Monday, March 16, 2026
Home Blog Page 273

ಇಂದು ಆಟ ಎಲ್ಲೆಲ್ಲಿ? (17-03-2022)

ಮೇಳಗಳ ಇಂದಿನ (17.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆವರಣ, ಆಲಬಳ್ಳಿ, ತೀರ್ಥಹಳ್ಳಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಒಂದನೇ ಮೇಳ == ‘ಶ್ರೀ ದೇವಿಪ್ರಸಾದ್’ ಕೂಳೂರು 

ಕಟೀಲು ಎರಡನೇ ಮೇಳ == ಕೆಂಬುಲಪದವು ಮೇಲೆಕ್ಕಾರು ಪೆರ್ಮುದೆ 

ಕಟೀಲು ಮೂರನೇ ಮೇಳ== ದೇವಗಿರಿ ತಿಂಗಳಾಡಿ ಪುತ್ತೂರು 

ಕಟೀಲು ನಾಲ್ಕನೇ ಮೇಳ  == ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾಭವನ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಮಂದಾರ್ತಿ ಒಂದನೇ ಮೇಳ  == ಬಸಪುರ ಬೆಜ್ಜವಳ್ಳಿ 

ಮಂದಾರ್ತಿ ಎರಡನೇ ಮೇಳ   == ಮೌರಿಕಾರರ ಮನೆ, ಉಳ್ತೂರು 

ಮಂದಾರ್ತಿ ಮೂರನೇ ಮೇಳ  == ಬೊಂಬಳಿಗೆ ಮಲ್ಲೇಸರ ನೊಣಬೂರು 

ಮಂದಾರ್ತಿ ನಾಲ್ಕನೇ ಮೇಳ   == ಮಂದಾರತಿ ನಿಲಯ ಹಿರೇಸರ ಆರಗ 

ಮಂದಾರ್ತಿ ಐದನೇ ಮೇಳ  == ಹೊಳೆಕೊಪ್ಪ ಕಟ್ಟೇಹಕ್ಕಲು 

ಹನುಮಗಿರಿ ಮೇಳ == ಹೇರೂರು ಕನರಪಾಡಿ ಉಳ್ಳಾಕ್ಲು ದೈವಸ್ಥಾನ ಮಂಗಲ್ಪಾಡಿ – ಶುಕ್ರನಂದನೆ

ಶ್ರೀ ಸಾಲಿಗ್ರಾಮ ಮೇಳ == ಮಂಕಿ ದೇವಿಕಾನ – ಶ್ರೀ ದೇವಿ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಚೆನ್ನಮ್ಮ ನಿಲಯ, ಮುಖ್ಯಪ್ರಾಣ ರಸ್ತೆ, ಮದ್ಯಪದವು ಕಾಟಿಪಳ್ಳ 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಕೊಡ್ಲಗದ್ದೆ ಹಡ್ಗಿಕೇರಿ ಏಳಜಿತ್ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹೊಂಡದಗದ್ದೆ ಅರೆಶಿರೂರು 

ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಸುಬ್ರಹ್ಮಣ್ಯ – ಧರ್ಮ ಸಿಂಹಾಸನ 

ಕಮಲಶಿಲೆ ಮೇಳ == ಯಡೂರು 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶಿರ್ವ ಮಂಚಕಲ್ 

ಶ್ರೀ ಸೌಕೂರು ಮೇಳ == ಆಲೂರು ಹಳ್ಳಿ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮಂಕುಡೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಮೊಳಹಳ್ಳಿ ಯರ್ಜಿ ಕೊಡ್ಲು ಮುಲ್ಲಿಮನೆ ಸ್ವಾಮಿ ಹಾಯಿಗುಳಿ ದೈವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶೃಂಗೇರಿ ಮೆಣಸೆ ಶ್ರೀ ರೇಣುಕಾಂಬಾ ದೇವಸ್ಥಾನ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಕಾವ್ಯ ಕನ್ನಿಕ

