಕುಮಾರ ಚರಿತ್ರೆ ಪ್ರಸಂಗದಲ್ಲಿ ಶ್ವೇತಕುಮಾರ, ತ್ರಿಲೋಕಸುಂದರಿ, ಸಿತಕೇತ, ರಂಭೆ ಈ ನಾಲ್ಕೂ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಿವಾಸ ಕಲ್ಯಾಣ ಪ್ರಸಂಗದಲ್ಲಿ ಕಿರಾತನ ಪಾತ್ರವನ್ನೂ, ಪದ್ಮಾವತಿಯ ಪಾತ್ರವನ್ನೂ ಮಾಡಿದ್ದಾರೆ.

ಕಸೆ ಸ್ತ್ರೀ ವೇಷಗಳಲ್ಲೂ ವಾಮನ ಕುಮಾರರು ಕಾಣಿಸಿಕೊಂಡರು. ಮೀನಾಕ್ಷಿ, ಶಶಿಪ್ರಭೆ, ಭ್ರಮರಕುಂತಳೆ, ಪ್ರಮೀಳೆ, ಸ್ವಯಂಪ್ರಭೆ ಮೊದಲಾದ ಪಾತ್ರಗಳನ್ನೂ ನಿರ್ವಹಿಸಿದ್ದರು. ಶ್ರೀ ವಾಮನ ಕುಮಾರರು ಕಳೆದ ಎಂಟು ವರ್ಷಗಳಿಂದ ಹಿರಿಯಡಕ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದರು. ಈಗ ಸದ್ರಿ ಮೇಳದ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.

ವಾಮನ ಕುಮಾರರಂತಹಾ ಉತ್ತಮ ಕಲಾವಿದನೊಬ್ಬನನ್ನು ಅಕಾಲಿಕವಾಗಿ ಕಳಕೊಂಡ ಯಕ್ಷಗಾನ ರಂಗಕ್ಕೆ ಅವರ ಅಗಲಿಕೆ ತುಂಬಲಾರದ ನಷ್ಟ. ಈ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೂ ಎಲ್ಲಾ ಯಕ್ಷಗಾನ ಪ್ರೇಮಿಗಳಿಗೂ ಆ ಭಗವಂತನು ನೀಡಲಿ ಎಂಬ ಪ್ರಾರ್ಥನೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.