Monday, March 16, 2026
Home Blog Page 279

ಇಂದು ಆಟ ಎಲ್ಲೆಲ್ಲಿ? (14-02-2022)

ಮೇಳಗಳ ಇಂದಿನ (14.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಐರೋಡಿ ಗೋಳಿಬೆಟ್ಟು ಮನೆಯ ವಠಾರ – ಸುದರ್ಶನ ವಿಜಯ, ಶ್ರೀನಿವಾಸ ಕಲ್ಯಾಣ 

ಕಟೀಲು ಒಂದನೇ ಮೇಳ == ಮುಟ್ಲಾಜೆ ಮನೆ, ಗುತ್ತಿಗಾರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ ==  ‘ಗೋಕುಲ’, ಕೊಂಡೆವೂರು ಪತ್ವಾಡಿ ರೋಡ್, ಉಪ್ಪಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಸಮುದ್ರ ಮಥನ 

ಕಟೀಲು ನಾಲ್ಕನೇ ಮೇಳ  == ಮೊಗರು, ಕುಕ್ಕಟ್ಟೆ ವಯಾ ಗಂಜಿಮಠ – ದಶಾವತಾರ

ಕಟೀಲು ಐದನೇ ಮೇಳ == ಬಾಕಿಮಾರು ಹೌಸ್, ಕಾವಳಪಡೂರು ವಗ್ಗ ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ ==  ಭಟ್ರಕೋಡಿಮನೆ, ಪೆದಮಲೆ ವಯಾ ನೀರುಮಾರ್ಗ – ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಐದು ಮೇಳಗಳು == ದೀಪೋತ್ಸವ 

ಹನುಮಗಿರಿ ಮೇಳ == ಶ್ರೀ ಕಿರಾತೇಶ್ವರ ಸ್ವಾಮಿ ಮುಡಿಪಿನ್ನಾರು ದೈವಸ್ಥಾನ – ಚಂದ್ರಾವಳಿ, ಮಾಯಾ ಮಾರುತೇಯ 

ಶ್ರೀ ಸಾಲಿಗ್ರಾಮ ಮೇಳ == ಮೂಲ್ಕಿ ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನ – ಓಂಕಾರ ರೂಪಿಣಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬ್ರಹ್ಮಶ್ರೀ ನಿಲಯ, ಜಟ್ಟಿಮನೆ ನಿಟ್ಟೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮಾವಿನಮನೆ, ಎಲ್ಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹೊಸೂರು ಮನೆ, ಉಪ್ಪುಂದ ಅಂಬಾಗಿಲು 

ಶ್ರೀ ಪಾವಂಜೆ ಮೇಳ == ಪಡುಪಣಂಬೂರು ಹೊಯಿಗೆಗುಡ್ಡೆ ‘ ಗೌತಮ ನಿವಾಸ’ – ತ್ರಿಜನ್ಮ ಮೋಕ್ಷ 

ಕಮಲಶಿಲೆ ಮೇಳ == ತೆಂಕಬೈಲು 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ಕೌಂಜೂರು – ಶ್ರೀ ದೇವಿ ಮಹಾತ್ಮ್ಯೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಅಮಿನೆ ಅಂಗಡಿಮೊಗರು ನಾಗನಕಟ್ಟ ಶ್ರೀ ರಕ್ತೇಶ್ವರಿ ಕೊರತ್ತಿ ಗುಳಿಗ ಕಟ್ಟೆ – ಸತ್ಯದ ಸ್ವಾಮಿ ಕೊರಗಜ್ಜ  

ಶ್ರೀ ಮಡಾಮಕ್ಕಿ ಮೇಳ == ಬ್ರಹ್ಮಾವರ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ – ರಾಜಾ ರುದ್ರಕೋಪ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ದಕ್ಷಯಜ್ಞ, ಗಿರಿಜಾ ಕಲ್ಯಾಣ 

ಶ್ರೀ ಶನೀಶ್ವರ ಮೇಳ == ಮುಳ್ಳಿಕಟ್ಟೆ ಪಂಚಾಯತ್ ವಠಾರ 

ಶ್ರೀ ಸಿಗಂದೂರು ಮೇಳ == 74ನೇ ಉಳ್ಳೂರು ಗರಡಿ ವಠಾರ

ಶ್ರೀ ನೀಲಾವರ ಮೇಳ  == ನಾಗಬನ, ಕುಂಜಾಳುಗುಡ್ಡೆ, ನಾಗೂರು – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಮೇಗರವಳ್ಳಿ ಮೇಳ == ಶ್ರೀ ಕ್ಷೇತ್ರ ಮೇಗರವಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ – ದೇವರ ಸೇವೆ ಆಟ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಾರಿಯಮ್ಮ ದೇವಸ್ಥಾನ ಆಲೂರು – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಶ್ರೀ ಬಬ್ಬರ್ಯ ಯಕ್ಷಬ್ರಹ್ಮ ದೇವಸ್ಥಾನ ಹಳ್ಳಿಹೊಳೆ, ಕಬ್ಬಿನಾಲೆ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ಸಂಕಲ್ಪ ಸಭಾಭವನ, ಅಲೆವೂರು ಗುಡ್ಡೆಯಂಗಡಿ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ತಾಳಿಪ್ಪಾಡಿ ಶ್ರೀ ಲಕ್ಷ್ಮೀವೆಂಕಟರಮಣ ಮಠ – ನಾಗ ತಂಬಿಲ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪಕ್ಷಿಕೆರೆ ಕೊಯಿಕುಡೆ ಹರಿಪಾದೆ ಜಾರಂದಾಯ ದೈವಸ್ಥಾನ – ಧರ್ಮ ತುಡರ್ 

ಶ್ರೀ ತಲಕಳ ಮೇಳ == ಶ್ರೀ ಮಾಯಾ ಮಹಾದೇವ ದೇವಸ್ಥಾನ, ಮಾಯಾ, ಬೆಳಾಲು – ಮಹಿಷ ವಧೆ, ಶಿವಭಕ್ತ ಬೇಡರ ಕಣ್ಣಪ್ಪ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 13.02.2022