ಶ್ರೀ ಶನೀಶ್ವರ ಮೇಳ == ಉಪ್ಪಿನಕೋಟೆ 

ಶ್ರೀ ಸಿಗಂದೂರು ಮೇಳ == ಕಾಳಾವರ ರಿಕ್ಷಾ ನಿಲ್ದಾಣ ವಠಾರ 

ಶ್ರೀ ನೀಲಾವರ ಮೇಳ  == ಹಿರೇ ಓಣಿ ಹೊಲನಗದ್ದೆ ಕುಮಟಾ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹೊಸನಗರ ತಾಲೂಕು ಶುಂಠಿಕೊಪ್ಪ 

ಶ್ರೀ ಮೇಗರವಳ್ಳಿ ಮೇಳ == ಕಂಕಳ್ಳಿ ಶ್ರೀ ಗವಿಸಿದ್ಧೇಶ್ವರ ದೇವಸ್ಥಾನ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಾರಿಕಾಂಬಾ ದೇವಸ್ಥಾನ ಹುಂಚದಕಟ್ಟೆ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ನೀಲೇರಿ ಆಟದ ಮೈದಾನ – ವೀರ ಬರ್ಬರೀಕ, ಕನಕಾಂಗಿ 

ಶ್ರೀ ಬೋಳಂಬಳ್ಳಿ ಮೇಳ== ಶ್ರೀ ಗಜಾನನ ಯಕ್ಷಗಾನ ಸಂಘ ತೊಟ್ಟಂ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಬೆಳ್ಳಾರೆ ನೆಟ್ಟಾರು ಹಿಲ್ಸ್ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 16.03.2022

ಕಟೀಲು ಒಂದನೇ ಮೇಳ == ನಾರ್ದಬೆಟ್ಟು ಮನೆ ಕುಂಜತ್ತಬೈಲು – ಮೈತ್ರಾವರುಣಿ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ವರಪ್ರಭಾವ ( ಭಸ್ಮಾಸುರ ಮೋಹಿನಿ, ವಿರೋಚನ ಕಾಳಗ, ಶ್ವೇತಕುಮಾರ ಚರಿತ್ರೆ)

ಕಟೀಲು ಮೂರನೇ ಮೇಳ== ಶ್ರೀ ದುರ್ಗಾ ಸೇವಾ ಸಮಿತಿ ಕನ್ಯಾನ ಬಂಟ್ವಾಳ – ಸತ್ಯ ಹರಿಶ್ಚಂದ್ರ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಕೊಲ್ಲೂರು ಕ್ಷೇತ್ರ ಮಹಾತ್ಮೆ 

ಕಟೀಲು ಐದನೇ ಮೇಳ == ಮುಚ್ಚೂರು ದೇವಸ್ಥಾನದ ವಠಾರದಲ್ಲಿ – ದಾಶರಥಿ ದರ್ಶನ 

ಕಟೀಲು ಆರನೇ ಮೇಳ == ಶ್ರೀ ಹರಿಕೃಪಾ, ಕಡ್ಲಕೆರೆ ಮೂಡಬಿದ್ರೆ – ಶ್ರೀ ದೇವಿ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (16-03-2022)

ಮೇಳಗಳ ಇಂದಿನ (16.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಅರಳಸುರುಳಿ ಬಳಗೋಡು – ಸಾಮ್ರಾಟ್ ನಹುಷೇ೦ದ್ರ 

ಕಟೀಲು ಒಂದನೇ ಮೇಳ == ನಾರ್ದಬೆಟ್ಟು ಮನೆ ಕುಂಜತ್ತಬೈಲು – ಮೈತ್ರಾವರುಣಿ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ವರಪ್ರಭಾವ ( ಭಸ್ಮಾಸುರ ಮೋಹಿನಿ, ವಿರೋಚನ ಕಾಳಗ, ಶ್ವೇತಕುಮಾರ ಚರಿತ್ರೆ)

ಕಟೀಲು ಮೂರನೇ ಮೇಳ== ಶ್ರೀ ದುರ್ಗಾ ಸೇವಾ ಸಮಿತಿ ಕನ್ಯಾನ ಬಂಟ್ವಾಳ – ಸತ್ಯ ಹರಿಶ್ಚಂದ್ರ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಕೊಲ್ಲೂರು ಕ್ಷೇತ್ರ ಮಹಾತ್ಮೆ 

