Monday, March 16, 2026
Home Blog Page 272

ಇಂದು ಆಟ ಎಲ್ಲೆಲ್ಲಿ? (27-03-2022)

ಮೇಳಗಳ ಇಂದಿನ (27.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮುತ್ತಿನಕೊಪ್ಪ ಶಾಲಾ ಮೈದಾನ – ಸಾಮ್ರಾಟ್ ನಹುಷೇ೦ದ್ರ 

ಕಟೀಲು ಒಂದನೇ ಮೇಳ == ಶ್ರೀ ಕ್ಷೇತ್ರ ಪಾರೆಂಕಿ ಬೆಳ್ತಂಗಡಿ 

ಕಟೀಲು ಎರಡನೇ ಮೇಳ == ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗ – ಉತ್ತರನ ಪೌರುಷ, ಘೋಷಯಾತ್ರೆ, ಗದಾಯುದ್ಧ, ರಕ್ತರಾತ್ರಿ 

ಕಟೀಲು ಮೂರನೇ ಮೇಳ== ಶ್ರೀ ಅನುನಿಲಯ, ಚಿತ್ರಾಪುರ ಶ್ರೀ ಮಹಾಕಾಳಿ ದೇವಸ್ಥಾನದ ಬಳಿ 

ಕಟೀಲು ನಾಲ್ಕನೇ ಮೇಳ  == ಮೂಡುಪೆರಾರ ಚರ್ಚ್ ಬಳಿ ವಯಾ ಗಂಜಿಮಠ 

ಕಟೀಲು ಐದನೇ ಮೇಳ == ಏತಮೊಗರು ಕಂದಾವರ ವಯಾ ಕಿನ್ನಿಕಂಬಳ 

ಕಟೀಲು ಆರನೇ ಮೇಳ == ಕುಡುಂಬೂರು ಬೈಕಂಪಾಡಿ 

ಮಂದಾರ್ತಿ ಒಂದನೇ ಮೇಳ  == ಹಿತ್ಲುಮನೆ ವಡೇರಹೋಬಳಿ ಕುಂದಾಪುರ 

ಮಂದಾರ್ತಿ ಎರಡನೇ ಮೇಳ   == ಕಮಲ ನಿಲಯ, ಮಣ್ಣೋಳಿಗುಜ್ಜಿ ಕುಂಜಿಬೆಟ್ಟು 

ಮಂದಾರ್ತಿ ಮೂರನೇ ಮೇಳ  == ಶ್ರೀ ದುರ್ಗಾದೇವಿ, ಕೊಂಡ್ಲೂರು ಸಾಲೂರು 

ಮಂದಾರ್ತಿ ನಾಲ್ಕನೇ ಮೇಳ   == ನಡೂರು 

ಮಂದಾರ್ತಿ ಐದನೇ ಮೇಳ  == ಕುಂಬಾರದಡಿಗೆ ಕುರುವಳ್ಳಿ ತೀರ್ಥಳ್ಳಿ 

ಹನುಮಗಿರಿ ಮೇಳ == ಬೆಳ್ವೆ ಗಜಾನನ ಕ್ಯಾಶ್ಯೂಸ್ ವಠಾರ – ಮಹರ್ಷಿ ವಿಶ್ವಾಮಿತ್ರ 

ಶ್ರೀ ಸಾಲಿಗ್ರಾಮ ಮೇಳ == ಮಕ್ಕಿ ಶ್ರೀ ವನದುರ್ಗಾ ದೇವಸ್ಥಾನ ಕೊಪ್ಪ – ಶ್ರೀ ದೇವಿ ಮಹಾತ್ಮೆ 

ಶ್ರೀ ಪೆರ್ಡೂರು ಮೇಳ == ಉಳಾಳು ಶ್ರೀ ಈಶ್ವರ ದೇವಸ್ಥಾನ ಮುಳ್ಳುಗುಡ್ಡೆ ಹೊಸನಗರ – ಕೃಷ್ಣ ಕಾದಂಬಿನಿ

ಶ್ರೀ ಮಾರಣಕಟ್ಟೆ ಮೇಳ ‘ಎ’ == ಶ್ರೀ ಸಿದ್ಧಿ, ಹಟ್ಟಿಯಂಗಡಿ ಕ್ರಾಸ್ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಂಬಗಳ್ಳಿ, ಆರಗ ತೀರ್ಥಳ್ಳಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ನವಮಿ ಹೌಸ್, ಹೊದ್ರೊಳ್ಳಿ ಕೋಟೇಶ್ವರ 

ಶ್ರೀ ಪಾವಂಜೆ ಮೇಳ == ತುಂಬೆ ರಾಮಲ್ ಕಟ್ಟೆ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಹೊಸಳ್ಳಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಐತಾಳ್ ಬೆಟ್ಟು ಕೋಟೇಶ್ವರ 