ಕಟೀಲು ಒಂದನೇ ಮೇಳ == ಜಯನಗರ ಸುಳ್ಯ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ ==  ಶ್ರೀ ಕಟೀಲು ಕ್ಷೇತ್ರ, ಸರಸ್ವತಿ ಸದನ – ಚತುರ್ಜನ್ಮ ಮೋಕ್ಷ 

ಕಟೀಲು ಮೂರನೇ ಮೇಳ== ಲಕ್ಷ್ಮಿ ನಿವಾಸ, ಮೊಗರ್ನಾಡು, ನರಿಕೊಂಬು ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ನೇರಳಕಟ್ಟೆ ವಯಾ ಮಾಣಿ ಬಂಟ್ವಾಳ – ಶನೈಶ್ಚರ ಮಹಾತ್ಮ್ಯೆ, ಅಗ್ರಪೂಜೆ 

ಕಟೀಲು ಐದನೇ ಮೇಳ == ಕೊಳತ್ತಮಜಲು, ಬಡಗಬೆಳ್ಳೂರು, ಬಂಟ್ವಾಳ – ಉತ್ತಮ ಸೌದಾಮಿನಿ 

ಕಟೀಲು ಆರನೇ ಮೇಳ ==  ಅಣ್ಣೇರಜಾಲು ಕೊಣಾಜೆ ಮಂಗಳೂರು – ತುಳಸಿ ಜಲಂಧರ 

ಇಂದು ಆಟ ಎಲ್ಲೆಲ್ಲಿ? (13-02-2022)

ಮೇಳಗಳ ಇಂದಿನ (13.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಪಡುಕೋಣಾಜೆ ಹೌದಲ್ ಕೋಟ್ಯಾನ್ ಕಾಂಪ್ಲೆಕ್ಸ್ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಜಯನಗರ ಸುಳ್ಯ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ ==  ಶ್ರೀ ಕಟೀಲು ಕ್ಷೇತ್ರ, ಸರಸ್ವತಿ ಸದನ – ಚತುರ್ಜನ್ಮ ಮೋಕ್ಷ 

ಕಟೀಲು ಮೂರನೇ ಮೇಳ== ಲಕ್ಷ್ಮಿ ನಿವಾಸ, ಮೊಗರ್ನಾಡು, ನರಿಕೊಂಬು ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ನೇರಳಕಟ್ಟೆ ವಯಾ ಮಾಣಿ ಬಂಟ್ವಾಳ – ಶನೈಶ್ಚರ ಮಹಾತ್ಮ್ಯೆ, ಅಗ್ರಪೂಜೆ 

ಕಟೀಲು ಐದನೇ ಮೇಳ == ಕೊಳತ್ತಮಜಲು, ಬಡಗಬೆಳ್ಳೂರು, ಬಂಟ್ವಾಳ – ಉತ್ತಮ ಸೌದಾಮಿನಿ 

ಕಟೀಲು ಆರನೇ ಮೇಳ ==  ಅಣ್ಣೇರಜಾಲು ಕೊಣಾಜೆ ಮಂಗಳೂರು – ತುಳಸಿ ಜಲಂಧರ 

ಮಂದಾರ್ತಿ ಐದು ಮೇಳಗಳು == ರಥೋತ್ಸವ 

ಹನುಮಗಿರಿ ಮೇಳ == ಶ್ರೀದೇವಿ ಭಜನಾ ಮಂದಿರ, ಕೆಂಜಾರು ಕರಂಬಾರು – ಭಕ್ತ ಪ್ರಹ್ಲಾದ, ಅಭಿಮನ್ಯು, ಪದ್ಮಾವತಿ ಕಲ್ಯಾಣ 

ಶ್ರೀ ಸಾಲಿಗ್ರಾಮ ಮೇಳ == ಯಳೂರು ಮಂಡ್ ಕಟ್ಟು ತೊಪ್ಲು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಶ್ರೀ ಸ್ವಾಮಿ ದೇವಸ್ಥಾನ, ವೆಂಕಿಮನೆ, ಶ್ರೀ ವೀರೇಶ್ವರ ದೇವಸ್ಥಾನದ ಬಳಿ ಗಂಗೊಳ್ಳಿ – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಯಡೇರಿ ಕಾಲ್ತೋಡು 

ಶ್ರೀ ಪಾವಂಜೆ ಮೇಳ == ಶ್ರೀಕೃಷ್ಣ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್, ಮುಜುಂಗಾವು – ಶ್ರೀಕೃಷ್ಣ ಪಾರಿಜಾತ, ನರಕಾಸುರ ವಧೆ, ವೀರ ಅಭಿಮನ್ಯು 

ಕಮಲಶಿಲೆ ಮೇಳ == ದುಂಪದಕುಮೇರಿ ಕೊಳಲಗಿರಿ 

ಶ್ರೀ ಅಮೃತೇಶ್ವರೀ ಮೇಳ == ಪಾರಂಪಳ್ಳಿ ಪಡುಕೆರೆ 

ಶ್ರೀ ಸೌಕೂರು ಮೇಳ == ಶಂಕರನಾರಾಯಣ ಕುಪ್ಪೆಬಚ್ಚಲು ಹೊಸಾಡಿ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಹಿರ್ಗಾನ ಮುಜೂರು ಬಸ್ ಸ್ಟಾಂಡ್ ಬಳಿ – ನಾಗ ತಂಬಿಲ 

ಶ್ರೀ ಮಡಾಮಕ್ಕಿ ಮೇಳ == ಸಬ್ಲಾಡಿ ಮಾರಿಕಾಂಬಾ ದೇವಸ್ಥಾನ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹೊನ್ನಾಳ ಬಕ್ಕಪಟ್ನ ಶ್ರೀ ಬ್ರಹ್ಮಬೈದರ್ಕಳ ಶ್ರೀ ಶಿವರಾಯ ಗರಡಿ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಕುದ್ಕಾಡಿ – ಅಬ್ಬರದ ಬೊಬ್ಬರ್ಯ 