ಕಟೀಲು ಐದನೇ ಮೇಳ == ಮುಚ್ಚೂರು ದೇವಸ್ಥಾನದ ವಠಾರದಲ್ಲಿ – ದಾಶರಥಿ ದರ್ಶನ 

ಕಟೀಲು ಆರನೇ ಮೇಳ == ಶ್ರೀ ಹರಿಕೃಪಾ, ಕಡ್ಲಕೆರೆ ಮೂಡಬಿದ್ರೆ – ಶ್ರೀ ದೇವಿ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  == ರೇಚಿಕೊಪ್ಪ ಕುಂಸಿ ಶಿವಮೊಗ್ಗ 

ಮಂದಾರ್ತಿ ಎರಡನೇ ಮೇಳ   == ಜನಾರ್ದನ ದೇವಸ್ಥಾನದ ಹತ್ತಿರ ಕೂಡ್ಲಿ ಬಾರ್ಕೂರು – ಮಂದಾರ್ತಿ + ಕಮಲಶಿಲೆ ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಮೇಳಿಗೆ 

ಮಂದಾರ್ತಿ ನಾಲ್ಕನೇ ಮೇಳ   == ಸೊನಲೆ ಹೊಸನಗರ 

ಮಂದಾರ್ತಿ ಐದನೇ ಮೇಳ  == ಚಿಟ್ಕುಳ್ಳಿ ಕಿಗ್ಗ 

ಹನುಮಗಿರಿ ಮೇಳ == ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ಪಾವಂಜೆ ಬಾಕಿಮಾರು ಗದ್ದೆಯಲ್ಲಿ – ಸಹಸ್ರಕವಚ ಮೋಕ್ಷ 

ಶ್ರೀ ಸಾಲಿಗ್ರಾಮ ಮೇಳ == ಬಿಳಗೋಡು ಸಿದ್ಧಾಪುರ – ಹರಿಶ್ಚಂದ್ರ, ದ್ರೌಪದಿ ಪ್ರತಾಪ 

ಶ್ರೀ ಪೆರ್ಡೂರು ಮೇಳ == ಪೆರ್ಡೂರು ಜಾತ್ರೆ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ದುರ್ಗಾ ನಿಲಯ, ರಾಂಪುರ ಅಲೆವೂರು ಉಡುಪಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮಾತಾಶ್ರೀ ನಿಲಯ, ಬೆಳ್ಳಾಡಿ ಜಡ್ಡಿನಮನೆ ನಾಡ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಆಚೆಬೆಟ್ಟುಮನೆ ರೈಲ್ವೆ ಗೇಟ್ ಹತ್ತಿರ, ಸೇನಾಪುರ 

ಶ್ರೀ ಪಾವಂಜೆ ಮೇಳ == ಮರುವದಗುಂಡಿ ಮುಗುಪು ನಿಂತಿಕಲ್ಲು – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಜನಾರ್ದನ ದೇವಸ್ಥಾನದ ಹತ್ತಿರ ಕೂಡ್ಲಿ ಬಾರ್ಕೂರು – ಮಂದಾರ್ತಿ + ಕಮಲಶಿಲೆ ಕೂಡಾಟ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ರಂಗ ನಾಯಕಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಪದ್ರೆಂಗಿ ಬ್ರಿ೦ಡೆಲ್ ಪದವು ಮಂತ್ರದೇವತಾ ಸಾನಿಧ್ಯದಲ್ಲಿ – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಶಿರಂಗೂರು ಜಡ್ಡಿನಮಕ್ಕಿ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಕುತ್ಪಾಡಿ ಶ್ರೀ ರಾಮಕೃಷ್ಣ ಭಜನಾ ಮಂದಿರ ವಠಾರ

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಅಬ್ಬರದ ಬೊಬ್ಬರ್ಯೆ 

ಶ್ರೀ ಸಿಗಂದೂರು ಮೇಳ == ಚಕ್ರ ಮೈದಾನ 

ಶ್ರೀ ನೀಲಾವರ ಮೇಳ  == ಹುಬ್ಬಣಗೇರಿ ಬಾಡ, ಕುಮಟಾ ತಾಲೂಕು – ಮಹಿಷಮರ್ದಿನಿ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಚೀರಳ್ಳಿ 

