Monday, March 16, 2026
Home Blog Page 274

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 12.03.2022

ಕಟೀಲು ಒಂದನೇ ಮೇಳ ==  ಪಳನೀರು ಪರಶುರಾಮನಗರ ಕಾವೂರು – ಶ್ರೀ ದೇವಿ ಮಹಾತ್ಮೆ

ಕಟೀಲು ಎರಡನೇ ಮೇಳ == ಬೆಳ್ತಂಗಡಿ – ಶ್ರೀ ಶನೈಶ್ಚರ ಮಹಾತ್ಮೆ 

ಕಟೀಲು ಮೂರನೇ ಮೇಳ== ಅಂಬ್ಲಮೊಗರು ಬಸ್ತಿಕಟ್ಟೆ  – ವಿರೋಚನ ಕಾಳಗ, ಭಕ್ತ ಮಾರ್ಕಂಡೇಯ, ಅಗ್ರಪೂಜೆ 

ಕಟೀಲು ನಾಲ್ಕನೇ ಮೇಳ  == ಕಲ್ಲಿಮಾರು ಕೋಣಾಜೆ – ಶ್ರೀ ಶನೈಶ್ಚರ ಮಹಾತ್ಮೆ 

ಕಟೀಲು ಐದನೇ ಮೇಳ == ರಥಬೀದಿ ಮಂಗಳೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಕೂಳೂರು ಮಂಗಳೂರು  – ದಶಾವತಾರ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 09.03.2022

ಕಟೀಲು ಒಂದನೇ ಮೇಳ == ಕಲ್ಪವೃಕ್ಷ ಸೋಮನಾಥಧಾಮ, ಪೆರ್ಮುದೆ – ರಂಗನಾಯಕ 

ಕಟೀಲು ಎರಡನೇ ಮೇಳ == ಪಿಲಿಕೂರು ಹೌಸ್, ಕೃಷ್ಣಾಪುರ ಮಠದ ಬಳಿ ಸುರತ್ಕಲ್ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಸಿದ್ದಕಟ್ಟೆ ಕೇಂದ್ರ ಮೈದಾನ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಅಲೆಕ್ಕಾಡಿ ಶಾಲಾ ವಠಾರ ವಯಾ ನಿಂತಿಕಲ್ಲು – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಪಲ್ಕೆಪದವು ಚರ್ಚ್ ಬಳಿ ಮೂಡುಪೆರಾರ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಗುತ್ತು ಮನೆ, ಶಿಶಿಲ ವಯಾ ಕೊಕ್ಕಡ – ಶ್ರೀ ದೇವಿ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (09-03-2022)

ಮೇಳಗಳ ಇಂದಿನ (09.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕೋಡಿ ಕನ್ಯಾಣ ಚಿಕ್ಕಣ್ಣನ ಮನೆ ವಠಾರ – ತುಲಸೀ ಜಲಂಧರ 

ಕಟೀಲು ಒಂದನೇ ಮೇಳ == ಕಲ್ಪವೃಕ್ಷ ಸೋಮನಾಥಧಾಮ, ಪೆರ್ಮುದೆ – ರಂಗನಾಯಕ 

ಕಟೀಲು ಎರಡನೇ ಮೇಳ == ಪಿಲಿಕೂರು ಹೌಸ್, ಕೃಷ್ಣಾಪುರ ಮಠದ ಬಳಿ ಸುರತ್ಕಲ್ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಸಿದ್ದಕಟ್ಟೆ ಕೇಂದ್ರ ಮೈದಾನ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಅಲೆಕ್ಕಾಡಿ ಶಾಲಾ ವಠಾರ ವಯಾ ನಿಂತಿಕಲ್ಲು – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಪಲ್ಕೆಪದವು ಚರ್ಚ್ ಬಳಿ ಮೂಡುಪೆರಾರ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಗುತ್ತು ಮನೆ, ಶಿಶಿಲ ವಯಾ ಕೊಕ್ಕಡ – ಶ್ರೀ ದೇವಿ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  == ಅನುಕುಳಿಬೈಲು ಬೇಗಾರ್ ಶೃಂಗೇರಿ 