ಶ್ರೀ ಸೌಕೂರು ಮೇಳ == ಮಾರ್ಕೋಡು ಚಿಕ್ಕಮ್ಮ ದೇವಸ್ಥಾನ – ಶ್ರೀ ದೇವಿ ಬನಶಂಕರಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ನಡಾರು  ಕೋಟೆಕಾರು – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಬೇಳಂಜೆ ಚಿಕ್ನಾಡಿ ಕೊಡ್ಲು ಶಿವಕೃಪಾ ವಠಾರ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == 52ನೇ ಹೇರೂರು (ಬ್ರಹ್ಮಾವರ) ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ಮಾಯದ ಗೆಜ್ಜೆ 

ಶ್ರೀ ಹಿರಿಯಡಕ ಮೇಳ == ಸಸಿಗೋಳಿ ಕಕ್ಕುಂಜೆ – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಪ್ರಜ್ವಲ್ ಕಾಂಪ್ಲೆಕ್ಸ್ ಮುಂಭಾಗ ಕೆ.ಜಿ ರೋಡ್ ಸಂತೆಕಟ್ಟೆ 

ಶ್ರೀ ಸಿಗಂದೂರು ಮೇಳ == ಹೆಬ್ಬಾರ್ ಬೆಟ್ಟು ಚೆನ್ನೆಕೇಶವ ಮಂಟಪದ ಹತ್ತಿರ, ಸಾಸ್ತಾನ

ಶ್ರೀ ನೀಲಾವರ ಮೇಳ  == ಚಿನ್ಮಯ ನಿಲಯ, ಮಾರ್ಗೋಳಿ ಬಸ್ರೂರು – ಪಂಚಾಕ್ಷರಿ ಮಹಿಮೆ, ಶ್ರೀನಿವಾಸ ಕಲ್ಯಾಣ 

ಶ್ರೀ ಮೇಗರವಳ್ಳಿ ಮೇಳ == ಸುಬ್ಬಣ್ಣ ಹೆಗ್ಡೆ ಸಭಾಭವನ, ಬನ್ನಾಡಿ ಬಸ್ ನಿಲ್ದಾಣ ಎದುರು – ಕುಲದೈವ ಪಂಜುರ್ಲಿ 

ಶ್ರೀ ಹಾಲಾಡಿ ಮೇಳ == ಶ್ರೀ ಋಷಭೇಶ್ವರ ದೇವಸ್ಥಾನ ಹುಲ್ ಕೊಪ್ಪ ಮಾಸ್ತಿಕಟ್ಟೆ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಅರ್ಜುನಕೋಡಿ ದರ್ಖಾಸ್ – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಹಾವಂಜೆ ಮಂಜುನಾಥ ಸಭಾಭವನದ ಬಳಿ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಕೂಳೂರು 4ನೇ ಮೈಲಿಕಲ್ಲು ಗೋಪಿ ನಿಲಯದ ವಠಾರ – ಕೊಲ್ಲೂರು ಕ್ಷೇತ್ರ ಮಹಾತ್ಮೆ, ಧರ್ಮ ಪರೀಕ್ಷೆ 

ಶ್ರೀ ದೇಂತಡ್ಕ ಮೇಳ == ಶ್ರೀ ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು – ದಕ್ಷಾಧ್ವರ, ಗಿರಿಜಾ ಕಲ್ಯಾಣ 

ಶ್ರೀ  ಮಹಾಗಣಪತಿ ಮೇಳ, ಕಾರಣಗಿರಿ, ಹೊಸನಗರ == ನಗರ ನಿಟ್ಟೂರು ಶ್ರೀ ರಾಮೇಶ್ವರ ದೇವಸ್ಥಾನ 

ಕಟೀಲು ಮೇಳದ ಇಂದಿನ ಪ್ರಸಂಗಗಳು – 25.03.2022

ಕಟೀಲು ಒಂದನೇ ಮೇಳ == ಬೋಳಂತೂರು – ಮಹಾದೇವಿ ಲಲಿತೋಪಾಖ್ಯಾನ

ಕಟೀಲು ಎರಡನೇ ಮೇಳ == ಬಡಗ ಎಕ್ಕಾರು – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಶಶಿಪ್ರಭಾ ಪರಿಣಯ, ಲವಕುಶ ಕಾಳಗ

ಕಟೀಲು ನಾಲ್ಕನೇ ಮೇಳ ಮೇಲಿನಮೊಗರು ಅತ್ತಾವರ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಪೆಜತ್ತಬೆಟ್ಟು ಬೊಡಂತಿಲ – ಕಟೀಲು ಕ್ಷೇತ್ರ ಮಹಾತ್ಮೆ