ಶ್ರೀ ಮೇಗರವಳ್ಳಿ ಮೇಳ == ನಿಟ್ಟೂರು ಕಪ್ಪದೂರು – ಕುಲದೈವ ಪಂಜುರ್ಲಿ 

ಶ್ರೀ ಹಟ್ಟಿಯಂಗಡಿ ಮೇಳ == ಕಂಡ್ಲೂರು ಪೇಟೆ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಕೋಡೂರು ಕುಸುಗುಂಡಿ ಮಹಾಗಣಪತಿ ರಂಗಮಂದಿರ – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ಕನ್ನರ್ಪಾಡಿ ಜಯದುರ್ಗಾ ದೇವಸ್ಥಾನ – ಕುಶಲವ, ಮೀನಾಕ್ಷಿ 

ಶ್ರೀ ಬಪ್ಪನಾಡು ಮೇಳ == ಕಾಪುಮಜಲು ಜಾತ್ರೆ ಪ್ರಯುಕ್ತ – ನಾಗ ತಂಬಿಲ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 15.03.2022

ಕಟೀಲು ಒಂದನೇ ಮೇಳ ==  ಉಮ್ಮೆಟ್ಟು, ಮಲ್ಲಿಗೆ ಅಂಗಡಿ, ಕಟೀಲು – ತ್ರಿಜನ್ಮ ಮೋಕ್ಷ 

ಕಟೀಲು ಎರಡನೇ ಮೇಳ == ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸಮಿತಿ ಅಳದಂಗಡಿ – ಕಟೀಲು ಕ್ಷೇತ್ರ ಮಹಾತ್ಮೆ 

ಕಟೀಲು ಮೂರನೇ ಮೇಳ== ಸಾಲೆತ್ತೂರು ಬಂಟ್ವಾಳ – ಚಿತ್ರಾಕ್ಷಿ ಕಲ್ಯಾಣ, ಕುಶಲವ ಕಾಳಗ, 

ಕಟೀಲು ನಾಲ್ಕನೇ ಮೇಳ  == ‘ಸಮೃದ್ಧಿ’ ಪರಪ್ಪಾಡಿ ನಲ್ಲೂರು ಕಾರ್ಕಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ 

ಕಟೀಲು ಆರನೇ ಮೇಳ == ಪಂಜ ವಯಾ ಹಳೆಯಂಗಡಿ – ಸಾಮ್ರಾಟ್ ಮರುತ್ತ 

ಉತ್ತರನ ಪೌರುಷ, ಘೋಷ ಯಾತ್ರೆ, ಗದಾಯುದ್ಧ, ರಕ್ತರಾತ್ರಿ – ಕಟೀಲು ಮೇಳದವರಿಂದ ಮಾರ್ಚ್ 27ಕ್ಕೆ ಕಾವು ದೇವಸ್ಥಾನದಲ್ಲಿ ಯಕ್ಷಗಾನ ಪ್ರದರ್ಶನ

ಕಟೀಲು ಮೇಳದವರಿಂದ  ಮಾರ್ಚ್ 27ಕ್ಕೆ ಕಾವು ದೇವಸ್ಥಾನದಲ್ಲಿ “ಉತ್ತರನ ಪೌರುಷ, ಘೋಷ ಯಾತ್ರೆ, ಗದಾಯುದ್ಧ, ರಕ್ತರಾತ್ರಿ” ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ವಿವರ ಚಿತ್ರದಲ್ಲಿದೆ. 

ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಕಮ್ಮಟ – ಇಂದು ಉದ್ಘಾಟನೆ

ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಕಮ್ಮಟದ ಉದ್ಘಾಟನಾ ಸಮಾರಂಭ ಇಂದು (14.03.2022) ಸಂಜೆ 5.30 ಘಂಟೆಗೆ ಉಡುಪಿಯ ಇಂದ್ರಾಳಿಯಲ್ಲಿರುವ ಯಕ್ಷಗಾನ ಕೇಂದ್ರದಲ್ಲಿ ನಡೆಯಲಿದೆ.

ವಿವರಗಳಿಗಾಗಿ ಮೇಲಿನ ಚಿತ್ರವನ್ನು ನೋಡಿ. 