ಮಂದಾರ್ತಿ ಎರಡನೇ ಮೇಳ   == ಹಾಲುಮಹಿಷಿ ತೀರ್ಥಳ್ಳಿ 

ಮಂದಾರ್ತಿ ಮೂರನೇ ಮೇಳ  == ಮಾಬ್ಳಿಕೆರೆ ಆರ್ಡಿ ಅಲ್ಬಾಡಿ 

ಮಂದಾರ್ತಿ ನಾಲ್ಕನೇ ಮೇಳ   == ಬುಕ್ಕಿವಾರೆ ಬೆಳ್ಳೂರು ಹೊಸನಗರ 

ಮಂದಾರ್ತಿ ಐದನೇ ಮೇಳ  == ಉಪ್ಪಿನಕುದ್ರು 

ಹನುಮಗಿರಿ ಮೇಳ == ಮಂಚಿ ಮಾಡದ ಬಳಿ – ಮಹಾಬ್ರಾಹ್ಮಣ 

ಶ್ರೀ ಸಾಲಿಗ್ರಾಮ ಮೇಳ == ಬಂಕಿಕೊಡ್ಲು – ಈಶ್ವರಿ ಪರಮೇಶ್ವರಿ 

ಶ್ರೀ ಪೆರ್ಡೂರು ಮೇಳ == ಕೆದೂರು – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗೋವೆಬೆಟ್ಟು ಯರುಕೋಣೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ನಾಗೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಹೆರ್ಮಕ್ಕಿಮನೆ ಕೆರಾಡಿ 

ಶ್ರೀ ಪಾವಂಜೆ ಮೇಳ == ಶ್ರೀ ಮಾರಿಕಾಂಬಾ ದೇವಸ್ಥಾನ ತೀರ್ಥಳ್ಳಿ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ತಾರೆಕೊಡ್ಲು ಸಿದ್ಧಾಪುರ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ರಾವುತೇಶ್ವರ ಹಾಗೂ ಸಪರಿವಾರ ದೈವಸ್ಥಾನ ಗುಳ್ಳಾಡಿ 

ಶ್ರೀ ಸೌಕೂರು ಮೇಳ == ಹೊದ್ರಾಳಿ ಬೀಜಾಡಿ ಕಮ್ತಿಯಾರ್ ಬೆಟ್ಟು ಬಂದಿಕಡು ಬೊಬ್ಬರ್ಯ ಸೇವಾ ಸಮಿತಿ – ಧರ್ಮದೈವ ನಂದಿಕೇಶ್ವರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಹಟ್ಟಿಕುದ್ರು ಮಹಾಗಣಪತಿ ದೇವಸ್ಥಾನ – ಸತ್ಯದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ರಂಗನಪಲ್ಕೆ – ಶನೀಶ್ವರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬ್ರಹ್ಮಾವರ ಬಸ್ ಸ್ಟಾಂಡ್ ಬಳಿ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಬಗ್ವಾಡಿ ಶ್ರೀ ಭದ್ರಮಹಾಂಕಾಳಿ ದೈವಸ್ಥಾನ – ಮಾಯದ ಅಜ್ಜ 

ಶ್ರೀ ಶನೀಶ್ವರ ಮೇಳ == ಹೆಗ್ಡೆ ಜನರಲ್ ಸ್ಟೋರ್ ಎದುರುಗಡೆ ಮಧುವನ 

ಶ್ರೀ ಸಿಗಂದೂರು ಮೇಳ == ನಿಟ್ಟೂರು ರಾಮೇಶ್ವರ ದೇವಸ್ಥಾನ ಆವರಣ 

ಶ್ರೀ ನೀಲಾವರ ಮೇಳ  == ಮೇಲ್ಜಡ್ಡು ಆಜ್ರಿ ಸಿದ್ಧಾಪುರ – ಮಧುರ ಮೇಘನ

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ನಾಗರಕೊಡಿಗೆ 

ಶ್ರೀ ಮೇಗರವಳ್ಳಿ ಮೇಳ == ಗೆಂಡಕೆರೆ – ಶ್ರೀ ದೇವಿ ಮಹಾತ್ಮೆ 

ಶ್ರೀ ಹಟ್ಟಿಯಂಗಡಿ ಮೇಳ == ಚಿನ್ಮಯ ಯುವಕ ಮಂಡಲ ಕಾಡೂರು – ರುದ್ರಕೋಪ, ವಿದ್ಯುಜ್ಜಿಹ

ಶ್ರೀ ಹಾಲಾಡಿ ಮೇಳ == ಹಂಚಿಕಟ್ಟೆ ತೆಂಗಿನಗುಡ್ಡೆ – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ಮಾರಿಕಟ್ಟೆ ಕೊಳಂಬೆ ಬ್ರಹ್ಮಾವರ – ಬಂಡಿದೈವ ಹುಲ್ಚಂಡಿ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ಧರ್ಮತುಡರ್ 