ಕಟೀಲು ಆರನೇ ಮೇಳ == ಚೊಕ್ಕಬೆಟ್ಟು ಸುರತ್ಕಲ್ – ಶ್ರೀ ದೇವಿ ಮಹಾತ್ಮೆ

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 24.03.2022

ಕಟೀಲು ಒಂದನೇ ಮೇಳ == ಉಗ್ರಾಣಿಮನೆ, ಸ್ವಾಮಿಲಪದವು – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ನಡ್ಯೋಡಿ ಬೆಟ್ಟುಮನೆ ಬಡಗಬೆಳ್ಳೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಕಟ್ಟಣಿಗೆ ಹೌಸ್, ಬೋರ್ಕಟ್ಟೆ ಮಿಯಾರು ಕಾರ್ಕಳ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ‘ಅನುರಾಗ’ ಕನ್ಯಾನ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಸುಧನ್ವಾರ್ಜುನ, ಕೃಷ್ಣಾರ್ಜುನ, ಜಾಂಬವತಿ ಕಲ್ಯಾಣ 

ಕಟೀಲು ಆರನೇ ಮೇಳ == ದೇವಸ್ಯ ಮಠದ ಬಳಿ, ಕೊಡೆತ್ತೂರು – ತ್ರ್ಯಂಬಕರುದ್ರ, ರಾಮಕಾರುಣ್ಯ, ನೈಮಿಷಾರಣ್ಯ 

ಇಂದು ಆಟ ಎಲ್ಲೆಲ್ಲಿ? (24-03-2022)

ಮೇಳಗಳ ಇಂದಿನ (24.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬಂಡೀಗಡಿ ಹಂದಿಗೋಡು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಉಗ್ರಾಣಿಮನೆ, ಸ್ವಾಮಿಲಪದವು 

ಕಟೀಲು ಎರಡನೇ ಮೇಳ == ನಡ್ಯೋಡಿ ಬೆಟ್ಟುಮನೆ ಬಡಗಬೆಳ್ಳೂರು 

ಕಟೀಲು ಮೂರನೇ ಮೇಳ== ಕಟ್ಟಣಿಗೆ ಹೌಸ್, ಬೋರ್ಕಟ್ಟೆ ಮಿಯಾರು ಕಾರ್ಕಳ 

ಕಟೀಲು ನಾಲ್ಕನೇ ಮೇಳ  == ‘ಅನುರಾಗ’ ಕನ್ಯಾನ ಬಂಟ್ವಾಳ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಆರನೇ ಮೇಳ == ದೇವಸ್ಯ ಮಠದ ಬಳಿ, ಕೊಡೆತ್ತೂರು 

ಮಂದಾರ್ತಿ ಒಂದನೇ ಮೇಳ  == ಸ್ವಾಮಿಕೃಪಾ, ಎಂ.ಟಿ ರಸ್ತೆ ಗಂಗೊಳ್ಳಿ 

ಮಂದಾರ್ತಿ ಎರಡನೇ ಮೇಳ   == ಆಶಾದೀಪ ನಿಲಯ, ರಾಮನಕುದ್ರು, ನೀಲಾವರ ಮಟಪಾಡಿ 

ಮಂದಾರ್ತಿ ಮೂರನೇ ಮೇಳ  == ಕುಪ್ಪೂರುವಾಸಿ ಮಡಬೂರು ಎನ್. ಆರ್.ಪುರ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಕನ್ನಂಗಿ ತೀರ್ಥಳ್ಳಿ 

ಹನುಮಗಿರಿ ಮೇಳ == ಕೃಷ್ಣಾಪುರ 6ನೇ ವಿಭಾಗದ ಚಕ್ರವರ್ತಿ ಮೈದಾನ – ಕನಕಾಂಗಿ, ಗದಾಯುದ್ಧ, ರಕ್ತರಾತ್ರಿ 

ಶ್ರೀ ಸಾಲಿಗ್ರಾಮ ಮೇಳ == ಹೊಸ್ಗೋಡು (ಹೊನ್ನಾವರ) ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಭೀಷ್ಮ ವಿಜಯ, ಕಾಳಿದಾಸ 

ಶ್ರೀ ಪೆರ್ಡೂರು ಮೇಳ == ಪಡುಚಾವಡಿಬೆಟ್ಟು ಗೋಪಾಡಿ – ಚಂದ್ರಾವಳಿ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ತೋಟದಮನೆ ನಂದ್ರೊಳ್ಳಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಬ್ಬಿನಮಕ್ಕಿ ಮತ್ತಿಮನೆ ಹೊಸನಗರ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ತೋಟದಮನೆ ನಂದ್ರೊಳ್ಳಿ 