ಶ್ರೀ ಶನೀಶ್ವರ ಮೇಳ == ಸಂಪಿಗೆ ಪಂಜುರ್ಲಿ ಜಟ್ಟಿಗೇಶ್ವರ ದೇವಸ್ಥಾನ, ಮ್ಯಾಂಗನೀಸ್ ರೋಡ್, ಗಂಗೊಳ್ಳಿ

ಶ್ರೀ ಸಿಗಂದೂರು ಮೇಳ == ಸಾಸ್ತಾನ ಪೈ ಸ್ಟೋರ್ 

ಶ್ರೀ ನೀಲಾವರ ಮೇಳ  == ಮೊಳಹಳ್ಳಿ ಗ್ರಾಮ ಪಂಚಾಯತ್ ಆಫೀಸ್ ವಠಾರ – ಮಧುರ ಮೇಘನ

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಸಾಯಿಬ್ರಕಟ್ಟೆ 

ಶ್ರೀ ಹಟ್ಟಿಯಂಗಡಿ ಮೇಳ == ಜೈನ ಜೆಟ್ಟಿಗೇಶ್ವರ ಭಕ್ತ ಮಂಡಳಿ, ಅಡಿಗದ್ದೆ ಬಾಡ, ಬೈಂದೂರು – ಭುವನ ಭಾರ್ಗವ 

ಶ್ರೀ ಹಾಲಾಡಿ ಮೇಳ == ಸಿದ್ಧಾಪುರ ಕಾಸನಮಕ್ಕಿ – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ಸುಬ್ರಹ್ಮಣ್ಯ ನಗರ ಪುತ್ತೂರು – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಬೃಂಡೇಲ್ ಪದವು – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ನಾವೂರ (ಬಂಟ್ವಾಳ) ಗಣೇಶ ಕಟ್ಟೆ ಬಳಿ – ಮುಗುರು ಮಲ್ಲಿಗೆ 

ಶ್ರೀ ಮಂಗಳಾದೇವಿ ಮೇಳ == ಕಡಾರ್ ಮಾಡ (ಪೆರ್ಲ-ಉಕ್ಕಿನಡ್ಕ-ಕಾಡಮನೆ) ಪೂಮಾಣಿ ಕಿನ್ನಿಮಾಣಿ ಪೊಂಗೋಡಿ ಮಾಡ ಕ್ಷೇತ್ರದಲ್ಲಿ – ನಾಗರ ಪಂಚಮಿ (ತುಳು)

ಇಂದು ಆಟ ಎಲ್ಲೆಲ್ಲಿ? (12-02-2022)

ಮೇಳಗಳ ಇಂದಿನ (12.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಪಡ್ಡಂದಡ್ಕ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ‘ನಾಗನವಳಚ್ಚಿಲ್ ಮಾರ್ನಬೈಲು ಸಜಿಪಮುನ್ನೂರು ಬಂಟ್ವಾಳ 

ಕಟೀಲು ಎರಡನೇ ಮೇಳ ==  ಕೋಡಿಕಲ್ಲು ಮಂಗಳೂರು 

ಕಟೀಲು ಮೂರನೇ ಮೇಳ== ವಾಮಂಜೂರು, ಪರಾರಿ 

ಕಟೀಲು ನಾಲ್ಕನೇ ಮೇಳ  == ಬೋರುಗುಡ್ಡೆ ವಾಲ್ಪಾಡಿ ವಯಾ ಶಿರ್ತಾಡಿ 

ಕಟೀಲು ಐದನೇ ಮೇಳ == ಅತ್ರಬೈಲು, ಕುಂಜತ್ತಬೈಲು ಮಂಗಳೂರು 

ಕಟೀಲು ಆರನೇ ಮೇಳ ==  ‘ಶ್ರೀ ದುರ್ಗಾನುಗ್ರಹ’, 3ನೇ ಬ್ಲಾಕ್, ಕಾಟಿಪಳ್ಳ ಸುರತ್ಕಲ್ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ – ಕೆಂಡಸೇವೆ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ – ಕೆಂಡಸೇವೆ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ – ಕೆಂಡಸೇವೆ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ – ಕೆಂಡಸೇವೆ 

ಮಂದಾರ್ತಿ ಐದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ – ಕೆಂಡಸೇವೆ 

ಹನುಮಗಿರಿ ಮೇಳ == ಮುಚ್ಚೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಶ್ರೀಕೃಷ್ಣ ತುಲಾಭಾರ, ಚಿತ್ರಾಕ್ಷಿ ಕಲ್ಯಾಣ 

ಶ್ರೀ ಪೆರ್ಡೂರು ಮೇಳ == ಶ್ರೀ ಗಜಾನನ ಕ್ಯಾಶ್ಯೂಸ್ ಬೆಳ್ವೆ – ಸುದ್ಯುಮ್ನ, ಯಕ್ಷಲೋಕ ವಿಜಯ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬಾವಿಗದ್ದೆ ಕೊಡ್ಲಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬಾವಿಕಟ್ಟೆ ಮೇಲ್ ಗಂಗೊಳ್ಳಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹೆಬ್ಬಾರಡಿಮನೆ ಹೊಸೂರು 

ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಪಾವಂಜೆ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ == ಶ್ರೀ ನಂದಿಕೇಶ್ವರ ದೇವಸ್ಥಾನ ದೊಡ್ಡೋಣಿ ರಸ್ತೆ, ಆಚಾರ್ಯಬೆಟ್ಟು ಕೋಟೇಶ್ವರ 