ಅಂಬಲಪಾಡಿ ಯಕ್ಷಗಾನ ಮಂಡಳಿಯ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ

ಉಡುಪಿಯ ಹಿರಿಯ ಸಾಂಸ್ಕೃತಿಕ ಸಂಘಟನೆ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯ 64ನೇ ವಾರ್ಷಿಕೋತ್ಸವ ಮಾರ್ಚ್ 06, 2022 ಭಾನುವಾರ ಅಂಬಲಪಾಡಿಯ ಜನಾರ್ದನ ಮಂಟಪದಲ್ಲಿ ಜರಗಿತು.

ಈ ಸಂದರ್ಭದಲ್ಲಿ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಬೆಂಗಳೂರಿನ ಗಾನಸೌರಭ ಯಕ್ಷಗಾನ ಶಾಲೆ, ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಯನ್ನು ವಿದ್ವಾನ್ ಗಣಪತಿ ಭಟ್, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿಯನ್ನು ರಾಜೀವ ತೋನ್ಸೆ ಮತ್ತು ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ಪದ್ಮನಾಭ ಗಾಣಿಗ ಇವರಿಗೆ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ ವಿಜಯ ಬಲ್ಲಾಳರು ಪ್ರದಾನ ಮಾಡಿ ಗೌರವಿಸಿದರು.

ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ, ಉಳಿದ ಪ್ರಶಸ್ತಿ ತಲಾ ಎಂಟು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಬಲ್ಲಾಳರು ಕಳೆದ 64 ವರ್ಷಗಳಿಂದ ಯಕ್ಷಗಾನ ಮಂಡಳಿಯು ವೃತ್ತಿ ಮೇಳಗಳಿಗೆ ಸಮದಂಡಿಯಾಗಿ ಬೆಳೆದು, ದೇಶ-ವಿದೇಶಗಳಲ್ಲಿ ಖ್ಯಾತಿಯನ್ನು ಗಳಿಸಿದೆ. ನಮ್ಮ ನಾಡಿಗೆ ಹೆಮ್ಮೆ ತರುವ ರೀತಿಯಲ್ಲಿ ಬೆಳೆದ ಈ ಮಂಡಳಿಯ ಅಗತ್ಯತೆಗಳಿಗೆ ದೇವಳ ಸದಾ ಸ್ಪಂದಿಸುತ್ತಿರುತ್ತದೆ ಎಂದು ನುಡಿದರು.

ಅತಿಥಿಗಳಾಗಿ ಆಗಮಿಸಿದ ಖ್ಯಾತ ನ್ಯಾಯವಾದಿ ಎ. ಸಂಕಪ್ಪ ಇವರು ಮಂಡಳಿಯ ಚಟುವಟಿಕೆಗಳನ್ನು ಮೆಚ್ಚಿ ಒಂದು ಲಕ್ಷ ರೂಪಾಯಿಯ ದೇಣಿಗೆಯನ್ನು ಘೋಷಿಸಿದರು.

ಇನ್ನೋರ್ವ ಅತಿಥಿಗಳಾದ ಅಗ್ನಿಹೋತ್ರಿ ವಿದ್ವಾನ್ ಅಡ್ವೆ  ಲಕ್ಷ್ಮೀಶ ಆಚಾರ್ಯರು ತಾನು ಈ ಮಂಡಳಿಯಲ್ಲಿ ನಾಲ್ಕು ವರ್ಷ ವೇಷಧಾರಿಯಾಗಿ ಗಳಿಸಿದ ಅನುಭವವನ್ನು ಹಂಚಿಕೊ೦ಡು, ಸ್ಪಷ್ಟ ಕನ್ನಡದ ಉಳಿವಿಗೆ ಯಕ್ಷಗಾನದ ಕೊಡುಗೆ ಅನನ್ಯವಾದುದಾಗಿದೆ ಎಂದು ನುಡಿದರು.