ಶ್ರೀ ಪಾವಂಜೆ ಮೇಳ == ಹಳುವಳ್ಳಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆವರಣ – ಶ್ರೀ ದೇವಿ ಲಲಿತೋಪಾಖ್ಯಾನ 

ಕಮಲಶಿಲೆ ಮೇಳ == ಗುಂಜ್ಞಾಡಿ ಆಜ್ರಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಗುತ್ತಿಗಾರು ಸುಳ್ಯ 

ಶ್ರೀ ಸೌಕೂರು ಮೇಳ == ತಾರಿಕಟ್ಟೆಹಳ್ಳಿ ಶಾಲಾ ವಠಾರ – ಪೌರಾಣಿಕ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮಾನ್ಯ ಶಾಲಾ ವಠಾರ (ನೀರ್ಚಾಲು) – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಗಂಗೊಳ್ಳಿ ಸೀತಾಳಿ ವನದುರ್ಗೆ ಅಮ್ಮನವರ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಣಿಪಾಲ ರಾಹುಲ್ ನಗರ ಶ್ರೀ ವೀರಾಂಜನೇಯ ಭಜನಾ ಮಂದಿರ ವಠಾರ – ಮಾರುತಿ ಪ್ರತಾಪ 

ಶ್ರೀ ಹಿರಿಯಡಕ ಮೇಳ == ಗುರುವಾಯನಕೆರೆ ಶಾರದಾನಗರ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಮಕ್ಕಿಮನೆ ತಾರಿಬೇರು 

ಶ್ರೀ ಸಿಗಂದೂರು ಮೇಳ == ಶ್ರೀ ಕ್ಷೇತ್ರ ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನ

ಶ್ರೀ ನೀಲಾವರ ಮೇಳ  == ಮಾರಣಕಟ್ಟೆ – ನೂತನ ಪ್ರಸಂಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಬಟ್ಟಿಮಲ್ಲಪ್ಪ ನಂಚ್ರೊಳ್ಳಿ 

ಶ್ರೀ ಮೇಗರವಳ್ಳಿ ಮೇಳ == ಶೃಂಗೇರಿ ಕಾಂಚಿನಗರ ಗ್ಯಾರೇಜ್ ಬಳಿ – ಪೌರಾಣಿಕ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಶ್ರೀ ಉಮಾಮಹೇಶ್ವರ ದೇವಸ್ಥಾನ ಕೆಳಸುಂಕ ಅಮಾಸೆಬೈಲು – ಮೇಘ ರಂಜಿನಿ 

ಶ್ರೀ ಬಪ್ಪನಾಡು ಮೇಳ == ಶ್ರೀ ಕ್ಷೇತ್ರದಲ್ಲಿ 

ನಾಳ ಮೇಳ == ಕಾರ್ಕಳ ಮಾರಿಗುಡಿ ದೇವಸ್ಥಾನ – ಕಾರಿಂಜ ಕಾಂಜವೆ 

ಶ್ರೀ ಮಂಗಳಾದೇವಿ ಮೇಳ == ಶ್ರೀ ಕ್ಷೇತ್ರ ಮಂಗಳಾದೇವಿ – ನಾಗರಪಂಚಮಿ 

ಕಟೀಲು ಮೇಳದ ಇಂದಿನ ಪ್ರಸಂಗಗಳು – 23.03.2022

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಚತುರ್ಜನ್ಮ ಮೋಕ್ಷ

ಕಟೀಲು ಮೂರನೇ ಮೇಳ== ಮುನಿಯಾಲು ಬೈಲ್ ದೊಡ್ಡಮನೆ – ಮುನಿಯಾಲಿನಲ್ಲಿ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  ==  ಬಾಕಿಲ ಹೌಸ್, ಅನಂತಾಡಿ ವಯಾ ಮಾಣಿ ಬಂಟ್ವಾಳ – ಕಟೀಲು ಕ್ಷೇತ್ರ ಮಹಾತ್ಮೆ 

ಕಟೀಲು ಐದನೇ ಮೇಳ == ನಿಡ್ಡಾಜೆ ತಾರೆಮಾರು ಬಳ್ಳಮಂಜ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಅಡ್ಯಾರುಗುತ್ತು ಅಡ್ಯಾರು – ಶ್ರೀ ದೇವಿ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (22-03-2022)

ಮೇಳಗಳ ಇಂದಿನ (22.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ನಲ್ಲೂರು ಶ್ರೀ ವರಸಿದ್ಧಿವಿನಾಯಕ ದೇವಸ್ಥಾನದ ಆವರಣ – ಕಾಯಕಲ್ಪ 