ಶ್ರೀ ಅಮೃತೇಶ್ವರೀ ಮೇಳ == ಸ್ಟೇಷನ್ ಅಡ್ಡೆರಿ (ಕೆಳಗಿನಮನೆ) ಸಾಗರ 

ಶ್ರೀ ಸೌಕೂರು ಮೇಳ == ಶೆಟ್ರಕಟ್ಟೆ ಮೆಲ್ಕೋಡಿ ಮನೆ – ಶ್ರೀ ದೇವಿ ಮಹಾತ್ಮ್ಯೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಸಾಣೂರು ಶುಂಠಿಲಗುಡ್ಡೆ – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಚಟ್ಕಳ್ ಪಾದೆ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಾವಡಿ ಶ್ರೀ ಗರಡಿ ವಠಾರ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮ್ಯೆ 

ಶ್ರೀ ಹಿರಿಯಡಕ ಮೇಳ == ವೇಣೂರು ಮಂಗಳತೇರು ಶ್ರೀದೇವಿ ಮಹಮ್ಮಾಯಿ ಕ್ಷೇತ್ರ – ಮಂತ್ರ ಭೈರವಿ 

ಶ್ರೀ ಶನೀಶ್ವರ ಮೇಳ == ಮುದ್ರಾಡಿ ಕೆಲಕಿಲ ವಠಾರ

ಶ್ರೀ ಸಿಗಂದೂರು ಮೇಳ == ಮುಳ್ಳುಗುಡ್ಡೆ ಗುಡಿಬೆಟ್ಟು ‘ಬೆನಕ ನಿಲಯ’

ಶ್ರೀ ನೀಲಾವರ ಮೇಳ  == ಬ್ರಹ್ಮ ಜಟ್ಟಿಗೇಶ್ವರ ದೇವಸ್ಥಾನ ಮಾಣಿಯಾಡಿ ಹೊಸ್ಕೋಟೆ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಸಾಸ್ತಾನ, ಪಾಂಡೇಶ್ವರ, ಮೂಡುಹಡು – ವಜ್ರದೈವ ಬೊಬ್ಬರ್ಯ 

ಶ್ರೀ ಹಟ್ಟಿಯಂಗಡಿ ಮೇಳ == ಮಡಿಮಣ್ಣು ಹಳಗೇರಿ ಬೊಬ್ಬರ್ಯ, ಉಮ್ಮಲ್ತಿ ಪರಿವಾರ ದೈವಸ್ಥಾನ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಚೌಕಳಮಕ್ಕಿ ಆಜ್ರಿ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮ್ಯೆ 

ಶ್ರೀ ಬೋಳಂಬಳ್ಳಿ ಮೇಳ== ಉಡುಪಿ ಅಂಬಾಗಿಲು – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಉಲ್ಲಂಜೆ ಶಾಲಾ ವಠಾರ – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ ಕಿನ್ನಿಬೆಟ್ಟು – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ  == ಮೂಡುಶೆಡ್ಡೆ ಜಾರದಬೆಟ್ಟು – ಅಜ್ಜೆ ಕೊರಗಜ್ಜೆ 

ನಾಳ ಮೇಳ == ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವ ಪ್ರಯುಕ್ತ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 11.02.2022

ಕಟೀಲು ಒಂದನೇ ಮೇಳ == ‘ಶ್ರೀ ದೇವಿ ಪ್ರಸಾದ್”, ಕಾಜಿಲಕೊಡಂಗೆ ತೆಂಕುಳಿಪಾಡಿ, ಮಳಲಿ – ಭಕ್ತ ಅಂಬರೀಷ, ಗಜೇಂದ್ರ ಮೋಕ್ಷ, ಶ್ರೀನಿವಾಸ ಕಲ್ಯಾಣ 

ಕಟೀಲು ಎರಡನೇ ಮೇಳ == ಮುತ್ತೂರು ಮೇಗಿನಮನೆ ವಠಾರ, ಕುಳವೂರು – ವರ ಪ್ರಭಾವ (ಭಸ್ಮಾಸುರ ಮೋಹಿನಿ, ಸುಲೋಚನ ಕಾಳಗ, ಭಕ್ತ ಮಾರ್ಕಂಡೇಯ)

ಕಟೀಲು ಮೂರನೇ ಮೇಳ== ಹೊಸ್ಮಾರು ಮನೆ, ಬೈಪಾಸ್, ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಸೂರ್ಯ ಶ್ರೀ ಸದಾಶಿವ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ರಿವರ್ ಓಕ್ಸ್, ಅಂಬಿಕಾ ನಗರ, ಕಾವೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಪೈಲೋಡಿ ಮನೆ, ಚೆನ್ನೆತ್ತೋಡಿ, ವಾಮದಪದವು – ಶ್ರೀ ದೇವಿ ಮಹಾತ್ಮ್ಯೆ 

ಇಂದು ಆಟ ಎಲ್ಲೆಲ್ಲಿ? (11-02-2022)

ಮೇಳಗಳ ಇಂದಿನ (11.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬೆಳ್ತಂಗಡಿ  ಮಂಜುನಾಥ ಸ್ವಾಮಿ ಕಲಾಭವನದ ಆವರಣ – ಸಾರ್ವಭೌಮ ಸಹಸ್ರಾನೀಕ 

ಕಟೀಲು ಒಂದನೇ ಮೇಳ == ‘ಶ್ರೀ ದೇವಿ ಪ್ರಸಾದ್”, ಕಾಜಿಲಕೊಡಂಗೆ ತೆಂಕುಳಿಪಾಡಿ, ಮಳಲಿ – ಭಕ್ತ ಅಂಬರೀಷ, ಗಜೇಂದ್ರ ಮೋಕ್ಷ, ಶ್ರೀನಿವಾಸ ಕಲ್ಯಾಣ 

ಕಟೀಲು ಎರಡನೇ ಮೇಳ == ಮುತ್ತೂರು ಮೇಗಿನಮನೆ ವಠಾರ, ಕುಳವೂರು – ವರ ಪ್ರಭಾವ (ಭಸ್ಮಾಸುರ ಮೋಹಿನಿ, ಸುಲೋಚನ ಕಾಳಗ, ಭಕ್ತ ಮಾರ್ಕಂಡೇಯ)