ಇಂದು ಆಟ ಎಲ್ಲೆಲ್ಲಿ? (14-03-2022)

ಮೇಳಗಳ ಇಂದಿನ (14.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸಿದ್ಧಾಪುರ – ಚಕ್ರವರ್ತಿ ದಶರಥ 

ಕಟೀಲು ಒಂದನೇ ಮೇಳ == ಚಾವಡಿದಡಿ ಮನೆ ಕೆಂಜಾರು ಪೇಜಾವರ – ಶ್ರೀ ದೇವಿ ಮಹಾತ್ಮೆ

ಕಟೀಲು ಎರಡನೇ ಮೇಳ == ಇಂದಬೆಟ್ಟು ಬಂಗಾಡಿ ಬೆಳ್ತಂಗಡಿ – ನಳದಮಯಂತಿ

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಮಾನಿಷಾದ 

ಕಟೀಲು ನಾಲ್ಕನೇ ಮೇಳ  == ಪೂಪಾಡಿಕಟ್ಟೆ ನಾವೂರು ಬಂಟ್ವಾಳ – ಶ್ರೀಕೃಷ್ಣ ಲೀಲಾಮೃತ 

ಕಟೀಲು ಐದನೇ ಮೇಳ == ತೆಂಕ ಎಕ್ಕಾರು ಪೆರ್ಮುದೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಕಚ ದೇವಯಾನಿ 

ಮಂದಾರ್ತಿ ಒಂದನೇ ಮೇಳ  == ಹಾಲ್ಮುತ್ತೂರು ಕೊಪ್ಪ 

ಮಂದಾರ್ತಿ ಎರಡನೇ ಮೇಳ   == ಪಡಂಬೂರು ಹುಣ್ಸೇಡಿ ಮನೆ ರಟ್ಟಾಡಿ 

ಮಂದಾರ್ತಿ ಮೂರನೇ ಮೇಳ  == ಸರಡವಳ್ಳಿ ದೇವಂಗಿ – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == 17ನೇ ಮೈಲಿಕಲ್ಲು ಮಂಡಗದ್ದೆ 

ಮಂದಾರ್ತಿ ಐದನೇ ಮೇಳ  == ಸರಡವಳ್ಳಿ ದೇವಂಗಿ – ಕೂಡಾಟ 

ಹನುಮಗಿರಿ ಮೇಳ == ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪೊಸ್ರಾಲ್ – ಚತುರ್ಜನ್ಮ ಮೋಕ್ಷ 

ಶ್ರೀ ಸಾಲಿಗ್ರಾಮ ಮೇಳ == ಕೊಗ್ರೆ (ಸೋಮನಕುಡಿಗೆ) ಕಪಿಲತೀರ್ಥ ಹುಲಿಗರಡಿ ವನದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನ – ರುದ್ರಕೋಪ, ಭೀಷ್ಮವಿಜಯ, ವೀರ ಅಭಿಮನ್ಯು 

ಶ್ರೀ ಪೆರ್ಡೂರು ಮೇಳ == ಸಂಪೆಕಟ್ಟೆ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕೊರ್ಗಿ ಕೋಣಟ್ಟು ಗುಡಾರಮಕ್ಕಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಅಂಬಲಪಾಡಿ ದೇವಾಲಯ – ಕಾಯಕಲ್ಪ 

ಕಮಲಶಿಲೆ ಮೇಳ == ಕಲ್ಮುರಡಿ ಯಡಮೊಗೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಹೋರ್ ಬೊಬ್ಬರ್ಯ ದೇವಸ್ಥಾನ ಹೊಳ್ಮಗೆ 

ಶ್ರೀ ಸೌಕೂರು ಮೇಳ == ನಾವುಂದ ಬೆಟ್ಟಿನಮನೆ ಶ್ರೀ ಯಕ್ಷೇಶ್ವರಿ ದೇವಸ್ಥಾನ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮೂಡಬಿದ್ರೆ ಸ್ವರಾಜ್ ಮೈದಾನ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ರಟ್ಟಾಡಿ ಶ್ರೀ ರಕ್ತೇಶ್ವರಿ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಲಿಗ್ರಾಮ ಪಾರಂಪಳ್ಳಿ ದೇವಾಡಿಗರ ತೋಟ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಅಮರ ಶಿಲ್ಪಿ ವೀರ ಶಂಭು ಕಲ್ಕುಡ 