ಕಟೀಲು ಒಂದನೇ ಮೇಳ == ನೆಲ್ಲಿಗುಡ್ಡೆ ಮೂಡುಕೋಡಿ ವೇಣೂರು 

ಕಟೀಲು ಎರಡನೇ ಮೇಳ == ಗಣೇಶಪುರ ಗಣಪತಿ ದೇವಸ್ಥಾನದ ವಠಾರದಲ್ಲಿ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ನಾಲ್ಕನೇ ಮೇಳ  == ಪೇಜಾವರ ಪೋರ್ಕೋಡಿ ದೇವಸ್ಥಾನದ ವಠಾರ 

ಕಟೀಲು ಐದನೇ ಮೇಳ == ಧನ್ವಂತರಿ ಆಯುರ್ವೇದ ಔಷಧಾಲಯ ಉಜಿರೆ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಮಂದಾರ್ತಿ ಒಂದನೇ ಮೇಳ  == ಯಡಮೊಗೆ 

ಮಂದಾರ್ತಿ ಎರಡನೇ ಮೇಳ   == ಮುತ್ತು ನಿಲಯ, ಯಕ್ಷಿಮನೆ ರಸ್ತೆ, ಗುಂಡ್ಮಿ ಸಾಸ್ತಾನ 

ಮಂದಾರ್ತಿ ಮೂರನೇ ಮೇಳ  == ಹೊಳೇಕೊಪ್ಪ ಕಟ್ಟೆಹಕ್ಕಲು 

ಮಂದಾರ್ತಿ ನಾಲ್ಕನೇ ಮೇಳ   == ಇರ್ಗಿ ಹೆಂಗವಳ್ಳಿ 

ಮಂದಾರ್ತಿ ಐದನೇ ಮೇಳ  == ಹಂಡಿಬೈಲು ಬಹವಾನಿ 

ಹನುಮಗಿರಿ ಮೇಳ == ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ವಠಾರ ಪಡುಬಿದ್ರಿ – ಶ್ರೀ ದೇವಿ ಮಹಾತ್ಮೆ 

ಶ್ರೀ ಸಾಲಿಗ್ರಾಮ ಮೇಳ == ಶ್ರೀ ಶನೀಶ್ವರ ದೇವಸ್ಥಾನ ಆಜ್ರಿ – ಭೀಷ್ಮ ವಿಜಯ, ಕಾಳಿದಾಸ, ಕುಶಲವ 

ಶ್ರೀ ಪೆರ್ಡೂರು ಮೇಳ == ಶಾಲಾ ಮೈದಾನ ದೇವಿಕೆರೆ – ಪಾಪಣ್ಣ ವಿಜಯ, ಗುಣಸುಂದರಿ, ವೀರ ಘಟೋತ್ಕಜ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಸೀತಮ್ಮ ನಿಲಯ, ಮೇಲ್ ಹೊಸಿಮನೆ, ಕೆರಾಡಿ – ಮಾರಣಕಟ್ಟೆ+ಕಮಲಶಿಲೆ ಕೂಡಾಟ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ‘ಶರಧಿ’ ಮುಳ್ಳುಗುಡ್ಡೆ ಮನೆ ಉಮಾಮಹೇಶ್ವರಿ ದೇವಸ್ಥಾನದ ಹತ್ತಿರ ಉಪ್ಪುಂದ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಬೈಲುಮನೆ ರಾಚಾಡಿ ತಲ್ಲೂರು 

ಶ್ರೀ ಪಾವಂಜೆ ಮೇಳ == ಶ್ರೀ ಸಾಂಬಸದಾಶಿವ ದೇವಸ್ಥಾನ ಕೋಣನಕಟ್ಟೆ, ವರದಾಮೂಲ ಸಾಗರ ತಾಲೂಕು ಶಿವಮೊಗ್ಗ – ಕಲ್ಯಾಣತ್ರಯ 

ಕಮಲಶಿಲೆ ಮೇಳ == ಮೇಲ್ ಹೊಸಿಮನೆ, ಕೆರಾಡಿ – ಮಾರಣಕಟ್ಟೆ+ಕಮಲಶಿಲೆ ಕೂಡಾಟ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಉದ್ದಿನಕೆರೆ ವಡ್ಡರ್ಸೆ 

ಶ್ರೀ ಸೌಕೂರು ಮೇಳ == ಬೀಜಾಡಿ – ಮೇಘ ಮಯೂರಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಇರ್ವತ್ತೂರು ಕೊಳಕೆ ಕುಕ್ಕಿಂತಾಯ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ದೈವಸ್ಥಾನ – ಶ್ರೀ ದೇವಿ ಕಾಳಭೈರವಿ 