ಕಟೀಲು ಮೂರನೇ ಮೇಳ== ಹೊಸ್ಮಾರು ಮನೆ, ಬೈಪಾಸ್, ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಸೂರ್ಯ ಶ್ರೀ ಸದಾಶಿವ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ರಿವರ್ ಓಕ್ಸ್, ಅಂಬಿಕಾ ನಗರ, ಕಾವೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಪೈಲೋಡಿ ಮನೆ, ಚೆನ್ನೆತ್ತೋಡಿ, ವಾಮದಪದವು – ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  == ಮಾವಾಡಿ ಮನೆ ಅಲ್ತಾರು 

ಮಂದಾರ್ತಿ ಎರಡನೇ ಮೇಳ   == ಹೆಮ್ಮಾಡಿ 

ಮಂದಾರ್ತಿ ಮೂರನೇ ಮೇಳ  == ಜೆಡ್ಡಿನಮುಲ್ಲಿ, ಮೇಲ್ ಹೊಸೂರು 

ಮಂದಾರ್ತಿ ನಾಲ್ಕನೇ ಮೇಳ   == ಉದ್ದಾಲ್ ಗುಡ್ಡೆ, ಹನೇಹಳ್ಳಿ ಬಾರ್ಕೂರು 

ಮಂದಾರ್ತಿ ಐದನೇ ಮೇಳ  ==  ಚೆಲ್ಲೆಮಕ್ಕಿ ಗುಂಡ್ಮಿ

ಹನುಮಗಿರಿ ಮೇಳ == ಕಾಟಿಪಳ್ಳ ಕೃಷ್ಣಾಪುರ ಸಾರ್ವಜನಿಕ ಮೂಲಶ್ರೀ ನಾಗ ಬ್ರಹ್ಮಸ್ಥಾನ 2ನೇ ಬ್ಲಾಕ್ ಕಾಟಿಪಳ್ಳ – ಶ್ರೀಕೃಷ್ಣ ತುಲಾಭಾರ, ಮಹಿಷೋತ್ಪತ್ತಿ 

ಶ್ರೀ ಪೆರ್ಡೂರು ಮೇಳ == ಸೂರಾಲು ಬಾಳ್ಕಟ್ಟು ಮಹಾದೇವ ಗೃಹಪ್ರವೇಶದ ಪ್ರಯುಕ್ತ – ದಕ್ಷಯಜ್ಞ, ಶ್ರೀನಿವಾಸ ಕಲ್ಯಾಣ  

ಶ್ರೀ ಮಾರಣಕಟ್ಟೆ ಮೇಳ ‘ಎ’ == ಚಾಪಾಳಿ ಮನೆ, ಕೆಂಜೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ‘ಶ್ರೀ ಮಹಾಲಕ್ಷ್ಮಿ’ ಉಪ್ಪುಂದ ಅರೆಪಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಒಡಿಯೂರು ರಥೋತ್ಸವದ ಪ್ರಯುಕ್ತ ಕನ್ಯಾನದಲ್ಲಿ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ == ಕಾಳಿಂಗಜೆಡ್ಡು ಬೆಳ್ಳಾಲ 

ಶ್ರೀ ಅಮೃತೇಶ್ವರೀ ಮೇಳ == ತೊಂಡ್ಸೆ ಬೈಂದೂರು 

ಶ್ರೀ ಸೌಕೂರು ಮೇಳ == ಮೇಲ್ ಜಡ್ಡಿನಕೊಡ್ಲು – ಶ್ರೀ ದೇವಿ ಮಹಾತ್ಮ್ಯೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮಿಯ್ಯಾರು ಕರಿಮಾರ್ ಕಟ್ಟೆ ಗೆಳೆಯರ ಬಳಗ – ಶ್ರೀದೇವಿ ರಕ್ತೇಶ್ವರಿ ಮಹಾತ್ಮ್ಯೆ 

ಶ್ರೀ ಮಡಾಮಕ್ಕಿ ಮೇಳ == ಮಡಾಮಕ್ಕಿ ಪೇಟೆ ಶ್ರೀ ವೀರಭದ್ರ ದೇವರ ಭಕ್ತವೃಂದ – ಶ್ರೀ ದೇವಿ ಮಹಾತ್ಮ್ಯೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಪಾಂಡೇಶ್ವರ ಮೂಡುಹಡು – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಜಂಗೊಟ್ಟು ಶ್ರೀ ಮೂಕಾಂಬಿಕಾ ದೇವಸ್ಥಾನ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ ==  ಗೋಳಿಯಂಗಡಿ 

ಶ್ರೀ ಸಿಗಂದೂರು ಮೇಳ == ಅಲಂದೂರು ಶೇಷಿಮನೆ 

ಶ್ರೀ ನೀಲಾವರ ಮೇಳ  ==  ನಂದಿಕೇಶ್ವರ ಹಾಗೂ ಸಪರಿವಾರ ದೈವಸ್ಥಾನ, ಆಚಾರಬೆಟ್ಟು ಹಟ್ಟಿಕುದ್ರು – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಶ್ರೀ ಕ್ಷೇತ್ರದಲ್ಲಿ ಸೇವೆಯಾಟ 

ಶ್ರೀ ಹಟ್ಟಿಯಂಗಡಿ ಮೇಳ == ‘ಶ್ರೀ ನಾರಾಯಣಿ’ ಗೃಹಪ್ರವೇಶ ಪ್ರಯುಕ್ತ ಮಣೋಲಿಗುಜ್ಜಿ ದೊಡ್ಡಣಗುಡ್ಡೆ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಹಾಲಂಬೇರು ಚಂದನ ಸೋಮಲಿಂಗೇಶ್ವರ ದೇವಸ್ಥಾನ ವಠಾರ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ತೋಟದಮನೆ ಸಾಯಿಬಾಬಾ ನಗರ ಕೊಡವೂರು – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಕಟೀಲು ಜುಮಾದಿ ಗುಡ್ಡೆಯಲ್ಲಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಗುತ್ತಕಾಡು ಶಾಂತಿನಗರ (ಕಿನ್ನಿಗೋಳಿ) ತಾಳಿಪಾಡಿ ಶಾಲಾ ಮೈದಾನ – ಮುಗುರು ಮಲ್ಲಿಗೆ 