ಶ್ರೀ ಶನೀಶ್ವರ ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ತೊಂಬತ್ತು 

ಶ್ರೀ ಸಿಗಂದೂರು ಮೇಳ == ಉಪ್ಪುಂದ ಅರೆಹಾಡಿ 

ಶ್ರೀ ನೀಲಾವರ ಮೇಳ  == ಶಾಂತೇರಿ ಕಾಮಾಕ್ಷಿ ದೇವಸ್ಥಾನ ದೀವಿಗೆ, ಉ.ಕ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಕೊನೋಡಿ 

ಶ್ರೀ ಮೇಗರವಳ್ಳಿ ಮೇಳ == ಕಮ್ಮರಡಿ ನಡಬೂರು – ಕಾರಣಿಕದ ಗುಳಿಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಹಾಂಕಾಳಿ ದೇವಸ್ಥಾನ ದೊಡ್ಡಜಡ್ದು ಕೋಣಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಮಣೂರು ಕೊಯಿಕೂರು ಶ್ರೀ ಬೊಬ್ಬರ್ಯೆಶ್ವರ ಪರಿವಾರ ದೈವಸ್ಥಾನ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ಕುತ್ಪಾಡಿ ಬ್ರಹ್ಮಬೈದರ್ಕಳ ವ್ಯಾಘ್ರ ಚಾಮುಂಡಿ ಗರಡಿ – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಮಿಂಚಿಪದವು ಕಾವೇರಿಯಮ್ಮ ಮಹಾಲಿಂಗೇಶ್ವರ ಕ್ಷೇತ್ರ ವಠಾರ – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಎಕ್ಕಾರು ಕೆಂಚಗುಡ್ಡೆ ಕೋರ್ದಬ್ಬು ದೈವಸ್ಥಾನದ ಬಳಿ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಮಲ್ಲೂರು ಬದ್ರಿಯಾನಗರ – ಶ್ರೀ ದೇವಿ ಮಹಾತ್ಮೆ 

ಶ್ರೀ ದೇಂತಡ್ಕ ಮೇಳ == ಪೆರ್ಲಂಪಾಡಿ – ತ್ರಿಪುರ ಮಥನ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 14.03.2022

ಕಟೀಲು ಒಂದನೇ ಮೇಳ ==  ಚಾವಡಿದಡಿ ಮನೆ ಕೆಂಜಾರು ಪೇಜಾವರ – ಶ್ರೀ ದೇವಿ ಮಹಾತ್ಮೆ

ಕಟೀಲು ಎರಡನೇ ಮೇಳ == ಇಂದಬೆಟ್ಟು ಬಂಗಾಡಿ ಬೆಳ್ತಂಗಡಿ – ನಳದಮಯಂತಿ

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಮಾನಿಷಾದ 

ಕಟೀಲು ನಾಲ್ಕನೇ ಮೇಳ  == ಪೂಪಾಡಿಕಟ್ಟೆ ನಾವೂರು ಬಂಟ್ವಾಳ – ಶ್ರೀಕೃಷ್ಣ ಲೀಲಾಮೃತ 

ಕಟೀಲು ಐದನೇ ಮೇಳ == ತೆಂಕ ಎಕ್ಕಾರು ಪೆರ್ಮುದೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಕಚ ದೇವಯಾನಿ 

ಇಂದು ಆಟ ಎಲ್ಲೆಲ್ಲಿ? (12-03-2022)

ಮೇಳಗಳ ಇಂದಿನ (12.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ನೆಲ್ಲಿಕಟ್ಟೆ ಕಾವ್ರಾಡಿ ಗಿರಿಜಾ ಹಂಚಿನ ಕಾರ್ಖಾನೆ ಆವರಣ – ಬ್ರಹ್ಮ ಕಪಾಲ, ಗಿರಿಜಾ ಕಲ್ಯಾಣ 