ಶ್ರೀ ಮಡಾಮಕ್ಕಿ ಮೇಳ == ಶಂಕರಪ್ಪನ ಕೊಡ್ಲು – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ತೀರ್ಥಳ್ಳಿ ಹರಳೀಮಠ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಗುಂಡ್ಮಿ ಸಾಸ್ತಾನ ಶ್ರೀ ಹುಣ್ಸೇಕೆರೆ ನಾಗಬನ ದೇವಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಚಾತಾಬೆಟ್ಟು ಶಾಲಾ ವಠಾರ ಉಪ್ಪೂರು 

ಶ್ರೀ ಸಿಗಂದೂರು ಮೇಳ == ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರ ರಥಬೀದಿ – ಮಧುರ ಮೇಘನ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಮಾಳ್ ಗಾರ್ 

ಶ್ರೀ ಮೇಗರವಳ್ಳಿ ಮೇಳ == ಮೇಗರವಳ್ಳಿ ಅಗಳಬೈಲ್ – ಶ್ರೀ ದೇವಿ ಮಹಾತ್ಮೆ 

ಶ್ರೀ ಹಟ್ಟಿಯಂಗಡಿ ಮೇಳ == ನಾಗರಕೊಡಿಗೆ – ದೀಪ ದರ್ಪಣ 

ಶ್ರೀ ಬೋಳಂಬಳ್ಳಿ ಮೇಳ== ಬೈಂದೂರು ಯೋಜನಾನಗರ ನಾಗಬನ – ಬಂಡಿದೈವ ಹುಲಿಚಂಡಿ 

ಶ್ರೀ ಬಪ್ಪನಾಡು ಮೇಳ == ಉಪ್ಪರಡ್ಕ ಅರಸಿನಮಕ್ಕಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಸರಪಾಡಿ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ರಂಗಸ್ಥಳ 

ಇಂದು ಆಟ ಎಲ್ಲೆಲ್ಲಿ? (21-03-2022)

ಮೇಳಗಳ ಇಂದಿನ (21.03.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಿಗ್ಗ ಸಮೀಪ ಮೀಗ ಆಚಾರಿಕೊಪ್ಪ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಮಿತ್ತಬೈಲ್ ನಡುಗೋಡು 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಮೂರನೇ ಮೇಳ== ಅಜಿಲಮೊಗರು ಸರಪಾಡಿ ಬಂಟ್ವಾಳ 

ಕಟೀಲು ನಾಲ್ಕನೇ ಮೇಳ  == ಕಾಮೈತೋಟ ಕಿಲೆಂಜೂರು ನಡುಗೋಡು ಕಿನ್ನಿಗೋಳಿ 

ಕಟೀಲು ಐದನೇ ಮೇಳ == ಕಾಡಿಮಾರು ಮನೆ, ಪುಂಜಾಲಕಟ್ಟೆ ಮಿಲಾತ್ತಬೆಟ್ಟು 

ಕಟೀಲು ಆರನೇ ಮೇಳ == ಶಿವದುರ್ಗಾ ಹೌಸ್, ಪೆಜೆತ್ತಬೆಟ್ಟು ಬೊಂಡಂತಿಲ 

ಮಂದಾರ್ತಿ ಒಂದನೇ ಮೇಳ  == ಸೂರೇಮಕ್ಕಿ ಕರ್ಕುಂಜೆ ನೇರಳಕಟ್ಟೆ – ಮಂದಾರ್ತಿ+ಸೌಕೂರು ಮೇಳಗಳ ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಏಕದಂತ ಆರಾಡಿ ಬಿಲ್ಲಾಡಿ 

ಮಂದಾರ್ತಿ ಮೂರನೇ ಮೇಳ  == ಕೊರಕಟ್ಟೆ ಬುಕಿವಾರೆ ಬೆಳ್ಳೂರು ಹೊಸನಗರ 

ಮಂದಾರ್ತಿ ನಾಲ್ಕನೇ ಮೇಳ   == ಬಂಟಕೊಡು 74ನೇ ಉಳ್ಳೂರು 

ಮಂದಾರ್ತಿ ಐದನೇ ಮೇಳ  == ಹಾತೂರು ಬೆಳ್ಳೂರು, ಎನ್. ಆರ್. ಪುರ 

ಹನುಮಗಿರಿ ಮೇಳ == ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ವಠಾರ ಪುತ್ತೂರು – ಗದಾಯುದ್ಧ, ದ್ರೌಪದಿ ಪ್ರತಾಪ 

ಶ್ರೀ ಪೆರ್ಡೂರು ಮೇಳ == ಶ್ರೀ ಹೆದ್ದಾರಿ ಸಿದ್ಧಿವಿನಾಯಕ ದೇವಸ್ಥಾನ ಬೊಂಬಳಾಪುರ – ಕೃಷ್ಣ ಕಾದಂಬಿನಿ