ಕರ್ಣಾಟಕ ಬ್ಯಾಂಕಿನ ಎ.ಜಿ.ಎಂ. ಶ್ರೀ ರಾಜಗೋಪಾಲ ಆಚಾರ್ಯರು ಅತಿಥಿಗಳಾಗಿ ಪಾಲ್ಗೊಂಡರು. ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಸ್ವೀಕರಿಸಿದ ಬೆಂಗಳೂರಿನ ಗಾನಸೌರಭ ಶಾಲೆಯ ನಿರ್ದೇಶಕರಾದ ಬೇಗಾರು ಶಿವಕುಮಾರರು ಈ ಪ್ರಶಸ್ತಿಯಿಂದ ನಮ್ಮ ತಂಡಕ್ಕೆ ಹೊಸ ಸ್ಫೂರ್ತಿ ಉಂಟಾಗಿದೆ.  ಬೆಂಗಳೂರಿನಲ್ಲಿ ನಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಇದು ಅನುವು ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನಿರ್ದೇಶಕರಾದ ನರಸಿಂಹ ತುಂಗರನ್ನು ಧರ್ಮದರ್ಶಿಗಳು ಗೌರವಿಸಿದರು. ಮಂಡಳಿಯ ಅಧ್ಯಕ್ಷ ಕೆ. ಅಜಿತ್ ಕುಮಾರ್ ಸ್ವಾಗತಿಸಿದರು. ಮುರಲಿ ಕಡೆಕಾರ್ ಪ್ರಸ್ತಾವನೆಗೈದರು.

ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಪ್ರೊ. ನಾರಾಯಣ ಎಮ್. ಹೆಗಡೆಯವರು ಮಾಡಿದರು. ನಟರಾಜ ಉಪಾಧ್ಯಾಯ ಮತ್ತು ಮಂಜುನಾಥ ತೆಂಕಿಲ್ಲಾಯರು ನಿರ್ವಹಣೆಗೈದ ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯದರ್ಶಿ ಸುನಿಲ್ ಕುಮಾರ್ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದ ಬಳಿಕ ಮಂಡಳಿಯ ಬಾಲ ಕಲಾವಿದರಿಂದ ‘ಮೈಂದದ್ವಿವಿದ ಕಾಳಗ’ ಮತ್ತು ‘ರುಗ್ಮಾವತಿ ಕಲ್ಯಾಣ’ ಯಕ್ಷಗಾನ ಸೊಗಸಾಗಿ ಪ್ರಸ್ತುತ ಗೊಂಡಿತು.  

ಕಟೀಲು ಮೇಳದ ಇಂದಿನ ಪ್ರಸಂಗಗಳು – 07.03.2022

ಕಟೀಲು ಒಂದನೇ ಮೇಳ == ಮೇಲೆಕ್ಕಾರು ಹೊಸಮನೆ ಬಡಗ ಎಕ್ಕಾರು ನೀರುಡೆ – ಸತೀ ಉಲೂಪಿ, ಗಿರಿಜಾ ಕಲ್ಯಾಣ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಶ್ರೀಕೃಷ್ಣ ಲೀಲಾಮೃತಮ್ (ಶ್ರೀಕೃಷ್ಣ ಜನನ, ಶ್ರೀಕೃಷ್ಣ ಲೀಲೆ, ಕಂಸ ವಧೆ, ಪಾರಿಜಾತ, ನರಕಾಸುರ ಮೋಕ್ಷ)

ಕಟೀಲು ಮೂರನೇ ಮೇಳ==ಸುದರ್ಶನ ನಿವಾಸ, ಸಗ್ರಿ ಕುಂಜಿಬೆಟ್ಟು ಉಡುಪಿ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಲಕ್ಷ್ಮಿ ನಿವಾಸ, ಮಂಗಳಾಪೇಟೆ ತಾಕೊಡೆ ವಯಾ ಮೂಡಬಿದ್ರೆ – ಕಟೀಲು ಕ್ಷೇತ್ರ ಮಹಾತ್ಮೆ 

ಕಟೀಲು ಐದನೇ ಮೇಳ == ‘ಸುಲೋಚನಿ’, ಗ್ರೀನ್ ಎಕ್ರೇಸ್ ಲೇಔಟ್, ಬಾಳೆಬೈಲು ಬಿಜೈ ಕಾಪಿಕಾಡು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಅರಸಿನಮಕ್ಕಿ – ತ್ರಿಜನ್ಮ ಮೋಕ್ಷ 

ಅರೆಹೊಳೆ ನಾಟಕೋತ್ಸವ – ಮಾರ್ಚ್ 10ರ ವರೆಗೆ

ಪ್ರತಿ ವರ್ಷದಂತೆ ಈ ಬಾರಿಯೂ ಪ್ರತಿಷ್ಠಿತ ಅರೆಹೊಳೆ ನಾಟಕೋತ್ಸವ ಮಾರ್ಚ್ 5ರಿಂದ ಮಾರ್ಚ್ 10ರ ವರೆಗೆ ನಡೆಯುತ್ತಿದೆ.