 

ಶ್ರೀ ಸುಂಕದಕಟ್ಟೆ ಮೇಳ  == ಆದ್ಯಪಾಡಿ ಬಿಲ್ಲವ ಸಂಘದ ವಠಾರ – ಅಜ್ಜೆ ಕೊರಗಜ್ಜೆ 

ಕಟೀಲು ಆರೂ ಮೇಳಗಳಲ್ಲಿ ಇಂದು ‘ಶ್ರೀ ದೇವಿ ಮಹಾತ್ಮ್ಯೆ’ – 10.02.2022

ಕಟೀಲು ಒಂದನೇ ಮೇಳ == ಶಾಂತಿಗೋಡು ಮನೆ, ಪುರುಷರಕಟ್ಟೆ ಪುತ್ತೂರು – ಶ್ರೀ ದೇವಿ ಮಹಾತ್ಮ್ಯೆ

ಕಟೀಲು ಎರಡನೇ ಮೇಳ == ಶ್ರೀ ಮಹಾಗಣಪತಿ ದೇವಸ್ಥಾನ ಉರ್ವಸ್ಟೋರ್ ಮಂಗಳೂರು – ಶ್ರೀ ದೇವಿ ಮಹಾತ್ಮ್ಯೆ

ಕಟೀಲು ಮೂರನೇ ಮೇಳ== ಕೌಡೂರು ದೊಡ್ಡಮನೆ, ರೆಡ್ ರಾಕ್ಸ್ ಲೇಔಟ್, ಈಶ್ವರಕಟ್ಟೆ ಕಿನ್ನಿಕಂಬಳ – ಶ್ರೀ ದೇವಿ ಮಹಾತ್ಮ್ಯೆ

ಕಟೀಲು ನಾಲ್ಕನೇ ಮೇಳ  == ದಿಡ್ದು  ಹೌಸ್, ಅಡ್ಯಾರ್, ಸಹ್ಯಾದ್ರಿ ಕಾಲೇಜು ಬಳಿ – ಶ್ರೀ ದೇವಿ ಮಹಾತ್ಮ್ಯೆ

ಕಟೀಲು ಐದನೇ ಮೇಳ == ಪಾಲ್ದಾಡಿ, ಕೊಟ್ಟಾರ ಚೌಕಿ, ಕೋಡಿಕಲ್ ಕಟ್ಟೆ ಮೈದಾನದಲ್ಲಿ – ಶ್ರೀ ದೇವಿ ಮಹಾತ್ಮ್ಯೆ

ಕಟೀಲು ಆರನೇ ಮೇಳ == ಗುಡ್ಡೆಬಳಿ ಹೌಸ್, ಕೆಂಜಾರು – ಶ್ರೀ ದೇವಿ ಮಹಾತ್ಮ್ಯೆ

ಇಂದು ಆಟ ಎಲ್ಲೆಲ್ಲಿ? (10-02-2022)

ಮೇಳಗಳ ಇಂದಿನ (10.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣ – ಚಕ್ರವ್ಯೂಹ, ಗಿರಿಜಾ ಕಲ್ಯಾಣ 

ಕಟೀಲು ಒಂದನೇ ಮೇಳ == ಶಾಂತಿಗೋಡು ಮನೆ, ಪುರುಷರಕಟ್ಟೆ ಪುತ್ತೂರು – ಶ್ರೀ ದೇವಿ ಮಹಾತ್ಮ್ಯೆ

ಕಟೀಲು ಎರಡನೇ ಮೇಳ == ಶ್ರೀ ಮಹಾಗಣಪತಿ ದೇವಸ್ಥಾನ ಉರ್ವಸ್ಟೋರ್ ಮಂಗಳೂರು – ಶ್ರೀ ದೇವಿ ಮಹಾತ್ಮ್ಯೆ

ಕಟೀಲು ಮೂರನೇ ಮೇಳ== ಕೌಡೂರು ದೊಡ್ಡಮನೆ, ರೆಡ್ ರಾಕ್ಸ್ ಲೇಔಟ್, ಈಶ್ವರಕಟ್ಟೆ ಕಿನ್ನಿಕಂಬಳ – ಶ್ರೀ ದೇವಿ ಮಹಾತ್ಮ್ಯೆ

ಕಟೀಲು ನಾಲ್ಕನೇ ಮೇಳ  == ದಿಡ್ದು  ಹೌಸ್, ಅಡ್ಯಾರ್, ಸಹ್ಯಾದ್ರಿ ಕಾಲೇಜು ಬಳಿ – ಶ್ರೀ ದೇವಿ ಮಹಾತ್ಮ್ಯೆ

ಕಟೀಲು ಐದನೇ ಮೇಳ == ಪಾಲ್ದಾಡಿ, ಕೊಟ್ಟಾರ ಚೌಕಿ, ಕೋಡಿಕಲ್ ಕಟ್ಟೆ ಮೈದಾನದಲ್ಲಿ – ಶ್ರೀ ದೇವಿ ಮಹಾತ್ಮ್ಯೆ

ಕಟೀಲು ಆರನೇ ಮೇಳ == ಗುಡ್ಡೆಬಳಿ ಹೌಸ್, ಕೆಂಜಾರು – ಶ್ರೀ ದೇವಿ ಮಹಾತ್ಮ್ಯೆ

ಮಂದಾರ್ತಿ ಒಂದನೇ ಮೇಳ  == ಗುಡೆಬೆಟ್ಟು ವಾರಂಬಳ್ಳಿ ಬ್ರಹ್ಮಾವರ 

ಮಂದಾರ್ತಿ ಎರಡನೇ ಮೇಳ   == ಕಂತುಗದ್ದೆ, ಮೇಳಿಗೆ 

ಮಂದಾರ್ತಿ ಮೂರನೇ ಮೇಳ  == ವಿಠಲವಾಡಿ ಕುಂದಾಪುರ 

ಮಂದಾರ್ತಿ ನಾಲ್ಕನೇ ಮೇಳ   == ಕಳ್ಳಿಕೇರಿಮನೆ ಗಿಳಿಯಾರು ಕೋಟ – ಅಮೃತೇಶ್ವರಿ ಮೇಳದೊಂದಿಗೆ ಕೂಡಾಟ 