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹಿನಕನಬೈಲು ಶಂಕರನಾರಾಯಣ 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಕಡಾಟೆ ಖಾನಾವಳಿ ಕಾಲ್ತೋಡು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಶೇರುಗಾರಕೇರಿ ಬೈಲೂರು ಭಟ್ಕಳ ತಾಲೂಕು – ಸಂಪೂರ್ಣ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ತೊಂಬಟ್ಟು ಮಚ್ಚಟ್ಟು ಗ್ರಾಮ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ರಕ್ತೇಶ್ವರೀ ದೇವಸ್ಥಾನ ಪಾಂಡೇಶ್ವರ 

ಶ್ರೀ ಸೌಕೂರು ಮೇಳ == ಕರ್ಕುಂಜೆ ಹೆಸಿನಾಡಿ – ಮಂದಾರ್ತಿ+ಸೌಕೂರು ಮೇಳಗಳ ಕೂಡಾಟ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಯೆಯ್ಯಾಡಿ ಶ್ರೀ ರಾಮನಗರ ಬಸ್ ಸ್ಟಾಂಡ್ ಬಳಿ – ಶ್ರೀ ದೇವಿ ಕಾಳಭೈರವಿ 

ಶ್ರೀ ಮಡಾಮಕ್ಕಿ ಮೇಳ == ಭಟ್ಕಳ ತೆಂಗಿನಗುಂಡಿ ಜಟ್ಟಿಗೇಶ್ವರ ದೇವಸ್ಥಾನ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ತೀರ್ಥಳ್ಳಿ ಮೇಲಿನ ತೂದೂರು – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಉದ್ಯಾವರ ಬೋಳಾರಗುಡ್ಡೆ ಪಟೇಲರ ಮನೆಯ ಎದುರು – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಬೈಕಾಡಿ ಅಮ್ಮನವರ ದೇವಸ್ಥಾನ 

ಶ್ರೀ ಸಿಗಂದೂರು ಮೇಳ == ಚಂದುಬೇಣ ಹರೀಬೈಲು ಶ್ರೀ ಚಂದ್ರಮೌಳೀಶ್ವರ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಬೇಡರಹಟ್ಟಿ ಬೊಬ್ಬರ್ಯ ದೇವಸ್ಥಾನ ಉಪ್ಪಿನಕುದ್ರು – ಸ್ವಾಮಿ ವೀರ ಕಲ್ಲು ಕುಟ್ಟಿಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಶಾನುವಳ್ಳಿ ಬಿಲ್ ಗದ್ದೆ 

ಶ್ರೀ ಮೇಗರವಳ್ಳಿ ಮೇಳ == ಅರಗ ತೀರ್ಥಳ್ಳಿ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಈಶ್ವರ ನಂದಿಕೇಶ್ವರ ದೇವಸ್ಥಾನ ಹಚ್ಚಿಗೆಬೈಲು ಬಡೇಕೊಪ್ಪ ಮಾರುತಿಪುರ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಮರ್ಲುಚಿಕ್ಕು ದೈವಸ್ಥಾನ ಹಾಲಾಡಿ – ಶೂದ್ರತಪಸ್ವಿನಿ 

ಶ್ರೀ ಬೋಳಂಬಳ್ಳಿ ಮೇಳ== ಸೇನೇಶ್ವರ ದೇವಸ್ಥಾನ ಬೈಂದೂರು – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಬೆಳಂದೂರುಕಟ್ಟೆ – ಪಾಪಣ್ಣ ವಿಜಯ ಗುಣಸುಂದರಿ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಎಲ್ಲೂರು ಶ್ರೀ ವಿಶ್ವೇಶ್ವರ ದೇವರ ಸನ್ನಿಧಿ – ರಂಗಸ್ಥಳ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ವಾಮಂಜೂರು ತಿರುವೈಲು ಬಿರ್ನಮಾರ್ ಗದ್ದೆಯಲ್ಲಿ – ಕೋರ್ದಬ್ಬು ಬಾರಗ 

ಆಟದ ಕರಪತ್ರದಲ್ಲಿ ಕಟೀಲು ಆರೂ ಮೇಳಗಳ ಕಲಾವಿದರ ಹೆಸರು!

ದಿನಾಂಕ 24.03.2022ರ ಗುರುವಾರ ರಾತ್ರಿ 8.30ರಿಂದ ಶ್ರೀಮತಿ ಗಾಯತ್ರಿ ಮತ್ತು ಸಚ್ಚಿದಾನಂದ ಉಡುಪ ಕೊಡೆತ್ತೂರು ಹಾಗೂ ಅನಂತಪ್ರಕಾಶ ಕಿನ್ನಿಗೋಳಿ ಅವರ ಸೇವೆಯ ಅಂಗವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ತ್ರ್ಯಂಬಕರುದ್ರ, ರಾಮಕಾರುಣ್ಯ, ನೈಮಿಷಾರಣ್ಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಈ ಬಯಲಾಟದ ಕರಪತ್ರದಲ್ಲಿ ಒಂದು ವಿಶೇಷತೆಯನ್ನು ಕಾಣಬಹುದು. ಕರಪತ್ರದ ಕೊನೆಯಲ್ಲಿ ಕಟೀಲು ಆರೂ ಮೇಳಗಳ ಎಲ್ಲಾ ಕಲಾವಿದರ ಸಹಿತ ನೇಪಥ್ಯ ಕಲಾವಿದರ ಹೆಸರುಗಳನ್ನೂ ನಮೂದಿಸಲಾಗಿದೆ.