ಕಟೀಲು ಒಂದನೇ ಮೇಳ == ಪಳನೀರು ಪರಶುರಾಮನಗರ ಕಾವೂರು – ಶ್ರೀ ದೇವಿ ಮಹಾತ್ಮೆ

ಕಟೀಲು ಎರಡನೇ ಮೇಳ == ಬೆಳ್ತಂಗಡಿ – ಶ್ರೀ ಶನೈಶ್ಚರ ಮಹಾತ್ಮೆ 

ಕಟೀಲು ಮೂರನೇ ಮೇಳ== ಅಂಬ್ಲಮೊಗರು ಬಸ್ತಿಕಟ್ಟೆ  – ವಿರೋಚನ ಕಾಳಗ, ಭಕ್ತ ಮಾರ್ಕಂಡೇಯ, ಅಗ್ರಪೂಜೆ 

ಕಟೀಲು ನಾಲ್ಕನೇ ಮೇಳ  ==ಕಲ್ಲಿಮಾರು ಕೋಣಾಜೆ – ಶ್ರೀ ಶನೈಶ್ಚರ ಮಹಾತ್ಮೆ 

ಕಟೀಲು ಐದನೇ ಮೇಳ == ರಥಬೀದಿ ಮಂಗಳೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಕೂಳೂರು ಮಂಗಳೂರು  – ದಶಾವತಾರ 

ಮಂದಾರ್ತಿ ಒಂದನೇ ಮೇಳ  == ಕಡಿದಾಳ್ ಹಾರೋಗುಳಿಗೆ 

ಮಂದಾರ್ತಿ ಎರಡನೇ ಮೇಳ   == ಸಂಕಾಪುರ ಶಂಕರನಾರಾಯಣ 

ಮಂದಾರ್ತಿ ಮೂರನೇ ಮೇಳ  == ಹಡ್ಡಿನಮನೆ ಬೀಜಾಡಿ ಕೋಟೇಶ್ವರ 

ಮಂದಾರ್ತಿ ನಾಲ್ಕನೇ ಮೇಳ   == ಗಡಿಕಟ್ಟೆ ಹೊನ್ನೇಸರ ಸಾಗರ 

ಮಂದಾರ್ತಿ ಐದನೇ ಮೇಳ  == ಶ್ರೀ ದೇವಿ ಕೃಪಾ, ಜಾಂಬ್ಳಿ ಸಿದ್ಧಾಪುರ 

ಹನುಮಗಿರಿ ಮೇಳ == ಸಂಪಾಜೆ ಯಕ್ಷೋತ್ಸವ (ಕಲ್ಲುಗುಂಡಿ)

ಶ್ರೀ ಸಾಲಿಗ್ರಾಮ ಮೇಳ == ಶಿರಿಯಾರ – ಧರ್ಮದಾಸಿ, ಹರಿಭಕ್ತಿಸಾರ, ಸತ್ಯದರ್ಶನ 

ಶ್ರೀ ಪೆರ್ಡೂರು ಮೇಳ == ನೆಹರೂ ಮೈದಾನ ಸಾಗರ – ಧೀರ ಭಸ್ಮಾಸುರ, ವೀರ ಅಭಿಮನ್ಯು, ಶೂರ ವೃಷಸೇನ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಂಚಾಡಿಮನೆ ಹರಗೋಡು ಹೆಮ್ಮಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಬಳ್ಳಿಕುಳಿ ಮುದೂರು 

ಶ್ರೀ ಪಾವಂಜೆ ಮೇಳ == ಕುಂಜಾರು – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಶ್ರೀ ಸದಾಶಿವ ದೇವಸ್ಥಾನ ಕೊಳಂಬೆ ಗುರುಪುರ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕಾರ್ತಟ್ಟು ಚಿತ್ರಪಾಡಿ 

ಶ್ರೀ ಸೌಕೂರು ಮೇಳ == ಗುಲ್ವಾಡಿ ಆಂಜನೇಯ ದೇವಸ್ಥಾನ – ಸೂರಾಲ್ ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಾರ್ಕಳ ಎಣ್ಣೆಹೊಳೆ ಶ್ರೀ ಮಹಮ್ಮಾಯಿ ದೇವಸ್ಥಾನ ಹಂಚಿಕಟ್ಟೆ – ಶ್ರೀ ನಾಗ ದೇವತೆ 