ಮಂದಾರ್ತಿ ಐದನೇ ಮೇಳ  ==  ಕನ್ಯಾನ, ತಲ್ಲೂರು 

ಹನುಮಗಿರಿ ಮೇಳ == ಶ್ರೀ ಬಗಳಾಂಬ ತಾಯಿ ದೇವಸ್ಥಾನ ಚಿಕ್ಕನ್ ಸಾಲ್ ರಸ್ತೆ ಕುಂದಾಪುರ – ತ್ರಿಪುರ ಮಥನ 

ಶ್ರೀ ಸಾಲಿಗ್ರಾಮ ಮೇಳ == ಕಾನೂರು (ಉ.ಕ) – ವೀರಮಣಿ, ಶ್ರೀನಿವಾಸ ಕಲ್ಯಾಣ 

ಶ್ರೀ ಪೆರ್ಡೂರು ಮೇಳ == ಮಣೂರು ಪಡುಕೆರೆ – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ನಾರ್ಕಳಿ ಗುಡಿಮನೆ – ಎರಡು ಮೇಳಗಳ ಕೂಡಾಟ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ನಾರ್ಕಳಿ ಗುಡಿಮನೆ – ಎರಡು ಮೇಳಗಳ ಕೂಡಾಟ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಬೂರಮರದ ಹಕ್ಲಮನೆ, ಕಾನ್ಶಿ 

ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಒಡಿಯೂರು – ಶ್ರೀಕೃಷ್ಣ ಲೀಲೆ, ಕಂಸವಧೆ 

ಕಮಲಶಿಲೆ ಮೇಳ == ಗುಡ್ರಿ 

ಶ್ರೀ ಅಮೃತೇಶ್ವರೀ ಮೇಳ == ಕಳ್ಳಿಕೇರಿಮನೆ ಮೂಡುಗಿಳಿಯಾರು – ಮಂದಾರ್ತಿ ಮೇಳದೊಂದಿಗೆ ಕೂಡಾಟ 

ಶ್ರೀ ಸೌಕೂರು ಮೇಳ == ಕಾವ್ರಾಡಿ ಮುಕ್ಕನಾಡಿಮನೆ – ಶ್ರೀ ದೇವಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಎರ್ಮಾಳ್ ತೆಂಕ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂಡಳಿ ವಠಾರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ನೈಲಾಡಿ ಚಿಕ್ಕಮ್ಮ ಸಪರಿವಾರ ದೇವಸ್ಥಾನ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಆವರ್ಸೆ ಬಣಸಾಲೆ ಶ್ರೀ ಭದ್ರ ಮಹಾಕಾಳಿ ದೇವಸ್ಥಾನ ವಠಾರ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ 

ಶ್ರೀ ಶನೀಶ್ವರ ಮೇಳ ==  ಹಾಲಾಡಿ 

ಶ್ರೀ ಸಿಗಂದೂರು ಮೇಳ == ಕಂಬದಕೋಣೆ ಗೋವಿಂದ ದೇವಸ್ಥಾನದ ವಠಾರ

ಶ್ರೀ ನೀಲಾವರ ಮೇಳ  ==  ಮೂಡುಬಗೆ ಸರ್ಕಲ್ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ಹೆರಾಡಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಶ್ರೀ ವನದುರ್ಗಾದೇವಿ ಮತ್ತು ಲಕ್ಷ್ಮಿ ಗಣಪತಿ ದೇವಸ್ಥಾನ ಛತ್ರಮಠ, ಮೆಕ್ಕೆ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ತ್ರಾಸಿ ರಾಮ ಮಂದಿರ – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಅಮೃತಧಾರ ಗೋಶಾಲೆ, ಪುಣ್ಯಕೋಟಿನಗರ ಕೈರಂಗಳ – ಶ್ರೀ ದೇವಿ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕಜೆಕಾರು ಕರಿಮೇಲು (ಕಕ್ಕೆಪದವು) ಶ್ರೀ ಮಹಾತಾಯಿ ಭಜನಾ ಮಂದಿರದ ಬಳಿ – ಮುಗುರು ಮಲ್ಲಿಗೆ 

ಕಟೀಲು ಮೇಳ – ಇಂದು ಯಾವ ಮೇಳ ಯಾವ ಪ್ರಸಂಗ? 09.02.2022

ಕಟೀಲು ಒಂದನೇ ಮೇಳ == ಬೈಂಕೆ ಹೌಸ್, ಸಜಿಪಮೂಡ, ಬಂಟ್ವಾಳ – ಕಟೀಲು ಕ್ಷೇತ್ರ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ == ಗುಂಡೂರಿ ತುಂಬೆದಲ್ಕೆ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಮುಲ್ಲಕಾಡು ಕಾವೂರು ಮಂಗಳೂರು – ಮಾನಿಷಾದ 

ಕಟೀಲು ನಾಲ್ಕನೇ ಮೇಳ  == ಶ್ರೀ ದೇವಿ ಭಕ್ತವೃಂದ, ಬಡಕಬೈಲು ಪೊಳಲಿ – ದಕ್ಷಯಜ್ಞ, ಗಿರಿಜಾ ಕಲ್ಯಾಣ, ದಮಯಂತಿ ಪುನಃ ಸ್ವಯಂವರ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಕೊಲ್ಲೂರು ಕ್ಷೇತ್ರ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಪಂಚಕಲ್ಯಾಣ

ಇಂದು ಆಟ ಎಲ್ಲೆಲ್ಲಿ? (09-02-2022)