ಈ ಬಾರಿ ಇದು ತ್ರಿಭಾಷಾ ಅರೆಹೊಳೆ ನಾಟಕೋತ್ಸವ ಎಂದು ನೆಗಳ್ತೆಯನ್ನು ಪಡೆದ ನಾಟಕೋತ್ಸವ.

ಅರೆಹೊಳೆ ಪ್ರತಿಷ್ಠಾನ ಆಯೋಜಿಸುತ್ತಿರುವ ಏಳನೇ ವರ್ಷದ ರಾಜ್ಯಮಟ್ಟದ ನಾಟಕೋತ್ಸವ ಇದಾಗಿದೆ.

ಅಸ್ತಿತ್ವ (ರಿ), ಲಯನ್ಸ್ ಮತ್ತು ಲಿಯೋ ಕ್ಲಬ್ ಕದ್ರಿ ಇವರುಗಳ ಸಹಯೋಗದಲ್ಲಿ ಅರೆಹೊಳೆ ಪ್ರತಿಷ್ಠಾನವು ಈ ನಾಟಕೋತ್ಸವವನ್ನು ಆಯೋಜಿಸಿದೆ. ವಿವರಗಳಿಗೆ ಮೇಲಿನ ಕರಪತ್ರವನ್ನು ನೋಡಿ.

ಇಂದು ಆಟ ಎಲ್ಲೆಲ್ಲಿ? (07-03-2022)

ಮೇಳಗಳ ಇಂದಿನ (07.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ರಾಜಾಂಗಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಮೇಲೆಕ್ಕಾರು ಹೊಸಮನೆ ಬಡಗ ಎಕ್ಕಾರು ನೀರುಡೆ – ಸತೀ ಉಲೂಪಿ, ಗಿರಿಜಾ ಕಲ್ಯಾಣ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಶ್ರೀಕೃಷ್ಣ ಲೀಲಾಮೃತಮ್ (ಶ್ರೀಕೃಷ್ಣ ಜನನ, ಶ್ರೀಕೃಷ್ಣ ಲೀಲೆ, ಕಂಸ ವಧೆ, ಪಾರಿಜಾತ, ನರಕಾಸುರ ಮೋಕ್ಷ)

ಕಟೀಲು ಮೂರನೇ ಮೇಳ==ಸುದರ್ಶನ ನಿವಾಸ, ಸಗ್ರಿ ಕುಂಜಿಬೆಟ್ಟು ಉಡುಪಿ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಲಕ್ಷ್ಮಿ ನಿವಾಸ, ಮಂಗಳಾಪೇಟೆ ತಾಕೊಡೆ ವಯಾ ಮೂಡಬಿದ್ರೆ – ಕಟೀಲು ಕ್ಷೇತ್ರ ಮಹಾತ್ಮೆ 

ಕಟೀಲು ಐದನೇ ಮೇಳ == ‘ಸುಲೋಚನಿ’, ಗ್ರೀನ್ ಎಕ್ರೇಸ್ ಲೇಔಟ್, ಬಾಳೆಬೈಲು ಬಿಜೈ ಕಾಪಿಕಾಡು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಅರಸಿನಮಕ್ಕಿ – ತ್ರಿಜನ್ಮ ಮೋಕ್ಷ 

ಮಂದಾರ್ತಿ ಒಂದನೇ ಮೇಳ  == ನೇರಲಮನೆ ತೆಂಗಿನಕೊಪ್ಪ ತೀರ್ಥಳ್ಳಿ 

ಮಂದಾರ್ತಿ ಎರಡನೇ ಮೇಳ   == ಕನ್ನಂಗಿ ತೀರ್ಥಳ್ಳಿ 

ಮಂದಾರ್ತಿ ಮೂರನೇ ಮೇಳ  == ಮಂಜುಶ್ರೀ ನಿಲಯ ಗಿಳಿಯಾರು ಕೋಟ – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ತಳುವೆ ಮೇಳಿಗೆ 

ಮಂದಾರ್ತಿ ಐದನೇ ಮೇಳ  == ಮಂಜುಶ್ರೀ ನಿಲಯ ಗಿಳಿಯಾರು ಕೋಟ – ಕೂಡಾಟ 

ಹನುಮಗಿರಿ ಮೇಳ == ಶ್ರೀ ವೆಂಕಟರಮಣ ಕಾಲೇಜು ಬಂಟ್ವಾಳ ಮಧ್ಯಾಹ್ನ 1.30ರಿಂದ – ಚಂದ್ರಾವಳಿ, ಮಾಯಾ ಮಾರುತೇಯ 