ಶ್ರೀ ಮಡಾಮಕ್ಕಿ ಮೇಳ == ಪಕ್ಷಿಕರೆ ಗಣಪತಿಕಟ್ಟೆ – ಶ್ವೇತಕುಮಾರ ಚರಿತ್ರೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುಂದಾಪುರ ಮುದ್ದುಗುಡ್ಡೆ ಕಾರಿಕಟ್ಟೆ ಶ್ರೀ ನಾಗ ಬೊಬ್ಬರ್ಯ ದೈವಸ್ಥಾನ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಜನ್ನಾಡಿ – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಮಾವಿನಕಟ್ಟೆ ಕೋಳಿ ಫಾರಂ ಹತ್ತಿರ 

ಶ್ರೀ ಸಿಗಂದೂರು ಮೇಳ == ಕರ್ಣಾಪುರ (ಕೆ.ಪಿ ಜೆಡ್ಡು) ಕೈನೆಲ್ಲಿ

ಶ್ರೀ ನೀಲಾವರ ಮೇಳ  == ಶ್ರೀ ಗಂಗಾ ವಿಶ್ವೇಶ್ವರ ದೇವಸ್ಥಾನ, ಕೇಲುವ, ಕಾನ, ಸಾಗರ – ಮಧುರ ಮೇಘನ, ಜಾಂಬವತಿ ಕಲ್ಯಾಣ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಶೃಂಗೇರಿ ಹೆಮ್ಮನೆ 

ಶ್ರೀ ಮೇಗರವಳ್ಳಿ ಮೇಳ == ಕೂಳಿಗ, ಮೇಗರವಳ್ಳಿ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಅಮ್ಮಾ ಮಹಾಂಕಾಳಿ ದೇವಸ್ಥಾನ, ಕೆದೂರು – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಚಾರ್ಮಕ್ಕಿಬೈಲ್ ಮನೆ, ಹೆಬ್ಬಾಡಿ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬೋಳಂಬಳ್ಳಿ ಮೇಳ== ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಕಾರ್ಕಳ ದುರ್ಗಾ ಅಂಬಾ ಭವಾನಿ ದೇವಸ್ಥಾನ – ಶ್ರೀ ದೇವಿ ಮಾರಿಯಮ್ಮ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪಡುಕುರಿಯಾಳ ಸೋರ್ನಡ್ಕ – ಮುಗುರು ಮಲ್ಲಿಗೆ 

ಶ್ರೀ ತಲಕಳ ಮೇಳ == ಬಜ್ಪೆ ಕೇಂದ್ರ ಮೈದಾನ – ಶ್ರೀ ಶನೈಶ್ಚರ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಕೆಂಜಾರು ತತ್ತಾಡಿ – ಅಜ್ಜೆ ಕೊರಗಜ್ಜೆ 

ಶ್ರೀ ದೇಂತಡ್ಕ ಮೇಳ == ಬರಿಮಾರು ಶ್ರೀ ಮಹಮ್ಮಾಯಿ ದೇವಸ್ಥಾನ – ಮಂತ್ರದೇವತೆ 

ಇಂದು ಬಹುನಿರೀಕ್ಷಿತ ಕಲ್ಲುಗುಂಡಿ ಆಟ

ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಸಂಪಾಜೆ ಯಕ್ಷೋತ್ಸವ ಎಂದೇ ನೆಗಳ್ತೆಯನ್ನು ಪಡೆದಿರುವ ಸಂಪಾಜೆ ಕಲ್ಲುಗುಂಡಿ ಯಕ್ಷಗಾನ ಪ್ರದರ್ಶನವು ಇಂದು ಸಂಜೆ 4 ಘಂಟೆಯಿಂದ ಆರಂಭವಾಗಲಿದೆ. 

ಬ್ರಹ್ಮೈಕ್ಯ ಎಡನೀರು ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯಸ್ಮೃತಿ ಮತ್ತು ಪ್ರಶಸ್ತಿ ಪ್ರದಾನದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.

ಕಾರ್ಯಕ್ರಮದ ಸಂಪೂರ್ಣ ವಿವರ ಮೇಲಿದೆ.