ಮೇಳಗಳ ಇಂದಿನ (09.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣ – ಚಕ್ರವ್ಯೂಹ, ಗಿರಿಜಾ ಕಲ್ಯಾಣ 

ಕಟೀಲು ಒಂದನೇ ಮೇಳ == ಬೈಂಕೆ ಹೌಸ್, ಸಜಿಪಮೂಡ, ಬಂಟ್ವಾಳ – ಕಟೀಲು ಕ್ಷೇತ್ರ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ == ಗುಂಡೂರಿ ತುಂಬೆದಲ್ಕೆ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಮುಲ್ಲಕಾಡು ಕಾವೂರು ಮಂಗಳೂರು – ಮಾನಿಷಾದ 

ಕಟೀಲು ನಾಲ್ಕನೇ ಮೇಳ  == ಶ್ರೀ ದೇವಿ ಭಕ್ತವೃಂದ, ಬಡಕಬೈಲು ಪೊಳಲಿ – ದಕ್ಷಯಜ್ಞ, ಗಿರಿಜಾ ಕಲ್ಯಾಣ, ದಮಯಂತಿ ಪುನಃ ಸ್ವಯಂವರ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಕೊಲ್ಲೂರು ಕ್ಷೇತ್ರ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಪಂಚಕಲ್ಯಾಣ

ಮಂದಾರ್ತಿ ಒಂದನೇ ಮೇಳ  == ಗಂಗನಮಕ್ಕಿ ಮೊಳಹಳ್ಳಿ 

ಮಂದಾರ್ತಿ ಎರಡನೇ ಮೇಳ   == ದೇವಂಗಿ ತೀರ್ಥಳ್ಳಿ 

ಮಂದಾರ್ತಿ ಮೂರನೇ ಮೇಳ  == ಲಚ್ಚಮ್ಮ ನಿಲಯ, ಕೊಯಿಕೂರು ಮಣೂರು 

ಮಂದಾರ್ತಿ ನಾಲ್ಕನೇ ಮೇಳ   == ಸಿದ್ದಿಪ್ರಿಯಾ ನಿಲಯ, ತಾಂಗಡಿ ಶಿರಿಯಾರ 

ಮಂದಾರ್ತಿ ಐದನೇ ಮೇಳ  ==  ಹೊಂಬಾಡಿ ಮಂಡಾಡಿ ಹುಣಸೆಮಕ್ಕಿ 

ಹನುಮಗಿರಿ ಮೇಳ == ಯಡಬೆಟ್ಟು ಸಾಸ್ತಾನ ಟೋಲ್ ಗೇಟ್ ಬಳಿ – ಚೂಡಾಮಣಿ, ಅಭಿಮನ್ಯು, ದುಶ್ಶಾಸನ 

ಶ್ರೀ ಸಾಲಿಗ್ರಾಮ ಮೇಳ == ಹೊಸಾಕುಳಿ ಜಾತ್ರೆ – ಜ್ವಾಲಾ ಪ್ರತಾಪ, ಮಾರುತಿ ಪ್ರತಾಪ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ದಿಂಬದಮನೆ ಹೆಬ್ಬಾಡಿ ಶಂಕರನಾರಾಯಣ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ‘ನಂದಗೋಕುಲ’ ಹೊರ್ನಾಡಿ ದರ್ಖಾಸ್ತುಮನೆ ಮೊಳಹಳ್ಳಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ‘ಅಂಕಿತಾ ನಿಲಯ’ ಪರಮತೋಟ ಗುಜ್ಜಾಡಿ 

ಶ್ರೀ ಪಾವಂಜೆ ಮೇಳ == ಕಾವುಬೈಲ್, ಬಜಾಲ್ , ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ – ಶನೀಶ್ವರ ಮಹಾತ್ಮೆ 

ಕಮಲಶಿಲೆ ಮೇಳ == ಬಾಣಂಕಿ ದೇವಂಕಿ ತೀರ್ಥಳ್ಳಿ 

ಶ್ರೀ ಅಮೃತೇಶ್ವರೀ ಮೇಳ == ‘ಅದಿತಿ ಅನನ್ಯ ನಿಲಯ’ ಕೋಟ 

ಶ್ರೀ ಸೌಕೂರು ಮೇಳ == ಮುಂಬಾರು ಗುಡ್ಡಿ – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ನೇರಳಕಟ್ಟೆ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ವಠಾರ – ಸತ್ಯದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಹಟ್ಟಿಕುದ್ರು ಶ್ರೀ ಕಾಶಿ ನಂದಿಕೇಶ್ವರ ಯಕ್ಷಿ ಸಪರಿವಾರ ದೈವಸ್ಥಾನ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಳ್ತೂರು ಸಂತೆಕಟ್ಟೆ ಶಾಲಾ ವಠಾರ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಕುಂಭಾಶಿ ಪಣ್ ಹತ್ಪಾರ್ ಬೆಟ್ಟು – ಮಂತ್ರಭೈರವಿ 

ಶ್ರೀ ಶನೀಶ್ವರ ಮೇಳ ==  ಅರಳಿಕಟ್ಟೆ ಮನೆ, ಹೊಯ್ಯಾಣ 

ಶ್ರೀ ಸಿಗಂದೂರು ಮೇಳ == ಹಾಲಾಡಿ 

ಶ್ರೀ ನೀಲಾವರ ಮೇಳ  ==  ಅಮಾಸೆಬೈಲ್ 

ಶ್ರೀ ಹಾಲಾಡಿ ಮೇಳ == ಗುಡ್ಡೆ ಶ್ರೀ ಮಹಾವಿಷ್ಣು ದೇವಸ್ಥಾನ ಗೋರಾಜೆ – ಶ್ವೇತಕುಮಾರ ಚರಿತ್ರೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕಾಪಿಕಾಡು (ಪಕ್ಷಿಕೆರೆ) ಕೋರ್ದಬ್ಬು ದೈವಸ್ಥಾನದ ಬಳಿ – ಮುಗುರು ಮಲ್ಲಿಗೆ