ಶ್ರೀ ಸಾಲಿಗ್ರಾಮ ಮೇಳ == ಮಂಕಿ ದೇವಿಕಾನ – ಪೌರಾಣಿಕ ಪ್ರಸಂಗ 

ಶ್ರೀ ಪೆರ್ಡೂರು ಮೇಳ == ಒಂಭತ್ತು ದಂಡಿಗೆ ಚಿಕ್ಕಮ್ಮ ದೇವಸ್ಥಾನ ಕುಂದಾಪುರ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮೂರೂರು ಕೆಳಾಮನೆ ಕಾಲ್ತೋಡು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ನಾಯರಬಾಳಮನೆ ತಲ್ಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಕಲ್ಗದ್ದೆ ಶಂಕರನಾರಾಯಣ 

ಶ್ರೀ ಪಾವಂಜೆ ಮೇಳ == ಅಳಿಕೆಪದವು – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ತೆಂಕಬೈಲು ತೀರ್ಥಹಳ್ಳಿ ತಾಲೂಕು 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಸೂರ್ಗೋಳಿ ಶಾಲಾ ವಠಾರ 

ಶ್ರೀ ಸೌಕೂರು ಮೇಳ == ಕೊಳನ್ ಕಲ್ ಮಹಾಗಣಪತಿ ದೇವಸ್ಥಾನ – ರಂಗನಾಯಕಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಟೀಲು ಗಿಡಿಕೆರೆ ಶನೀಶ್ವರ ಕಟ್ಟೆ ಮುಂಭಾಗ – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಕೆಮ್ಮಣ್ಣು ಗುಡ್ಯಾಂ ಶ್ರೀ ಭದ್ರಕಾಳಿ ಮಾರಿಕಾಂಬಾ ದೇವಸ್ಥಾನ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹೇರಿಕುದ್ರು ಶ್ರೀ ಅರೆಕಲ್ಲು ಬೊಬ್ಬರ್ಯ ದೈವಸ್ಥಾನ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಓಂತಿಬೆಟ್ಟು – ಅತಿಕಾಯ, ಇಂದ್ರಜಿತು 

ಶ್ರೀ ಶನೀಶ್ವರ ಮೇಳ == ಶ್ರೀದೇವಿ ಹೋಟೆಲ್ ಮುಂಭಾಗ ಮೂಡುಗೋಪಾಡಿ 

ಶ್ರೀ ಸಿಗಂದೂರು ಮೇಳ == ಇಡುದಾಣಿ 

ಶ್ರೀ ನೀಲಾವರ ಮೇಳ  == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಉಳ್ತೂರು – ಮಧುರ ಮೇಘನ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹೆದ್ದೂರು ರಾಮಕೃಷ್ಣಪುರ 

ಶ್ರೀ ಮೇಗರವಳ್ಳಿ ಮೇಳ == ಹುಂಚ ನಾಗರವಳ್ಳಿ ಶಾಲಾ ವಠಾರ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ವೀರೇಶ್ವರ ದೇವಸ್ಥಾನ ಗಂಗೊಳ್ಳಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಬಸವೇಶ್ವರ ಮೈದಾನ, ಹಾಡುಹಳ್ಳಿ ರಸ್ತೆ, ಕೊಳಗಿ ಸೋನಲೆ ಗ್ರಾಮ  – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ಅಯ್ಯಪ್ಪಮಂದಿರ ಮಲ್ಪೆ  – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ವಿವೇಕನಗರ (ಮೂಡುಪೆರಾರ ಚರ್ಚ್) – ಶ್ರೀ ದೇವಿ ಮಾರಿಯಮ್ಮ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಎಡಪದವು ಮಡಪಾಡಿ ಬೋರುಗುಡ್ಡೆ – ಕೋಟಿ ಚೆನ್ನಯ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 06.03.2022

ಕಟೀಲು ಒಂದನೇ ಮೇಳ == ಮೂಡುಕಟ್ಟೆ ಶಾಲಾಪದವು ಶ್ರೀ ಶನೀಶ್ವರ ಕಟ್ಟೆ ಬಳಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಅಮ್ಮುಂಜೆ ವಿನಾಯಕ ದೇವಸ್ಥಾನದ ಬಳಿ – ವರಪ್ರಭಾವ (ಭಸ್ಮಾಸುರ, ವಿರೋಚನ, ಶ್ವೇತಕುಮಾರ)