ಪ್ರಸಂಗಕರ್ತರ ಹೆಸರು ಹಾಗೂ ಕಥಾಸಾರಾಂಶವನ್ನೂ ನೀಡಲಾಗಿದೆ. ಸಂಘಟಕರ ಈ ಪ್ರಯತ್ನ ನಿಜಕ್ಕೊ ಶ್ಲಾಘನೀಯ ಹಾಗೂ ಅನುಕರಣೀಯವಾಗಿದೆ. 

ಯಕ್ಷಗಾನ ಕಲಾವಿದ ತೊಡಿಕಾನ ವಿಶ್ವನಾಥ ಗೌಡ ನಿಧನ

ತೆಂಕುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ತೊಡಿಕಾನ ವಿಶ್ವನಾಥ ಗೌಡ (62ವರ್ಷ) 17-03-2022 ರಂದು ಸಂಜೆ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನಹೊಂದಿದರು.

ಕುರಿಯ ವಿಠಲ ಶಾಸ್ತ್ರಿ ಮತ್ತು ಪಡ್ರೆ ಚಂದ್ರು ಅವರಲ್ಲಿ ಯಕ್ಷಗಾನ ತರಬೇತಿ ಪಡೆದು ನಾಲ್ಕುವರೆ ದಶಕಗಳಿಂದ ಕಲಾಸೇವೆಗೈದ ಇವರು ಸುಂಕದ ಕಟ್ಟೆ, ಕದ್ರಿ, ಕುಂಬಳೆ, ಕರ್ನಾಟಕ ಮೇಳಗಳಲ್ಲಿ ತಿರುಗಾಟ ಮಾಡಿ ಕಳೆದ ಮೂರು ದಶಕಗಳಿಂದ ಕಟೀಲು ಮೇಳದಲ್ಲಿ ಸೇವೆಸಲ್ಲಿಸುತ್ತಿದ್ದರು.

ದಮಯಂತಿ, ಚಂದ್ರಮತಿ, ಕಯಾದು, ಸೀತೆ, ಶ್ರೀದೇವಿ, ನಂದಿನಿ, ಯಶೋಮತಿ, ಅಜಮುಖಿ, ಶಾರದೆ, ಶಶಿಪ್ರಭೆಯೂ ಸೇರಿದಂತೆ ಹಲವು ಪೌರಾಣಿಕ ಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿ ಕಲಾಭಿಮಾನಿಗಳ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು.

ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಮೃತರು ಪತ್ನಿ ಹಾಗೂ ಈರ್ವರು ಪುತ್ರರನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರದರ್ಶನ

ಬೆಂಗಳೂರಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಗುಣಾತ್ಮಕ ಯಕ್ಷಗಾನ ಪ್ರದರ್ಶನ ನೀಡುತ್ತಾ ಬಂದಿರುವ ಯಕ್ಷದೇಗುಲ ಸಂಸ್ಥೆಯು 19-03-2022 ರಂದು ಸಂಜೆ 5.30ಕ್ಕೆ ಆರ್. ವಿ. ಡೆಂಟಲ್ ಕಾಲೇಜು ಜೆ.ಪಿ. ನಗರ 1st ಪೇಸ್‌ನಲ್ಲಿ ಯಕ್ಷದೇಗುಲ ಮಕ್ಕಳ ತಂಡದವರಿ0ದ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಮಕ್ಕಳೊಂದಿಗೆ ಭಾಗವತರಾಗಿ ಪ್ರಸಿದ್ಧ ಯುವ ಭಾಗವತ ಲಂಬೋದರ ಹೆಗಡೆ, ಮದ್ದಳೆಯಲ್ಲಿ ಸಂಪತ್, ಚಂಡೆಯಲ್ಲಿ ಅಮೃತದೇವರವರು ಭಾಗವಹಿಸಿದ್ದಾರೆ. ಪ್ರಸಂಗದ ನಿರ್ದೇಶನವನ್ನು ಪ್ರಿಯಾಂಕ ಕೆ. ಮೋಹನ್ ನೀಡಲಿದ್ದಾರೆಂದು ಸುದ್ಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.