ಕಟೀಲು ಮೂರನೇ ಮೇಳ== ‘ಕೃಷ್ಣನಿಲಯ’ ಪದವು, ಕೃಷ್ಣನಗರ ಮೇಲೆಕ್ಕಾರು ಪೆರ್ಮುದೆ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ನಿತ್ಯಾನಂದ ಭಜನಾ ಮಂದಿರ ಹಳೆಗೇಟು ನಾವೂರು ಬಂಟ್ವಾಳ ದಶಾವತಾರ 

ಕಟೀಲು ಐದನೇ ಮೇಳ == ಮೋ೦ಟುಗೋಳಿ ಕೈರಂಗಳ ಬೀರೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಸಜಿಪ ಮಾಗಣೆ, ಸಜಿಪ ಮಾಡ ಬಂಟ್ವಾಳ – ಕಟೀಲು ಕ್ಷೇತ್ರ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (06-03-2022)

ಮೇಳಗಳ ಇಂದಿನ (06.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬೇಳಂಜೆ ದೂಪದಕಟ್ಟೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಮೂಡುಕಟ್ಟೆ ಶಾಲಾಪದವು ಶ್ರೀ ಶನೀಶ್ವರ ಕಟ್ಟೆ ಬಳಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಅಮ್ಮುಂಜೆ ವಿನಾಯಕ ದೇವಸ್ಥಾನದ ಬಳಿ – ವರಪ್ರಭಾವ (ಭಸ್ಮಾಸುರ, ವಿರೋಚನ, ಶ್ವೇತಕುಮಾರ)

ಕಟೀಲು ಮೂರನೇ ಮೇಳ== ‘ಕೃಷ್ಣನಿಲಯ’ ಪದವು, ಕೃಷ್ಣನಗರ ಮೇಲೆಕ್ಕಾರು ಪೆರ್ಮುದೆ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ನಿತ್ಯಾನಂದ ಭಜನಾ ಮಂದಿರ ಹಳೆಗೇಟು ನಾವೂರು ಬಂಟ್ವಾಳ ದಶಾವತಾರ 

ಕಟೀಲು ಐದನೇ ಮೇಳ == ಮೋ೦ಟುಗೋಳಿ ಕೈರಂಗಳ ಬೀರೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಸಜಿಪ ಮಾಗಣೆ, ಸಜಿಪ ಮಾಡ ಬಂಟ್ವಾಳ – ಕಟೀಲು ಕ್ಷೇತ್ರ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  == ಹಿರೇಬೈಲು ಯಡೂರು 

ಮಂದಾರ್ತಿ ಎರಡನೇ ಮೇಳ   == ತುದಿಗದ್ದೆ ಖಂಡಕ ನೊಣಬೂರು 

ಮಂದಾರ್ತಿ ಮೂರನೇ ಮೇಳ  == ಉಗ್ರಾಣಿಮನೆ  ಬಿ.ಸಿ ರೋಡ್ ವಡೇರಹೋಬಳಿ ಕುಂದಾಪುರ 

ಮಂದಾರ್ತಿ ನಾಲ್ಕನೇ ಮೇಳ   == ಕಲ್ಲುಕೊಡಿಗೆ ಹಿರೇಕೊಡಿಗೆ 

ಮಂದಾರ್ತಿ ಐದನೇ ಮೇಳ  == ಪಡುಬಿದ್ರೆ 

ಹನುಮಗಿರಿ ಮೇಳ == ಕೃಷ್ಣನಗರ ಸೆಟ್ಲಬೈಲು – ಶ್ರೀ ದೇವಿ ಮಹಾತ್ಮೆ 

ಶ್ರೀ ಸಾಲಿಗ್ರಾಮ ಮೇಳ == ಮಂಕಿ ದೇವಿಕಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಪೆರ್ಡೂರು ಜೋಗಿಬೆಟ್ಟು – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹೊಸೂರು ಹುಬ್ಳಗಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಕೇರಿಮುಲ್ಲಿ ಇಡೂರು ಕುಂಜ್ಞಾಡಿ 

ಶ್ರೀ ಪಾವಂಜೆ ಮೇಳ == ಶ್ರೀ ಅಯ್ಯಪ್ಪ ಮಂದಿರ ಅಸೈಗೋಳಿ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಜಪ್ತಿ

ಶ್ರೀ ಅಮೃತೇಶ್ವರೀ ಮೇಳ, ಕೋಟ == ‘ಶ್ರೀ ಅಮ್ಮ’ ಬೇಳೂರು 

ಶ್ರೀ ಸೌಕೂರು ಮೇಳ == ಅಮಾಸೆಬೈಲು ದೇವಿಕಾನ – ಬೇಲ್ತೂರು ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಡಂದಲೆ ಜನತಾ ನಗರ – ಶ್ರೀ ದೇವಿ ಕಾಳಭೈರವಿ 

ಶ್ರೀ ಮಡಾಮಕ್ಕಿ ಮೇಳ == ಕಾಜ್ರಳ್ಳಿ – ಶ್ರೀ ದೇವಿ ಮಹಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಪಾಂಡೇಶ್ವರ ಮೂಡುಬೆಟ್ಟು – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ನಾರಾವಿ ತುಂಬೆಗುಡ್ಡೆ ಬುಣ್ಣಾಲ್ ಕ್ರೀಡಾಂಗಣದಲ್ಲಿ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಗರಿಕೆ ಮಠ, ಅಣ್ಣಪ್ಪನ ಅಂಗಡಿ ಬಳಿ 

ಶ್ರೀ ಸಿಗಂದೂರು ಮೇಳ == ಮೊಗೆಬೆಟ್ಟು 

ಶ್ರೀ ನೀಲಾವರ ಮೇಳ  == ಮಧ್ಯಸ್ಥರಬೆಟ್ಟು – ಪಾಪಣ್ಣ ವಿಜಯ, ಗುಣಸುಂದರಿ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹಿರೇಬೈಲ್ 

ಶ್ರೀ ಮೇಗರವಳ್ಳಿ ಮೇಳ == ಜಯನಗರ ಸರ್ಕಲ್ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಉದ್ಯಾವರ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ ==  ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಣ್ಕಿಬೈಲೂರು – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ಶ್ರೀ ಕಾಲಭೈರವೇಶ್ವರ ದೇವಸ್ಥಾನ ಕೆರಾಡಿ – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಶಾಂತಿನಗರ ಕಾವೂರು – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಗಂಜಿಮಠ ಒಡ್ಡೂರು – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ತಲೆಂಬಿಲ ಅಂಗನವಾಡಿ ಶಾಲಾ ಬಳಿ – ಅಜ್ಜೆ ಕೊರಗಜ್ಜೆ 

ಶ್ರೀ ಮಂಗಳಾದೇವಿ ಮೇಳ == ಕುಪ್ಪೆಟ್ಟು ಭೃಪಾಡಿ ಸಿದ್ಧಿವಿನಾಯಕ ಕ್ಷೇತ್ರದಲ್ಲಿ – ನಾಗರಪಂಚಮಿ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 05.03.2022

ಕಟೀಲು ಒಂದನೇ ಮೇಳ == ಬಜಾಲ್ ಅಳಪೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ – ಶ್ರೀ ದೇವಿ ಮಹಾತ್ಮೆ

ಕಟೀಲು ಎರಡನೇ ಮೇಳ == ‘ಜಾಗೃತಿ’ ಅಂಬಿಕಾನಗರ ಕಾವೂರು – ಶ್ರೀ ದೇವಿ ಮಹಾತ್ಮೆ

ಕಟೀಲು ಮೂರನೇ ಮೇಳ== ಬಜಾಲ್  ವಯಾ ಪಡೀಲ್ – ಶ್ರೀ ದೇವಿ ಮಹಾತ್ಮೆ

ಕಟೀಲು ನಾಲ್ಕನೇ ಮೇಳ  == ಮಂಜೊಟ್ಟಿಬಾಳಿಕೆ – ಶ್ರೀ ಸೋಮನಾಥ ಧಾಮ ಪೆರ್ಮುದೆ ವಯಾ ಬಜಪೆ – ಮಹಾರಥಿ ಕರ್ಣ 

ಕಟೀಲು ಐದನೇ ಮೇಳ == ಕೋಟೆಕಾರು ಬೀರಿ ಮಾಡೂರು – ಶ್ರೀ ದೇವಿ ಮಹಾತ್ಮೆ

ಕಟೀಲು ಆರನೇ ಮೇಳ == ಕುಡುಪು, ಕೆ.ಎಚ್.ಬಿ ಲೇಔಟ್ – ಶ್ರೀ ದೇವಿ ಮಹಾತ್ಮೆ